ಹೌದು, ಬದುಕು ಕೆಲವರ ಬಾಳಿನಲ್ಲಿ ಹೇಗೆ ತಿರುವುಗಳನ್ನು ತೆಗೆದುಕೊಳ್ಳುತ್ತದೆ ಎಂದು ಆಲೋಚನೆ ಮಾಡಲೇ ಸಾಧ್ಯವಿಲ್ಲ. ಪದವಿ ಮುಗಿಸಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಲು ಮುಂಬಯಿಗೆ ಒಂದು ಸಂದರ್ಶನ ನೀಡಲು ಹೋದ ಕುಮಾರ್ ಎಂಬ ಯುವಕನಿಗೆ ಕೆಲಸ ಸಿಗದೇ…
ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ರಾಜ್ಯದಲ್ಲಿ ನಷ್ಟ ಅನುಭವಿಸಿದರೆ, ಇನ್ನೊಂದು ರಾಜ್ಯದಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದೆ. ಗುಜರಾತ್ ನಲ್ಲಿ ೧೮೨ ಸ್ಥಾನಗಳಲ್ಲಿ ೧೫೭…
ಇದರ ಆಚರಣೆ ಮತ್ತು ಆತ್ಮಾವಲೋಕನ ಈಗ ಅತ್ಯಂತ ಅವಶ್ಯಕವಾಗಿದೆ. ಕನಿಷ್ಠ ಭ್ರಷ್ಟಾಚಾರ ಮುಕ್ತ ದಿನವನ್ನಾದರೂ ಆಚರಿಸೋಣವೇ? ಈ ವಿಷಯದಲ್ಲಿ ಸದ್ಯಕ್ಕೆ ವಿಶ್ವವನ್ನು ಮರೆತು ಭಾರತವನ್ನು ಮಾತ್ರ ನೋಡೋಣ. ಭೂ ಪ್ರದೇಶದಲ್ಲಿ ಏಳನೆಯ ಸ್ಥಾನ,…
ಈ ಸೈನಿಕ ಅನ್ನುವ ಪದವೇ ಅದ್ಭುತ. ಇವತ್ತು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೈನಿಕನ ಬಗೆಗಿರುವ ಸಣ್ಣ ಕಥಾನಕವನ್ನು ಪ್ರಸ್ತುತಪಡಿಸಿದರು. ಅದನ್ನು ನೋಡುವಾಗಲೇ ಕಥೆಯ ಅಂತ್ಯ ಏನು ಅನ್ನೋದು ಮೊದಲೇ ತಿಳಿದಿತ್ತು. ಆದರೂ ಪ್ರತಿಯೊಂದು…
ಸಣ್ಣಕತೆಯ ತೀವ್ರತೆ ಮತ್ತು ಕಾದಂಬರಿಯ ವಿಸ್ತಾರ -ಎರಡನ್ನೂ ಈ ಕಾದಂಬರಿ ಹೊಂದಿದೆ. ಅದೇ ಕಾರಣಕ್ಕೆ ಇದಕ್ಕೆ ಅಪರಿಮಿತ ವೇಗ ಪ್ರಾಪ್ತಿಯಾಗಿದೆ. ಓದಿ ಮುಗಿಸಿದ ನಂತರ ಕಾದಂಬರಿ ನಮ್ಮೊಳಗೆ ವಿಸ್ತರಿಸುತ್ತಾ ಹೋಗುತ್ತದೆ. ಹಲವು ಪ್ರಶ್ನೆಗಳನ್ನೂ…
ರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡದ ‘ಕನ್ನಡತಿ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.
ರಂಜನಿ ರಾಘವನ್ ಅವರ ಚೊಚ್ಚಲ ಕಾದಂಬರಿ ‘ಸ್ವೈಪ್ ರೈಟ್’. ‘…
ವರ್ಣಿಸಲು ಪದಗಳಿಲ್ಲ, ಸುಮ್ಮನಿರಲು ಮನಸ್ಸು ಬಿಡುತ್ತಿಲ್ಲ, ಸೃಷ್ಟಿಯ ನಿಯಮದ ಬಗ್ಗೆ ಅಸಮಾಧಾನ, ದೇವರ ಕಲ್ಪನೆಯ ಬಗ್ಗೆ ಆಕ್ರೋಶ, ಆ ಜನರ ನಿರ್ಲಿಲ್ತತೆ ಬಗ್ಗೆ ಬೇಸರ, ನಮ್ಮ ಅಸಹಾಯಕತೆ ಬಗ್ಗೆ ವಿಷಾದವಾಗುತ್ತಿದೆ. ಛೇ...ಛೇ.....
