ಟಿ.ಪಿ.ಮಂಜುನಾಥ ಇವರ ಸಾರಥ್ಯದಲ್ಲಿ ಕಳೆದ ೧೩ ವರ್ಷಗಳಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಕುಂದಾಪುರ ಮಿತ್ರ’. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು, ಎಲ್ಲವೂ ಕಪ್ಪು-ಬಿಳುಪು ಮುದ್ರಣ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೧೬-೩೧,…
ಚೀನಾದ ಇತ್ತೀಚಿನ ಕೋವಿಡ್ ನಿರ್ಬಂಧಗಳಿಗೆ ಜನರಿಂದ ವ್ಯಕ್ತವಾದ ಆಕ್ರೋಶಕ್ಕೆ ವಿದೇಶಿ ಶಕ್ತಿಗಳ ಕೈವಾಡ ಅಥವಾ ಪಾಶ್ಚಿಮಾತ್ಯ ದೇಶಗಳ ಹುನ್ನಾರ ಅಥವಾ ಪ್ರಜಾಪ್ರಭುತ್ವವಾದಿಗಳ ಕುತಂತ್ರ ಅಥವಾ ದೇಶದ ಅಭಿವೃದ್ಧಿ ಸಹಿಸದ ವಿರೋಧಿಗಳ ಷಡ್ಯಂತ್ರ ಎಂಬ…
೧೯೯೨ರಿಂದಲೇ ವಿಶ್ವಸಂಸ್ಥೆಯಲ್ಲಿ ಡಿಸೆಂಬರ್ ೩ ‘ವಿಶ್ವ ವಿಕಲಚೇತನರ ದಿನ’ ಎಂದು ಘೋಷಿಸಲ್ಪಟ್ಟಿತು. ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಬೇಕು, ಸುಸ್ಥಿರ ಸಮಾಜ ನಿರ್ಮಾಣವೇ ಇದರ ಗುರಿ. ಎಲ್ಲಾ ರಂಗದಲ್ಲೂ ಸಮಾನ ಅವಕಾಶ ನೀಡುವುದು,…
ಯಾವುದು ಮುಖ್ಯ. ಗಿಡದ ಬುಡಕ್ಕೆ ಬೀಳುವ ಗೊಬ್ಬರವೋ, ಮರದ ತುದಿಯಲ್ಲಿ ಮಿನುಗಿ ಹಸಿರಾಗಿ ಕಂಗೊಳಿಸುವ ಚಿಗುರೋ, ಗಟ್ಟಿಯಾಗಿ ನಿಲ್ಲಿಸಿದ ಕಾಂಡವೋ, ಭದ್ರ ಪಡಿಸಿರುವ ಬೇರೋ ಇಲ್ಲಿ ಮುಖ್ಯ ಯಾವುದು? ಒಂದು ಗಿಡ ಅನ್ನೋದು ಎಲ್ಲರಿಗೂ ಪರಿಚಿತವಾಗಿ…
1984 ದಶಂಬರ 2 ರಂದು ನಡೆದ ದುರ್ಘಟನೆ, ಮಧ್ಯಪ್ರದೇಶದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಲ್ಲಿ ಸುಮಾರು ಐದು ಲಕ್ಷ ಜನರ ಜೀವಕ್ಕೆ ತೊಂದರೆಯಾಗಿ, ಅಂದಾಜು 3,700 ಮಂದಿಯ ಉಸಿರೇ ನಿಂತಿತು. ವಿಶ್ವದಲ್ಲಿಯೇ ಅತಿ ದೊಡ್ಡ ಅನಿಲ…
