January 2012

  • January 26, 2012
    ಬರಹ: partha1059
     ಸಿನಿಮಾಹಾಲಿನಲ್ಲಿ ಸಿನಿಮ ನೋಡಿ ವರ್ಷಗಳೆ ಕಳೆದಿದ್ದವು. ಮತ್ತೆ ಕನ್ನಡ ಸಿನಿಮವನ್ನು ಅದು ಮೊದಲದಿನ ಮೊದಲ ಪ್ರದರ್ಶನದಲ್ಲಿಯೆ ನೋಡುವ ಸಂದರ್ಬ ಬಂದಿತು. ಡಬ್ಬಲ್ ರೋಡ್ (ಕೆ.ಹೆಚ್ ರಸ್ತೆ) ಲಾಲ್ ಬಾಗಿನ ಹತ್ತಿರದ ವಿಷನ್ ಥಿಯೇಟರ್ ಗೆ ಬೆಳಗ್ಗೆ…
  • January 26, 2012
    ಬರಹ: shekar_bc
      ಪಸಿರಾಗಲಿ ಮನಂ, ಪಸಿರಾಗಲಿ ನೆಲಂ. -------------------------------------   ಓ ಕಬ್ಬನ್ ಉದ್ಯಾನವನವೇ ನಿನಗಿದೋ ಅರ್ಪಿಸುವೆನ್ ಹೃದಯಪೂರ್ಣ ಕೃತಜ್ಙತೆಯ ಪುಷ್ಪಂಗಳ. ನೀಂ ನಮ್ಮೊಡೆ ಇರೆ, ನಾವಲ್ಲಿಗೆ ಬರುತಿರೆ ಮನವು ಸಂಭ್ರಮಿಪುದು…
  • January 26, 2012
    ಬರಹ: GOPALAKRISHNA …
     [ಧಾಟಿ-ಪಂಚಮಿ ಹಬ್ಬ ಉಳಿದಾವ ದಿನ ನಾಕ।ಅಣ್ಣ ಬರಲಿಲ್ಲ ಯಾಕ ಕರಿಯಾಕ...] ದೇಶ ಸೇವೆ..ದೇಶ ಸೇವೆ ಗೈವುದೆ ನಮ್ಮ ಧ್ಯೇಯ ನಾವು ಮಕ್ಕಳು  ಭಾರತ ಮಾತೇಯ[೨ಸಲ] ನಮ್ಮ ಭಾರತ ಚೆಲುವಿನ ನಾಡು ಇಲ್ಲಿ ಜನಿಸಿರುವುದೆ ಪುಣ್ಯ ನೋಡು ನಮ್ಮ ದೇಶ ಸಂಸ್ಕೃತಿಯ …
  • January 26, 2012
    ಬರಹ: venkatb83
     ದೆಹಲಿ ದೇಶದ ಆಡಳಿತ ರಾಜಧಾನಿಯಾಗಿ, ೨೮ ರಾಜ್ಯಗಳು, ೬ ಕೇಂದ್ರಾಡಳಿತ ಪ್ರದೇಶಗಳು
  • January 26, 2012
    ಬರಹ: kavinagaraj
      ಆತ್ಮೀಯ ಹಿತೈಷಿ ಸಂಪದಿಗರಿಗೆ ಆಹ್ವಾನ:   ಪ್ರಿಯರೇ,              ನನ್ನ ಮಗ ಚಿ. ವಿನಯನ ವಿವಾಹ ಚಿ.ಸೌ. ಮಾನಸಾಳೊಂದಿಗೆ ತಿಪಟೂರಿನ ಪಿ.ಜಿ.ಎಮ್. ಕಲ್ಯಾಣ ಮಂದಿರದಲ್ಲಿ ದಿನಾಂಕ 29-01-2012ರಂದು ನಡೆಯಲಿದೆ. ಮುಹೂರ್ತ ಬೆ. 9.50 ರಿಂದ 10.…
  • January 26, 2012
    ಬರಹ: H A Patil
      ಬೀಸುತಿದೆ ಮುಂಗಾರು ಬಿರುಗಾಳಿಯಂತೆ ಆಷಾಡದ ಕರಾಳ ಕಡುಗತ್ತಲ ರಾತ್ರಿ ವ್ಯಾಪಿಸಿದೆ ಅಂಧಕಾರ ಸುತ್ತ ಮುತ್ತ   ಹೊತ್ತಿಸಿದೆ ಮಣ್ಣ ಹಣತೆಯೊಂದನ್ನು ಬೆಳಗುತಿದೆ ಜ್ಯೋತಿ ಊರ್ಧ್ವಮುಖವಾಗಿ ಯಾರ ಹುಡುಕಾಟ ಯಾವುದರ ಅನ್ವೇಷ?   ಮಾನವ ಚೇತನ ಜ್ಯೋತಿ…
  • January 26, 2012
    ಬರಹ: Jayanth Ramachar
