ಕಿ ರಂ ಸಂಜೆ ಬೇಂದ್ರೆಯವರಿಗೊಂದು ಕವಿ ನಮನಎಚ್ ಎಸ್ ವಿಯರಿಂದ "ಮೇಘ ದೂತ" ಸ್ಮರಣೆ
ಶನಿವಾರ ರಾಜಶೇಖರರು ಸುಚಿತ್ರ ಫಿಲಂ ಸೊಸೈಟಿಗೆ ಕರೆದಿದ್ದರು. ಗುರುಗಳು ಬೇಂದ್ರೆಯವರ " ಮೇಘದೂತ" ದ ಬಗ್ಗೆ ಹೇಳುವರಿದ್ದಾರೆ ಅಂತ. ಮಳೆಯಲ್ಲಿಯೇ…
♫♫♫ಮಾತುಪಲ್ಲಟ - ೨♫♫♫
♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥ಮಾತುಪಲ್ಲಟ ಸರಣಿಯ ಎರಡನೇ ಹಾಡು ಬಾಡಿಗಾರ್ಡ್ (ಮಲೆಯಾಳ ಭಾಷೆ) ಚಿತ್ರದ್ದು. ಆ ಹಾಡಿನ ಕೊನೆಯಲ್ಲಿ 'ಅಗಲುತ್ತಿರುವ ಪ್ರೇಮಿಗಳು' ಎನ್ನುವಂಥ ಕಲ್ಪನೆಯಿದ್ದರೆ ಈ…
ನಗರದ ಕೆಲಭಾಗಗಳಲ್ಲಿಜೀವಂತ ಹೆಣಗಳುಕೈಯಲ್ಲಿ ಮೊಬೈಲು ಹಿಡಿದು ಹೊರಟಿವೆ..
ಸಿಕ್ಕ ಸಿಕ್ಕ ನಂಬರುಗಳನ್ನುಒತ್ತುತ್ತಾ ಫೋನು ಮಾಡುತ್ತಾ ’ಹಲೋ’ ಎಂದರೆ ಮಾತಾಡದೆಗುಮ್ಮಗಳಾಗಿವೆ.
ಅವುಗಳನ್ನು ಹೂಳುವವರಿಲ್ಲದೆಸುಡುವವರಿಲ್ಲದೆಅನಾಥವಾಗಿ…
ಅಕ್ಷರಗಳ ಹೊತ್ತು
ಮುತ್ತುಗಳ ಪೋಣಿಸಿ
ಭಾವಗಳ ಬಿತ್ತರಿಸಿ
ಹೊತ್ತಗೆಯಾಗುವ ಆಸೆ
ಮನಸಿಂದ ಮನಸಿಗೆ
ಕಟ್ಟೆ ಕಟ್ಟಿ
ಛಂದಃ ಅಲಂಕಾರ ಇಲ್ಲದ
ಸರಳ ಅಂಗಿ ತೊಟ್ಟು
ಮಿನುಗುವ ಕಣ್ಣಲಿ
ಇಣುಕುವ ಆಸೆ
ಕಂಡೂ ಕಾಣದಂತಿರುವ
ಜನರ ಎಬ್ಬಿಸಿ
ತಳಮಳಗೊಳ್ಳುವ…
ಪದ ಬಂಧ ರಚನೆಯಾಗಲಿ ಅಥವಾ ಅದನ್ನು ಬಿಡಿಸುವುದಾಗಲಿ ನನಗೆ ಖುಷಿ ಕೊಡುವ ವಿಷಯ. ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ. ಎಕ್ಸೆಲ್ ಶೀಟ್ ನಲ್ಲಿರುವ ಪದಬಂಧವನ್ನು ಸಂಪದದಲ್ಲಿ ಹಾಕುವ ವಿಧಾನವನ್ನು…
