February 2024

  • February 18, 2024
    ಬರಹ: Shreerama Diwana
    ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ " ಗೌಪ್ಯ ಮತದಾನ " ಒಂದು ಅತ್ಯದ್ಭುತ ವಿಧಾನ. ಚುನಾವಣಾ ಸಂದರ್ಭದಲ್ಲಿ ನಾವು ನಮ್ಮ ಮತದಾನದ ಹಕ್ಕನ್ನು ಅತ್ಯಂತ ಗೌಪ್ಯವಾಗಿ ಚಲಾಯಿಸಬಹುದು. ಅದು ಯಾರಿಗೂ ತಿಳಿಯುವುದಿಲ್ಲ. ಮುಕ್ತವಾಗಿ ಮತ್ತು ಧೈರ್ಯವಾಗಿ ಯಾರ…
  • February 18, 2024
    ಬರಹ: Kavitha Mahesh
    ಮೈದಾಹಿಟ್ಟು, ಅರಸಿನ, ಮೆಣಸಿನ ಹುಡಿ, ಜೀರಿಗೆ, ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಬೇಕು. ಅದಕ್ಕೆ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅದ್ದಿ ಬೋಂಡಾದಂತೆ…
  • February 18, 2024
    ಬರಹ: ಬರಹಗಾರರ ಬಳಗ
    ಯಾರ ಮನೆಗೆ ಯಾರು ಅತಿಥಿಗಳು ಈಗ. ಅದು ಯಾರೋ ದೊಡ್ಡವರು ಹೇಳಿದರು. ನಾವು ಈ ಭೂಮಿಗೆ ಅತಿಥಿಗಳಾಗಿ ಬಂದವರು ಇರೋದಕ್ಕೆ ಹೇಳಿದಷ್ಟು ದಿನ ಇದ್ದು ಹೊರಟು ಹೋಗಬೇಕು ಅಂತ. ಅದೇ ಪರಿಸ್ಥಿತಿ ಸ್ವಂತದ್ದಾದರೆ ಹೇಗಿರಬಹುದು? ಮನೆಯವರ ಬದುಕು…
  • February 18, 2024
    ಬರಹ: ಬರಹಗಾರರ ಬಳಗ
    'ಫಾತಿಮಾ' ಎಂಬ ಹೆಸರು ನಮಗೆ ಕೇಳಸಿಗುತ್ತಿದ್ದಂತೆ ನಾವು ಪ್ರವಾದಿ(ಸ) ಅವರ ಪವಿತ್ರ ಸುಪುತ್ರಿಯವರನ್ನು ನೆನೆಯುದರಲ್ಲಿ ಸಂದೇಹವಿಲ್ಲ. ಆದರೆ, ಇದೊಂದು ಕೆಲವು ಇತರ ಫಾತಿಮಾಗಳ ರಚನಾತ್ಮಕತೆಗೆ, ಗುಣಾತ್ಮಕ ಮುಂದಾಲೋಚನೆಗೆ, ಶೈಕ್ಷಣಿಕ ಅಭ್ಯುದಯಕ್ಕೆ…
  • February 18, 2024
    ಬರಹ: ಬರಹಗಾರರ ಬಳಗ
    ವಿಷದ ಹಾವಿನ ಜೊತೆಯಲಾಡುವೆ ಕುಸಿದು ಹೋದೆನು ನೋಡಿ ಭಯದಲಿ ಮಸೆದು ಹಲ್ಲನು ಜರೆದು ಹರಿಯನು ಮಾತೆ ರೋಷದಲಿ ಹಸಿವೆಗೆನ್ನುತ ನನ್ನ ಕೇಳದೆ ಮೊಸರು ಗಡಿಗೆಯನೆತ್ತಿಕೊಳ್ಳುವೆ ತುಸುವೆ ಬೆಣ್ಣೆಯನರಸಿ ಗಡಿಗೆಯನೊಡೆದೆ ನೋಡಲ್ಲಿ||   ಕರುಣೆಯಿಲ್ಲದ ದನುಜ…
  • February 18, 2024
