ದ್ವಿಚಕ್ರ ವಾಹನ ಸವಾರರಿಗೆ ತಲೆಗೆ ಹೆಲ್ಮೆಟ್ ಧರಿಸುವುದು ಒಂದು ಕಿರಿಕಿರಿಯ ಸಂಗತಿ ಎಂದು ಅನಿಸುವುದು ಸಹಜ. ಆದರೆ ಹೆಲ್ಮೆಟ್ ವ್ಯಕ್ತಿಯೊಬ್ಬನ ಜೀವವನ್ನು ಉಳಿಸುವ ಸಾಧನ ಎಂಬ ವಿಷಯವನ್ನೂ ಮರೆಯುವಂತಿಲ್ಲ. ಹೆಲ್ಮೆಟ್ ಧರಿಸುವುದರಿಂದ ಕೂದಲು…
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ “ಹೆಚ್ಚು ಆಡಳಿತ - ಕಡಿಮೆ ಸರಕಾರ" ಎಂಬ ತಮ್ಮ ಘೋಷಣೆಯನ್ನು ಸಾಕಾರಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ದುರದೃಷ್ಟವಶಾತ್ ದೇಶದಲ್ಲಿ ‘ಇನ್ಸ್ಪೆಕ್ಟರ್ ರಾಜ್' ವ್ಯವಸ್ಥೆಯಲ್ಲಿ ಬೆಳೆದು…
ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು. ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ.
" ಪೋಲಿಸ್ ಅಧಿಕಾರಿ " ಎಂದರು. ನಾನು " ಓ ಒಬ್ಬ ನಿಷ್ಠಾವಂತ…
ನನಗೆ ನಿಮ್ಮ ಮೇಲೆ ವಿಪರೀತವಾದ ಸಿಟ್ಟಿದೆ. ಕಾರಣ ನೀವು ಬರಹಗಾರರು ಮತ್ತು ಮಾತುಗಾರರು ಎನ್ನುವ ಕಾರಣಕ್ಕೆ. ಅಂದ್ರೆ ನೀವು ಬರೆಯುತ್ತೀರಿ, ಮಾತನಾಡುತ್ತೀರಿ ಎನ್ನುವ ಕಾರಣಕ್ಕೆ ಸಿಟ್ಟಲ್ಲ. ನೀವು ಆಗಾಗ ಬರೆಯುವಾಗ ಮಾತನಾಡುವಾಗ ಒಂದು ಪದ ಬಳಸ್ತೀರಿ…
ನಾವು ನಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕಲ್ಲವೆ? ಆಯುರ್ವೇದವು ಅಭ್ಯಂಗ ಸ್ನಾನದಿಂದ ದೇಹ ಹಾಗೂ ಮನಸ್ಸಿಗೆ ಅಹ್ಲಾದ, ಚೈತನ್ಯ ತುಂಬಲು ಸಾಧ್ಯವೆನ್ನುತ್ತದೆ. ತಲೆ ಹಾಗೂ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಆಯಾಸ ಪರಿಹಾರವಾಗಿ ಹೊಸ ಹುರುಪು…
ಗಝಲ್-೧
ಯಾರು ನೋಡ ಬಾರದೆಂದು ಬಿರಿದು ಬಂದೆನು
ನೋವು ಕೊಟ್ಟ ಕೂಳರನ್ನು ಹುರಿದು ಬಂದೆನು
ಸಾವಿನಲ್ಲು ಸುಖವ ಪಡೆವ ಜನರು ಏತಕೊ
ಭಾವನೆಗಳ ಕೊಂದ ಇವರ ಜರಿದು ಬಂದೆನು
ದ್ವೇಷ ಇರುವ ಕಡೆಯಲೆಲ್ಲ ವಿಜಯ ಎಲ್ಲಿದೆ
ನಿನ್ನ ಮಾಯೆ ಮೋಹಕಿಂದು ಉರಿದು…
ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ. ಕೃಷ್ಣಶರ್ಮರು ೧೨ನೇ ವರ್ಷದವನಿರುವಾಗ ತಂದೆ, ೧೫ನೇ…
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಜಿತ ಕುಮಾರ ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿ ಆತ್ಮಸ್ಥೈರ್ಯ ಮತ್ತು ಆರೋಗ್ಯ ಕಾಪಾಡಲು ಕೈಗೊಂಡ ಯೋಗಾಭ್ಯಾಸದ ಕುರಿತಾದ ಸಮಗ್ರ ಪುಸ್ತಕ ‘ಯೋಗ ಪ್ರವೇಶ'. ೧೯೮೪ರಲ್ಲಿ ಪ್ರಥಮ…
ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ತುಳು ಮಾಸಿಕ "ತುಳು ರಾಜ್ಯ"
"ತುಳು ರಾಜ್ಯ", ಮಂಗಳೂರಿನಿಂದ 1980 ಮತ್ತು 1990ರ ದಶಕದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ. ಇದರ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಬಿ. ಮಂಜುನಾಥ್.
