ಯುದ್ಧದ ಸಡಗರ,ಜಗವಿಂದು ಬೆಳಗಿರಲು ಬೇಕೆ
ಪ್ರಕೃತಿ ನಾಶವಾಗುತ್ತಿದೆ, ಜನತೆ ಮುಳುಗಿರಲು ಬೇಕೆ
ಪ್ರತಿಷ್ಠೆ ಹೂಂಕಾರ,ಭಯದ ಮಂದಿಗೆ ಕೇಳಿಸುವುದೇ
ವಿಷ ದ್ವೇಷವ ಮರೆತು, ಸ್ನೇಹದ ಕೈ ಚಾಚಿರಲು ಬೇಕೆ
ಮುಂದಿನ ಪೀಳಿಗೆಯ ಬಗ್ಗೆ ,ನಾಯಕರ…
265) ಮೂಲ ಹಾಡು : ಮೈ ಚಾಹತಾ ಹೂಂ ತುಜ ಕೋ ದಿಲ- ಓ - ಜಾನ್ ಕಿ ತರಾ 8
ನನ್ನ ಅನುವಾದ :
ನಾ ಬಯಸುವೆ ನಿನ್ನನು ಪ್ರಾಣದ ಹಾಗೆ
ಆವರಿಸಿರುವೆ ನೀ ಆಗಸದಂತೆ
266) ಮೂಲ ಹಾಡು : ಸುಹಾನೀ ರಾತ ಢಲ ಚುಕೀ
ನನ್ನ ಅನುವಾದ :
ಸೊಂಪಾದ ಹುಣ್ಣಿಮೆ…
ಜೀವನದ ಉಳಿದ ಭಾಗ
ಮೊದಲ ಬಾರಿಗೆ ಡೈವಿಂಗ್‌ಗೆ ಆಗಮಿಸಿದವರು ಬಹಳ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸಲ ಇನ್‌ಸ್ಪೆಕ್ಟರ್‌ಗೆ ಉತ್ತರಿಸಲು ಸಹ ಆಗುವುದಿಲ್ಲ. ಇನ್ನು ಕೆಲವರು, ಕೇಳುವ ಎಲ್ಲ ಪ್ರಶ್ನೆಗಳನ್ನು ಕೇಳಿ, ಸಂದೇಹಗಳನ್ನು…
ಜಮ್ಮು-ಕಾಶ್ಮೀರದ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಆರಂಭವಾಗಿದ್ದ ಯುದ್ಧವನ್ನು ಅಂತ್ಯಗೊಳಿಸಿದ್ದೇ ನಾನು ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ ೧೫ ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ…
ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು.
ಕಾಯಕವೇ ಕೈಲಾಸ ಎಂದು ತನ್ನ ಶ್ರಮದಿಂದಲೇ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಬದುಕನ್ನು ಸರಳವಾಗಿ, ಸಹಜವಾಗಿ, ಪ್ರಕೃತಿಯ…
255) ಮೂಲ ಹಾಡು : ಟಿಪ ಟಿಪ ಬರಸಾ ಪಾನೀ
ನನ್ನ ಅನುವಾದ :
ಟಪ ಟಪ ಬೀಳಲು ಹನಿ ತಾನು
ನೀರಿಗೂ ಬಿದ್ದಿತು ಬೆಂಕಿ
ಹೃದಯಕೆ ಬಿದ್ದಿತು ಬೆಂಕಿಯು ನೋಡು
ಕಾಡಿತು ನಿನ್ನಯ ನೆನಪು
256) ಮೂಲ ಹಾಡು : ಮುಹಬ್ಬತ್ ಕೀ ನಹೀ
ನನ್ನ ಅನುವಾದ :
ನಾ ಪ್ರೀತಿ…
