ಚಂದದ ಉದ್ಯಾನದಲ್ಲಿ ಹಲವಾರು ಕೀಟಗಳ ವಾಸ. ಅಲ್ಲಿದ್ದ ಮನಮೋಹಕ ಚಿಟ್ಟೆಯೊಂದಕ್ಕೆ ತನ್ನ ಸೌಂದರ್ಯದ ಬಗ್ಗೆ ಬಹಳ ಜಂಬ. ಯಾವಾಗಲೂ ತನಗಿಂತ ಸುಂದರ ಚಿಟ್ಟೆ ಈ ಜಗತ್ತಿನಲ್ಲೇ ಇಲ್ಲವೆಂದು ಆತ್ಮಪ್ರಶಂಸೆ ಮಾಡಿಕೊಳ್ಳುತ್ತಿತ್ತು. ಜಿರಳೆಯೊಂದಕ್ಕೆ ಇದನ್ನು…
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕರಲ್ಲಿ ಒಬ್ಬನಾದ ಪೆರಾರಿವಲನ್ ಎಂಬ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು 31 ವರ್ಷಗಳ ಸೆರೆವಾಸದ ನಂತರ ಅನೇಕ ಪರ ವಿರೋಧದ ವಾದಗಳ ನಡುವೆ ಸುಪ್ರೀಂಕೋರ್ಟ್ ಬಿಡುಗಡೆ ಮಾಡಿದೆ. ಹಾಗೆಯೇ ಇನ್ನೂ…
ಒಂದು ಹೊತ್ತು ಊಟ ಮಾಡದಿದ್ದರೂ, ಉಪವಾಸ ಬಿದ್ದರೂ ತೊಂದರೆಯಿಲ್ಲ. ಮಾನವಂತರ ಸಂಗದಲಿ ಇರಬೇಕು. ಮಾನಹೀನರ ಜೊತೆ ಕ್ಷಣಹೊತ್ತು ಸಹ ಇರಬಾರದಂತೆ. ಒಂದು ವೇಳೆ ಇದ್ದರೆ ಮನೆಯ ಮಜ್ಜಿಗೆಯನ್ನು ತಾಳೆ ಮರದಡಿ ಕುಳಿತು ಕುಡಿದಂತೆ ಆಗಬಹುದು. ನಮ್ಮ ತಲೆಯ…
ಪ್ರತಿಯೊಂದನ್ನು ಅನುಭವಿಸಿದವನಿಗೆ ಅದರ ಸ್ವಾದ ತಿಳಿಯುವುದು, ಅನುಭವಿಸಿದವನಿಗೆ ನೋವು ತಿಳಿಯುವುದು, ಅನುಭವಿಸಿದವನಿಗೆ ಭಯ-ಆತಂಕ ಪ್ರೀತಿ ಎಲ್ಲವೂ ತಿಳಿಯೋಕೆ ಸಾಧ್ಯ. ನಾನು ಪ್ರತಿದಿನ ಪುಸ್ತಕದಲ್ಲಿ ಒದುತ್ತಿದ್ದೆ, ಅವರನ್ನ ಹತ್ತಿರ ಸೇರಿಸಿಲ್ಲ…
ಪಾಸ್ ವರ್ಡ್ ಕುದುರೆ!
