ಕಲ್ಲಿನೊಳಗಿನ ಮೂರ್ತಿ ನಿಧಾನವಾಗಿ ಕಾಣಲಾರಂಭಿಸಿದೆ. ಸತೀಶನ ಕೈಚಳಕವೇ ಅಂತಹುದು. ಮನಸ್ಸಿನಲ್ಲಿ ಧ್ಯಾನಿಸಿ ಉಳಿ ಸುತ್ತಿಗೆ ಹಿಡಿದು ಕೆತ್ತನೆ ಆರಂಭಿಸಿದರೆ ಮೂರ್ತಿಯಾಗದೆ ನಿಲ್ಲುವವನಲ್ಲ. ಶುದ್ಧ ಆಚಾರ-ವಿಚಾರಗಳೊಂದಿಗೆ ತನ್ಮಯತೆಯ ಚಿನ್ಮಯ…
ಭಾರತಿ ಎಂಬ ನನ್ನ ತಾಯಿಯ ಮೂಕ ರೋದನೆ. ಎಡಪಂಥೀಯನೆಂಬ ಮಗನೆಂದ, ಬಲಪಂಥೀಯನು ನಕಲಿ ದೇಶಭಕ್ತನೆಂದು. ಬಲಪಂಥೀಯನೆಂಬ ಮಗನೆಂದ, ಎಡಪಂಥೀಯನು ದೇಶದ್ರೋಹಿಯೆಂದು. ಕಮ್ಯುನಿಸಂನಿಂದ ಮಾತ್ರ ಶೋಷಣಾಮುಕ್ತ ಸಮಾಜ ಸಾಧ್ಯ ಎಂದು ಅಲ್ಲೊಬ್ಬ ಹೇಳಿದ.…
ನಾನವನ ಜೊತೆ ಮಾತನಾಡದೆ ಹಲವು ವರ್ಷಗಳೇ ದಾಟಿದ್ದವು. ನನ್ನೊಳಗೆ ಆಲೋಚನಾ ಬುದ್ಧಿ ನಡೆದಾಡಿದ ದಿನದಿಂದ ಅವನ ಜೊತೆ ಮಾತಾಡಿಲ್ಲ. ಈ ದಿನ ಎಲ್ಲ ಕೆಲಸ ಬಿಟ್ಟು ಅಲ್ಲೊಂದು ಕುರ್ಚಿ ಮೇಲೆ ಕೂತು ಮಾತುಕತೆ ಆರಂಭ ಮಾಡಿದೆವು. ಅವನು ತುಂಬಾ ಸಲ…
ಒಂದಾನೊಂದು ಕಾಲದಲ್ಲಿ ರಷ್ಯಾದಲ್ಲಿ ಸೈಮನ್ ಎಂಬ ಮುದುಕ ರೈತನಿದ್ದ. ಅವನಿಗೆ ಐವರು ಮಗಂದಿರು. ಅವನು ಅವರೆಲ್ಲರಿಗೂ ಸೈಮನ್ ಎಂದೇ ಹೆಸರಿಟ್ಟ!
ಅವರೆಲ್ಲರೂ ಯುವಕರಾದಾಗ ತಂದೆ ಸೈಮನ್ ಮತ್ತು ಅವನ ಪತ್ನಿ ತೀರಿಕೊಂಡರು. ಐವರು ಸೋದರರು ತಮ್ಮ ಸಣ್ಣ…
ಬೇರೆ ಹೇಳ್ಕೊಡೋದಿಕ್ಕೆ ಹೇಳಮ್ಮ
ಪ್ರಿ ನರ್ಸರಿ ತರಗತಿಯಲ್ಲಿ ಓದುತ್ತಿರುವ ನನ್ನ ಮೂರು ವರ್ಷದ ಮೊಮ್ಮಗ ಚೈತನ್ಯ ತರಗತಿಯಲ್ಲಿ ಹೇಳಿಕೊಟ್ಟ ಶಿಶುಗೀತೆಗಳನ್ನು ಚಾಚೂ ತಪ್ಪದೆ ಹೇಳುತ್ತಾನೆ. ಮೊನ್ನೆ ಭಾನುವಾರ, ಅವನ ಅಣ್ಣ ಭಾರ್ಗವನನ್ನು ಈಜು ಕೊಳದಿಂದ…
ಯೇಸುಕ್ರಿಸ್ತ - ಕ್ರೈಸ್ತ ಧರ್ಮ - ಪ್ರೀತಿ - ಸೇವೆ - ಮತಾಂತರ - ಕೆಲವು ಹಿಂದೂಗಳ ವಿರೋಧ - ಹೊಸ ಕಾನೂನು. ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಹೇಳುತ್ತಾ...
