ಆ ಹೊಟೇಲಿನಲ್ಲಿ ಬಹಳ ಜನ. ಅದು ಬಹಳ ಉತ್ತಮ ದರ್ಜೆಯ ಮತ್ತು ಸಮಾಜದ ಗಣ್ಯರು ಬಂದು ಊಟ ತಿಂಡಿ ಮಾಡುವ ಸ್ಥಳ.
ಅಲ್ಲಿ ಉತ್ತಮ ಪೋಷಾಕಿನ ಜನ ಸಂಭ್ರಮದಲ್ಲಿ ಭಕ್ಷ್ಯಗಳನ್ನು ಸವಿಯುತ್ತಿದ್ದರು. ಎಲ್ಲರ ಗಮನ ರುಚಿಯ ತಿನಿಸುಗಳ ಮೇಲೆ ಮತ್ತೆ ತಮ್ಮ…
ಏನಪ್ಪಾ ಇದು Dr.ರಾಜ್ ಚಿತ್ರ 'ಒಂದು ಮುತ್ತಿನ ಕತೆ' ಬದಲು ನತ್ತಾಗಿ ಬಿಟ್ಟಿತೆ? ಅನ್ನುವ ಸಂಶಯವೇ..... ಮುಂದೆ ಓದಿ.
ನನ್ನಮ್ಮ ಬಹಳ ಗಟ್ಟಿ ಹೆಣ್ಣುಮಗಳು. ತನ್ನ ದೊಡ್ಡ ಸಂಸಾರ ಸಾಗರದಲ್ಲಿ ಒದ್ದಾಡಿ ಗುದ್ದಾಡಿದ್ದರಿಂದ ನಾವು…
ರಾಜ್ಯ ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿದ್ದು ಒಳ್ಳೆಯ ಸಂಬಳ ಪಡೆಯುವ ; ಸುಖಕರವಾದ ಜೀವನ ನಡೆಸುವ ಮಹನೀಯರೊಬ್ಬರು ದೇಶ ಕಾಯುವ ಯೋಧರ ಬಗ್ಗೆ ತಮ್ಮ ಅಮೋಘ ಹೇಳಿಕೆಯೊಂದನ್ನು ನೀಡಿ ಕೃತಾರ್ಥರಾಗಿದ್ದಾರೆ . ಅದು ‘ಯೋಧರು ಕೇವಲ ಬಡತನದ…
ಪಟಗಾರ ಮಾಸ್ತರ್ರು ಉಪ್ಪು ತಂದವ್ರೆ. ಎಲ್ಲಾರೂ ಬನ್ನಿ. ಇವತ್ತು ಬಿಟ್ರೆ ಇನ್ ಮೂರು ತಿಂಗ್ಳ ಈ ಬದೀಗ್ ಬರೂದಿಲ್ವಂತೆ ಅವನು ಕೂಗಿದ್ದು ಕೇಳಿ ಊರ ಜನ ಧಿಗ್ಗನೆ ಎದ್ದರು. ಜೇಬು ಮುಟ್ಟಿ ನೋಡಿಕೊಂಡರು. ಚೀಲ, ಪಾತ್ರೆ, ಬುಟ್ಟಿ, ಅಂತ ಕೈಗೆ…
ನಾನು ಬಿದ್ದೆನೆಂದು ಆಲಾಪಿಸುತ್ತೇನೆ
ನೀನೇಕೆ ನನ್ನನ್ನು ಎತ್ತಿಕೊಳ್ಳಲಿಲ್ಲ ?
