ನಮ್ಮ ಕಿಟ್ಟಣ್ಣ ಬೇರೆ ಬೇರೆ ಕಚೇರಿಗಳಿಗೆ ಸಲಕರಣೆಗಳನ್ನು ಪೂರೈಸುವ ಕೆಲಸ ಮಾಡುತ್ತಾನೆ. ಒಂದು ಲಾರಿ, ಎರಡು ಟೆಂಪೊ ಇಟ್ಟುಕೊಂಡು ವ್ಯವಹಾರ ನಡೆಸುತ್ತಾನೆ. ಒಂದು ದಿನ ನಗರದಲ್ಲಿದ್ದ ಮಾನಸಿಕ ಚಿಕಿತ್ಸಾಲಯದಿಂದ ತುರ್ತು ಕರೆ ಬಂದಿತು. ಅವರಿಗೆ…
ಈ ವಾರ ಕರ್ನಾಟಕ ಸರಕಾರದ ಆದೇಶದಂತೆ ಬೇಗನೇ ಶಾಲೆಗಳು ಶುರುವಾಗಿವೆ (ಜೂನ್ ಒಂದರ ಬದಲಾಗಿ ಮೇ 16ರಂದು). ಎಸ್.ಎಸ್.ಎಲ್.ಸಿ.ಯ ಫಲಿತಾಂಶ ಇವತ್ತು ಪ್ರಕಟವಾಗಿದ್ದು, ಇನ್ನು ಜೂನಿಯರ್ ಕಾಲೇಜುಗಳೂ ಶುರುವಾಗಲಿವೆ. ಹೆತ್ತವರಿಗೂ ವಿದ್ಯಾರ್ಥಿಗಳಿಗೂ…
‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ.…
ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳಿ (ಗಂಡು/ಹೆಣ್ಣು )…
‘ಸತ್ಯವೆಂದೂ ಸುಳ್ಳಾಗದು ಆದರೆ ಸುಳ್ಳೊಂದು ಸತ್ಯವಾಗಬಹುದು’ ಇದು ಲೋಕಾರೂಢಿ ಮಾತು. ನಾವು ನಿಜವನ್ನು ಹೇಳುವುದು ಸತ್ಯ. ಒಂದು ನಿಜವನ್ನು ಕಥೆ ಕಟ್ಟಿ ತಿರುಚಿ ಹೇಳುವುದೇ ಸುಳ್ಳು. ಸತ್ಯ ಸುಳ್ಳುಗಳ ನಡುವೆ ಸಿಕ್ಕಿ ಉತ್ತಮರು ಒದ್ದಾಡುವರು, ಎಷ್ಟೋ…
ನನಗೆ ಸಿಗಬೇಕಾದ ಮೌಲ್ಯ ಸಿಗುತ್ತಿಲ್ಲ. ಅಂದರೆ ಎಲ್ಲಾ ಕಡೆಯೂ ವಿಪರೀತವಾಗಿ ಬಳಕೆಯಾಗುತ್ತಿದ್ದೇನೆ. ನನಗೆ ಮೌಲ್ಯವೇ ಇಲ್ಲದಂತಾಗಿದೆ. ಆದಕ್ಕೆ ನಾನು ಊರು ಬಿಡಬೇಕೆಂದು ನಿರ್ಧರಿಸಿದ್ದೇನೆ. ಇನ್ಯಾರು ನನ್ನ ಬಳಸುವುದೇ ಬೇಡ. ನೀವು…
ಅರುಣಕಾಲದ ಭವ್ಯ ನೋಟ
ಉದಯಕಾಲದ ರಮ್ಯ ಮಾಟ
ರವಿ ಉದಯದ ಸೌಮ್ಯ ಭಾವ
ಅಲೆ ಅಲೆಯಾಗಿ ಮೂಡುತಿದೆ
ಹೊಂಗಿರಣದ ಸುಂದರ ಜಾವ
ಮುಂಜಾನೆಯ ಮದುರ ಭಾವ
ಇಬ್ಬನಿಯ ನವಿರಾದ ತಾಣ
ಅಲೆ ಅಲೆಯಾಗಿ ಮೂಡುತಿದೆ
ಹೃದಯದಲಿ ತಂತಿ ಮೀಟಲು
ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ…
ಕದ್ದ ಕ್ಷಣಗಳನ್ನು ನೆನಪುಗಳೊಂದಿಗೆ ಗುಣಿಸಿ,
ತುಂಬಿಸುತ್ತಿರುವೆ ದಿನವೂ ಈ ಕಾಲದ ಸೀಸೆ...
