ಕಳೆದ ವಾರ ‘ಸೀತಾತನಯ’ ಕಾವ್ಯನಾಮಾಂಕಿತ ಶ್ರೀಧರ್ ಖಾನೋಲ್ಕರ್ ಅವರ ಕವನವನ್ನು ಆಯ್ದು ಪ್ರಕಟ ಮಾಡಿದ್ದೆವು. ‘ದೇಶೀಯ ದುಮದುಮ್ಮೆ’ ಎನ್ನುವ ನೀಳ್ಗವಿತೆಯ ಇನ್ನಷ್ಟು ಭಾಗವನ್ನು ಈ ವಾರ ಪ್ರಕಟ ಮಾಡಲಿದ್ದೇವೆ.
ಆಂಗ್ಲರ ರಾಜ್ಯಭಾರ
ದಾಸ್ಯಪಾಶವು ಬಂದು…
ದೆವ್ವ ಮಾಡಿದ ಕೊಲೆ? ಎನ್ನುವ ವಾಮಾಚಾರ ವಿಷಯದ ಪತ್ತೇದಾರಿ ಕಾದಂಬರಿಯನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ…
ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ…
ದುಡಿಮೆಗೋಸ್ಕರ ತೆಂಗಿನ ಮರ ಏರುತ್ತಾನೆ. ಪ್ರತಿದಿನವೂ ಅವಿರತವಾಗಿ ದೇಹವನ್ನ ದಂಡಿಸಿ ದುಡಿಯುತ್ತಾನೆ. ಮನೆ ತನ್ನ ನಂಬಿದವರ ಜೀವನ ಕಷ್ಟದಲ್ಲಿ ಬೀಳಬಾರದು ಅನ್ನುವ ಕಾರಣಕ್ಕೆ ಬೆವರು ಹರಿಸುತ್ತಾನೆ. ಆದರೆ ಆತನ ಆಸೆಗಳು ದೊಡ್ಡದು. ವೇದಿಕೆಯ ಮೇಲೆ…
ಕಡಲೆ ಹಿಟ್ಟನ್ನು ಸ್ವಲ್ಪ ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ಕಲೆಸಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಎಳೆಪಾಕ ಮಾಡಿಕೊಳ್ಳಿ. ಹಿಟ್ಟು ಬಿಸಿಯಿರುವಾಗಲೇ ಸಕ್ಕರೆ…
ಏನಿದು ಶಿವರಾತ್ರಿ ಏತಕ್ಕಾಗಿ ಆಚರಿಸಬೇಕು ಶಿವರಾತ್ರಿ ಆಚರಣೆಯಿಂದ ಏನು ಲಾಭ ಎಲ್ಲವನ್ನು ಸೂಕ್ಷ್ಮವಾಗಿ ನೋಡೋಣ ಬನ್ನಿ,
ಸಾಮಾನ್ಯವಾಗಿ ಜನರು ಧಾರ್ಮಿಕ ಹಾಗೂ ರೂಢಿ ಪದ್ಧತಿ ವಿಧಿ ವಿಧಾನಗಳಿಂದ ಹಬ್ಬ ಹರಿದಿನಗಳನ್ನು ಹಾಗೂ ಶಿವರಾತ್ರಿಯನ್ನು…
ಮಾನವನ ಬದುಕು ಕೊಡು ಕೊಳ್ಳುಗೆಯ ಓಟ. ಪರಾವಲಂಬನೆಯಿಲ್ಲದೆ ಮಾನವನು ಜೀವನದಲ್ಲಿ ಸಫಲನಾಗಲಾರ. ಪ್ರಕೃತಿಯ ಅನುಕೂಲವಿದ್ದರೆ, ಪರರ ಸಹಕಾರ ಒದಗಿದರೆ ಬಾಳು ಬಂಗಾರವಾಗುತ್ತದೆ. ”ಇವರಿರಬೇಕು” ಈ ಲೇಖನ ಮಾಲಿಕೆಯಲ್ಲಿ ಮಾನವನ ಬದುಕಿಗೆ ಯಾರೆಲ್ಲ…