ಮೂರ್ನಾಲ್ಕು ದಿನಗಳಿಂದ ಟ್ವಿಟರ್‌ನಲ್ಲಿ Twifficiency ಎನ್ನುವ ಒಂದು app ಭಾರೀ ಸಂಚಲನ ಮೂಡಿಸಿದೆ. ನೀವು ಟ್ವಿಟರ್‌ನ್ನು ಉಪಯೋಗಿಸುವುದರಲ್ಲಿ ಎಷ್ಟು efficient ಎನ್ನುವುದನ್ನು ಇದು ತಿಳಿಸಿಕೊಡುತ್ತದಂತೆ! ಒಬ್ಬರ ಹಿಂದೊಬ್ಬರಂತೆ ಎಲ್ಲರೂ…
'ಓ ಶಿಟ್, ಆಲ್ರೆಡೀ ಏಯ್ಟ್ ಥರ್ಟೀ’ ಎಂದು ತನ್ನಷ್ಟಕ್ಕೇ ತಾನು ಮಾತಾಡಿಕೊಂಡು ನಿನ್ನೆಯ ಪರಿಮಳದ ಸಾಕ್ಸನ್ನು ಒಮ್ಮೆ ಮೂಸಿದಾಗ ಜುಮ್ಮೆಂದಿತು. ’ಪರವಾಗಿಲ್ಲ’ ಎಂದು ಕಾಲಿಗೊಂದರಂತೆ ಕೀಲಿಸಿ ಮನೆ ಬಿಟ್ಟಾಗ ಎಂಟೂ ಮೂವತ್ತೈದು. ಗಡಿಬಿಡಿ ದಿನದ್ದೇ…
ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು…
ನಾವು ಮಾಡಿರೋ ಪಾಪ ಎಲ್ಲಾ ಹೋಗ್ ಬೇಕೂ ಅಂದ್ರೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕ್ಬೇಕು. ಕಟ್ಟು ನಿಟ್ಟಿನ ವ್ರತ ಮಾಡೋದ್ರಿಂದ ನಮ್ಮ ಪಾಪಗಳೆಲ್ಲಾ ಹೋಯ್ತದೆ ಅಂದಾ ಗೌಡಪ್ಪ. ಗೌಡರೆ ನಮಗೆ ಇನ್ನೂ ಮದುವೆನೇ ಆಗಿಲ್ಲ. ಅದೆಂಗೆ ಪಾಪ ಹೋಯ್ತದೆ ಅಂದಾ ಪಟಾಲಂ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಎಲ್ಲಾ ವಿಷಯಗಳಲ್ಲೂ ಭಾರತ ದೇಶಆಗಿರುವಾಗ ಅಮೇರಿಕಾ ದೇಶದ ಬಂಧಿ
ಅಮೇರಿಕಾದ ಹೆಣ್ಣೊಬ್ಬಳನ್ನು ಕರೆದು ಇಲ್ಲಿ ಕೊಟ್ಟುಬಿಡುವ ಆಕೆಗೂ ಹೆಸರು ಗಾಂಧಿ
ವಿದೇಶೀ ಹೆಣ್ಣು ಮಕ್ಕಳು ನಮಗೆ ಇಷ್ಟಬೆಳ್ಳಗಿದ್ದರಂತೂ ಎರಡು ಮಾತೇ ಇಲ್ಲ
ಸರಕಾರಕ್ಕೆ ಸಲಹೆ ನೀಡಲು…
ಪ್ರಕೃತಿಯ ಮಡಿಲಲ್ಲಿ ಹುಡುಕಿದಷ್ಟೂ ವೈಶಿಷ್ಟ್ಯಗಳ ಸರಮಾಲೆ, ಒಂದಿಲ್ಲೊಂದು ವಿಸ್ಮಯ. ಹಾಗೆಯೇ ನಮ್ಮೂರಿನಲ್ಲೊಂದು ಅಂದರೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಕಲಗಾರು - ಮಲವಳ್ಳಿಗೆ ಹೊಂದಿಕೊಂಡಂತೆ ಅಪರೂಪದ ಶಿಲಾಸೇತು ಇದೆ.ಅದೇ ಕಲ್ಸಂಕ…
ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಬುದ್ಧಿವಂತಿಕೆಯ ಮಾತೊಂದಿದೆ... ಪಬ್ಲಿಕ್ ಟಾಯ್ಲೆಟ್ ಟೂ ಈಸ್ ಮಚ್ ಶಾರ್ಟ್ ಆಫ್ ವಾಟರ್ ಎಂಬ ಅನುಭವವೇದ್ಯ ಮಾತೂ ಇದೆ. ವರ್ಲ್ಡ್ ಕಪ್ಪಿನಲ್ಲಿ ಚಿಲ್ಲರೆ ತಂಡದೆದುರು ಸೋತು ಸುಣ್ಣವಾದರೂ, ಕೋಟಿ ರುಪಾಯಿ…
ಬೆಳದಿಂಗಳ ಚಂದಿರ ಸೂರ್ಯ ಮುಳುಗುವ ಸಂಜೆ ಹೊತ್ತಿನಲಿ ಮುಸ್ಸಂಜೆಯ ಮಬ್ಬಿನ ಬಾನಂಗಳದಲಿ ತನ್ನ ಪಾಳಿಗಾಗಿ ಪೂರ್ಣಚಂದ್ರ ಬರುತ್ತಲಿದ್ದ ನಸುಗೆಂಪ ಬಣ್ಣಕ್ಕೆ ತಿರುಗಿದ ನೇಸರ ಆಗಸದ ಮೇಲೆಲ್ಲಾ ಕೆಂಪು ಬಣ್ಣವ ಚೆಲ್ಲಿ ಬರುವ ಚಂದ್ರನಿಗೆ…
ನಮಸ್ಕಾರ, ನಮಗೆಲ್ಲ ತಿಳಿದಿದೆ ... ಸಂಸ್ಕೃತ ಒಂದು ಪ್ರಾಚೀನ, ಪರಿಪೂರ್ಣ ಭಾಷೆ. ಅದೊಂದು ಜ್ಞಾನ ಭಂಡಾರ. ಸಂಸ್ಕೃತವನ್ನು ಉಳಿಸಬೇಕು. ಅದರಿಂದ ಜ್ಞಾನವನ್ನು ಪಡೆದು, ನಮ್ಮ ಜೀವನದಲ್ಲಿ, ಇಂದಿನ ವಿಜ್ಞಾನದಲ್ಲಿ, ರಾಜಕೀಯದಲ್ಲಿ, ವೈದ್ಯಕೀಯ…
ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ Research Centre Vergelijkende Cultuurwetenschap (Comparative Science of Cultures) ನ ನಿರ್ದೇಶಕರಾಗಿರುವ ಹಾಗೂ ಬಾಲು ಎಂದು ಪರಿಚಿತರಾಗಿರುವ ಪ್ರೋ. ಬಾಲಗಂಗಾಧರ ಅವರ The Heathen…
೧. ಇದೇ ಮೇರುತಿ ಪರ್ವತ.. ನೇರ ನೋಟ.. ಮೋಡ ಮುಸುಕಿದ ಈ ಚಿತ್ರ ಅಗು೦ಬೆಯನ್ನು ನೆನಪಿಗೆ ತರುತ್ತದೆ.
೨.ಧರ್ಮಾಸ್ಪತ್ರೆಯ ಎದುರಿನಿ೦ದ ಗುಡ್ಡದ ಮೇಲಿನ ಮ೦ಜು ಏಳುತ್ತಿರುವುದನ್ನು ನೋಡಿ
೩.ಮೇರುತಿ ಗುಡ್ಡದ ಮೇಲೆ ಏಳುತ್ತಿರುವ ಮ೦ಜನ್ನು ನೋಡಿ…