    ಬರಹ: ಬರಹಗಾರರ ಬಳಗ
    “ವಿದ್ಯೆ ಎಂದರೆ ಉರು ಹೊಡೆಯುವಿಕೆಯಲ್ಲ. ಮಾಹಿತಿಯನ್ನು ತುಂಬಿಸುವುದಲ್ಲ. ಅದರಿಂದ ಜೀವನದ ಇತಿ-ಮಿತಿಗಳ ಅರಿವು, ಶೀಲನಿರ್ಮಿತಿಯಾಗಬೇಕು. ಶ್ರದ್ಧೆಯಿದ್ದರೆ ಯಾವುದು ಬೇಕೋ ಅದು ದೊರೆಯುವುದು. ಶಾಂತಿ ಮತ್ತು ನಿರ್ಮಲ ಜೀವನಕ್ಕಾಗಿ ಸ್ತುತಿ…
  • February 17, 2024
    ಬರಹ: Ashwin Rao K P
    ಬಾವಿಯಲ್ಲಿ ಬಿದ್ರೆ ಯೇಳ್ರೀ… ನಾನು ಚಿಕ್ಕವನಿದ್ದಾಗ ರಜೆ ಕಳೆಯಲು ತಮಿಳುನಾಡಿನಿಂದ ಬೆಂಗಳೂರಿನಲ್ಲಿದ್ದ ನಮ್ಮ ದೊಡ್ಡಪ್ಪನ ಮನೆಗೆ ಬಂದಿದ್ದೆವು. ನಾವು ಮಾತನಾಡುವ ಕನ್ನಡಕ್ಕೂ ಬೆಂಗಳೂರಿನ ಕನ್ನಡಕ್ಕೂ ವ್ಯತ್ಯಾಸವಿತ್ತು. ಒಂದು ದಿನ ರಸ್ತೆಯಲ್ಲಿ…
  • February 17, 2024
    ಬರಹ: Ashwin Rao K P
    ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾಖಲೆಯ ೧೫ನೇ ಬಜೆಟ್ ಮಂಡಿಸಿದ್ದಾರೆ. ಗಾತ್ರ ಬರೋಬ್ಬರಿ ೩.೭ ಲಕ್ಷ ಕೋಟಿ ರೂಪಾಯಿ. ಅದೂ ದಾಖಲೆಯೇ. ಎಂದಿನಂತೆ ಇದರಲ್ಲಿ ಸುಮಾರು ೧ ಲಕ್ಷ ಕೋಟಿ ರೂ. ನಷ್ಟು ಹಣವನ್ನು ಸಲದ ರೂಪದಲ್ಲು ತಂದು ರಾಜ್ಯದ…
  • February 17, 2024
    ಬರಹ: Shreerama Diwana
    " ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ " ಕರ್ನಾಟಕದ ಸಾಂಸ್ಕೃತಿಕ ವಾತಾವರಣವನ್ನು ಮತ್ತಷ್ಟು ಮೌಲ್ಯಯುತ ಗೊಳಿಸುವ ಅಥವಾ ಪುನರ್ ನಿರ್ಮಾಣ ಮಾಡುವ ಒಂದು ಸಣ್ಣ ಪ್ರಯತ್ನ. ರಾಜಕೀಯ ಮತ್ತು ಮನರಂಜನೆ ಹೊರತುಪಡಿಸಿದ ಒಂದು ಚಿಂತನಶೀಲ ಕಾರ್ಯಕ್ರಮ.…
  • February 17, 2024
    ಬರಹ: ಬರಹಗಾರರ ಬಳಗ
    ಬುದ್ಧ ಪೂರ್ಣಿಮೆಯ ದಿನ ಶ್ಯಾವಂತಿಗೆ ಶ್ಯಾಮನೊಂದಿಗೆ ಸಪ್ತಪದಿ ತುಳಿದ ಸಂಭ್ರಮ. ಮೊದಲ ದಿನದ ಇರುಳಿನ ನವಿರಾದ ನೆನಪುಗಳ ಗ್ರಹಿಸಿ ಕೆನ್ನೆ ಕೆಂಪೇರುತ್ತಿತ್ತು. ಸಜ್ಜೆ ಮನೆಯಲ್ಲಿ ಹೆಂಗಳೆಯರ ಕಲರವ ಕರ್ಣಕಾನಂದ, ತನುವೆಲ್ಲ ಪುಳಕ. ತಾಯಿಯಿತ್ತ…
