September 2022

 • September 23, 2022
  ಬರಹ: Shreerama Diwana
  ಮೇಜಿನ ತುಂಬೆಲ್ಲಾ ಕಾಗದಗಳು ಹರಡಿತ್ತು. ಒಂದಷ್ಟು ಬರೆದ ಕಾಗದಗಳು, ಇನ್ನೊಂದಷ್ಟು ಕಾಲಿ ಕಾಗದಗಳು, ಒಂದೆರಡು ಪುಸ್ತಕಗಳು... ಒಳಗಡೆ ನೋಡುತ್ತೇನೆ, ದೇವರ ಫೋಟೋಗಳ ಕೆಳಗಡೆ ಉದ್ದನೆ ಬೆಂಚಿನ ಮೇಲೆ ಸಾಲು ಸಾಲಾಗಿ ಪುಸ್ತಕಗಳನ್ನು ಇಡಲಾಗಿದೆ.…
 • September 23, 2022
  ಬರಹ: ಬರಹಗಾರರ ಬಳಗ
  ಅವನಿಗೆ ಮುಂದೇನು ಮಾಡಬೇಕು ಅನ್ನೋದು ಗೊತ್ತಾಗ್ತಾ ಇಲ್ಲ. ನಂಬಿಕೆಗಳು ಕುಸಿದು ಬಿಟ್ಟಿದ್ದಾವೆ. ಕಂಡಿದ್ದ ಕನಸುಗಳೆಲ್ಲ ಕಮರಿ ಹೋಗಿದ್ದಾವೆ. ಇಷ್ಟರವರೆಗೆ ನಂಬಿದ್ದು ಸುಳ್ಳು ಅಂತ ಗೊತ್ತಾದಾಗ, ಮುಂದೆ ಹೆಜ್ಜೆ ಹಾಕೋಕ್ಕಾಗದೆ ರಸ್ತೆ ಬದಿಯ ಮರದ…
 • September 23, 2022
  ಬರಹ: ಬರಹಗಾರರ ಬಳಗ
  ಯಾವುದೇ ಅಹಂಕಾರ ಸಹ ವ್ಯಕ್ತಿತ್ವ ವಿಕಾಸಕ್ಕೆ ಒಳ್ಳೆಯದಲ್ಲ. ಅದರಲ್ಲೂ ಸೌಂದರ್ಯದ ಬಗ್ಗೆ ಅಹಂಕಾರ ಇದ್ಯಲ್ಲ ಬಹಳ ಅಪಾಯಕಾರಿ ಬೇರೆಯವರು ಮನುಷ್ಯರು ಎಂಬಂತೆಯೇ ಕಾಣದು ಆ ಅಹಂಕಾರದ ಕಣ್ಣಿಗೆ.. ಸೌಂದರ್ಯ ಪ್ರಜ್ಞೆ ಓಕೆ ಆದರೆ ಅದರ ಬಗ್ಗೆ ಅಹಂಕಾರ…
 • September 23, 2022
  ಬರಹ: ಬರಹಗಾರರ ಬಳಗ
  ನಾನು ಮತ್ತು ನನ್ನ ಬರಹಗ ಳೇ ಹೀಗೆ ಹೇಗೆಂದರೆ ? ಕೆಟ್ಟವರಿಗೆ ಹರಾಮ್ ! ಒಳ್ಳೆಯವರಿಗೆ
 • September 22, 2022
  ಬರಹ: Ashwin Rao K P
  ರವಿಕುಮಾರ ಅಜ್ಜೀಪುರ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಸಣ್ಣ ಕಥೆಗಳ ಸಂಗ್ರಹವೇ 'ಕಥಾಕುಂಜ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ…
 • September 22, 2022
  ಬರಹ: Shreerama Diwana
  ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19,700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ. ಅಕ್ಟೋಬರ್ 16 "…
 • September 22, 2022
  ಬರಹ: ಬರಹಗಾರರ ಬಳಗ
  ಖಾಲಿ ಕೋಣೆಯಲ್ಲಿ ತಲೆಯನ್ನು ಗೋಡೆಗೆ ಆನಿಸಿಕೊಂಡು ಆಕೆ ಅಳುತ್ತಿದ್ದಾಳೆ. ಕೋಣೆ ಖಾಲಿ ಇದ್ದರೂ ಮನಸ್ಸಲ್ಲಿ ಗೊಂದಲಗಳು ತುಂಬಿ, ಕಣ್ಣೀರು ಒಂದೊಂದೇ ಬಿಂದುಗಳಾಗಿ ನೆಲಕ್ಕೆ ಇಳಿಯುತ್ತಿದೆ. ನೆನಪುಗಳಷ್ಟೇ ಮತ್ತೆ ಮತ್ತೆ ಚುಚ್ಚುತ್ತಿವೆ. ಮನೆಯೊಳಗೆ…
 • September 22, 2022