    ದಿನಗಳು ಕಳೆಯುತ್ತಾ ಕಳೆಯುತ್ತಾ ನಾನು ಪ್ರಜ್ಞಾಳ ಬಗ್ಗೆ ಯೋಚಿಸುವುದನ್ನು ಬಿಟ್ಟು ಕೆಲಸದಲ್ಲಿ ಹೆಚ್ಚು ಮಗ್ನನಾಗಿ ಎರಡು ಬಾರಿ "Employee of the Month " ಎಂದು ಗುರುತಿಸಲ್ಪಟ್ಟೆ. ಎಲ್ಲರೂ ನನ್ನ ಕೆಲಸವನ್ನು ಮೆಚ್ಚಿಕೊಂಡು…
  • January 26, 2012
    ಬರಹ: cherryprem
    <?xml:namespace prefix = o /??>             ಭಾರತ ಅನತಿ ಕಾಲದಲ್ಲಿ ಛಿದ್ರವಾಗುತ್ತದೆ ಎಂಬ `ನಂಬಿಕೆ' ಅರವತ್ತರ ದಶಕದಲ್ಲಿ ಪಶ್ಚಿಮದ ದೇಶಗಳಲ್ಲಿ ವ್ಯಾಪಕವಾಗಿ ಪ್ರಚಲಿತವಾಗಿತ್ತು.  ಈ ದೇಶದ ಬಗ್ಗೆ ಇಂತಹ ಅಭಿಪ್ರಾಯವನ್ನು ಯಾವುದೇ…
  • January 26, 2012
    ಬರಹ: siddhkirti
      ಬರೆಯಬೇಕೆಂದೆ ನಾನೊಂದು ಕವನ ಮುಂಜಾನೆಯಲಿ ಭಾವದ ಕುಸುಮ ಅರಳಿದ ದಿನವಾಗಲಿ ಭಾರತಾಂಬೆಯ ಮಡಿಲಿಗೆ ಮತ್ತೆ ಮಹಾತ್ಮರು ಹುಟ್ಟಿ ಬರಲಿ ನಾನು ನನ್ನ ಸ್ವಾರ್ಥ ತೊಲಗಿ ನಾವು ಎಂಬುದಾಗಲಿ ಜಾತಿ ಭೇದ ಬೇಡ ನಮಗೆ ನಾವೆಲ್ಲರೂ ಒಂದಾಗಲಿ ಸಂಸ್ಕ್ರತಿ…
  • January 26, 2012
    ಬರಹ: venkatb83
      - ತಾರೆ- ರಮ್ಯ  ಅವ್ರು  ಅದಾಗಲೇ ಟ್ವಿಟ್ತರ್ ನಲ್ಲಿ   ಇದ್ದಾರೆ(@divyaspandana )- http://twitter.com/#!/divyaspandana,  >>>೬೩,೭೭೮ ಜನ ಹಿಮ್ಬಾಲಕರು !! ಅವ್ರೆ     ಈಗ ಉಪೇಂದ್ರ ಅವರನ್ನು ಟ್ವಿಟ್ತರ್ ಗೆ ಕರೆ…
  • January 26, 2012
    ಬರಹ: padma.A
    ಯಾರ್ಯಾರದೋ ಪರಿಶ್ರಮ ನಿನಗೆ ಕೀರ್ತಿಯತಂದಿಹುದಿಂದು ನಿನ್ನ ಸಾಧನೆಯ ಫಲಕಾಗಿ ಸಜ್ಜಾಗಿ ಕಾಯುತಿಹರ್ಮತ್ಯಾರೋ ನಿನ್ನ ಸತ್ಕಾರ್ಯಗಳಿಂ ಉಜ್ವಲಿಪುದು ಹಲವರ ಬದುಕು ಮುಂದೆ ನನ್ನಿಂದ ಮತ್ಯಾರಿಗೋ ಕೀರ್ತಿಯೆಂದೆಣಿಸದಿರು- ನನಕಂದ ||
  • January 26, 2012
    ಬರಹ: padma.A
      ಅಪ್ರಿಯ ನುಡಿಯನೆಂದೂ ನೀ ನುಡಿಯದಿರು ಸುಳ್ಳಗಳನೆಂದೆಂದಿಗೂ ನೀನಾಡದಿರು ಕಾಡುಹರಟೆಯನೆಂದೂ ಹೊಡೆಯದಿರು ಚಾಡಿಮಾತನೆಂದೂ ನಂಬದಿರು-ನನ ಕಂದ
  • January 26, 2012
    ಬರಹ: jayaprakash M.G
     ಅಳುಕಿದ ಮನದಿಂ ವ್ಯಾಕುಲದಿಂದಳುಕುತಳುಕುತ ಮೆಲ್ಲನೆ ಕಣ್ಣೆವೆಯಂ ಜಾರಿಸೀಕ್ಷಿಸಲ್ ಪುಳಕದಿಂ ಪಿರಿದಾದುದೆದೆಯಿಂ ತನ್ನಂ ತಾನೆ  ಮರೆದಳಂಗನೆಯಚ್ಚರಿಯಲತಿಯಾನಂದದಿಂ ಬಳುಕುವ ಬಳ್ಳಿ ಸುಳಿಗಾಳಿಂಗೊಯ್ಯನೆ ನೆಲಕೊರುಗುವಂದದಿ ಕೋಮಲೆ ಧರೆಗೊರಗಿ ದಳತಿ…
