July 2010

  • July 17, 2010
    ಬರಹ: Tejaswi_ac
       ಸೃಷ್ಟಿ ವೈಚಿತ್ರ್ಯ     ಭಗವಂತ, ನೀನೇ ಸೃಷ್ಟಿಸಿ ಜೀವಿಗಳು ಬಾಳಬೇಕಾದ ಜಗವು ಇದು     ಸೃಷ್ಟಿಕರ್ತನೆ, ನಿನ್ನ ಜಗದಲೇ ಜೀವಗಳೊಡನೆ ಚಿನ್ನಾಟವು ಸರಿಯೆ   ನಿನ್ನ ಸೃಷ್ಟಿಯ ಮರ್ಮವನರಿಯೆ    ನಿನ್ನ ಸುಂದರ ಸೃಷ್ಟಿಗೆ ಪ್ರಾಣವನಿತ್ತೆ, ಬಾಳಲು…
  • July 16, 2010
    ಬರಹ: Indushree
    ನನ್ನ ಎದುರು ನಿಂತು ನೀನುಮಾತನಾಡದಿದ್ದರೇನುನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?ನನ್ನ ಕಂಡ ಒಡನೆ ನಿನ್ನತುಟಿಯಂಚಿನಲ್ಲಿ ಮಿಂಚಿ ಹೋದನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?ನಾನು ಕಾಣದಿಲ್ಲದಾಗರಾತ್ರಿ ಪೂರ ನಿದ್ರೆಯಿರದೆನನ್ನ ನೆನೆದು…
  • July 16, 2010
    ಬರಹ: srinivasps
    ಎದುರಿನವ ನೂರಾರು ವಿಷಯಗಳನ್ನುಅದೆಷ್ಟು ಕುತೂಹಲಕಾರಿಯಾಗಿ ಹೇಳುತ್ತಿದ್ದರೂಮನದಲ್ಲಿ ಅವಿತ ಮತ್ತೊಂದು ವಿಷಯವನ್ನುಅರುಹದೇ ಅವನಿಂದ ಕೇಳಬಯಸುವುದು!--ಶ್ರೀ
  • July 16, 2010
    ಬರಹ: gopaljsr
    ರೀ ಇದೇನು ಇಷ್ಟು ಕೆಟ್ಟದಾಗಿ ಹಾಡುತ್ತೀರಿ? ಎಂದು ನನ್ನನ್ನು ವ್ಯಂಗ್ಯ ಮಾಡಿದಳು ನನ್ನ ಮಡದಿ. ನಾನೇನು ನಿನ್ನ ಹಾಗೇ ಲತಾ ಅಥವಾ ಆಶಾ ಅಂತ ಮಾಡಿದ್ದೀಯ ಎಂದು ಕೇಳಿದೆ.ಅಲ್ಲಾ ಹಾಡೋ ಹಾಡಿನ ಸಾಹಿತ್ಯನಾದರೂ ಸರಿಯಾಗಿ ಹಾಡಬೇಡವ ಎಂದಳು. ನಾನೇನು…
  • July 16, 2010
    ಬರಹ: kavinagaraj
    ರಾಯರ ಊರುಗೋಲು ರಾಯರಿಗೆ ಪ್ರತಿದಿನ ಮುಂಜಾನೆ ಬೇಗ ಎದ್ದು ವಾಕಿಂಗ್ ಹೋಗುವ ಅಭ್ಯಾಸವಿತ್ತು. ವಯಸ್ಸಾಗಿದ್ದರಿಂದ ಹೆಚ್ಚು ದೂರ ಹೋಗುತ್ತಿರಲಿಲ್ಲ. ಮನೆಯ ಹತ್ತಿರದಲ್ಲೇ ಸ್ವಲ್ಪ ದೂರ ಹೋಗಿ ಬರುತ್ತಿದ್ದರು. ಒಮ್ಮೆ ಹೀಗೆ ಹೋಗುವಾಗ…
  • July 16, 2010