  ಬರಹ: ಬರಹಗಾರರ ಬಳಗ
  ಗಿಡನೆಟ್ಟ ಪುಣ್ಯಾತ್ಮನಾರೊ ಅರಿಯೆ ಬದುಕ ನೀಡಿದ ಮಹಾತ್ಮನಾರೊ ತಿಳಿಯೆ ಜಗದ ಜೀವರಿಗೆ ಉಸಿರು ನೀಡುವ ಕಾಯಕ  ನನಗದೇ ಬಾಳ ಹಾದಿಯಲಿ ತೃಪ್ತಿದಾಯಕ ನೀರು ನೆರಳು ತಂಪು ಕಂಪುಗಳ ಪಸರಿಸುವೆ ಖಗ-ಮಿಗಗಳಿಗೆ ಆಶ್ರಯ ಒದಗಿಸುವೆ   ಬಸಿರು ಬಯಕೆ ಮನದಿ…
 • September 21, 2022
  ಬರಹ: addoor
  ಸಪ್ಟಂಬರ್ 8, 2022ರಂದು ನಿಧನರಾದ ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್‌ರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಸಪ್ಟಂಬರ್ 19, 2022ರಂದು ನಡೆದದ್ದನ್ನು ದಿನಪತ್ರಿಕೆಗಳು ವರದಿ ಮಾಡಿವೆ. ಅನೇಕ ದೇಶಗಳ ನಾಯಕರು ಸೇರಿ ಎರಡು…
 • September 21, 2022
  ಬರಹ: Ashwin Rao K P
  ಅತ್ಯಂತ ಪ್ರತಿಭಾಶಾಲಿಯಾಗಿದ್ದರೂ ಅಲ್ಪಾಯುಷಿಯಾಗಿದ್ದ ಯರ್ಮುಂಜ ರಾಮಚಂದ್ರ ಎಂಬ ಕವಿಯ ಕವನವನ್ನು ನಾವು ಈ ವಾರ ಆಯ್ದುಕೊಂಡಿದ್ದೇವೆ. ರಾಮಚಂದ್ರರು ಬದುಕಿದ್ದು ಕೇವಲ ೨೨ ವರ್ಷಗಳು ಮಾತ್ರ. ಆದರೆ ಅವರ ಸಾಧನೆ ಮಾತ್ರ ಎಂದೂ ಮರೆಯಲಾರದಂಥದ್ದು. ಇವರು…
 • September 21, 2022
  ಬರಹ: Ashwin Rao K P
  ಕರ್ನಾಟಕ-ಕೇರಳ ಗಡಿಯಲ್ಲಿ ರಸ್ತೆ, ರೈಲ್ವೆ ಯೋಜನೆ ಸಾಕಾರಗೊಂಡರೆ ಅಭಿವೃದ್ಧಿಗೆ ಒಳಿತೇ ಆಗುತ್ತದೆ ಎಂದು ಭಾವಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಕರ್ನಾಟಕ ಸರಕಾರ, ಆ ಯೋಜನೆಗಳು ಅನಪೇಕ್ಷಣೀಯ ಎಂದು ಕಿವಿಮಾತು ಹೇಳಿದೆ. ಇದೊಂದು…
 • September 21, 2022
  ಬರಹ: Shreerama Diwana
  ಯಾವ ದೇಶಭಕ್ತಿಯು ನನ್ನನ್ನೆಂದೂ ಅಷ್ಟಾಗಿ ಕಾಡಲಿಲ್ಲ, ಕಾರಣ ದೇಶ ಉಳಿಸಲು ಕೋಟ್ಯಾಂತರ ಜನರಿದ್ದಾರೆ. ಯಾವ ದೇವರೂ ನನ್ನನ್ನು ಕಾಡಲಿಲ್ಲ, ಅವರನ್ನು ಉಳಿಸಲು ಇಡೀ ಜಗತ್ತಿನ ಅನೇಕ ಭಕ್ತರಿದ್ದಾರೆ. ಯಾವ ಧರ್ಮವೂ ನನ್ನನ್ನು ಕಾಡಲಿಲ್ಲ, ಅದನ್ನು…
 • September 21, 2022
  ಬರಹ: ಬರಹಗಾರರ ಬಳಗ
  ಆಕಾಶ ರಚ್ಚೆ ಹಿಡಿದು ಅಳುತ್ತಿದೆ. ಅಳುವನ್ನು ನಿಲ್ಲಿಸೋಕೆ ಗೊತ್ತಾಗ್ತಾಯಿಲ್ಲ. ಮಗುವಿಗೆ ಆದರೆ ಏನಾದರೂ ಸಮಾಧಾನ ಮಾಡಬಹುದು, ಆದರೆ ಆಕಾಶಕ್ಕೆ ಹೇಗೆ ಅಂತ ಸಮಾಧಾನ ಮಾಡೋದು? ಸಮಾಧಾನ ಮಾಡಬೇಕು ಅಂದ್ರೆ ಆಕಾಶಕ್ಕೆ ಇಷ್ಟ ಯಾವುದೊಂದು ತಿಳ್ಕೊಬೇಕು…
 • September 21, 2022
  ಬರಹ: ಬರಹಗಾರರ ಬಳಗ