ಎಂದು ದೂರುವುದಿಲ್ಲ
ನಾನು ಜಾರಿದ್ದು ಕೆಸರಿನ ಮೇಲೇ ಹೌದು
ಕೆಸರು ರಾಚಿದ್ದು ನೀನೆಂದು
ಹೇಳುವ ಮನಸ್ಸಿಲ್ಲ
ಸ್ಪಷ್ಟತೆ ಇಲ್ಲದೆ…
ಸಾಯಂಕಾಲದ ಆರು ಗಂಟೆಗೆ ಇನ್ನೇನು ಆರೇ ನಿಮಿಷಗಳಿವೆ ಎಂಬುದನ್ನು ಸೂಚಿಸುತ್ತಿತ್ತು ನ್ಯೂಯಾರ್ಕಿನ ಗ್ರಾಂಡ್ ಸೆಂಟ್ರಲ್ ರೈಲ್ವೆ ನಿಲ್ದಾಣದ ಮಾಹಿತಿ ಕೇಂದ್ರದ ಹೊರಗೊಡೆಯ ಮೇಲೆ ತೂಗುತ್ತಿದ್ದ ಬೃಹತ್ ಗಡಿಯಾರ.ಬಿಸಿಲಿಗೆ ಕಪ್ಪಗಾಗಿದ್ದ ತನ್ನ…
ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವೊ? ನಮ್ಮ ದರ್ಪ…
ಅಲ್ಲೇನು ಇಲ್ಲ, ಚಿಕ್ಕ ಕಾಲು ದಾರಿ ಅಷ್ಟೇ, ಆದರೂ ನೂರಾರು ನೆನಪುಗಳು ಅದರ ಅಕ್ಕ ಪಕ್ಕ. ನಾನು ಹಾಗು ಗೆಳೆಯ ಇಬ್ಬರೂ ಸೇರಿ ಅದೇ ಕಾಲು ಹಾದಿಯಲ್ಲಿ ನಡೆದು ಕೇರಳದ ಕಾಡಿನ ಒಳಗೆ ಹೋಗುತ್ತಿದ್ದುದು, ಕಾಲು ಹಾದಿಯ ಮಧ್ಯದಲ್ಲಿ ಒಂದು ಚಿಕ್ಕ ಗುಡಿಸಲು…
ನೃತ್ಯ ಗುರು ಮಾಸ್ಟರ್ ವಿಠಲ ಶೆಟ್ಟರಿಗೆ ಕರ್ನಾಟಕ ಸರಕಾರದ ನಾಟ್ಯ ಶಾಂತಲಾ ಪ್ರಶಸ್ತಿ. ಖುಷಿ ಪಡುವ ಸುದ್ದಿ. ತೊಂಭತ್ತು ಮೀರಿದ ಮಾಗಿದ ಮನಸ್ಸಿಗೆ ಮುದ ನೀಡುವ ಕ್ಷಣ. ‘ಈಗಲಾದರೂ ಬಂತಲ್ಲಾ’ ಎಂದು ಅವರ ಶಿಷ್ಯರು ಹೆಮ್ಮೆ ಪಡುವ ಘಳಿಗೆ.…
ತಿಂಗಳ ಮಾತು: ಗ್ರಾಮೀಣಾಭಿವೃದ್ಧಿಗೆ ಮೀಸಲಾದ ಹಣದ ಲೂಟಿ ಬಗ್ಗೆ.
ತಿಂಗಳ ಬರಹ: ಡಾ. ನಿರಂಜನ ವಾನಳ್ಳಿಯವರಿಂದ “ನಗರದಲ್ಲಿರಲಾರೆ, ಹಳ್ಳಿಗೆ ಹೋಗಲಾರೆ”.
ಸಾವಯವ ಸಂಗತಿ: ಈರಯ್ಯ ಕಿಲ್ಲೇದಾರ ಅವರಿಂದ "ಕಲಿತದ್ದೆಲ್ಲಾ ಮರೆಯಬೇಕು”.
…
ಏನು ಮಕ್ಕಳೋ ಏನೋ... ಸ್ವಲ್ಪ ಬೈದರೂ ಮುಖ ಸಣ್ಣಗೆ ಮಾಡುತ್ತವೆ, ಬರೀ ಹಾರಾಟ , ಹೋರಾಟ!! ನಮ್ಮ ಕಾಲದಲ್ಲಿ ಹೀಗಿದ್ದೆವಾ..... ಒಂದು ಹಾಡು- ಹಸೆ ಕಲಿಯೋದು ಇರ್ಲಿ, ಅಕ್ಕ-ಪಕ್ಕದವರ ಜೊತೆ ಬೆರೆಯಲ್ಲ, ಹೇಳಿದ ಮಾತು ಕೇಳಲ್ಲ .… ನೆಂಟರು…