1985 - 86ರ…
ವ್ಯಾಲೆಂಟೈನ್ ನ ಪ್ರೇಮ ಪತ್ರದ ಉತ್ಕಟ ಪ್ರೀತಿಯ ನವಿರು ಭಾವನೆಗಳು ಉಕ್ಕಿ ಹರಿಯುವ ದಿನದಂದು ಇಲ್ಲೊಬ್ಬ ನತದೃಷ್ಟ ಹೆಣ್ಣಿನ ಬದುಕಿನ ಕಥೆಗೂ ಸ್ವಲ್ಪ ಕಿವಿಗೊಡಿ. ಪ್ರೀತಿ, ಪ್ರೇಮ, ಪ್ರಣಯ ಜೀವನದ ಅದ್ಬುತ ಸಾರ ಎಂಬುದು ನಿಜ. ಆದರೆ ಅದು ಕೆಲವರ…
ಅವನನ್ನ ತುಂಬಾ ದಿನದಿಂದ ವೇದವ್ಯಾಸರು ನೋಡಿದ್ದರು. ಅವನು ಮಾಡುವ ಎಲ್ಲ ಚಟುವಟಿಕೆಗಳನ್ನು ಗಮನಿಸಿಯೂ ಇದ್ದರು. ಅವನ ಇವತ್ತಿನ ಬೇಜಾರಿಗೆ ಕಾರಣವೂ ಕೂಡ ಅವರಿಗೆ ತಿಳಿದಿತ್ತು. "ನಾನು ತುಂಬಾ ಸಮಯದಿಂದ ಅವಳ ಜೊತೆಗಿದ್ದೇನೆ, ಅವಳ ಎಲ್ಲ ಕೆಲಸದಲ್ಲೂ…
ಬೆಂಗಳೂರಿನ ದಶ ಕೋಟ್ಯಾಧಿಪತಿ ರಮೇಶ್ ಬಾಬು ಇವರ ಹೆಸರು ಕೇಳದವರಿರರು. ಇತ್ತೀಚೆಗೆ ಪತ್ರಿಕೆಯಲ್ಲಿ ಅವರ ಕುರಿತಾದ ಒಂದು ವರದಿ ಪ್ರಸಾರವಾಗಿತ್ತು. ದಿನಾ ಪತ್ರಿಕಾ ವರದಿಗಳಿಗೇನು ಕಡಿಮೆ? ಸಹಸ್ರಾರು ವರದಿಗಳಿರುತ್ತವೆ. ಅಂತಹ ವರದಿಗಳ ಸಾಲಿನಲ್ಲಿ ಈ…
ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ) ಫೆಬ್ರವರಿ ೧೪ ಎಂದೊಡನೆ ಎಲ್ಲೆಡೆಯಿಂದ ಕೇಳಿ ಬರುವ ಮಾತು ಪ್ರೇಮಿಗಳ ದಿನ, ಅದರ ಆಚರಣೆ. ಇದರ ಹಿಂದಿನ ಮಾಹಿತಿಯನ್ನೋದಿದಾಗ ರೋಮ್ ಸಾಮ್ರಾಜ್ಯದ ೨ನೇ ಕ್ಲಾಡಿಯಸ್ ರಾಜ ಸರ್ವಾಧಿಕಾರಿ ಧೋರಣೆಯಿಂದ ಎಲ್ಲರಿಗೂ…
ಇಂದು ಫೆಬ್ರವರಿ ೧೩, ವಿಶ್ವ ರೇಡಿಯೋ ದಿನ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ -ಯುಎನ್ ರೇಡಿಯೋ ಪ್ರಾರಂಭವಾದ ದಿನದ ನೆನಪಿನಲ್ಲಿ ಪ್ರತೀ ವರ್ಷ ಈ ದಿನವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತದೆ. ಒಂದು ಕಾಲದಲ್ಲಿ ರೇಡಿಯೋಗೆ ರಾಜ…
ಕೇಂದ್ರ ಸರಕಾರದ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್) ಮತ್ತು ಇದರ ಅಧೀನದಲ್ಲಿರುವ ಇತರ ಕೇಂದ್ರೀಯ ಭದ್ರತಾ ಪಡೆಗಳ ಕಾನ್ ಸ್ಟೇಬಲ್ ಹುದ್ದೆಗಳಿಗೆ ನಡೆಸಲಾಗುವ ಪ್ರವೇಶ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡ,…
"ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್, ಅಮೆರಿಕದ ಮೊದಲ ಅಧ್ಯಕ್ಷ ಮತ್ತು ಚಿಂತಕ. ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ…
ಆ ಊರು ನಿಮಗೆ ಪರಿಚಯವಿರೋದೆ. ನಾನು ಆ ಊರಿನಲ್ಲಿ ಇತ್ತೀಚೆಗೆ ಒಮ್ಮೆ ಹಾದು ಹೋಗಿದ್ದೆ. ನಿಮಗೆ ಆ ಊರಿನ ಬಗ್ಗೆ ಹೇಳಬೇಕು, ಎಲ್ಲರೂ ವಿಷಯ ಎಲ್ಲಿ ಸಿಗುತ್ತೆ ಅಂತ ಹುಡುಕುವುದಕ್ಕೆ ಆರಂಭ ಮಾಡಿದ್ದಾರೆ. ಕೆಲವರು ಮನೆ ಒಳಗೆ ಕೂತು ಟಿವಿ ಒಳಗೆ…
ವಿಷ್ಣು ಶರ್ಮ ಎನ್ನುವ ಗುರುಗಳು ಮಕ್ಕಳಿಗೆ ಹೇಳಿದ ಕಥೆ. ಒಂದು ವಿಶಾಲ ಮರವಿತ್ತು. ಅದರಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಬೆಳಿಗ್ಗೆ ಗೂಡಿನಿಂದ ಹೊರ ಹೋಗಿ, ಹಾರಿಕೊಂಡು ಹಾಡಿಕೊಂಡು ಹಣ್ಣು ಧಾನ್ಯಗಳನ್ನು ತಿಂದು ಸಂಜೆ…