    ಬರಹ: Vasanth Kaje
    ಎರಡು ಚಕ್ರ, ಒಂದು ಗೆರೆಯಷ್ಟೇ ದಾರಿ, ಇನ್ಯಾರ ಹಂಗಿಲ್ಲದ ನನ್ನ ಸವಾರಿ ನನ್ನ ತೋಳು, ನನ್ನ ಕಸುವು,ನಾ ನೆಚ್ಚಿ  ತುಳಿದರಷ್ಟೆ  ಹಾದಿಯ ಹರಿವು ಏರು ದಾರಿಯಲಿ ದೂಡುವವರಿಲ್ಲಇಳಿಕೆಯಲಿ ಜಾರಿದರೆ ಹಿಡಿವವರಿಲ್ಲ ನನ್ನ ತಲೆಯ ಮೇಲೆ ನನ್ನದೇ ಕೈನನ್ನ…
  • July 16, 2010
    ಬರಹ: gopaljsr
    ಆ ಸುಮಗೆ ನಮನ .. ಸಾಟಿಯಿಲ್ಲ ಅವರ ಕವನ .. ಮೀಟಿತಲ್ಲ ತನು ಮನ .. ಸಂತೋಷದ ಈ ಸುದಿನ .. ಇಂದು ಅವರ ಜನುಮದಿನ ..   ---- ಹುಟ್ಟು ಹಬ್ಬದ ಶುಭಾಶಯಗಳು ...ಸರ್
  • July 16, 2010
    ಬರಹ: jnanamurthy
    ಭಾರತೀಯ ಭಾಷಾ ಸಂಸ್ಥಾನನಮ್ಮ ದೇಶದ ನಾಡಿಯಲ್ಲಿ ಬೆರೆತು ಹೋಗಿರುವ ಭಾಷೆಗಳಿಗೆ ಸಂಬಂಧಿಸಿದಂತೆ 1969 ನೇ ಜುಲೈ 17 ಬಹಳ ಪ್ರಮುಖವಾದ ದಿನ. ಅಂದು ಮೈಸೂರಿನ ಹುಣಸೂರು ರಸ್ತೆಯ ಬಿ.ಎಂ ಆಸ್ಪತ್ರೆಯ ಮುಂಭಾಗದಲ್ಲಿ(ಮಾನಸಗಂಗೋತ್ರಿ ಕ್ಯಾಂಪಸ್) ಭಾರತೀಯ…
  • July 16, 2010
    ಬರಹ: bhasip
    http://thatskannada.oneindia.in/movies/bollywood/2010/07/16-lamhaa-banned-in-middle-east-countries.html   "ಬಹುಶಃ ನಿರ್ದೇಶಕ ರಾಹುಲ್ ಧೋಲಾಕಿಯಾ ಆಗಲಿ, ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಸಂಜಯ್ ದತ್, ಬಿಪಾಶಾ ಬಸು…
  • July 16, 2010
    ಬರಹ: suresh nadig
    ಸಂಪದದಲ್ಲಿರುವ ಮೀಸೆ ಆಂದೋಲನ ನೋಡಿದ ಮೇಲೆ, ನನ್ನ ಒಂದು ಘಟನೆ ನೆನಪಾಯಿತು. ಇತ್ತೀಚೆಗೆ ಸ್ನೇಹಿತರೆಲ್ಲಾ ವಿಷಯವೊಂದರ ಬಗ್ಗೆ ಮೀಟಿಂಗ್ ಸೇರಿದ್ವಿ.ಊಟಕ್ಕೆ ಅಂತಾ ಕುಳಿತ ಸಂದರ್ಭದಲ್ಲಿ. ಸಣ್ಣವರೆಲ್ಲಾ ಒಂದು ಕಡೆ ಕುಳಿತುಕೊಳ್ಳಿ, ಬಾಂಡ್ಲಿ ತಲೆ…
  • July 16, 2010
    ಬರಹ: kavinagaraj
