ಹೊಸ ವರ್ಷ ಬಂತಂದ್ರೆ ಅನೇಕರು ಹೊಸ ಹೊಸ ನಿರ್ಣಯಗಳ ದೊಡ್ಡ ಪಟ್ಟಿಯನ್ನೇ ಮಾಡುತ್ತಾರೆ. ಅವುಗಳಲ್ಲಿ ‘ದೇಹಧಾರಢ್ಯದ ಗೋಲ್’ ನಿರ್ಧರಿಸುವಿಕೆಗೆ ಪರಮಾದ್ಯತೆ. ಇನ್ಕಮ್ ಟ್ಯಾಕ್ಸ್ ಉಳಿಸಲು ಮಾಡುವ ಹಲವಾರು ಹೊಸ ಬಂಡವಾಳ ಹೂಡಿಕೆಗಳು ಗುರಿಗಳು…
ಬಸವರಾಜ ಗಿರಿಮಲ್ಲಪ್ಪ ಯಲ್ಲಟ್ಟಿಯವರು ಬ.ಗಿ.ಯಲ್ಲಟ್ಟಿ ಎಂದೇ ಖ್ಯಾತನಾಮರು. ಬನಹಟ್ಟಿ ಇವರ ಹುಟ್ಟೂರು. ಗಿರಿಮಲ್ಲಪ್ಪ ಇವರ ತಂದೆ. ಬಾಲ್ಯದಲ್ಲೇ ತಮ್ಮ ತಂದೆ ತಾಯಿಯರನ್ನು ಕಳೆದುಕೊಂಡ ಗಿರಿಮಲ್ಲಪ್ಪನವರು ಚಿಕ್ಕಮ್ಮನ ಕೈಗೂಸಾಗಿಯೇ ಬೆಳೆದು…
ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ. ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ.
ಸಾಹಿತ್ಯ ಎಂದರೇನು ?: ಅಕ್ಷರಗಳೇ ? ಪದಗಳೇ…
ಒಂದು ಸುಭಾಷಿತದಲ್ಲಿ ಓದಿದ ನೆನಪು. ಈ ಲೋಕದಲ್ಲಿ ಎರಡು ರೀತಿಯ ಮಹಾಪುರುಷರು ಇನ್ನೂ ಹುಟ್ಟಿಲ್ಲವೆಂದು.
*ದ್ವಾವಿಮೌ ಪುರುಷೌ ಲೋಕೇ ನ ಭೂತೌ ನ ಭವಿಷತ:/*
*ಪ್ರಾರ್ಥಿತಂ ಕುರುತೇ ಯಶ್ಚ ಯಶ್ಚ ನಾರ್ಥಯತೇ ಪರಂ//*
ಓರ್ವ ಮಹಾಪುರುಷ ಬೇಡಿದ್ದನ್ನು…
ಪತಿಯ ಆಯಸ್ಸು ಹೆಚ್ಚಾಗಿ ಅವರು ಜೀವನದಲ್ಲಿ ಯಶಸ್ಸನ್ನು ಹೊಂದಬೇಕೆಂದರೆ ಹೆಣ್ಣುಮಕ್ಕಳು ಮಂಗಳ ಸೂತ್ರದಲ್ಲಿ ಯಾವಾಗಲೂ ಇದನ್ನು ಇಟ್ಟುಕೊಳ್ಳಲೇ ಬೇಕು. ಮಂಗಳ ಸೂತ್ರಕ್ಕೆ ನಮ್ಮ ಸಂಪ್ರದಾಯದಲ್ಲಿ ಒಂದು ಗೌರವವಿದೆ ಅಗಾಧವಾದ ಸ್ಥಾನಮಾನ ಗೌರವವನ್ನು…
ರೈಲು ನಿಧಾನವಾಗಿ ಚಲಿಸಲು ಆರಂಭಿಸಿದೆ. ಇಲ್ಲಿಂದ ಹೊರಡುವಾಗ ಗಮ್ಯದ ಆಲೋಚನೆ ಇಲ್ಲ. ಆದರೆ ಸಾಗುತ್ತಾ ಸಾಗುತ್ತಾ ಹೋದ ಹಾಗೆ ಗುರಿಯ ಕಡೆಗೆ ಬೆಳಕು ಮಿನುಗುತ್ತದೆ. ರೈಲು ತುಂಬಾ ಶ್ರಮಪಟ್ಟು ತನ್ನ ಆರಂಭವನ್ನು ಕಂಡಿದೆ. ಒಂದಷ್ಟು ಸಮಯ ನುರಿತ ಚಾಲಕ…
ಅರಿಯಲೇಬೇಕು ಯುಗದ ಕವಿ ಕುವೆಂಪುರವರನ್ನು,
ಓದಲೇಬೇಕು ಜಗದ ಕವಿ ಕುವೆಂಪುರವರ ಸಾಹಿತ್ಯವನು/ಬರಹವನು,
ಅರಿತು-ಓದಿದಾಗ ಪ್ರತಿಯೋರ್ವನು ಬಯಸುವನು ಮನುಜನಾಗಬೇಕೆಂಬುದನು...
