August 2010

  • August 26, 2010
    ಬರಹ: sathe.8901
    analog ಮತ್ತು digitalಗೆ ಪರ್ಯಾಯ ಕನ್ನಡ ಪದಗಳು ಇವೆಯೇ? ಗೊತ್ತಿದ್ದರೆ ತಿಳಿಸಿ.   microcontrollerಗೆ ಕನ್ನಡದಲ್ಲಿ ಸೂಕ್ಷ್ಮನಿಯಂತ್ರಕ ಎಂದು ಹೆಸರಿಸಿದರೆ ಹೇಗೆ??
  • August 26, 2010
    ಬರಹ: bhalle
    ಇದನ್ನ ಹೀಗೆ ಹೇಳಿದ್ರೆ ಹೇಗೆ? ಮುಚ್ಚಿದ್ದ ಬಾಗಿಲ ಮೇಲೆ ಮೃದುವಾಗಿ ತಟ್ಟಲೋ ಬೇಡವೋ ಎಂಬಂತೆ ’ಟಕ್ ಟಕ್’ ಎಂದು ಬಾರಿಸಿದ ಯುವಕ. ಬಾಗಿಲು ತೆರೆದು ಇಣುಕಿ ನೋಡಿದ ಹೆಣ್ಣು, ನಂತರ ಪೂರ್ಣವಾಗಿ ಬಾಗಿಲು ತೆರೆದಳು. ಇಬ್ಬರೂ ಒಬ್ಬರನ್ನೊಬ್ಬರು…
  • August 26, 2010
    ಬರಹ: komal kumar1231
    ನೋಡಲಾ ನಮ್ಮ ಕಡೆ ಊರು ನೋಡಿ ನೋಡಿ ಬೇಜಾರು ಆಗೈತೆ. ಶೃಂಗೇರಿ,ಹೊರನಾಡು,ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲಾ ನೋಡ್ಕಂಡು ಬರುವಾ. ಹೆಂಗಿದ್ರು ಏನು ಕ್ಯಾಮೇ ಇಲ್ಲಾ ಅಂದ ನಮ್ಮ ವಾಸನೆ ಗೌಡಪ್ಪ. ಸರಿ ನೀವು ಹೇಳಿದ ಮ್ಯಾಕೆ ಮುಗೀತು ಹೋಗುವಾ ಅಂದು…
  • August 26, 2010
    ಬರಹ: gopaljsr
    ಏನೋ ಬರೀತಾ ಕುಳಿತಿದ್ದೆ. ನನ್ನವಳು ರೀ ಬೀChiಗೆ ಅಂದಳು. ನನಗೆ ಅಂತಹ ದೊಡ್ಡ ಹಾಸ್ಯ ಸಾಹಿತಿಗೆ ಹೋಲಿಸುತ್ತಿದ್ದಾಳೆ ಎಂದು ತುಂಬಾ ಖುಷಿಯಿಂದ ನನ್ನಷ್ಟಕ್ಕೆ ನಾನೇ ಭೇಷ್.. ಭೇಷ್... ಎಂದು ಹೇಳಿಕೊಳ್ಳುತ್ತ. ನಾನು ಅಷ್ಟು ದೊಡ್ಡ ಎಂದು ಬಾಯಿ…
  • August 26, 2010
    ಬರಹ: sudatta
    ಮೊದಲಿಗೆ ಒಂದು ವಿವಾದಾತ್ಮಕ ಪ್ರಶ್ನೆ:  ಬೆಂಗಳೂರಿನಲ್ಲಿ ತಮಿಳರು ಒಂದು charity  ಕಾರ್ಯಕ್ರಮ ಮಾಡ್ತಾರೆ. ಅದರ ಸಂಗ್ರಹಣೆಯೆಲ್ಲಾ ತಮಿಳು ನಾಡಿನ ಶಾಲೆಗಳಿಗೆ ಹೋಗುತ್ತದೆ. ಇದು ಸರಿಯೇ, ತಪ್ಪೇ?   ಅವರು ಹುಟ್ಟಿ ಬೆಳೆದ ಊರಿನ ಬಗ್ಗೆ ಅವರಿಗೆ…
  • August 26, 2010
    ಬರಹ: gopinatha
    ಯಾರೂ ಕೇಳರು ನಿನ್ನಸಾವಿರ ಚಿಂತನೆಗಳಆಕ್ರೋಶ ಕೂಗಾಟಕ್ರಮಿಸಲು ದಾರಿ ತೋರರುಬದಲಾದ ಸಂಕೇತದ ಹಸಿರಿಗೆ ತಾನವೇ ವೇಗಎಲ್ಲಿಯೂ ನಿಲ್ಲದೇಕ್ರಮಿಸುವ  ನಿಲ್ಲದ ಪಯಣಕಿತ್ತಳೆಯಲಿ ಎಚ್ಚರವಿರಲಿಸರಿಯುವ ಸಂಭಂಧಗಳ  ಕಾದು ನೋಡುವ ಯಾಂತ್ರಿಕ ಸಂಕೇತನಿಂತಿತೇ…
  • August 26, 2010
    ಬರಹ: ramvani
    ಭೂತ, ಪ್ರೇತ, ಪಿಶಾಚಿ ನಂಬಿಕೆ ಅವರವರ ಭಾವಕ್ಕೆ. ವಿಶ್ವದಾದ್ಯಂತ ಬೇರೆ ಬೇರೆ ವಿಧಾನಗಳಲ್ಲಿ ಆತ್ಮ (spirit)ಗಳನ್ನು ತೃಪ್ತಿ ಪಡಿಸುವ ಈ ಭೂಲೋಕದ ಜೀವಾತ್ಮಗಳ ಪ್ರಯತ್ನಗಳು ಬೇರೆಬೇರೆ ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಇದರಿಂದಾಗಿ…
  • August 26, 2010
    ಬರಹ: santhosh_87
    ಎಲೆಕ್ಟ್ರಾನು ಸುತ್ತದೇ ಪ್ರೋಟಾನು ಮತ್ತು ನ್ಯೂಟ್ರಾನುಗಳ ಸುತ್ತ ಮರಗಿಡಗಳ ಪ್ರಾಣಿ ಪಕ್ಷಿಗಳ ಬದುಕೂ ಚಕ್ರದಂತೆ ತಿರುಗುತ್ತಿಲ್ಲವೇ ನನಗೆ ನಿನ್ನ ಕಾಣಿಸುವ ಭೂಮಿ ಸುತ್ತದೇ ಸೂರ್ಯನ ಸುತ್ತ ಆ ಸೂರ್ಯನೂ ಸ್ಥಾಯಿಯೇ ಆಕಾಶಗಂಗೆಯ ತಿರುಗಾಟದಲ್ಲಿ…
  • August 26, 2010
    ಬರಹ: Harish Athreya
    ೧ ಕುರುಡನ ಕೈಯೊಳಗೆ ಕ೦ದೀಲು ೨ ದಾರಿ ತಿಳಿಯದ ಅವನಿಗೋ ಇಲ್ಲಾ ದಾರಿ ತಿಳಿಯದವನಿಗೋ ೩ ಉರಿದ ಕ೦ದೀಲಿನ ಗ್ಲಾಸು ಕಪ್ಪು ಕಪ್ಪು ಕಪ್ಪನೆಯ ಗಾಜಿನೊಳಗೆ ಹಳದಿ ಬೆಳಕು ಅವs ಎಡವಿ ಬೀಳುವ ಮುನ್ನ ಹುಡುಕು ೪ ಕ೦ದೀಲಿನ ಬಿಸಿ ಸೋಕಿ ಕುರುಡ ಕ೦ಗಾಲು ರಸ್ತೆ…
  • August 26, 2010
    ಬರಹ: gopinatha
    ಒಬ್ಬ ಅಧ್ಯಾಪಕರು ತನ್ನ ಕೈಯ್ಯಲ್ಲೊಂದು ನೀರು ತುಂಬಿದ ಗಾಜಿನ ಲೋಟವೊಂದನ್ನು ಹಿಡಿದು ತನ್ನ ಪಾಠ ಆರಂಭಿಸಿದ್ದರು.ಈ ಗಾಜಿನ ಲೋಟ ಎಷ್ಟು ಭಾರ ಇರಬಹುದು?ನೂರು ಗ್ರಾಂ ,  ನೂರೈವತ್ತು..?  ಅಲ್ಲ ಇನ್ನೂರು..!!" ವಿದ್ಯಾರ್ಥಿಗಳಿಂದ ತರಹೇ ವಾರೀ ಉತ್ತರ…
  • August 26, 2010
    ಬರಹ: ASHOKKUMAR
    ಸೌರಶಕ್ತಿ ಕಿಟ್ ಈಗ ಸರಳ  
  • August 26, 2010
    ಬರಹ: shivagadag
    ಅದು 2004 ನೇ ಇಸ್ವಿ.. ಶನಿವಾರದ ಒಂದು ದಿನ ಬೆಂಗಳೂರಿನ ಮಲ್ಲೇಶ್ವರಂ ಏರಿಯಾದಲ್ಲಿ ಇರೋ "ರಾಕ್ ಲೈನ್" ಬಾರಿನಲ್ಲಿ ಮೂರು ಜನ ಸ್ನೇಹಿತರು ಬೆಳಿಗ್ಗೆ 11.30 ಕ್ಕೇನೇ ಕುಡಿಯೋಕೆ ಶುರು ಮಾಡಿದ್ರು.. ಆ ಮೂವರ ಹೆಸರು ಶಿವಕುಮಾರ್, ರಂಗನಾಥ ಮತ್ತು…
  • August 25, 2010
    ಬರಹ: sathe.8901
      ಮಾನ್ಯ ಸಾರಿಗೆ ಸಚಿವರಿಗೆ ನಮಸ್ಕಾರಗಳು. ಪದೇ- ಪದೇ ಪ್ರಯಾಣಯಾನ ದರದ ಏರಿಕೆಯಿಂದ ಜನ( ಬೆಂಗಳೂರಿನ ಹಾಗು ರಾಜ್ಯದ)  ಬೇಸತ್ತು ಹೋಗಿದ್ದಾರೆ.  ಆದರೆ ದರಗಳನ್ನು ಏರಿಸದೆ ನಿಮಗೂ ಬೇರೆ ವಿಧಿಯಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ.  ಈ…
  • August 25, 2010
    ಬರಹ: sathe.8901
    ಇತ್ತೀಚಿಗೆ,ಎರಡನೇ ತರಗತಿಯಲ್ಲಿ(ಆಂಗ್ಲ ಮಾಧ್ಯಮದಲ್ಲಿ) ಓದುತ್ತಿರುವ ಪುಟ್ಟ ಹುಡುಗಿಯ ಕನ್ನಡ ಜ್ಞಾನವನ್ನು ಕಂಡು ನಮಗಿರುವ ಇಂಗ್ಲೀಷ್ ವ್ಯಾಮೋಹದ ಪರಿಣಾಮಗಳ ದರ್ಶನವಾಗಿ ನಡುಕ ಹುಟ್ಟಿತು. ಇದು ಕೇವಲ ಒಂದು ಮಗುವಿನ ಕಥೆಯಲ್ಲ ಕರ್ನಾಟಕದ ಅಥವಾ…
  • August 25, 2010
    ಬರಹ: hariharapurasridhar
    ಹಾಸನ ಸಮೀಪ ಹೊನ್ನಾವರ ಗ್ರಾಮದ ಐತಿಹಾಸಿಕ ಪ್ರಸನ್ನ ಚನ್ನಕೇಶವ ದೇವಾಲಯದ ದು:ಸ್ಥಿತಿ                                            ಪ್ರಸನ್ನ ಚನ್ನಕೇಶವ                              ದೇವಾಲಯದ ಒಳಗಿನ  ಒಂದು ಶಿಲ್ಪ     ಅಂತೂ…
  • August 25, 2010
    ಬರಹ: shivaram_shastri
      ಮೂರು ದಿನಗಳ ಈ ಜೀವನ ...   ಮೂರು ದಿನಗಳ ಈ ಜೀವನ ಇರುವ ನಾಕು ಕಾಳು ಭತ್ತವ   ಹೊಲವನೂಳಿ ನಾಳೆಗಾಗಿ ಬಿತ್ತಲೋ? ಕುಟ್ಟಿಯಕ್ಕಿ ಮಾಡಿ ಇಂದೇ ಬೇಯಿಸುಣ್ಣಲೋ?
  • August 25, 2010
    ಬರಹ: sachetan
    ಮತ್ತೆ ಸಂಜೆಯೊಂದು ಅನಾಥವಾಗಿ  ಸತ್ತು ಹೋಗುವ ಆತುರದಲ್ಲಿತ್ತು. ಸಂಜೆಗೊಂದು ಧಾವಂತ , ಆತುರ , ಕತ್ತಲನ್ನು ತಬ್ಬುವ ತವಕ. ಆ ಸಂಜೆಯೊಂದರ ಮಡಿಲಲ್ಲಿ ಕುಳಿತು ಸುಮ್ಮಗೆ ಟೀ ಹೀರುತ್ತಿದ್ದವನ ಹೆಸರು ಡಿ.ಪಿತಾಮಹ.ಕುಳಿತಿರುವದು ಸಿಸಿಯೆಂಬ ಹೋಟೆಲಿನ…
  • August 25, 2010
    ಬರಹ: nagenagaari
      ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • August 25, 2010
    ಬರಹ: Chikku123
    ನೀ ಎಲ್ಲಿ ಹೋದೆ ಹೇಳದೆ ನಿನ್ನ ನೋಡದೆನಿನ್ನ ಮಾತು ಕೇಳದೆ ಹೋಗುತ್ತಿಲ್ಲ ಈ ಗಳಿಗೆ ಮರೆತೆಯಾ ಆ ಮೊದಲ ಭೇಟಿ ಆ ತುಂತುರು ಹನಿಗಳ ದಾಟಿಆ ಮೋಹಕ ನಗುವಿಗೆಆ ಚೆಲುವಿಗೆಮನಸೋತ ನಾನುಹಿಂಬಾಲಿಸಿದೆ ನಿನ್ನನು ನಮ್ಮ ಪ್ರೀತಿಗೆ ನಾಚಿಆ ರವಿಯು ಬೆವರಿದ್ದಆ…