ಜಗತ್ತಿನ ಪ್ರಮುಖ ೨೦ ರಾಷ್ಟ್ರಗಳು ಹಾಗೂ ಯುರೋಪಿಯನ್ ಒಕ್ಕೂಟವನ್ನು ಸದಸ್ಯರನ್ನಾಗಿ ಹೊಂದಿರುವ ಜಿ೨೦ ಸಮೂಹಕ್ಕೆ ಭಾರತದ ಒಂದು ವರ್ಷದ ಅವಧಿಯ ಅಧ್ಯಕ್ಷತೆ ಡಿಸೆಂಬರ್ ೧ ರಿಂದ ಆರಂಭಗೊಂಡಿದೆ. ವಸುದೈವ ಕುಟುಂಬಕಂ ಎಂಬ ಭಾರತದ ಪ್ರಾಚೀನ ಮೌಲ್ಯವನ್ನು…
ಇಷ್ಟೊಂದು ತೀವ್ರ ಸೆಣಸಾಟ ಮತ್ತು ಮಾಧ್ಯಮಗಳ ಅತಿರೇಕದ ಪ್ರಚಾರದ ಅವಶ್ಯಕತೆ ಚುನಾವಣೆಗೆ ಇದೆಯೇ? ನಮ್ಮ ನಡುವೆಯೇ ಭಾರಿ ಕಂದಕ ಏರ್ಪಡಿಸುವಷ್ಟು ಕುತೂಹಲ, ಸ್ಪರ್ಧೆ ಅನಿವಾರ್ಯವೇ? ಚುನಾವಣೆಯ ಹೊಸ್ತಿಲಿನಲ್ಲಿ ಯಾಕಿಷ್ಟು ಅಸಹ್ಯಕರ ಪ್ರದರ್ಶನ.…
ಕತೆಗಾರ ತಮ್ಮಣ್ಣ ಬೀಗಾರ ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ…
ಶಾಂತಾ ರಂಗಾಚಾರಿ ಮಕ್ಕಳಿಗಾಗಿ ಇಂಗ್ಲಿಷಿನಲ್ಲಿ ಬರೆದ ಐದು ಪೌರಾಣಿಕ ಕತೆಗಳ ಸಂಕಲನ ಇದು. ಇವನ್ನು ಕನ್ನಡಕ್ಕೆ ಅನುವಾದಿಸಿದವರು ಕೆ.ವಿ. ಸುಬ್ಬಣ್ಣ. ಚಂದದ ಚಿತ್ರಗಳನ್ನು ಬರೆದವರು ಪಿ. ಖೇಮರಾಜ್. ಇದರಲ್ಲಿರುವ ಕತೆಗಳು:
ಸಾವಿನ ಜತೆಗೆ ಸಂಭಾಷಣೆ…
ಅಬ್ಬಾ ಬದುಕೇ... ಅದೆಷ್ಟು ವಿಚಿತ್ರ. ಎರಡು ವೈರುದ್ಯಗಳು ಒಂದೇ ಕಡೆ ಘಟಿಸುತ್ತಿವೆ. ಆ ಸಭಾಂಗಣದಲ್ಲಿ ನಾಳೆ ವೈಕುಂಠ ಸಮಾರಾಧನೆ ಅದರ ತಯಾರಿಗಾಗಿ ಮರಣ ಹೊಂದಿದವರ ಮಗ ಕೆಲಸ ಮಾಡೋದಕ್ಕೆ ಆರಂಭಿಸಿದ್ದಾನೆ. ಅಪ್ಪನ ಇಷ್ಟಗಳನ್ನೆಲ್ಲ ಪೂರೈಸಬೇಕು.…
ಸುಮಾರು ಐದು ದಶಕಗಳ ಕಾಲ ರಂಗವನ್ನಾವರಿಸಿ ಯಕ್ಷಗಾನ ಕಲಾಪ್ರಕಾರವನ್ನು ಇನ್ನಷ್ಟು ಎತ್ತರಕ್ಕೇರಿಸಿದ ಮಹಾನ್ ಕಲಾವಿದ, ಸಾಂಸ್ಕೃತಿಕ ಲೋಕದ ಸಾಧಕ ಕುಂಬಳೆ ಸುಂದರ ರಾವ್ ಇವರು. ಯಕ್ಷಗಾನ ಕಲಾವಿದರೊಬ್ಬರು ವಿಧಾನ ಸಭಾ ಸದಸ್ಯರಾದ ಉದಾಹರಣೆಗೆ…