ಒಂದು ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಜಗತ್ತಿಗೆ ಶಾಂತಿ ಪ್ರೀತಿ…
ಬನ್ನಿ, ಬನ್ನಿ ಮಕ್ಕಳೇ ಸಾಂತ ಬರುವನು
ಕ್ರಿಸ್ಮಸ್ ಹಬ್ಬದಲ್ಲಿ ಬಂದೇ ಬರುವನು
ಪುಟ್ಟ, ಪುಟ್ಟ ಮಕ್ಕಳಿಗೆ ಪ್ರೀತಿಯಲ್ಲಿ
ಉಡುಗೊರೆಯ ರಾಶಿ ಹೊತ್ತು ತರುವನು.
ದೇವದೂತ ಯೇಸುಕ್ರಿಸ್ತನ ಹುಟ್ಟು ಹಬ್ಬವು
ಮನೆಯ ಅಂಗಳದಲ್ಲಿ ನಕ್ಷತ್ರ ದೀಪವು…
ನಮ್ಮ ಬದುಕಿನಲ್ಲಿ ಪರಿಶುದ್ಧತೆ ಮತ್ತು ಚೊಕ್ಕಟತನಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಯಾರು ಶುಚಿಯಾಗಿರುವರೋ ಅವರನ್ನು ಎಲ್ಲರೂ ಪ್ರೀತಿ ಗೌರವದಿಂದ ನೋಡಿಕೊಳ್ಳುವರು. ಜಾಣನಾದವ ಶುದ್ಧನಾಗಿಯೇ ಇರಬಹುದೆಂಬ ಭ್ರಮೆ ಬೇಡ. ಅಶುದ್ಧತೆ, ಹೊಲಸುತನ…
ಒಡೆದ ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿದೆ. ಪ್ರತಿಯೊಂದು ತುಂಡಿನಲ್ಲೂ ಅವಳ ಕಣ್ಣೀರು ಇಳಿಯುತ್ತಿದೆ. ಗಾರೆ ಕೆಲಸದ ದುಡಿಮೆ ಅನಿವಾರ್ಯ. ಊರುಬಿಟ್ಟು ಊರಿಗೆ ಬಂದು, ನೆಲದ ಮೇಲೆ ಬೀಳುವ ಪರಿಸ್ಥಿತಿಯಲ್ಲಿರುವ ಗೋಡೆಯ ಒಳಗೆ ಜೀವಿಸಿದ್ದಾಳೆ.…
ವಿದ್ಯೆಯಿಂದ ಯೋಗ್ಯತೆ
ಕೋಟೆಕಾರಿನಲ್ಲಿ ಸಾಹೇಬರ ಬಿಡಾರದ ನಮ್ಮ ವಾಸ್ತವ್ಯ ನಮ್ಮ ಮನೆಮಂದಿಗೆಲ್ಲಾ ತುಂಬಾ ಸಂತಸವನ್ನೇ ನೀಡಿತ್ತು. ಈ ಮನೆಯ ಹಿಂಬದಿಯ ಅರ್ಧಭಾಗದಲ್ಲಿ ಹೊಸ ಸಂಸಾರ ನಮ್ಮಂತೆಯೇ ಬಾಡಿಗೆಗೆ ಬಂದರು. ಸಣ್ಣ ವಯಸ್ಸಿನ ದಂಪತಿಗೆ ಚಿಕ್ಕ…
ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಜೋಗಿಯವರು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದ ಲೇಖನಗಳ ಸಂಗ್ರಹವೇ ‘ರವಿ ಕಂಡದ್ದು-ರವಿ ಕಾಣದ್ದು’. ರವಿ ಕಂಡದ್ದು ವಿಭಾಗದಲ್ಲಿ ರವಿ ಬೆಳಗೆರೆಯವರ ಲೇಖನಗಳಿವೆ. ಇವುಗಳ ವೈಶಿಷ್ಟ್ಯವೆಂದರೆ ಬದುಕನ್ನು…
ಮನ ಗೆದ್ದು ಮಾರು ಗೆಲ್ಲು… ಹೀಗೆ ಒಂದು ಜನಪದೀಯ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ.. ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ…
ಮುದ್ದು ತಮ್ಮ-ಇರುವನು ಡುಮ್ಮ
ತಿಂಡಿ ಪೋತ - ಮುಕ್ಕುವನೀತ..