    ಸೇವಾ ಪುರಾಣ -5 ಇವನು ಫುಡ್ಇನ್ಸ್ ಪೆಕ್ಟರಾ? -5 ಹೊಕ್ಕಿದ್ದ ಕೆಲಸದ ಭೂತ      ಫುಡ್ ಇನ್ಸ್ ಪೆಕ್ಟರ್ ಹುದ್ದೆಯಿಂದ ನನ್ನನ್ನು ಗುಮಾಸ್ತರ ಹುದ್ದೆಗೆ ತಳ್ಳಿದಾಗ ನನಗೆ ಉಪಯೋಗವಿಲ್ಲದ ಶಾಖೆ ಎಂದು ಕರೆಯಲಾಗುತ್ತಿದ್ದ ಆಡಿಟ್ ಶಾಖೆಯೊಂದಿಗೆ…
  • July 16, 2010
    ಬರಹ: gopaljsr
    ಏನೋ?. ಇದು ನೀನು ಲೇಖನ ಬರೆದು ಅದನ್ನು ತಿಳಿ ಹಾಸ್ಯ ಎನ್ನುವ ವರ್ಗಕ್ಕೆ ಸೇರಿಸಿದ್ದೀಯಾ? ಎಂದು ನನ್ನ ಗೆಳೆಯ ಸಂದೀಪ ಫೋನ್ ಮಾಡಿದ್ದ. ಏನೋ, ಏನಾದರೂ ತಪ್ಪಾಯಿತೇನೋ ಎಂದು ಕೇಳಿದೆ. ಮತ್ತೆ ಏನು? ಹಾಸ್ಯ ಎಂದರೆ ಏನು?. ನೀನು ಬರೆದ ಮೇಲೆ ನಾವು…
  • July 16, 2010
    ಬರಹ: asuhegde
      ಇಂದಿಗೆ ವರುಷಗಳು ಮುಗಿದುಹೋದರೂ ನಲವತ್ತ ಎಂಟುನಾ ಸಂಪಾದಿಸಿಲ್ಲ ಭೌತಿಕ ಆಸ್ತಿ, ನನ್ನಲ್ಲಿಲ್ಲ ದೊಡ್ಡ ಗಂಟು ನನ್ನ ಜೊತೆಗಿದೆ ಆತ್ಮೀಯ ಸ್ನೇಹಿತರೊಂದಿಗಿನ ನಂಟುಇದುವೇ ನನ್ನಾಸ್ತಿ, ಹೇಳಿ ಇನ್ನೇಕೆ ಬೇಕು ಅನ್ಯ ಗಂಟು ವರುಷ ಕಳೆದು ವರುಷಗಳು…
  • July 16, 2010
    ಬರಹ: sujata
      ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?  ಆ ಶಬ್ದದಲ್ಲಿ ' ನಾಟಕ' ಅಂತ ಹೇಗೆ..?  ವಿವರಿಸಿ.. ಕೆಲವೊಬ್ರು...ಕರ್ನಾಟಕ ...ಕರ್ ನಾಟಕ್  ಎಂದು ಹಿಂದಿ ಭಾಷೆಯಲ್ಲಿ ಹಾಸ್ಯ ಮಾಡ್ತಾರೆ..:) ಕೆಲವೊಮ್ಮೆ ರಾಜಕೀಯದ ಸಮಾಚಾರ ನೋಡುವಾಗ …
  • July 16, 2010
    ಬರಹ: sujata
        ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?  ಆ ಶಬ್ದದಲ್ಲಿ ' ನಾಟಕ' ಅಂತ ಹೇಗೆ..?  ವಿವರಿಸಿ.. ಕೆಲವೊಬ್ರು...ಕರ್ನಾಟಕ ...ಕರ್ ನಾಟಕ್  ಎಂದು ಹಿಂದಿ ಭಾಷೆಯಲ್ಲಿ ಹಾಸ್ಯ ಮಾಡ್ತಾರೆ..:) ಕೆಲವೊಮ್ಮೆ ರಾಜಕೀಯದ ಸಮಾಚಾರ ನೋಡುವಾಗ…
  • July 16, 2010