ಹೆಚ್ ಐ ವಿ ಏಡ್ಸ್ ಎಂಬ ಕಾಯಿಲೆ (ಕೊರತೆ) ಒಂದು ಸಮಯದಲ್ಲಿ ಭೀಕರ, ಮಾರಣಾಂತಿಕ ಅನ್ನಿಸಿತ್ತು. ತಕ್ಷಣಕ್ಕೆ ಉಸಿರು ನಿಲ್ಲಿಸದಿದ್ದರೂ, ನಿಧಾನವಾಗಿ ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸುವುದು, ರೋಗ ನಿರೋಧ ಶಕ್ತಿಯನ್ನು ಕುಗ್ಗಿಸುವುದು. ಒಮ್ಮೆ ಈ…
ಕೌರವರ ಹಾಗೂ ಪಾಂಡವರ ಗುರುವಾಗಿದ್ದ ದ್ರೋಣಾಚಾರ್ಯರ ಸುಪುತ್ರನೇ ಅಶ್ವತ್ಥಾಮ. ತನ್ನ ತಂದೆಯಿಂದ ಶಸ್ತ್ರಗಳ ಸಂಪೂರ್ಣ ಜ್ಞಾನವನ್ನು ಪಡೆದಿದ್ದ ಅಶ್ವತ್ಥಾಮ. ಬಾಲ್ಯದಿಂದಲೇ ಹಠವಾದಿ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಅಶ್ವತ್ಥಾಮನಿಗೆ…
೧೯೪೪ರಲ್ಲಿ ಪ್ರಥಮ ಮುದ್ರಣ ಕಂಡ, ಮಕ್ಕಳ ಸಾಹಿತಿ ಎಂದೇ ಖ್ಯಾತ ಪಡೆದ ಜಿ.ಪಿ.ರಾಜರತ್ನಂ ಅವರ ಕೃತಿಯೇ “ವೈಣಿಕನ ವೀಣೆ". ಡೆನ್ಮಾರ್ಕ್ ದೇಶದ ಕಿನ್ನರ ಕಥೆಗಾರ ಹಾನ್ಸ್ ಕ್ರಿಸ್ಟಿಯನ್ ಆಂಡರ್ ಸನ್ ಅವರು ಬರೆದ ಆರು ಕತೆಗಳನ್ನು ರಾಜರತ್ನಂ ಅವರು…
ರಾಜಕಾರಣಿಗಳೇ ರೌಡಿಗಳೋ ಅಥವಾ ರೌಡಿಗಳೇ ರಾಜಕಾರಣಿಗಳೋ ಎಂಬ ಅನುಮಾನದ ಹುತ್ತದಲ್ಲಿ ಸೇರಿಕೊಂಡಿರುವ ಹಾವುಗಳನ್ನು ಹುಡುಕುವುದು ತುಂಬಾ ಕಷ್ಟ. ಏಕೆಂದರೆ, ರಾಜಕಾರಣ ಎಂಬುದು ಸೇವೆ, ರೌಡಿಸಂ ಎಂಬುದು ದೌರ್ಜನ್ಯ ಎಂಬ ಸಾಮಾನ್ಯ ಅರ್ಥದ ನಡುವಿನ…
ಮಾತಿನ ಬಾಣಗಳ ಸುರಿಸುತ್ತಿದ್ದ ಸುಂದರನೆ ಮರೆಯಾದೆಯಾ ಇಂದು
ನೀತಿಯ ಬೋಧನೆ ಸಾರುತ್ತಿದ್ದ ಚೆನ್ನಿಗನೆ ದೂರವಾದೆಯಾ ಇಂದು
ಯಕ್ಷಗಾನ ಲೋಕದಲಿ ವಿಜೃಂಭಿಸಿದ ಕುಂಬಳೆಯು ಅದ್ಭುತ ಪ್ರತಿಭೆಯಲ್ಲವೇ
ಯಕ್ಷ ಕಿನ್ನರನಾಗಿ ಚೆಂಡೆ ಮದ್ದಳೆಗೆ ಹೆಜ್ಜೆ…
ಮನೆ ಕಟ್ಟುವುದೆಂದರೆ ಏನು ಅಂತ ಗೊತ್ತಿತ್ತು. ಈ ನಾಟಕ ಕಟ್ಟುವುದು ಅಂದರೆ ಏನು? ನಾಟಕ ಮಾಡೋದಲ್ವಾ? ನಿಮಗೆ ನೋಡೋರಿಗೆ ನಾಟಕ ಮಾಡುವುದು, ಆದರೆ ಅದು ತಯಾರಾಗಬೇಕೆಂದರೆ ಪ್ರತಿ ಹಂತವನ್ನು ಯೋಚನೆ ಮಾಡಿ ತಪ್ಪುಗಳನ್ನು ತಿದ್ದಿತೀಡಿ ಹಂತಹಂತವಾಗಿ…