August 2010

  • August 25, 2010
    ಬರಹ: sm.sathyacharana
    ಇಲ್ಲೂ ಸ್ವಲ್ಪ ನೋಡಿ.. ಬೆಂಗಳೂರಿನ ಎಚ್‌.ಎಸ್.ಆರ‍್.ಲೇ-ಔಟ್‌ನಿಂದ ಯಾರೂ ಪುಣ್ಯಾತ್ಮ ಕೊಟ್ಟಿರೋ ಸುದ್ದಿ.. ನೋಡಿ.. ಯಾರಿಗೆ ಯಾವ ಡಿಗ್ರಿ? ಯಾವ ಕೆಲಸದ ಆಶ್ವಾಸನೆ ಪತ್ರ ಬೇಕಿದೆ.. ಸಂಪರ್ಕಿಸಿ.. ಇಷ್ಟಪಟ್ಟ ದಾಖಲೆಗಾಗಿ.. ಇಷ್ಟ ಪಟ್ಟ…
  • August 25, 2010
    ಬರಹ: raghusp
    ಬಾನು ಕೆಂಪಾದಂತೆ .....ಗಾಳಿ ಇಂಪಾದಂತೆ......ಹೊಸ ಅನುರಾಗ ಶುರುವಾಗುವ ಲಕ್ಷಣವೇ....???? ಈ ಮೇಲಿನ ಸಾಲುಗಳು " ಅಭಯ್" ಚಿತ್ರದ ಹಾಡಿನ ಸಾಲುಗಳು,  ಮೊನ್ನೆ ಈಗೊಂದು ಚರ್ಚೆ ನಮ್ಮ ಗೆಳೆಯರ ಮಧ್ಯೆ ಶುರುವಾಗಿದ್ದು, ನನ್ನ ಅನಿಸಿಕೆ ಏನೆಂದರೆ…
  • August 25, 2010
    ಬರಹ: asuhegde
    ನಿನ್ನೆರಕ್ಷಾಬಂಧನದದಿನದಂದು,ನಾ ರವಾನಿಸಿದ್ದಸಂದೇಶ ಕಂಡು,ಉರಿದು ಕೆಂಪಾಗಿ,ಕರೆಮಾಡಿ ಬೈಗುಳದಸುರಿಮಳೆಗೈದು,ನನ್ನ ಭೇಟಿಗಾಗಿಕಾಯುತ್ತಿದ್ದಳಾಕೆ;ಸಂಜೆ ನಾನು ನನ್ನೆಲ್ಲಾ ಜಾಣ್ಮೆಯನ್ನು ಒರೆಗೆ ಹಚ್ಚಿ,ಹೊಸ ಹೊಸ ಕಥೆಗಳನ್ನುಮನದಲ್ಲೇ ಹೆಣೆದುಕೊಂಡು,…
  • August 25, 2010
    ಬರಹ: mdsmachikoppa
             ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ಅನೇಕ ಸ್ವಾರಸ್ಯಕರ ಘಟನೆಗಳು ನಡಿಯುತ್ತಲೆ ಇರುತ್ತದೆ. ಕೆಲವೊಂದು ಕಥೆಗಳನ್ನು ಇಲ್ಲಿ ಹೇಳುತ್ತೇನೆ.                        ರಮೇಶ ರಾಯರು ನಮ್ಮ ಪಕ್ಕದ ಊರಿನ ಒಬ್ಬ ವ್ಯವಸಾಯಗಾರರು. ವಿನೋದ…
  • August 25, 2010
    ಬರಹ: ksraghavendranavada
    ನಾಲ್ಕು ದಿನದಿ೦ದ ಯಾಕೋ ಮನಸ್ಸಿಗೆ ಬೇಸರವಾಗುತ್ತಿದೆ ಸ೦ಪದದಲ್ಲಿ ನಾಲ್ಕು ದಿನದಿ೦ದ ಗೈರಾಗಿದ್ದ ಆಚಾರ್ಯರು ನಿನ್ನೆಯಷ್ಟೇ ಬ೦ದ್ರು! ಆಸುಮನದ ಚರವಾಣಿ ಕರೆ ಸದ್ಯಕ್ಕೆ ನಾಲ್ಕು ದಿನದಿ೦ದ ಇಲ್ಲ, ನಿನ್ನೆ ಹೊರನಾಡಿಗೆ ದಿಡೀರನೇ ಬ೦ದಿದ್ದ ದುಬೈ …
  • August 25, 2010
    ಬರಹ: asuhegde
    ಊರಿನವರೆಲ್ಲಾನೀರು ಪಡೆಯುತ್ತಿದ್ದಊರ ಬಾವಿಗೆಅಂದು ಎಲ್ಲಿಲ್ಲದ ಬಾಯಾರಿಕೆ,ಅದು ಬೇಸರದಿಂದಮೇಲೆ ನೋಡುತ್ತಾಬಾನಿಗೆ ಸಲ್ಲಿಸಿತುತಾನು ಕೋರಿಕೆ;ಬಾನು ಭಾನುವನ್ನು ಕರೆದು ವಹಿಸಿತುಇದರ ಜವಾಬ್ದಾರಿ,ಉರಿಯುವ ಭಾನುವಿಗೆಏನು ಮಾಡಲೂ ತೋಚದಾಯಿತು ದಾರಿ;…
  • August 25, 2010
    ಬರಹ: bhaashapriya
    ಬೆಂಗಳೂರಿನ M . G .ರೋಡ್ ಬಹುಮಹಡಿಯ  ಕಟ್ಟಡದ ಮುಂದೆ ಇರೋ ಕಂಬದ ಮೇಲೆ ಸುಬ್ಬುಲಕ್ಷ್ಮಿ ,ಸಾವಿತ್ರಿ ,ಸುಲೋಚನ ,ಕಮಲಾಬಾಯಿ ಎಲ್ಲಾ ಕೂತಿರುತ್ತಾರೆ. ಸುಲೋಚನ: ಅಮ್ಮ ನಾವೆಲ್ಲ ಇಲ್ಲಿ ಏಕೆ ಕೂತಿದ್ದಿವೇ ?.ಸಾವಿತ್ರಿ: ಪುಟ್ಟ ,ಇನ್ ಏನ್ ಫಿಲಂ…
  • August 25, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • August 24, 2010
    ಬರಹ: kpbolumbu
    ♫♫♫ಮಾತುಪಲ್ಲಟ - ೩♫♫♫   ♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣ ಮಾತುಪಲ್ಲಟ ಸರಣಿಯ ಮೂರನೇ ಹಾಡಿದು. ಚಿತ್ರದ ಹೆಸರು ಗಾಳಿಪಟ(ಕನ್ನಡ), ಮಾತುಪಲ್ಲಟ ಮಲೆಯಾಳ ಭಾಷೆಯಲ್ಲಿದೆ.   ಸಂಗೀತ : ವಿ.ಹರಿಕೃಷ್ಣ♪, ಮೂಲ ಸಾಹಿತ್ಯ : ಜಯಂತ್…
  • August 24, 2010
    ಬರಹ: shivaram_shastri
    ತುಂಬ ಬಯಸುವೆ ಅರ್ಥವ ಬರೆವುಲಿವ ಪ್ರತಿ ಶಬ್ದದಲ್ಲಿ  ತುಂಬ ಬಯಸುವೆ ಉತ್ಸಾಹವ ನಿತ್ಯ ಕರ್ಮಗಳಲ್ಲಿ   ತುಂಬ ಬಯಸುವೆ ಪ್ರೀತ್ಯಾದರವ ತನು-ಮನಗಳಲ್ಲಿ    ತುಂಬ ಬಯಸುವೆ ಜೀವವ ಸತ್ತೆನೆನ್ನುವ ನನ್ನ ಬದುಕಿನಲ್ಲಿ ...ನನ್ನ ಬದುಕಿನಲ್ಲಿ. 
  • August 24, 2010
    ಬರಹ: ksraghavendranavada
    ನನಗೀಗ ವಾರದಿ೦ದ ಒ೦ದು ಕಡೆ ಹಲ್ಲು ನೋವು, ಮತ್ತೊ೦ದು ಕಡೆ ಜ್ವರ, ಏನೂ ಬೇಡ ಎನ್ನಿಸಿದ್ದ೦ತೂ ಹೌದು! ಆದರೂ ರಥ ನಡೆಯಲೇಬೇಕಲ್ಲವೇ? ರಾತ್ರೆ ನಿದ್ರೆಯಿಲ್ಲದೆ ಹೊರಳಾಡಿದರೂ ಬೆಳಿಗ್ಗೇ ಏಳಲೇ ಬೇಕಲ್ಲ! ನೋವು ಅನುಭವಿಸಿ,ಅನುಭವಿಸಿ ಸಾಕಾಯ್ತು!…
  • August 24, 2010
    ಬರಹ: krishnarajb
    ನಿಮಗೆ ಡೌನ್ಲೋಡ್ ಮಾಡಬೇಕಾದ ವೀಡಿಯೊದ URL ಮೊದಲ ಅಕ್ಷರ "Y" ನ "3" ಇಂದ ಬದಲಾವಣೆ ಮಾಡಿ. ಇದು ನಿಮ್ಮನ್ನು http://www.3outube.com/ ಸೈಟ್ಗೆ ಕೊಂಡೊಯ್ಯುತ್ತದೆ. ಅದು ನಿಮಗೆ ಡೌನ್ಲೋಡ್ ಸಪೋರ್ಟ್ ಇರುವ ವಿವಿಧ ಫಾರ್ಮಾಟ್ಗಳನ್ನು…
  • August 24, 2010
    ಬರಹ: komal kumar1231
    ಬೆಳಗ್ಗೆನೇ ಗೌಡಪ್ಪ ಬೀದಿಲ್ಲಿ ಇರೋ ಹೆಣ್ಣು ಐಕ್ಳಿಗೆ ರಾಖಿ ಕಟ್ಟೋನು 10ರೂಪಾಯಿ ಇಸ್ಕಳೋನು. ಕಟ್ಟೋನು ಎಡಗೈ ಒಡ್ಡೋನು. ಒಂತರಾ ತಿರಪುತಿಯಲ್ಲಿ ತೀರ್ಥ ಹಾಕ್ತಿದ್ದಂಗೆ ಎಡಗೈ ಒಡ್ಡೋ ತರಾ ಇತ್ತು. ಕೈಗೆ ಒಂತರಾ ಬೊಂಬಾಯಿ ಮಿಠಾಯಿ ಸುತ್ತಿದಂಗೆ…
  • August 24, 2010
    ಬರಹ: sousha
    ಸಹೃದಯರೇ, ಸಂಪದ ಬಳಗದ ನನ್ನ ಎಲ್ಲಾ ಸಹೋದರರಿಗೂ ನಿಮ್ಮ ಸಹೋದರಿಯಿಂದ ರಕ್ಷಾ ಬಂಧನದ ಶುಭಾಶಯಗಳು! ನಿಮ್ಮೆಲ್ಲರಿಗೂ ಒಳ್ಳೆಯದಾಗಲೆಂದು ಈ ತಂಗಿಯ ಹಾರೈಕೆ! ಬೆಚ್ಚನೆಯ ಮಡದಿಯುಮನಸಲಿ ಅಚ್ಚೊತ್ತಿರುವಾಗತಂಗಿಯ ನೆನಪುಗಳೆಲ್ಲಕೊರೆವ ಛಳಿಯಂತೆ ಮನವು…
  • August 24, 2010
    ಬರಹ: inchara123
    ಭೈರಪ್ಪನವರ ಪ್ರತಿ ಕಾದಂಬರಿಗಳಲ್ಲೂ ಈ ಲೈಂಗಿಕ ಅತೃಪ್ತಿ, ವಿವಾಹ ಬಾಹಿರ, ಅನೈತಿಕ ಸಂಬಂಧಗಳು ಎದ್ದು ಕಾಣುತ್ತವೆ. ಇದು ತೀರಾ ‘ಅತಿರೇಕ’ ಆಯಿತು, ಹೀಗೆಲ್ಲಾ ನಿಜವಾಗಲೂ ನಡೆಯುತ್ತಾ? ಎಂದೆಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡರೂ, ಮನಸ್ಸಿನ ಒಂದು…
  • August 24, 2010
    ಬರಹ: h.a.shastry
      ಈಚೆಗಷ್ಟೇ ನಮ್ಮ ಶಾಸಕರು ವಿಧಾನಸೌಧದಲ್ಲಿ ಹಾಡು ಹೇಳಿದರು, ಅಂತ್ಯಾಕ್ಷರಿ ಆಡಿದರು, ಊಟ ಮಾಡಿದರು, ನಿದ್ದೆಯನ್ನೂ ಮಾಡಿ ಎದ್ದರು. ಮುಂದಿನ ದಿನಗಳಲ್ಲಿ ಅವರು ಇನ್ನೇನೇನು ಮಾಡಬಹುದೆಂಬ ಐಡಿಯಾವನ್ನು ಅವರ ಉಪಯೋಗಕ್ಕಾಗಿ ನಾನಿಲ್ಲಿ ಅವರಿಗೆ…
  • August 24, 2010
    ಬರಹ: raghusp
    ನಿನ್ನ ಕಂಗಳ ಕಾಂತಿಯಿಂದ ಊರೆಲ್ಲ ದೀಪಾವಳಿ ನನ್ನ ಮನಸೇಕೆ ಕತ್ತಲು ನಿನ್ನ ಸ್ಪರ್ಶದಿಂದ ಊರೆಲ್ಲ ಪುಳಕ ನನ್ನೀ ಮೈಯೇಕೆ ಕೊರಡು ನಿನ್ನ ಕಂಠದಿಂದ ಊರೆಲ್ಲಾ ಝೇಂಕಾರ ನನ್ನ ಕೊರಲೊಳಗೆಕೆ ಕೊರಡು ಏಕೀ ಹಠ, ನಿನ್ನ ಕಣ್ಣೀರಿಂದಲೇ  ನನ್ನ ಪಾಪ…
  • August 24, 2010
    ಬರಹ: asuhegde
      "ರಕ್ಷಾಬಂಧನದಈ ಶುಭ ದಿನದಂದುಹಾರ್ದಿಕಶುಭ ಹಾರೈಕೆಗಳು,ದೇವರು ಸದಾಹೀಗೆಯೇಹರಸುತ್ತಿರಲಿ" ಇಂದು ಮುಂಜಾನೆನನ್ನ ಪ್ರೀತಿಯಸಹೋದರಿಯರಿಗೆಲ್ಲಾನನ್ನ ಜಂಗಮದೂರವಾಣಿಯ ಮೂಲಕ ಈ ಶುಭ ಸಂದೇಶಗಳನ್ನುರವಾನಿಸಿ ಮುಗಿಸಿದ್ದೆನಷ್ಟೇ,ಅತ್ತಕಡೆಯಿಂದ ಕರೆ ಬಂತು…
  • August 24, 2010
    ಬರಹ: Poornapragna
    ಸ್ನೇಹಿತರೆ, ಭಾನುವಾರ, ಆಗಸ್ಟ್ 29 ರಂದು  ಬೆಳಗ್ಗೆ 10.30ಕ್ಕೆ ಸಂವೇದನ ತಂಡದ ಒಂದು ಒಳ್ಳೆಯ ಕಾರ್ಯಕ್ರಮ "ನೆನಪಿನಂಗಳದಲ್ಲಿ ಕಿ. ರಂ." ಪ್ರಸ್ತುತ ಪಡಿಸುತ್ತಿದ್ದೇವೆ.     ಸ್ಥಳ  : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,…