    ಬರಹ: ksraghavendranavada
     ರಾಧೆಗೆ, ಕೃಷ್ಣ ಪ್ರೇಮಿ. ನಮಗೋ ಅವ ಸರ್ವಾ೦ತರ್ಯಾಮಿ! ತಾಯಿಗೆ ಬಾಯಲ್ಲಿ ಮೂರು ಲೋಕ ತೋರಿದವ  ಪೋರ! ಅವ ನಮ್ಮಲ್ಲಿಯ ಧೀರ! ನಮಗವನು ಸರ್ವಶಕ್ತನ೦ತೆ! ಮಾಡಿದ್ದಕ್ಕಿ೦ತ, ಮಾಡಿಸಿದ್ದೇ ಹೆಚ್ಚಲ್ಲವೇ? ನ್ಯಾಯವೆ೦ದು  ತರಿಯುತ್ತಾ ಹೋದನಲ್ಲವೇ? ಶನಿಗೆ…
  • July 16, 2010
    ಬರಹ: ಭಾಗ್ವತ
            ಆಸು ಹೆಗ್ಡೆಯವರ  ಜನ್ಮದಿನಕ್ಕಾಗಿ ಈ ಚುಟುಕಗಳೇ  ಕಾಣಿಕೆ ..            ಎಲ್ಲ  ವಿಷಯಗಳರಿವ  ಇವರು  ಅತ್ರಾಡಿ          ಸಂಪದದ   ಅಂಗಳವನೆಲ್ಲ  ಸುತ್ತಾಡಿ          ಅಭಿಪ್ರಾಯ ತಿಳಿಸುವರು ಹೊಸಬರಿಗೆ ದಿನವೂ         …
  • July 16, 2010
    ಬರಹ: ksraghavendranavada
    ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ, ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ ಸ೦ಪದದಲಿ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ. ತಾವೂ ಬೆಳೆದಿರಿ, ನಮ್ಮನ್ನೂ…
  • July 16, 2010
    ಬರಹ: komal kumar1231
    ನಿರ್ದೇಸನ, ಸಾಹಿತ್ಯ, ಸಂಭಾಷಣೆ, ಸಂಗೀತ, ಕಲೆ, ಪ್ರಚಾರ, ಲೈಟ್ ಬಾಯ್ - ಶ್ರೀ ಶ್ರೀ ಶ್ರೀ ಗುಬ್ಬುನಾಥ ಗೌಡಪ್ಪ. ಹಿಗೊಂದು ರಟ್ಟಿನ ಮೇಲೆ ಬರೆದ ಬೋಲ್ಡು ಗೌಡಪ್ಪನ ಮುಂದೆ ನೇತಾಡ್ತಾ ಇತ್ತು. ಏನ್ರೀ ಇದು ಗೌಡ್ರೆ. ಲೇ ಕೋಮಲಾ ಸಿನಿಮಾ ಡೈರೆಕ್ಟ್…
  • July 16, 2010
    ಬರಹ: shreeshum
             ಘಂ ಅಂತ ಪರಿಮಳ ಮೂಗಿಗೆ ಅಡರುತ್ತಿದ್ದಂತೆ ಒಮ್ಮೆಲೆ ಆಹ್ ಎಂಬ ಉದ್ಘಾರ ತನ್ನಷ್ಟಕ್ಕೆ ಹೊರಡುತ್ತಿತ್ತು. ತೆಗೆದುಕೊಂಡ ಪರಿಮಳ ಸಮೇತ ಹಿಂದೆ ಸರಿಯುತ್ತಿದ್ದಂತೆ ಅಕ್ಕ ಅಥವಾ ಅಣ್ಣ ಪರಿಮಳ ಸ್ವಾದಕ್ಕೆ ಮುನ್ನುಗ್ಗುತಿದ್ದರು. ಆಗ ಅಮ್ಮ…