ಅಪ್ಪ ಅಮ್ಮ ನೀವಿಬ್ಬರೂ ಯಾಕೆ ನನ್ನನ್ನ ಇನ್ನೊಬ್ಬರ ಹಾಗೆ ಇರೋದ್ದಕ್ಕೆ ಬಯಸ್ತೀರಾ? ನಾನು ನಾನಾಗಿರೋದು ಯಾವಾಗ? ಅಂಕ ತೆಗೆಯುವುದಕ್ಕೆ ವೇದಿಕೆಯ ಮೇಲೆ ನಿಂತು ಮಿಂಚುವುದಕ್ಕೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನ ಮನೆಗೆ ತರುವುದಕ್ಕೆ ಹೀಗೆ ನಿಮ್ಮ…
‘ಶಿರಾ' ತುಮಕೂರಿನಿಂದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿ.ಮೀ. ದೂರದಲ್ಲಿ ಪಶ್ಚಿಮದಲ್ಲಿದೆ. ಇದು ತಾಲ್ಲೂಕು ಕೇಂದ್ರವಾಗಿದೆ. ರತ್ನಗಿರಿಯ ರಂಗಪ್ಪನಾಯಕನಿಂದ ಈ ಊರು ಹಾಗೂ ಕೋಟೆಗಳು ಕಟ್ಟಲ್ಪಟ್ಟವೆಂದು ತಿಳಿದು ಬರುತ್ತದೆ.…
ನೂರಾ ಒಂದು ಡಾಲ್ಮೇಷಿಯನ್ಸ್ (The Hundred and One Dalmatians)
ಬಹುತೇಕ ಮಕ್ಕಳಿಗೆ ಕಥೆ ಪುಸ್ತಕಗಳನ್ನು ಓದುವಾಗ ಅದರಲ್ಲಿ ಪರಿಸರ, ಪ್ರಾಣಿ, ಪಕ್ಷಿಗಳು ಇದ್ದರೆ ಬಹಳ ಖುಷಿಯಾಗುತ್ತದೆ. ಇದೇ ಬಗೆಯ ಒಂದು ಪುಸ್ತಕ ‘ನೂರಾ ಒಂದು…
ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು…
ಕಾವೇರಿ ಆರತಿ ಮತ್ತು ಕೆಆರ್‌ಎಸ್ ಜಲಾಶಯದ ಬಳಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸರ್ಕಾರದ ತೀರ್ಮಾನ. ಯಾಕ್ರೀ ಸ್ವಾಮಿ, ನದಿಯನ್ನು ಇಟ್ಕೊಂಡು ರಾಜಕೀಯನೋ, ದುಡ್ಡು ಮಾಡಲಿಕ್ಕೋ, ಪ್ರಚಾರ ಪಡೆಯಲಿಕ್ಕೋ ಪ್ರಯತ್ನ ಪಡ್ತೀರಿ. ಅದೊಂದು ಜೀವ…
ಮನಸ್ಸಿನ ಕೋಣೆಯೊಳಗೆ ಜಗಳ ಆರಂಭವಾಗಿದೆ. ಇದು ಈ ದಿನದ ಜಗಳವಲ್ಲ ಸತತ ಹಲವು ದಿನಗಳಿಂದ ಆ ಜಗಳ ನಡೆಯುತ್ತಲೇ ಇದೆ. ನಾನು ಹಲವು ಬಾರಿ ಮಧ್ಯಪ್ರವೇಶ ಮಾಡಿ ರಾಜಿ ಮಾಡುವುದಕ್ಕೆ ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯವಾಗಲೇ ಇಲ್ಲ .ಇಬ್ಬರಿಗೂ ಒಟ್ಟಾಗಿ…
ನೀವು ಗೋಡೆಗೆ ಒಂದು ಚೆಂಡಿನಿಂದ ಹೊಡೆಯುತ್ತೀರಿ ಎಂದಿಟ್ಟುಕೊಳ್ಳೋಣ. ಆಗ ಚೆಂಡು ಅದೇ ವೇಗದಲ್ಲಿ ಹಿಂದಕ್ಕೆ ಬರುತ್ತದೆ ಅಲ್ಲವೇ? ಇಲ್ಲಿ ಗೋಡೆಗೆ ಸ್ವಲ್ಪ ಪ್ರಮಾಣದ ಶಕ್ತಿ ವರ್ಗಾವಣೆಯಾಗುವುದರಿಂದ ಚಂಡಿನ ವೇಗ ಕಡಿಮೆಯಾಗಬಹುದು. ಆದರೆ ಒಂದು ಆದರ್ಶ…