ಗಾಂಪ ಬಹಳ ದೊಡ್ದ ಸಾಹುಕಾರನಾಗಿದ್ದ. ಆತ ಒಮ್ಮೆ ಭಾರೀ ದುಡ್ಡು ಕೊಟ್ಟು ಒಂದು ಕುದುರೆ ಖರೀದಿಸಿದ. ಆದರೆ ಅದು ಎಲ್ಲಾ ಸಾಮಾನ್ಯ ಕುದುರೆಗಳಂತೆ ಇರಲಿಲ್ಲ. ಅದರ ಮಾಲೀಕ ಇವನಿಗೆ ಆ ಕುದುರೆ ಮಾರುವಾಗ ಹೇಳಿದ್ದ, ಇದು ಓಡಲು…
ಕರ್ನಾಟಕದ 2022ರ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶಗಳ ವಿಶೇಷತೆಗಳಿಂದ ನಾವೇನು ತಿಳಿದುಕೊಳ್ಳಬಹುದೆಂದು ಭಾಗ-1ರಲ್ಲಿ ಓದಿ ಕೊಂಡಿದ್ದೇವೆ. ಮಕ್ಕಳು ಚೆನ್ನಾಗಿ ಕಲಿಯಲು ಶಾಲೆಗೆ ಹೋಗಬೇಕೆಂದಿಲ್ಲ, ಮನೆಯಲ್ಲೇ ಕಲಿಯಬಹುದು! ಇದು ಹೇಗೆ ಸಾಧ್ಯ?…
ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ…
ಚಲನ ಚಿತ್ರಗಳ ಸಮಗ್ರ ಸುದ್ದಿಗಳನ್ನು ತಿಳಿಸುವ ವಾರ ಪತ್ರಿಕೆ- ಸಿನಿರೇಖಾ. ೯೦ರ ದಶಕದಲ್ಲಿ ಅಂತರ್ಜಾಲ ಇಲ್ಲದ ಸಮಯದಲ್ಲಿ ಚಲನ ಚಿತ್ರಗಳ ಹಾಗೂ ಚಿತ್ರರಂಗದ ಬಗ್ಗೆ ತಿಳಿಸಲು ಇದ್ದ ಏಕೈಕ ಮಾಧ್ಯಮ ಎಂದರೆ ಸಿನೆಮಾ ಪತ್ರಿಕೆಗಳು. ಸಿನೆಮಾ ಮಾಸಿಕಗಳು…
ಹೆಸರು : ೧೩೫೦… ಜೈಲಿನ ಸಿಬ್ಬಂದಿಯೊಬ್ಬ ಜೋರಾಗಿ ಕೂಗಿದ. ಬೆಳಗಿನ ೧೧ ರ ಸಂದರ್ಶನದ ಸಮಯದಲ್ಲಿ ಕಳೆದ ೪ ವರ್ಷಗಳಲ್ಲಿ ಎರಡನೇ ಬಾರಿಗೆ ನನ್ನ ಹೆಸರನ್ನು ಜೋರಾಗಿ ಕರೆಯಲಾಯಿತು. ಬೆಳಗ್ಗೆ ಮತ್ತು ಸಂಜೆಯ ಹಾಜರಾತಿ ವೇಳೆ ನನ್ನ ಎದೆ ಮತ್ತು ಬೆನ್ನಿನ…
ನೋವು, ದು:ಖ, ಸಂಕಟ, ಕಷ್ಟಗಳು ,ಹೇಳಲಾರದ ಅನೇಕ ವಿಷಯಗಳು ಎದೆಯಲ್ಲಿ ಗೂಡುಕಟ್ಟಿದರೆ, ಮನಸ್ಸು ಹಿಂಡುವುದು ಸಹಜ. ನಮ್ಮವರೇ ಅನಿಸಿಕೊಂಡವರ ಹತ್ತಿರ ನೋವಿನ ಕಾರಣವನ್ನು ಮನಸ್ಸುಬಿಚ್ಚಿ ಹೇಳಿಕೊಂಡರೆ ಅದಕ್ಕಿಂತ ದೊಡ್ಡ ಔಷಧ ಮತ್ತೊಂದಿಲ್ಲ.…
ನಾನು ತುಂಬಾ ಸಮಯದಿಂದ ಗಮನಿಸಿಲ್ಲ. ಇತ್ತೀಚೆಗೆ ಶಶಿಕಿರಣ ಹೇಳಿದ ನಂತರ ಈ ವಿಚಾರ ತಿಳಿದದ್ದು. ಅವಳು ತುಂಬಾ ಹಿಂಬಾಲಿಸುತ್ತಿದ್ದಾಳೆ ನನ್ನನ್ನ. ಹೋದಲ್ಲೆಲ್ಲಾ ನನ್ನ ಹಿಂದೆನೇ ಬರ್ತಾ ಇದ್ದಾಳೆ. ನನ್ನೆಡೆಗೆ ವಿನೂತನವಾದ ನಗೆಯನ್ನು ಬೀರುತ್ತಾ,…