  • January 25, 2012
    ಬರಹ: padma.A
    ನಿನ್ನೆಲ್ಲ ನೋವು ನಿನಗಿರಲಿ, ಅನ್ಯರನದು ಭಾದಿಸದಿರಲಿನಿನ್ನ ದಾರಿದ್ರ ನಿನಗಿರಲಿ, ಅನ್ಯರಿಗದೆಂದೂ ತಟ್ಟದಿರಲಿನಿನ್ನ ದುರ್ವಿಧಿ ನಿನಗಿರಲಿ, ಅನ್ಯರನದು ಕಾಡದಿರಲಿನಿನ್ನ ಸಂತಸದ ಕ್ಷಣಗಳೆಲ್ಲರಿಗಾಗಿರಲಿ - ನನಕಂದ
  • January 25, 2012
    ಬರಹ: ಪಲ್ಲವಿ.ಪಿ.ಕೆ
  • January 25, 2012
    ಬರಹ: asuhegde
        ಅಲ್ಲಿ ನನ್ನತನವಿತ್ತೇನೆ?ಸಖೀ,ನನ್ನಂತೆನುಡಿಯುವವರನ್ನು,ನನ್ನಂತೆಬರೆಯುವವರನ್ನು,ನನ್ನಂತೆಪ್ರೀತಿಸುವವರನ್ನು,... ಕೇಳಿರಬಹುದು,ಓದಿರಬಹುದು,ಅರಿತಿರಬಹುದು,ನೀನು;ಆದರೆ,ಒಂದು ಮಾತು ಮುಚ್ಚುಮರೆಇಲ್ಲದೇಹೇಳಿಬಿಡುನೀನು,ಅವರಲ್ಲಿ,…
  • January 25, 2012
    ಬರಹ: Raghavendra Gudi
    ನಾನೇಕೆ ಹೀಗೆ? ನಾನು ನಾನಾಗಿರಬೇಕೆಂಬ ಆಸೆ! ನಾನು ನಾನಾಗಿರುವುದೆಂದರೆ ಏನು? ನಾನೆಂದರೆ ಏನು? ಅದೇ ಗೊತ್ತಿಲ್ಲ, ನನ್ನತನದ ನೆನಪಿಲ್ಲ, ನಾನೇಕೆ ಹೀಗೆ?  ಮನಬಿಚ್ಚಿ ಮಾತನಾಡುವ ಆಸೆ, ಬರೀ ನಿರಂತರ ಮೌನದಲ್ಲಿಯೇ ಕಳೆಯುವ ಆಸೆ, ಮನಬಿಚ್ಚಿ…
  • January 25, 2012
    ಬರಹ: kamath_kumble
    ಸಿಪ್ ೪೩   ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....   ಹಿಂದಿನ ಸಿಪ್ 
  • January 25, 2012
    ಬರಹ: Chikku123
    ಹುಡುಕುತ್ತಿದ್ದೆ ಅವಳನ್ನು ಹಳ್ಳಿಯ ಹರಿಣಿಯರ ನಡುವೆ ಪುಸ್ತಕವನ್ನ ಎದೆಗಾನಿಸಿಕೊಂಡು ಹೋಗುತ್ತಿರುವ ಹದಿಹರೆಯದ ಹುಡುಗಿಯರ ಹಿಂಡಲ್ಲಿ ಹೂದೋಟದಲ್ಲಿ ಆಗತಾನೇ ಅರಳುತ್ತಿರುವ ಹೂಗಳನ್ನ ಹೆಕ್ಕುತ್ತಿರುವ ಲಲನೆಯರ ಗುಂಪಲ್ಲಿ ನೇಸರ ಸವಿಯುತ್ತಾ…
  • January 25, 2012
    ಬರಹ: ನಂದೀಶ್ ಬಂಕೇನಹಳ್ಳಿ
    ಭವ್ಯಭಾರತದಿ ಜನ್ಮಪಡೆದ ಪುಣ್ಯವಂತ ಜನಸಾಮಾನ್ಯನೇ, ನಿಂತ ನೆಲದ ಒಂದಿಡಿ ಮಣ್ಣ,ಮುಷ್ಟಿಯಲ್ಲಿ ಹಿಡಿದು ಕಣ್ಣ ಮುಚ್ಚಿ ಧ್ಯಾನಿಸು, ಕೇಳುತ್ತಿದೆಯೇ ಗತಕಾಲದಿ ಮೆರೆದು ನಾಡಸೇವೆಗೆ ಬದುಕ ಮುಡಿಪಾಗಿಸಿದ ರಾಜಮಹಾರಾಜರ ತ್ಯಾಗಬಲಿದಾನ ಕಥೆ? ಯುದ್ದಕಾಲದ…