ತಿರುಗಿ ಬರುವುದೇ ಆ ಕ್ಷಣ, ಕೈ ಸೇರುವುದೇ, ಕೈ ಜಾರಿದ ಯೌವ್ವನ,
ಎಂಬುದೊಂದೇ ಈಗ ಉಳಿದಿರುವ ಆಸೆ...
ಬರಿಯ ಚಿಕ್ಕ ಪದಗಳಿಗೆ ಮುರಿದು ಬೀಳುವುದೇ ಪ್ರೀತಿ…
ಸಿದ್ದಣ್ಣ ಮಸಳಿ ಇವರು ಎಪ್ರಿಲ್ ೬, ೧೯೨೭ರಂದು ವಿಜಯಪುರ (ಬಿಜಾಪುರ) ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜನಿಸಿದರು. ತಂದೆ ಗಿರಿಮಲ್ಲಪ್ಪ ಹಾಗೂ ತಾಯಿ ತಂಗೆಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿರೇಮಸಳಿಯಲ್ಲಿ ಪೂರೈಸಿ,…
ಜಿಲ್ಲೆ ಹಾಗೂ ತಾಲೂಕು ಪಂಚಾಯ್ತಿ ವಾರ್ಡ್ ವಿಂಗಡಣೆ ಮತ್ತು ಮೀಸಲು ನಿಗದಿ ವಿಚಾರದಲ್ಲಿ ರಾಜ್ಯ ಚುನಾವಣೆ ಆಯೋಗವು ಹೈಕೋರ್ಟ್ ಗೆ ಮಂಗಳವಾರ ಮೆಮೋ ದಾಖಲಿಸಿದೆ.
ತನ್ನ ಬಳಿಯಿದ್ದ ಅಧಿಕಾರಗಳನ್ನು ರಾಜ್ಯ ಕಸಿದುಕೊಂಡಿರುವುದರಿಂದ ಸುಪ್ರೀಂ ಕೋರ್ಟ್…
ಮುಹೂರತ್ ಶಾಟ್ ಕ್ಲಾಪರ್ ಬಾಯ್, ಕೆಲಸವನ್ನು ಒಮ್ಮೆ ಅಪ್ರತಿಮ ಬಾಲಿವುಡ್ ಚಲನಚಿತ್ರ ಅಭಿನೇತಾ ದಿಲೀಪ್ ಕುಮಾರ್ ಒಪ್ಪಿಕೊಂಡು ಮಾಡಿದ್ದರು. ಕ್ಲಾಪರ್ ಶಾಟ್ ಮಾಡುವುದು ಒಂದು ತರಹದ ಶುಭಾರಂಭ ಅಂದರೆ ; ಯಾವುದೇ ಹೊಸಚಿತ್ರವನ್ನು ಚಿತ್ರೀಕರಿಸಲು…
ಮನುಷ್ಯನ ಸಹಿತ ಜನ್ಮಕ್ಕೆ ಬರುವ ಪ್ರತಿಯೊಂದು ಜೀವಿಗೂ ಸಾವಿದೆ. ಇದರಲ್ಲಿ ವಿಶೇಷವೇನಿದೆ ಎಂದರೆ ಏನಿಲ್ಲ. ಮರ ಗಿಡ ಬಳ್ಳಿಗಳ ಸಹಿತ ಯಾವುದು ಹುಟ್ಟಿದೆಯೋ, ಅವುಗಳು ಸತ್ತಿವೆ, ಸಾಯುತ್ತವೆ.