ನಿನ್ನೆ, 19 ಮೇ 2022ರಂದು ಕರ್ನಾಟಕದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟ. ಇವತ್ತಿನ ದಿನ ಪತ್ರಿಕೆಗಳಲ್ಲಿ ಅದುವೇ ಮುಖಪುಟ ಸುದ್ದಿ. ಈ ಸಲದ ಫಲಿತಾಂಶದ ಕೆಲವು ವಿಶೇಷತೆಗಳು:
-ಪರೀಕ್ಷೆಗೆ ಹಾಜರಾದ ಸುಮಾರು 8.53 ಲಕ್ಷ…
ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಸಾರ್ವಕಾಲಿಕ ದಾಖಲೆಯ ಫಲಿತಾಂಶ ಬಂದಿದೆ. ಆದರೂ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಯಬೇಕು. ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ…
“ಈ ಮಳೆಗೆ ನೀರು ಮನೆಗೆ ನುಗ್ಗದಂತೆ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಜನರು ಈ ಕಷ್ಟವನ್ನು ಅನುಭವಿಸಲೇಬೇಕು. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ಸುಳ್ಳು ಆಶ್ವಾಸನೆ ನೀಡುವುದಿಲ್ಲ" ಖಾಸಗಿ ವಾರ್ತಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ…
ಮನಸ್ಸುಗಳು ಒಡೆದಿವೆ. ಈಗ ಬಾಕಿ ಇರುವುದು ದೇಶ ಮತ್ತೊಮ್ಮೆ ವಿಭಜನೆ ಯಾವಾಗ ಎಂಬುದು ಮಾತ್ರ. ಅದು ಆಗಬಹುದೇ ? ಕರ್ನಾಟಕದ ಸದ್ಯದ ಬೆಳವಣಿಗೆಗಳು ಅದಕ್ಕೆ ಪೂರಕವಾಗಿವೆಯೇ ? ದೀರ್ಘಕಾಲದಲ್ಲಿ ಇದರ ಪರಿಣಾಮಗಳೇನು ?
ಇತಿಹಾಸದ ಅನುಭವದಿಂದ ಸ್ವಲ್ಪ…
ಮನಸ್ಸು ನಿರ್ಮಲವಾಗಿ, ಶುದ್ಧತೆ ಮತ್ತು ಬದ್ಧತೆಯಿಂದ ಕೂಡಿಗೈದ ಯಾವ ಕಾರ್ಯವಾದರೂ ಜಯ ಸಿಗಬಹುದೆಂಬ ನಂಬಿಕೆ. ಭಗವಂತನ ನಾಮಸ್ಮರಣೆಯಾದರೂ ಅಷ್ಟೆ. ಮನದಲ್ಲೇನೋ ಗ್ರಹಿಸಿಕೊಂಡು ದೇವರ ಭಾವಚಿತ್ರದೆದುರು ಕುಳಿತು ಜಪ-ತಪ, ಪೂಜೆ-ಧ್ಯಾನದಿಂದ ಏನೂ …
ಸಂಪಾದನೆ ಹೆಚ್ಚಾಗುತ್ತಿದೆ ದಿನಕಳೆದಂತೆ ಲಾಭದ ಪ್ರಮಾಣ ಹೆಚ್ಚಾಯಿತು. ಮನೆಗಳು ದೊಡ್ಡದಾಗಿವೆ, ಗಾಡಿಗಳು ಹೊಸತಾಗಿದೆ, ಮುಂದೇನು? ಅನ್ನುವ ಪ್ರಶ್ನೆ ಎದುರಾದಾಗ ಕೈಹಿಡಿದ ಹೊಸ ಉದ್ಯಮವೇ ಸಿ ಮಾರ್ಟ್. ಹಿಂದೆ ಹೇಳಿದ್ದೆಲ್ಲಾ ಇವರ ಕತೆ. ಇದೇ ಉದ್ಯಮ…