ಸೃಷ್ಟಿಸಿಹರು ಅಕ್ಷರ ಲೋಕದಲಿ ಹೊಸದೊಂದು ಸಂಚಲನವನು,
ಜಗದಗಲ…
ಕುವೆಂಪುರವರ ಜನ್ಮ ದಿನಾಚರಣೆ ದಿನದಂದು ಅವರ ಕೆಲವು ವಿಚಾರಗಳು ನಮ್ಮ ಗಮನಕ್ಕೆ ಬಾರದಿದ್ದರೆ ಅರಿತುಕೊಳ್ಳೋಣ ಆಗಷ್ಟೆ ‘ವಿಶ್ವಮಾನವ ದಿನಾಚರಣೆ’ ಸಾರ್ಥಕವಾಗುವುದು.
1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ…
ಈಗಾಗಲೇ ನೀವು ಮಹಾಭಾರತದಲ್ಲಿ ಅಪರೂಪವಾಗಿ ಕಂಡು ಬರುವ ಪಾತ್ರವಾದ ದುರ್ಯೋಧನನ ಪತ್ನಿ ಭಾನುಮತಿ ಬಗ್ಗೆ 'ಸಂಪದ' ದಲಿ ಓದಿ ತಿಳಿದಿರುವಿರಿ. ಭಾನುಮತಿ ದುರ್ಯೋಧನನ ಏಕಮಾತ್ರ ಪತ್ನಿಯಾಗಿದ್ದಳು. ನಮಗೆ ಮಹಾಭಾರತದಲ್ಲಿ ಕಂಡಬರುವ ಬಹುತೇಕ ಪುರುಷ…
ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಪುಸ್ತಕ ಬರೆದವರು ಪತ್ರಕರ್ತರಾದ ರವಿ ಬೆಳಗೆರೆ ಇವರು. ಇವರು ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಇಲ್ಲಿ ಆರು ದಶಕ ಅವಿಚ್ಛಿನ್ನವಾಗಿ ಹಾರಿದ್ದು ಕಾಂಗ್ರೆಸ್ ಪತಾಕೆ. ನನ್ನ ಜಿಲ್ಲೆಯ…
ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ (ಡಿಸೆಂಬರ್ 29) ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ...
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು ಸಾವಿರಾರು…
ಲಕ್ಷ್ಮಣ ಜಾರ್ಪುಲ ಒಬ್ಬ ರೈತ. ಆಂಧ್ರಪ್ರದೇಶದ ಕಮ್ಮಮ್ ಜಿಲ್ಲೆಯ ಕೋತಗುಡೆಮ್ ಮಂಡಲದ ಸೀತಾರಾಂಪುರ ಗ್ರಾಮದ ರೈತ. ಮೂರು ವರುಷಗಳ ಮುನ್ನ ಅವರೊಂದು ನಿರ್ಧಾರ ಮಾಡಿದರು: “ಇನ್ನು ನಾನು ಹತ್ತಿ ಬೆಳೆಗೆ ಕೀಟನಾಶಕಗಳನ್ನು ಸುರಿಯುವುದಿಲ್ಲ.”
ಇದಕ್ಕೆ…
೧.