ಆದರೂ ಕೆಲವು ಹಿಂದಿನ ಗ್ರಂಥಕರ್ತರು ಕೆಲವರನ್ನು…
ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ ಚಿಂತನೆ ಜ್ಞಾನದ ಅವಶ್ಯಕತೆ ಇದೆಯೇ ? " ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವುದೇ " ಎಂದು ಕುವೆಂಪು…
ನಮ್ಮ ಕೈಗೆ ಹಣ ಬಂತು,ಆರ್ಥಿಕತೆ ಸದೃಢ ಎಂದೊಡನೆ ನಮಗ್ಯಾಕೊ ಸ್ವಲ್ಪ ಅಹಂ ಬಂದು ಬಿಡುತ್ತದೆ. ಪಾಪದವರು, ಬಡವರೆಲ್ಲ ಲೆಕ್ಕಕ್ಕಿಲ್ಲದವರಂತೆ ನಮ್ಮ ವರ್ತನೆಯಿರುತ್ತದೆ. ಈ ಗುಣ ತಪ್ಪಲ್ಲವೇ ? ಹಣ ಬರಲಿ, ಲಾಟರಿಯೇ ಮಗುಚಲಿ, ನಾವು ನಾವಾಗಿರೋಣ.…
* ಪ್ರತಿ ವರ್ಷ ವಿಶ್ವ ಏಡ್ಸ್ ಲಸಿಕೆ ದಿನವನ್ನು ಮೇ 18ರಂದು ಆಚರಿಸಲಾಗುತ್ತದೆ.
* ಮೇ 18, 1997 ರಂದು ವಿಶ್ವ ಏಡ್ಸ್ ಲಸಿಕೆ ದಿನದ ಪ್ರಸ್ತಾವನೆಯನ್ನು ಮೋರ್ಗನ್ ಸ್ಟೇಟ್ ಯೂನಿವರ್ಸಿಟಿಯ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಮಾಡಿದರು.
* 1998…
ನಾನ್ಯಾರು ದಿತಿ ಗರ್ಭ ಸಂಜಾತ .... ಹೀಗಂತ ಹೇಳೋಕೆ ನನ್ನ ವಂಶದ ಬಗ್ಗೆ ನನಗೆ ತಿಳಿದಿಲ್ಲ. ಆದರೂ ನಾನು ನಿಮ್ಮೊಳಗೊಬ್ಬನಾಗಿದ್ದೇನೆ. ನಾನೇನು ಸಾವಿರಾರು ವರ್ಷಗಳಿಂದಲೂ ನಿಮ್ಮೊಂದಿಗೆ ನಡೆದು ಬಂದವನಲ್ಲ. ಕೆಲವು ವರ್ಷಗಳ ಹೆಜ್ಜೆಗಳಷ್ಟೇ ನನ್ನದು…
ಗಝಲ್ - ೧
ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ
ನಿನ್ನ ಹೃದಯ ಬಡಿತದ ಏರಿಳಿತಗಳಿಗೆ ಗುರುವಾದೆ ನಲ್ಲೆ
ಬೆಟ್ಟಗುಡ್ಡಗಳ ನಡುವೆಯೇ ನದಿಹುಟ್ಟುವ ಕಾರಣ ನಿನಗೆ ತಿಳಿದಿದೆಯಾ
ಬಂಜರು ನೆಲದಲಿ ವಾಸಿಪ ಜನರ ಪಾಲಿಗೆ…
ಪತ್ತೇದಾರಿ ಸಾಹಿತ್ಯದಲ್ಲಿ ಖ್ಯಾತ ಹೆಸರು ಸರ್ ಆರ್ಥರ್ ಕನಾನ್ ಡಾಯ್ಲ್. ಇವರು ಮೂಲತಃ ಓರ್ವ ವೈದ್ಯ, ಆಂಗ್ಲ ಭಾಷೆಯಲ್ಲಿ ಇವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಕಥಾ ನಾಯಕ ಶೆರ್ಲಾಕ್ ಹೋಮ್ಸ್. ಈ ಪಾತ್ರವು ಎಷ್ಟು ಖ್ಯಾತಿ ಪಡೆಯಿತೆಂದರೆ ಆ…
ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ. ಹೆಚ್ಚಿನ ಕುಟುಂಬಗಳಲ್ಲಿ ಗಂಡು – ಹೆಣ್ಣು ಎಂಬಂತೆ 1-2 ಮಕ್ಕಳು. ಎಲ್ಲರಿಗೂ ಪರವೂರು, ವಿದೇಶಗಳಲ್ಲಿ ಕೆಲಸ. ಹೆಂಡತಿ ಮಕ್ಕಳೊಂದಿಗೆ ಅಲ್ಲೇ ಸಂಸಾರ. ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ…