ಮುಸ್ಲಿಮರ ಬಳಿ ಯಾವುದೇ ವ್ಯಾಪಾರ ವ್ಯವಹಾರ ಮಾಡಬೇಡಿ. ಅವರನ್ನು ಬಹಿಷ್ಕರಿಸಿ ಎಂದು ಕೆಲವು ಹಿಂದುತ್ವ ವಾದಿಗಳು ಪ್ರಚಾರ ಮಾಡುತ್ತಿದ್ದಾರೆ. ಇದು ಒಂದು ಉತ್ತಮ ನಿರ್ಧಾರವೇ ? ಇದರಿಂದ ಭಾರತ ದೇಶಕ್ಕೆ ಮತ್ತು ಹಿಂದುಗಳಿಗೆ ಒಳ್ಳೆಯದು ಆಗುತ್ತದೆಯೇ…
‘ನೀರು’ ಇಲ್ಲದೆ ಬದುಕಲು ಸಾಧ್ಯವೇ? ಎಂದು ಯೋಚಿಸಿದರೆ ಕ್ಷಣ ಹೊತ್ತು ಎನ್ನಬಹುದು. ಗಾಳಿಯಿಲ್ಲದೆ ಕ್ಷಣ ಹೊತ್ತು ಸಹ ಆಗದ ಮಾತು. ಆದರೆ ಇಂತಹ ಅಮೂಲ್ಯವಾದ ನೀರು, ಗಾಳಿ ಎಲ್ಲದರ ಬೆಲೆಯೇ ಗೊತ್ತಿಲ್ಲದ ಹಾಗೆ ನಾವಿದ್ದೇವೆ. ನಮ್ಮ ಮಕ್ಕಳಿಗೂ ನಾವು…
ಮಾಂಸದ ಮುದ್ದೆಯಾಗಿದ್ದೆ. ಹಸಿವು ರುಚಿ ವಾಸನೆಗಳ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ. ಅಲ್ಲಿನ ಬೆಚ್ಚಗಿನ ಜಾಗ ಹಿತವೆನಿಸಿತ್ತು. ಇಲ್ಲೇ ಇರೋಣ ಎಂದರೆ ಬಿಡಲಿಲ್ಲ. ಬಲವಂತದಿಂದ ಹೊರತಂದರು. ನಾನು ಕಂಡಿರದ ರೂಪಗಳು ಎದುರಿದ್ದವು. ಭಯವೆನಿಸಿತು.…
ಭಗೀರಥ ಪ್ರಯಾತ್ನದಿಂದ ಧರೆಗಿಳಿದು ಬಂದಳು ಗಂಗೆ
ಶಾಶ್ವತವಾಗಿ ನೀ ಭುವಿಯಲ್ಲೇ ತಂಗೆ
ನೆಲ ಜಲ ಆಹಾರ ಮಾನವನ ಬದುಕಿಗೆ ಆಧಾರ
ಸಕಲ ಜೀವಿಗಳಿಗು ನೀಡುವುದು ಸಾಕಾರ
ನೆಲಜಲ ರಕ್ಷಣೆ ಇರಲಿ ನಮ್ಮಯ ಹೊಣೆ
ನೀರಿದ್ದರೆ ನಮಗೆ ಬರದೆಂದು ಬವಣೆ
ಭೂ…
ಗಂಗಾ ನದಿ ತೀರದಲ್ಲಿ ವಾರಣಾಸಿಯ ಹತ್ತಿರ ಒಬ್ಬ ಸಾಧು ಕುಟೀರ ಕಟ್ಟಿಕೊಂಡು ವಾಸಮಾಡುತ್ತಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಹಾಯ ಮಾಡುವುದು ಆ ಸಾಧುವಿನ ಹವ್ಯಾಸ. ಸುತ್ತಮುತ್ತಲಿನವರು ಆ ಸಾಧುಗೆ ನಾನಾ ರೀತಿಯ ವಸ್ತುಗಳನ್ನು ಉಡುಗೊರೆಯಾಗಿ…
ಮೂಲತಃ ಗಡಿನಾಡು ಕಾಸರಗೋಡಿನ ಕುಂಬಳೆಯವರಾದ ಸೂರ್ಯ ನಾರಾಯಣ ಹಿಳ್ಳೆಮನೆಯವರ ಮೊದಲ ಪ್ರಯತ್ನವೇ ‘ಗೋವು, ಮಹಿಷಿ ಮತ್ತು ಮಹಾವೃಕ್ಷ' ಎಂಬ ಕಥಾ ಸಂಕಲನ. ಅವರೇ ತಮ್ಮ ಸಂಕಲನದ ಮುನ್ನುಡಿಯಲ್ಲಿ ಬರೆದಂತೆ “ ಈ ಸಂಕಲನದಲ್ಲಿ ಇರುವ ಹೆಚ್ಚಿನ ಬರಹಗಳ…
ಬಹುಶಃ ಸೃಷ್ಟಿಯಲ್ಲಿ ನೀರಿನ ನಂತರ ಅತಿಹೆಚ್ಚು ಪ್ರಮಾಣದಲ್ಲಿ ಇರುವುದು ಸಸ್ಯ ಸಂಕುಲವೇ ಇರಬೇಕು. ಜೀವಸಂಕುಲದ ಉಸಿರಾಟದ ಮೂಲ ಆಮ್ಲಜನಕ ನೀಡುವುದು ಇದೇ ಸಸ್ಯರಾಶಿ. ಜೀವ ಸಂಕುಲದ ಮೂಲಭೂತ ಅವಶ್ಯಕತೆಗಳಾದ ಗಾಳಿ ನೀರು ಆಹಾರದ ಪ್ರಮುಖ ಭಾಗ ಅರಣ್ಯ…
ನನ್ನ ನೋವು ನಿಮಗೆ ಹೇಗೆ ತಿಳಿಯೋಕೆ ಸಾಧ್ಯ. ಒಂದು ಕ್ಷಣ ನಮ್ಮೂರಿನ ಚಿತ್ರ ನಿಮಗೆ ಘಾಸಿ ಮಾಡಬಹುದು, ನಿಮ್ಮನ್ನ ಮೌನಿಯಾಗಿಸಬಹುದು, ಆದರೆ ದಿನವೂ ಅಲ್ಲವಲ್ಲ. ನಾವೀಗ ಊರು ಬಿಡಬೇಕಾಗಿದೆ. ಮಾತಿಗೆ ಕನಿಕರಕ್ಕೆ ಬೆಲೆ ಇಲ್ಲ. ಗುಂಡುಗಳು…
ಬೆಳಗಾಗಿ ಆರಂಭ ದಿನಕರನ ದಿನಚರಿ
ಸೂರ್ಯನು ಬಂದನು ಮೂಡಣದ ಮೇಲೇರಿ
ಕಡಲ ಮಧ್ಯದಿಂದ ಮದವೇರಿ
ಹೊರಟಿದೆ ಭುವಿಯ ಕಡೆಗೆ ಸವಾರಿ
ಸಪ್ತಾಶ್ವಗಳ ರಥವೇರಿ
ಕಾಣಲು ಧರೆಯ ಮೇಲಿನ ಸಿರಿ
ಬಣ್ಣಿಸಲಾಗದ ಅವಳ ಚೆಲುವಿನ ಪರಿ
ಅಲ್ಲಲ್ಲಿ ಹರಿವ…
ಅಂದು ೧೯೯೩ ಜೂನ್ ೪, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಆಶಸ್ ಸರಣಿ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಗರದ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಟೆಸ್ಟ್ ಪಂದ್ಯದ ಎರಡನೇ ದಿನ ಕ್ರೀಸಿನಲ್ಲಿ ಆಟವಾಡುತ್ತಿದ್ದುದು…
ರಾಷ್ಟ್ರೀಯ ಅನುಶೋಧನ ಪ್ರತಿಷ್ಠಾನ (ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್)ನ 4ನೇ ದ್ವೈ-ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 28 ನವಂಬರ್ 2006ರಂದು ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರಿಂದ “ಜೀವನಾವಧಿ ಸಾಧನೆ ಪ್ರಶಸ್ತಿ" ಪಡೆದವರು ಶಾಮರಾವ್…
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಸಾರ್ವಜನಿಕ ಸಾರಿಗೆ ವಾಹನ ಅಪಘಾತಗಳು ಪ್ರತೀದಿನ ಎಂಬಂತೆ ಸಂಭವಿಸುತ್ತಿದ್ದರೂ ಮೃತರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ಪರಿಹಾರ ನೀಡಿ…
ಒಂದು ವೇಳೆ, ಭಗವದ್ಗೀತೆ, ಬೈಬಲ್, ಖುರಾನ್, ಗ್ರಂಥಾ ಸಾಹಿಬ್, ಬುದ್ದ ಪ್ರಜ್ಞೆ, ಮಹಾವೀರರ ಸಂದೇಶ, ಬಸವ ವಚನ ಈ ರೀತಿಯ ಶಿಕ್ಷಣ ಕಲಿಸಲೇ ಬೇಕು ಎನ್ನುವುದಾದರೆ ಅದರೆ ಅವಶ್ಯಕತೆ ಯಾರಿಗಿದೆ? ನಿಜವಾಗಲೂ ಈ ಧಾರ್ಮಿಕ ಸಂದೇಶಗಳ ಪಾಠ ಮಾಡಬೇಕಿರುವುದು…
ಒಮ್ಮೊಮ್ಮೆ ಸಣ್ಣ ಮಕ್ಕಳ ಮಾತಿನಲ್ಲೂ ಸತ್ಯಾಂಶವಿರುತ್ತದೆ. ನಾವು ಮಕ್ಕಳ ಮಾತನ್ನು ಅಲ್ಲಗಳೆಯುವುದು ಹೆಚ್ಚು. ಪುಟ್ಟ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಷ್ಟು ವ್ಯವಧಾನ ನಮ್ಮಲ್ಲಿಲ್ಲ. 'ಚಿಕ್ಕವರು ಎಷ್ಟೊಂದು ಕೇಳ್ತೀರಿ ಹೇಳುತ್ತೇವೆ.…
ಧಾರ್ಮಿಕ ಶುಭ ಸಮಾರಂಭಗಳಲ್ಲಿ ತಪ್ಪದೇ ಬಳಸುವ ಶಂಖದ ಮಹತ್ವವೇನು..? ಇದರ ನೀರನ್ನು ಸಿಂಪಡಿಸುವುದರಿಂದಾಗುವ ಪ್ರಯೋಜನವೇನು..? ಇಲ್ಲಿದೆ ಶಂಖದ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ.
*ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷವಾದ ಸ್ಥಾನ - ಮಾನವನ್ನು…
ಮಳೆಯ ಜೋರಿಗೆ ನನಗೆ ರಸ್ತೆಯಲ್ಲಿ ನಡೆಯೋಕೆ ಆಗ್ತಿಲ್ಲ. ಛತ್ರಿ ತೂತಾಗುವುದೋ ಅನ್ನುವಷ್ಟು ರಭಸದಿ ಮಳೆ ಸುರಿಯುತ್ತಿತ್ತು. ಇನ್ನು ನಡೆದು ಪೂರ್ತಿ ಒದ್ದೆಯಾಗಿ ಅಮ್ಮನಲ್ಲಿ ಬೈಸಿಕೊಳ್ಳುವುದಕ್ಕಿಂತ ಅಂಗಡಿಯ ಪಕ್ಕ ನಿಲ್ಲುವುದೇ ಒಳಿತು ಅಂತ…
ಗಝಲ್
ಚೀಂವ್ ಚೀಂವ್ ಗುಬ್ಬಿಮರಿಗೆ ನೀರಿಡು ಮನುಜ
ಸುತ್ತ ಮುತ್ತ ಹಾರುವ ಪಾಪಚ್ಚಿಗೆ ಕಾಳಿಡು ಮನುಜ
ಜೀವ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ತಂದೊಡ್ಡಿದೆಯಲ್ಲ
ಭಾವಕೆ ನೆಲೆಬೆಲೆಯಿಲ್ಲದೆ ಕೊರಗಿ ಘೋಳಿಡು ಮನುಜ
ಪ್ರಕೃತಿ ನಾಶ ಸಂತಾನಕ್ಕೆ…
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಯ್ಯನಗಿರಿ ( Velliangiri ) ಚಾರಣ. ಬೆಂಗಳೂರಿನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳ ಮತ್ತು ನೆಲದಿಂದ ಸುಮಾರು 15 ಕಿಲೋಮೀಟರ್, ಸಮುದ್ರ ಮಟ್ಟದಿಂದ ಸುಮಾರು 5833 ಅಡಿಗಳಷ್ಟು…
‘ಅರ್ಥ’ ಎಂದರೆ ಐಶ್ವರ್ಯ, ಧನ, ಸಂಪತ್ತು. ಎಲ್ಲಿ ಅರ್ಥ ಮುಂದೆಯೋ ಅಲ್ಲಿ ‘ಅನರ್ಥ’ ತಲೆ ಹಾಕುವುದು ಸತ್ಯ ವಿಚಾರ. ನೈಜವಾಗಿ ಕಷ್ಟಪಟ್ಟು, ಬೆವರಿಳಿಸಿ, ದೇಹದಂಡಿಸಿ ಸಂಪಾದಿಸಿದ ಅರ್ಥಕ್ಕೆ ಮಾನ್ಯತೆ ಇದೆ. ಹಿರಿಯರು ಮಾಡಿಟ್ಟ ಆಸ್ತಿಯಾದರೂ ಇರಬೇಕು…
ಪುಟ್ಟ ಗುಬ್ಬಿಯೊಂದು ಹಾರಿ
ಒಂಟಿ ಮರದಿ ಕೂತಿತು
ತನ್ನ ಪುಟ್ಟ ಬಳಗ ಕರೆದು
ವ್ಯಥೆಯ ಕಥೆಯ ಹೇಳಿತು
ಮಕ್ಕಳೆಲ್ಲ ಕೇಳಿ ಇಲ್ಲಿ
ಕಾಲವೊಂದು ಇದ್ದಿತು
ಮನೆ,ಮಹಲು,ಛತ್ರಗಳಲಿ
ನಮ್ಮ ವಾಸವಿದ್ದಿತು
ಚಾವಣಿಯಲಿ ಗೂಡು ಕಟ್ಟಿ