ದೋಸೆಯೆಂದರೆ ಬಹಳವೆ ಆಸೆ
ಬಕಬಕ ತಿನ್ನುವ ಅಮ್ಮನ ಕೂಸೆ :
ಓದು- ಬರಹ ಇವನಿಗೆ ಬಲು ಇಷ್ಟ
ಆದರೆ ಓಡಲು ಇವನಿಗೆ ಅಷ್ಟೇ ಕಷ್ಟ
ಎಲ್ಲರ ಪ್ರೀತಿಯ ನನ್ನಯ ತಮ್ಮ....
ಮುದ್ದಿನ ಅರಗಿಣಿ-…
ಕಾಸ್ಮಿಕ್ ಸೆನ್ಸಾರ್ಶಿಪ್ ಊಹೆಯ ಪ್ರಬಲ ಆವೃತ್ತಿಯು ವಾಸ್ತವಿಕ ಪರಿಹಾರದಲ್ಲಿ, ಏಕವಚನಗಳು ಯಾವಾಗಲೂ ಸಂಪೂರ್ಣವಾಗಿ ಭವಿಷ್ಯದಲ್ಲಿ ಇರುತ್ತದೆ ಎಂದು ಹೇಳುತ್ತದೆ. ಗುರುತ್ವಾಕರ್ಷಣೆಯ ಕುಸಿತದ ಏಕತ್ರರಾಶಿಗಳು - ಅಥವಾ ಸಂಪೂರ್ಣವಾಗಿ ಹಿಂದೆ - ಬಿಗ್…
ಕಳೆದ ವಾರ ಪ್ರಕಟಿಸಿದ ಈಸೋಪನ ಕತೆಗಳನ್ನು ಓದಿ ಹಲವಾರು ಮಂದಿ ವೈಯಕ್ತಿಕವಾಗಿ ಪ್ರತಿಕ್ರಿಯಿಸಿ, ಈ ಕಥೆಗಳನ್ನು ಓದಿ ನಮಗೆ ನಾವು ಸಣ್ಣವರಿದ್ದಾಗಿನ ಕತೆಗಳ ನೆನಪಾಯಿತು ಎಂದಿದ್ದಾರೆ. ಈಸೋಪನ ಕಥೆಗಳನ್ನು ಓದಿ ಸಣ್ಣವರಿದ್ದಾಗ ಓದಿದ ಪಂಚತಂತ್ರ…
ಜಯಶ್ರೀ ಕಾಸರವಳ್ಳಿ ಅವರ ಎರಡನೆಯ ಕಥಾ ಸಂಕಲನ ಇದು. ಶಿವಮೊಗ್ಗದಲ್ಲಿ ಬಾಲ್ಯದ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದವರು. ಹಲವು ವರುಷ ಚೆನ್ನೈಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಅನಂತರ ಬೆಂಗಳೂರಿನಲ್ಲಿ…