  • February 17, 2024
    ಬರಹ: ಬರಹಗಾರರ ಬಳಗ
    ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ||   ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ ಒಲವಿನಲ್ಲಿ ನನ್ನನೆಂದು ತೇಲಿಬಿಡೇ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು…
  • February 17, 2024
    ಬರಹ: ಬರಹಗಾರರ ಬಳಗ
    ಪುಟ್ಟ ವೇದಿಕೆಯಲ್ಲಿ ಪುಟ್ಟ ಬಣ್ಣಗಳು ಕುಣಿಯುತ್ತಿವೆ. ಆ ಬಣ್ಣಗಳ ನಡುವೆ ಕಲ್ಮಶವಿಲ್ಲ. ಎಲ್ಲರ ರಂಜನೆಗೆ, ಮನದ ಆಹ್ಲಾದನೆಗೆ ಮನಸ್ಸಿನಿಂದ ನಲಿಯುತ್ತಿವೆ. ಬಣ್ಣಗಳ ಒಳಗೆ ಯಾವುದೇ ಕೃತಕತೆ ಸೇರಿಲ್ಲ. ನೋಡುಗರ ಕಣ್ಣಲ್ಲಿ ಹಲವು ಬಣ್ಣಗಳು…
  • February 17, 2024
    ಬರಹ: ಬರಹಗಾರರ ಬಳಗ
    ಹಕ್ಕಿ ಕಥೆಗೆ ಸ್ವಾಗತ.. ಮೊದಲು ಈ ಒಗಟು ಬಿಡಿಸುತ್ತೀರಾ… ಕಪ್ಪು ಬಿಳುಪು ಬಣ್ಣವೆನಗೆ ಉದ್ದನೆಯ ಬಾಲವೆನಗೆ ನೆಲದ ಮೇಲೆ ನಡೆವೆನಾನು ಬಾಲವನ್ನು ಕುಣಿಸುತಿರುವೆನು ನನ್ನವರಲ್ಲೇ ನಾದೊಡ್ಡವನು ವಲಸೆಯ ನಾನು ಹೋಗೆನು ಹೇಳಬಲ್ಲಿರಾ ನಾನ್ಯಾವ ಹಕ್ಕಿ…
  • February 17, 2024
    ಬರಹ: ಬರಹಗಾರರ ಬಳಗ
    ಭಾಸ್ಕರನು ಸಪ್ತ ಅಶ್ವಗಳನ್ನೇರಿ ಕ್ರಮಿಸುವ ದಿನವಿಂದು ಅರುಣೋದಯ ಕಾಲದಲ್ಲಿ ಸಲಿಲದಿ ಪವಿತ್ರ ಸ್ನಾನವಿಂದು ಭಗವಾನ್ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವೆವಿಂದು ಜಗದ ಜೀವರಿಗೆ ದೀರ್ಘಾಯುಷ್ಯ ಕರುಣಿಸುವ  ಸಮಯವಿಂದು   ದಾನ ಧರ್ಮಗಳ ಮಾಡುವ ಪುಣ್ಯ…
  • February 16, 2024
    ಬರಹ: Ashwin Rao K P
    ನಾವು ನಮ್ಮ ಜೀವನದಲ್ಲಿ ಬಹಳಷ್ಟು ಮಹನೀಯರ ವಿಚಾರಗಳನ್ನು ಕೇಳಿರುತ್ತೇವೆ. ನೋಡಿರುತ್ತೇವೆ. ಕೆಲವರ ಜೀವನದಲ್ಲಾದ ಘಟನೆಗಳನ್ನು ಗಮನಿಸುವಾಗ ಇಂಥವರೂ ಇರ್ತಾರಾ ಎಂಬ ಭಾವ ನಮ್ಮಲ್ಲಿ ಮೂಡುತ್ತದೆ. ಆ ಮಹನೀಯರ ಸರಳತೆಯಾಗಲೀ, ಪ್ರಾಮಾಣಿಕತೆಯಾಗಲೀ ಇಂದಿನ…
  • February 16, 2024