ಇನ್ನೊಬ್ಬರ ಮನವನೆಂದೂ ಕೆಣಕದಿರು ನೀನು
ಪ್ರತಿಯೊಬ್ಬರ ಜೀವನದಲ್ಲೂ ಬಾಗದಿರು ನೀನು
ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು
ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು
ನಡೆವ ದಾರಿಯನು ಗಮನಿಸದೆ ಹೋಗುವರೆ
ಕಲ್ಲುಮುಳ್ಳುಗಳ ನಡುವಲ್ಲಿ…
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
245) ಮೂಲ ಹಾಡು:- ಜೋ ವಾದಾ ಕಿಯಾ
ನನ್ನ ಅನುವಾದ :
ಮಾತು ಕೊಟ್ಟ ಮೇಲೆ
ಉಳಿಸಿಕೊಳ್ಳಬೇಕು
ಲೋಕ…
ಭಾರತದ ಇತಿಹಾಸದ ಅದೆಷ್ಟೋ ಘಟನೆಗಳು ಇಂದಿಗೂ ಬಹಿರಂಗವಾಗದೆ ಹಾಗೆಯೇ ಉಳಿದಿವೆ. ಜಾತ್ಯತೀತತೆಯ ಹೆಸರಿನಲ್ಲಿ ಅದೆಷ್ಟೋ ಸತ್ಯಗಳನ್ನು ಸುಳ್ಳುಗಳೆಂದು ಹಾಗೂ ಸುಳ್ಳುಗಳನ್ನು ಸತ್ಯಗಳೆಂದು ಬಿಂಬಿಸಿ, ಜನರಿಂದ ಸತ್ಯತೆಯನ್ನು ಇಂದಿನವರೆಗೂ…
ಬಡವರ ತುಪ್ಪ ಎಂದೇ ಪ್ರಖ್ಯಾತವಾಗಿರುವ “ಎಳ್ಳು” ಮಳೆಯಾಶ್ರಿತ ಪ್ರದೇಶದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ನಮ್ಮ ದೇಶವು ಈ ಬೆಳೆಯು ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಈ ಬೆಳೆಯನ್ನು ೧೮.೫ ಲಕ್ಷ…
ಕೆನಡಾದಲ್ಲಿ ನಡೆದ ಜಿ-7 ರಾಷ್ಟ್ರಗಳ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಅಲ್ಲಿಂದ ಮಹತ್ವದ ಎರಡು ಸಂದೇಶಗಳನ್ನು ರವಾನಿಸಿದ್ದಾರೆ. ಒಂದನೆಯದಾಗಿ, ಹದಗೆಟ್ಟಿದ್ದ ಭಾರತ ಕೆನಡಾ ಸಂಬಂಧವು ಮತ್ತೆ ಹಳಿಗೆ ಬಂದಿರುವುದನ್ನು ಅವರ…
ಬಟ್ಟೆ ಇಲ್ಲದೆ, ಊಟವಿಲ್ಲದೆ, ವಸತಿ ಇಲ್ಲದೆ, ಕುಟುಂಬಗಳಿಲ್ಲದೆ, ವಾಹನಗಳಿಲ್ಲದೆ, ಶಾಲಾ-ಕಾಲೇಜುಗಳಿಲ್ಲದೆ, ಆಸ್ಪತ್ರೆ, ಸರ್ಕಾರಗಳಿಲ್ಲದೆ ಹೇಗೋ ಬದುಕುತ್ತಿದ್ದ ಮಾನವ ಅತ್ಯಂತ ವೇಗವಾಗಿ ತನ್ನ ಸುಖ ಭೋಗಕ್ಕೆ ಎಷ್ಟೆಲ್ಲಾ ಸಾಧ್ಯವೋ ಅಷ್ಟೆಲ್ಲಾ…