ನಾನು ನಾಳೆಯ ದಿನ ಎಲೆಯೊಣಗಿದ ಮೇಲೆ ಅದರೊಳಗಿಂದ ಕಾದಿರುವೆ ಗೆಳತಿ
ನೀನು ಯಾವತ್ತಿಗೂ ಸಿಂಗಾರದ ಸಿಂಗರದಂತೆ ಮನೆಯೊಳಗಿಂದ ನೋಡಿರುವೆ ಗೆಳತಿ
ನನ್ನೊಳಗಿನ ನನ್ನಂತೆ ಬದುಕುವ ನನ್ನಲ್ಲಿ ಏನಿದೆಯೆಂದು ಕೈಹಿಡಿದು ಬಂದೆಯೋ ನಾನರಿಯೆ
ನಿನ್ನೊಳಗಿನ…
ಕಣ್ಣಿಗೆ ಕಾಣಿಸದ ನಿರಾಕಾರ ಮಹಾಶಕ್ತಿ ಆ ಭಗವಂತನಿಗೆ, ನಮಗೆ ವಿದ್ಯೆ ಕಲಿಸಿದ ಗುರುವಿಗೆ, ಹೊತ್ತು ಹೆತ್ತು ತುತ್ತ ನೀಡಿ ಸಲಹಿದ ತಾಯಿಗೆ, ಯಾವುದೇ ಬೇನೆ ಬೇಸರಿಕೆ ತೋರ್ಪಡಿಸದೆ ಮೌನಿಯಾಗಿ ನಮ್ಮನ್ನು ಪೊರೆದು ಬದುಕಿನ ತಿರುಳನ್ನು ಬೋಧಿಸಿದ…
ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ ಮಾಡಿದ್ದಾರೆ, ಆಗ…
“ವಿದೇಶೀ ಸಂಸ್ಕೃತಿಯ ದ್ಯೋತಕವಾದ ಈ ಟೊಪ್ಪಿಗೆಯನ್ನು ನಾನು ಇಂದೇ ತ್ಯಜಿಸಿ ಬಿಡುವೆ" ಎಂದು ತನ್ನ ತಲೆಯ ಮೇಲಿದ್ದ ವಿದೇಶೀ ಟೊಪ್ಪಿಗೆಯನ್ನು ತೆಗೆದು ಬಿಸಾಕಿದ ಪುಟ್ಟ ಶಾಲಾ ಬಾಲಕನೇ ದೊಡ್ಡವನಾಗಿ ಮೈಲಾರ ಮಹಾದೇವ ಎಂಬ ಹೆಸರು ಪಡೆದುಕೊಂಡ. ಆ ದಿನ…
ಬದುಕಿರುವುದೇ ಒಂದು ಸಾಧನೆಯಾದ 2020-21, ಸುಮಾರು 22 ತಿಂಗಳು ಬದುಕಿನ ದಿನಗಳು ಸರಿದು ಹೋದವು. ವೈರಸ್‌ಗಳೆಂಬ ಜೀವಿಗಳು ರೂಪಾಂತರ ಹೊಂದುತ್ತಾ ಮನುಷ್ಯನ ಜೀವನೋತ್ಸಾಹವನ್ನೇ ಕುಗ್ಗಿಸುತ್ತಿದೆ. ಎರಡು ವರ್ಷದ ಎಳೆಯ ಮಕ್ಕಳು ಹೊರತುಪಡಿಸಿ ಬಹುತೇಕ…
ನಾವು ಎಷ್ಟೋ ಸಲ ಹೇಳುವುದಿದೆ "ಆತನ ಸಜ್ಜನಿಕೆ ನೋಡು" ಎಂಬುದಾಗಿ. ಯಾರು ಏನೇ ಅಂದರೂ ಅವರು ತಮ್ಮ ಸ್ವಭಾವವನ್ನು ಬದಲಾವಣೆ ಮಾಡುವುದಿಲ್ಲ. ಉತ್ತಮರ ಸಹವಾಸ ಮನುಷ್ಯನನ್ನು ಸ್ವಲ್ಪವಾದರೂ ಬದಲಾಯಿಸಿದರೆ ಆತನ ಬಾಳಿಗೊಂದು ಅರ್ಥ, ಅವನಿಗೂ ಕ್ಷೇಮ.…