  ಕೆಸರಿನಲ್ಲಿ ಮಲಗಿದ ಎಮ್ಮೆ  ಸೀರಿಯಲ್ ನೋಡಲು ಕುಳಿತ ಹೆಣ್ಣು  ಯಾವತ್ತೂ ಬೇಗ ಎದ್ದು ಬರುವುದಿಲ್ಲ... *** ಗ್ಯಾರೇಜಿಗೆ ಹೋಗಿ ಬಂದ ಬೈಕು... ತವರಿಗೆ ಹೋಗಿ ಬಂದ ವೈಫು... ಒಂದೆರಡು ದಿನ ಆದ ಮೇಲೇನೇ ದಾರಿಗೆ ಬರೋದು! *** ಮಹಿಳೆಯರಿಗೆ ಕಪಾಟು…
 • September 21, 2022
  ಬರಹ: ಬರಹಗಾರರ ಬಳಗ
  ನಿಜ ಖದೀಮರೆಂದ ರೇ ಹೀಗೆ  ಹೇಗೆಂದರೆ ? ನಿಜ ಕಳ್ಳರಲ್ಲ ಒಳ ಕಳ್ಳರು !! *
 • September 20, 2022
  ಬರಹ: Ashwin Rao K P
  ಕೃಷಿಕರ ಮನಸ್ಥಿತಿಯೇ ಹೀಗೆ. ಒಂದು ಬೇಕೆಂದು ನಾವು ಹಲವನ್ನು ಕಳೆದುಕೊಳ್ಳುತ್ತೇವೆ. ನಾವು ಒಂದರ ಆಶೆಯಲ್ಲಿ ಮತ್ತೊಂದನ್ನು ನಾಶ ಮಾಡುತ್ತಿದ್ದೇವೆ. ಕೃಷಿ ಮಾಡಬೇಕು, ಆದರೆ ಅದರೊಂದಿಗೆ ಸ್ವಲ್ಪವಾದರೂ ವಿವೇಕವೂ ಬೇಕು ಎಂಬುದಾಗಿ ನಿಷ್ಟುರವಾಗಿ…
 • September 20, 2022
  ಬರಹ: Ashwin Rao K P
  ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾಗಿ ವಿಂಗಡಿಸಿ 'ಹೊಸತು ಸಂಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ…
 • September 20, 2022
  ಬರಹ: Shreerama Diwana
  ಸಂತೋಷ್ ಕುಮಾರ್ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಮಾಸ ಪತ್ರಿಕೆ 'ನವಲೋಕ ಮೀಡಿಯ ನ್ಯೂಸ್'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ೪ ಪುಟ ವರ್ಣರಂಜಿತವೂ, ಉಳಿದ ೪ ಪುಟಗಳು ಕಪ್ಪು ಬಿಳುಪಾಗಿಯೂ…
 • September 20, 2022
  ಬರಹ: Shreerama Diwana
  ಮೊಲೆ ಮೂಡಿ ಬಂದರೆ ಹೆಣ್ಣೆಂಬರು,  ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವ ಆತ್ಮನು ಗಂಡು ಅಲ್ಲ ಹೆಣ್ಣು ಅಲ್ಲ ಕಾಣ ರಾಮನಾಥ. -ಜೇಡರ ದಾಸಿಮಯ್ಯ ಚಂಡೀಗಢದ ವಿಶ್ವವಿದ್ಯಾಲನಿಯದಲ್ಲಿ ಯಾರೋ ಸಹಪಾಠಿ ಅಲ್ಲಿನ ಮಹಿಳಾ ವಿದ್ಯಾರ್ಥಿಗಳು ಸ್ನಾನ…
 • September 20, 2022
  ಬರಹ: ಬರಹಗಾರರ ಬಳಗ
  ಆದರ್ಶ ದಂಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಅದ್ಭುತ ದಂಪತಿಗಳು ಅವರು. ಊರು, ರಾಜ್ಯ, ದೇಶ-ವಿದೇಶಗಳಲ್ಲೂ ಕೂಡ ಈ ಕಾರ್ಯಕ್ರಮದ ನಿರೂಪಣೆ ಹೆಸರುವಾಸಿಯಾದವರು. ಅವರ ಮಾತಿನ ಚತುರತೆ, ಇಬ್ಬರ ನಡುವಿನ ಹೊಂದಾಣಿಕೆ, ಗಂಡ-ಹೆಂಡತಿಯರಲ್ಲಿ…