ಅಮೆರಿಕ ಮತ್ತು…
ಸಣ್ಣ ಸಣ್ಣ ಆಕಾಶಕಾಯಗಳಾದ ಕ್ಷುದ್ರ ಗ್ರಹಗಳು ಕೆಲವೊಮ್ಮೆ ಭೂಮಿಗೆ ಬಂದು ಅಪ್ಪಳಿಸುವುದು ಉಂಟು. ಅಪ್ಪಳಿಸುವಿಕೆಯಿಂದ ಭೂಮಿಯ ಮೇಲೆ ದೊಡ್ಡ ದೊಡ್ಡ ಕುಳಿಗಳು ಉಂಟಾಗುತ್ತವೆ. ಕೆಲವೊಮ್ಮೆ ಧೂಮಕೇತುಗಳೂ ಅಪ್ಪಳಿಸುವುದು ಉಂಟು. ಆಗಲೂ ಈ ಕುಳಿಗಳು ಅಥವಾ…
ನವೀನನ ಜೊತೆ ಭಾರತದ ದೊಡ್ಡ ಚಿತ್ರವೊಂದನ್ನು ಕಾಲೇಜಿನ ಮೈದಾನದಲ್ಲಿ ಬಿಡಿಸುತ್ತಿದ್ದೆ. ನಾನು ಶಾಲೆಯಲ್ಲಿ ಪರೀಕ್ಷೆಗೆ ಭಾರತದ ಚಿತ್ರ ಬಿಡಿಸುವಾಗ ಪೆನ್ಸಿಲ್ ಗಿಂತ ಹೆಚ್ಚು ರಬ್ಬರ್ ಬಳಕೆಯನ್ನೇ ಮಾಡುತ್ತಿದ್ದೆ. ನವೀನ ತುಂಬಾ ಸಲೀಸಾಗಿಯೇ…
ಈ ಉಪಯುಕ್ತ ಪುಸ್ತಕದ ಉಪಶೀರ್ಷಿಕೆ: ಔಷಧಿಗಳ ಗುಣ, ಉಪಯೋಗ ಮತ್ತು ಸೇವಿಸುವ ವಿಧಾನಗಳು. ಜೊತೆಗೆ “ವೈದ್ಯರ ಉಪಯೋಗಕ್ಕಾಗಿ ಮಾತ್ರ" ಎಂಬ ಎಚ್ಚರಿಕೆ ಮುಖಪುಟದಲ್ಲೇ ಇದೆ.
ಗಮನಾರ್ಹ ಸಂಗತಿಯೆಂದರೆ ಇದರ ಕನ್ನಡ ಆವೃತ್ತಿಯ 25,000 ಪ್ರತಿಗಳನ್ನು…
ಹಿಂದೂ ಕುಟುಂಬದಲ್ಲಿ ಹುಟ್ಟಿ ಮುಸ್ಲಿಂ ಮಹಿಳೆಯ ಎದೆ ಹಾಲು ಕುಡಿದು ಬೆಳೆದು, ಕನ್ನಡ ಸಾರಸ್ವತ ಲೋಕವನ್ನು ಬೆಳಗಿದವರು ಕೆ.ವಿರೂಪಾಕ್ಷ ಗೌಡರು. ಇವರು ‘ಬಳ್ಳಾರಿ ಗಾಂಧಿ’ ಎಂದೇ ಖ್ಯಾತಿ ಪಡೆದಿದ್ದ ಪ್ರಾಮಾಣಿಕ, ಸಜ್ಜನ ರಾಜಕಾರಣಿ ಕೆ. ಚೆನ್ನಬಸವನ…
ತಾವು ಬದುಕಿದ ಅಲ್ಪ ಕಾಲದಲ್ಲೇ ಮರೆಯಲಾಗದ ಛಾಪನ್ನು ಮೂಡಿಸಿ ನಮ್ಮಿಂದ ಅಗಲಿದ ಮಹನೀಯರನ್ನು ಪರಿಚಯಿಸುವ ‘ಅಲ್ಪಾಯುಷಿ ಮಹಾನ್ ಸಾಧಕರು' ಮಾಲಿಕೆಯ ದ್ವಿತೀಯ ಭಾಗ ಈ ಕೃತಿ. ಈ ಕೃತಿಯಲ್ಲಿ ತಮ್ಮ ಅಲ್ಪಾಯುಷ್ಯಲ್ಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ…
ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ - ಡಿಸೆಂಬರ್ 6 - ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿ ನಿರ್ವಾಣ ಹೊಂದಿದ ದಿನ. ಸಾಂಸ್ಕೃತಿಕ ಪ್ರತಿರೋಧ ಹೇಗಿರಬೇಕು? ಸಂಕುಚಿತ ಚಿಂತನೆಗೆ ಸಮಗ್ರ ವ್ಯಕ್ತಿತ್ವ ಒಂದು ಉತ್ತರ....
ಬಹುಶಃ ಇಂದಿನ…
ರಾತ್ರಿಯ ಹೊತ್ತು ಬೈಕಿನ ಮೇಲೆ ಪಯಣ. ಮನೆ ಸೇರುವ ಧಾವಂತ. ಆಗಷ್ಟೇ ಮಳೆ ನಿಂತು ಹನಿಗಳು ನೆಲವನ್ನ ಮುತ್ತಿಕ್ಕುತ್ತಿದ್ದವು. ಸುತ್ತಲಿನ ತಂಪು ವಾತಾವರಣ ಮೈಗೊಂದು ನವಿರಾದ ಭಾವವನ್ನು ಕೊಟ್ಟು ಇದೇ ವಾತಾವರಣದಲ್ಲಿ ಚಲಿಸುವ ಎನ್ನುವ ಮನಸನ್ನ…
ಮೂಡಿಗೆರೆಯಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತ ಕೃಷಿಯ ಏಳುಬೀಳುಗಳನ್ನೆಲ್ಲ ಚೆನ್ನಾಗಿ ತಿಳಿದಿದ್ದ ದಿ. ಪೂರ್ಣಚಂದ್ರ ತೇಜಸ್ವಿಯವರು ಕೃಷಿಕರ ಭವಿಷ್ಯದ ಬಗ್ಗೆ ಹಲವು ದಶಕಗಳ ಮುಂಚೆಯೇ ಹೇಳಿದ್ದ ಮಾತು ಮತ್ತೆಮತ್ತೆ ನೆನಪಾಗುತ್ತದೆ. ಅವರು ಆಗಲೇ…