ಸಣ್ಣಗೆ ಹೆಚ್ಚಿದ ಖರ್ಜೂರ, ಗೋಡಂಬಿ ತುಂಡು, ಬಾದಾಮಿ ತುಂಡುಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ತುಪ್ಪದಲ್ಲಿ ಹುರಿದು ಒಣ ಕೊಬ್ಬರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ ಸಕ್ಕರೆ ಹಾಕಿ ಕದಡಿ ನಂತರ ಮಿಶ್ರಣ…
೪) ಬೇರು ಗಂಟು ಜಂತು ರೋಗ : ರೋಗದ ಲಕ್ಷಣಗಳು: ಬಾಧೆಗೊಳಗಾದ ಬೇರನ್ನು ಕಿತ್ತು ನೋಡಿದಾಗ ಸಣ್ಣ ಮತ್ತು ದಪ್ಪದ ಗಂಟುಗಳು ಕಂಡುಬರುತ್ತವೆ. ಬಾಧಿತ ಬೇರಿನ ಗಂಟುಗಳ ಮೇಲೆ ಬಲಿತ ಹೆಣ್ಣು ಜಂತು ಹುಳು ಇಟ್ಟ ಕಂದು ಮಿಶ್ರಿತ ಕೆಂಪು ಬಣ್ಣದ ಮೊಟ್ಟೆ…
ಸರಕಾರಿ ನೌಕರರು ಭ್ರಷ್ಟಾಚಾರ ಎಸಗಿದ ಎಲ್ಲ ಪ್ರಸಂಗಗಳಲ್ಲಿಯೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಪ್ರಾಥಮಿಕ ತನಿಖೆ ಕಡ್ಡಾಯವಲ್ಲ, ಸರಕಾರಿ ಉದ್ಯೋಗಿ ಭ್ರಷ್ಟಾಚಾರ ನಡೆಸಿರುವುದಕ್ಕೆ ಬಲವಾದ ಸಾಕ್ಷ್ಯಗಳಿದ್ದರೆ, ಆತ ಎಸಗಿರುವ ಅಪರಾಧದ ಕುರಿತು…
ಇವು ಅಕ್ಷರಗಳು ಭಾವನೆಗಳು ಮಾತ್ರವಲ್ಲ. ಇದು ನಮ್ಮ ಆತ್ಮಾವಲೋಕನ ಮತ್ತು ಮುಂದಿನ ನಮ್ಮ ನಡವಳಿಕೆಯ ಪರಿವರ್ತನೆಗಾಗಿ ಮತ್ತು ಸಮಾಜದಲ್ಲಿ ನಮ್ಮ ಕನಿಷ್ಠ ಕರ್ತವ್ಯದ ನಿರ್ವಹಣೆಗಾಗಿ...
ತಲೆ ಸಿಡಿಯುತ್ತಿದೆ, ಕೈ ಕಾಲುಗಳು ತುಂಬಾ ನೋಯುತ್ತಿದೆ.…
ನೀನು ಅರ್ಥಮಾಡಿಕೊಳ್ಳಬೇಕು ಕಾಲ ತುಂಬಾ ಬದಲಾಗಿದೆ. ಮೌನದಿಂದ ಅದ್ಭುತವನ್ನು ಸಾಧಿಸಬಹುದು ಅಂತ ನೀನು ಅಂದುಕೊಳ್ಳುತ್ತಾ ಇರೋದು ತಪ್ಪು ಅಂತ ನಾನಂದುಕೊಂಡಿದ್ದೇನೆ. ಪ್ರಸ್ತುತ ಕಾಲದಲ್ಲಿ ಮನ ಬಿಚ್ಚಿ ಮಾತನಾಡಬೇಕು. ನಿನ್ನ ಮನಸಿನ ಒಳಗಿರೋದನ್ನ…
ಮೊನ್ನೆ ವಿದ್ಯುತ್ಕಾಂತೀಯ ವಿಕಿರಣದ ಕೊನೆಯ ಮತ್ತು ದುರ್ಬಲ ಸದಸ್ಯನಾದ ರೇಡಿಯೋ ಅಲೆಗಳನ್ನು ಮುಗಿಸುತ್ತಾ ಒಂದು ಪ್ರಶ್ನೆ ಕೇಳಿದ್ದೆ. ಇನ್ನು ಯಾರಾದರೂ ಬಿಟ್ಟು ಹೋಗಿದ್ದಾರೆಯೇ ಎಂದು. ನಮ್ಮ ನಡುವೆ ಗುಂಪಿನಲ್ಲಿ ಸಂವಹನಕ್ಕೆ ಅವಕಾಶ ಇಲ್ಲದೇ…
ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ
ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ
ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ
ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ
ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ
ಬತ್ತದಿರುವ ಕನಸ ಒಳಗೆ …
ಪಪ್ಪಾಯಿ ಅಥವಾ ಪಪಾಯ ಉಷ್ಣವಲಯದ ಶೀಘ್ರ ಫಲ ಕೊಡುವ ಪ್ರಮುಖ ಹಣ್ಣಿನ ಬೆಳೆ. ಈ ಹಣ್ಣು ದೇಹ ಪೋಷಣೆಗೆ ಬೇಕಾದ " ಎ" ಮತ್ತು "ಸಿ" ಜೀವಸತ್ವಗಳಿಂದ ಸಂಪದ್ಬರಿತವಾಗಿದೆ. ತಾಜಾ ಹಣ್ಣಿಗಾಗಿ ಹಾಗೂ ಕಾಯಿಗಳಿಂದ ಪಡೆದ “ಪೆಪೈನ” ಪುಡಿಗಾಗಿ ಇದಕ್ಕೆ ಅಪಾರ…
ಸ್ವಾತಂತ್ರ್ಯೋತ್ತರ ಅಮೃತ ವರ್ಷದ ಸಂದರ್ಭದಲ್ಲಿ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಪಿ.ಅನಂತಕೃಷ್ಣ ಭಟ್ ಇವರು ಬರೆದ ‘ಭಾರತ ಸಂವಿಧಾನ’ -ಒಂದು ಸುಂದರ ಪಕ್ಷಿ ನೋಟ ಸಂವಿಧಾನದ ಕುರಿತಾದ ಕುತೂಹಲಕರವಾದ ಮಾಹಿತಿ ನೀಡುತ್ತದೆ. ವಿಶ್ವದ…
ಭಾಷೆ ಎಂಬ ಭಾವ ಕಡಲಿಗೆ ಮತ್ತು ರಾಜಕೀಯ ಎಂಬ ಸೇವಾ ಮನೋಭಾವದ ಪಾವಿತ್ರ್ಯಕ್ಕೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು, ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ತಮ್ಮ ನಾಲಿಗೆಯ ಮೂಲಕ ಮತ್ತು ತಮ್ಮ ನಡವಳಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಕೊಡಲಿ ಏಟು…
ಅಮ್ಮನಿಗೆ ಪ್ರತಿಸಲವೂ ಹೇಳ್ತಾ ಇದ್ದೆ, ಸುಮ್ಮನೆ ಸಿಕ್ಕಿದನ್ನೆಲ್ಲ ಗಂಟು ಕಟ್ಟಿ ಅದ್ಯಾಕೆ ಅಟ್ಟದ ಮೇಲೆ ಇಡ್ತಿಯಾ ಅದರಿಂದ ಏನು ಉಪಯೋಗ ಇಲ್ಲ ಅದನ್ನು ಬಿಸಾಡಿ ಬಿಟ್ರೆ ಮನೆ ಸ್ವಚ್ಛವಾಗಿರುತ್ತೆ ಅಂತ. ಅಮ್ಮ ನನ್ನನ್ನು ನೋಡಿ ನಕ್ಕು ಮತ್ತೆ…
೩ ಗಂಟೆ ಮೊದಲೇ ನೆನೆ ಹಾಕಿದ ಬೆಳ್ತಿಗೆ ಅಕ್ಕಿಯನ್ನು ದೀವಿ ಹಲಸಿನ ಹೋಳು, ಜೀರಿಗೆ, ಕುಂಟೆ ಮೆಣಸು, ಉಪ್ಪು ಹಾಕಿ ಗಟ್ಟಿಗೆ ನುಣ್ಣಗೆ ರುಬ್ಬಿ ವಡೆಯಂತೆ ತಟ್ಟಿ ಕರಿಯಿರಿ. ಬಿಸಿಬಿಸಿ ತಿನ್ನಲು ರುಚಿ.
- ಸಹನಾ ಕಾಂತಬೈಲು, ಮಡಿಕೇರಿ