    ಬರಹ: Ashwin Rao K P
    ಕನ್ನಡ ಮಹಿಳಾ ಕಾವ್ಯ’ ಪ್ರಾತಿನಿಧಿಕ ಸಂಗ್ರಹ ೨೦೨೦-೨೦೨೧- ಎಚ್.ಎಸ್. ಅನುಪಮಾ ಅವರ ಕವಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಯನ್ನು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಕುರಿತು ತಿಳಿಸುತ್ತಾ ‘ಕನ್ನಡ ಸಾಹಿತ್ಯದ…
  • February 16, 2024
    ಬರಹ: ಬರಹಗಾರರ ಬಳಗ
    ಬೆಳ್ಳಿಪ್ಪಾದೆಯಾ ಕೆಳಗಿರುವ ಮಣ್ಣ ರಸ್ತೆಯನ್ನ ದಾಟಿ ಪುಟ್ಟಸಂಕವನ್ನು ಏರಿ ಒಂದು ಗದ್ದೆಯನ್ನ ದಾಟಿ ಮುಂದೆ ಸಿಗುವ ತೆಂಗಿನ ಮರದ ಕೆಳಗೆ ಕುಳಿತಿರುವ ಸೋಮಯ್ಯ ಅಜ್ಜನ ಬಳಿ ಮಾತನಾಡಿಸಬೇಕು. ಈ ಸೋಮಯ್ಯ ಅಜ್ಜ ಮಾತಿಗೆ ಸಿಗುವುದೇ ಕಡಿಮೆ. ಪ್ರತಿದಿನವೂ…
  • February 16, 2024
    ಬರಹ: ಬರಹಗಾರರ ಬಳಗ
    ಹೊರಗಿನ ಸಾವಿರ ಶತ್ರುಗಳನ್ನು ಜಯಿಸಿ ನಾಶಮಾಡುವುದಕ್ಕಿಂತ ಒಳಗಿರುವ ಒಂದೇ ಶತ್ರುವಾಗಿದ್ದ ಮನಸ್ಸನ್ನು ಜಯಿಸಿದವನೇ ವಿಜಯಿ” –ಗೌತಮ ಬುದ್ಧ.  ನಾವು ಏನನ್ನಾದರೂ ಮಾಡಬಹುದು. ಸಮಸ್ತ ಜಗತ್ತನ್ನೇ ಗೆಲ್ಲಬಹುದು. ಆದರೆ ನಮ್ಮ ಮನಸ್ಸನ್ನು ಹಿಡಿದು…
  • February 16, 2024
    ಬರಹ: ಬರಹಗಾರರ ಬಳಗ
    ಬೆಳಕಿನ ಕಣಗಳೇ (Photons) ಈ ವಿಶ್ವದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಕಣಗಳು. ಇದಕ್ಕೆ ಮೀರಿಸಿದ ವೇಗ ಇಲ್ಲ. ಇದೇ ‘ಪರಮ ವೇಗ' ಎಂದು ಜಗತ್ತಿಗೆ ಸಾರಿದ ಯುಗ ಪ್ರವರ್ತಕ ವಿಜ್ಞಾನಿ ‘ಆಲ್ಬರ್ಟ್ ಐನ್ ಸ್ಟೈನ್’. ಆದರೆ ಇತ್ತೀಚೆಗೆ ವಿಜ್ಞಾನಿಗಳು…
  • February 16, 2024
    ಬರಹ: ಬರಹಗಾರರ ಬಳಗ
    ಅರಸಿನ ಪುಡಿಯನು ಬೆರೆಸುತ ಜಲದಲಿ ಕರದಲಿ ಉಂಡೆಯ ಮಾಡಿದರೆ? ತರುವಿನ ಕೊಂಬೆಗೆ ಮಾಡಿದ ಉಂಡೆಯ ಸರದಿಯಲಂಟಿಸಿ ಇಟ್ಟಿಹರೇ?   ಬೆಟ್ಟದ ತುದಿಯಲಿ ಎತ್ತರ ಜಾಗದಿ ಹುಟ್ಟಿದೆ ಗಿಡವಿದು ಚಂದದಲಿ ಕೊಟ್ಟವರಾರದು ಬದುಕಲು ಜಲವನು ಕಟ್ಟೆಯ ಕಟ್ಟಿದರಾರಲ್ಲಿ  …