ಅಂತು ಇಂತು ೨೦೨೦ನೇ ಕೊನೇ ತಿಂಗಳಿಗೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ನವೆಂಬರ್ ತಿಂಗಳಲ್ಲೇ ನಾನು ಈ ಲೇಖನ ಬರೆಯಬೇಕೆಂದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಸಂಪದದಲ್ಲಿ ‘ಕನ್ನಡ ನಾಡು, ಭಾಷೆ’ ಬಗ್ಗೆ ಬಂದ ಸರಣಿ ಲೇಖನಗಳಿಗೆ…
ಇಂದಿನ ಆಧುನಿಕ ಜಗತ್ತಿನ ಈ ಒತ್ತಡದ ವಾತಾವರಣದಲ್ಲಿ ನೆಮ್ಮದಿ, ಶಾಂತಿ, ಎನ್ನುವುದು ಬಹುತೇಕರ ಪಾಲಿಗೆ ಮರೀಚಿಕೆ ಯಾಗಿದೆ. ನೆಮ್ಮದಿ ಪಡೆಯ ಬೇಕಾದರೆ, ದೈವ ಚಿಂತನೆ ಅಗತ್ಯವಾಗಿ ಬೇಕು. ಆಧ್ಯಾತ್ಮಿಕ ಚಿಂತನೆಗಳ ಸಾರದಲ್ಲಿ ಮುಳುಗಬೇಕು. ಹಿಂದಿನ…
ತರಗೆಲೆಗಳ ಹೊದಿಕೆಯ ಕೆಳಗೆ
ಯಾರಿಗೂ ಬೇಡದವನಾಗಿ ಬಿದ್ದಿದ್ದೆ...
ಯಾರಿಗೂ ನನ್ನ ಪರಿವೆಯೇ ಇರಲಿಲ್ಲ..
ಅಲ್ಲೇ ಹೂತು ಹೋಗಿದ್ದೆ...
ದಿನಗಳು ಉರುಳುತ್ತಿದ್ದವು
ನನ್ನೊಳಗೆ ಏನೇನೋ ಆಶಾಭಾವ ಏನೋ ಹೊಸತನ!
ತಣ್ಣನೆ ಗಾಳಿ, ಹನಿ ಹನಿ ಮಳೆ
ನಾನು…
*ಸುಭಾಷಿತಗಳು* ಜ್ಞಾನದ ಗುಳಿಗೆಗಳು ಇದ್ದಂತೆ. ಸಂಸ್ಕೃತಕ್ಕೆ ಕಾವ್ಯಮಯವಾದ ಜ್ಞಾನದ ತಿರುಳನ್ನು ನೀಡಿದ ಶ್ರೇಷ್ಠ ವಾದ ಹೇಳಿಕೆಗಳು. ಇವುಗಳ ಒಳಹೊಕ್ಕು ನೋಡಿದರೆ ಕಾಣಸಿಗುವುದು *ವೇದಗಳು, ಉಪನಿಷತ್ತುಗಳು, ಸ್ಮೃತಿಗಳು, ರಾಮಾಯಣ, ಮಹಾಭಾರತ,…
ತನ್ನ ಯುವ ಶಿಷ್ಯನೊಬ್ಬ ಕೊ ಅನ್ (ಝೆನ್ ಒಗಟು) ಅಧ್ಯಯನದಲ್ಲಿ ವಿಶೇಷ ಪರಿಣತಿ ಗಳಿಸಿದ್ದನ್ನು ಝೆನ್ ಗುರು ಗಮನಿಸಿದ. ಆ ಶಿಷ್ಯನ ಪರಿಣತಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಅವನನ್ನು ಗುರು ಫ್ಯುಜಿ ಪರ್ವತಕ್ಕೆ ಕರೆದೊಯ್ದ.
ಆ ಯುವ ಶಿಷ್ಯ…
ಎರಡು ದಶಕಗಳ ಹಿಂದೆ ಏಡ್ಸ್ ಮತ್ತು ಎಚ್.ಐ.ವಿ. ಪಾಸಿಟಿವ್ ಎಂದರೆ ಬೆಚ್ಚಿ ಬೀಳುತ್ತಿದ್ದ ಜನರು ಈಗ ಆ ಕಾಯಿಲೆ (ಕೊರತೆ) ಬಹುತೇಕ ಸಾಮಾನ್ಯ ರೋಗದಂತೇ ಕಾಣಲು ಪ್ರಾರಂಭಿಸಿದ್ದಾರೆ. ಸಮಯ ಕಳೆದಂತೆ ರೋಗ ಹರಡುವ ವೈರಸ್ ಬಲಹೀನವಾದಂತೆ ಕಾಣಿಸುತ್ತಿದೆ.…
ಪ್ರತೀ ಶುಕ್ರವಾರದಂದು ಕನಕಧಾರ ಲಕ್ಷ್ಮೀ ಮಂತ್ರವನ್ನು ಪಠಿಸುವ ಮೊದಲು ನಾವು ಕೈಗೊಳ್ಳಬೇಕಾದ ಕಾರ್ಯಗಳು:
* ಕನಕಧಾರ ಮಂತ್ರವನ್ನು ಪಠಿಸುವ ಮುನ್ನ ಸ್ನಾನ ಮಾಡಿ ಶುದ್ಧವಾದ ಹಾಗೂ ಸಡಿಲವಾದ ಬಟ್ಟೆಯನ್ನು ಧರಿಸಬೇಕು.
* ಮಂತ್ರವನ್ನು ಪಠಿಸಲು…
ಮಲೆನಾಡಿನ ರೋಚಕ ಕಥೆಗಳು ಸರಣಿಯ ೮ ನೇ ಭಾಗವಾದ ‘ಮಲೆನಾಡಿನ ಮರೆಯದ ನೆನಪುಗಳು’ ಎಂಬ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಎಂದಿನಂತೆ ಮಲೆನಾಡಿನ ಸುಂದರ ಪರಿಸರದ ವರ್ಣನೆ, ಕಾಡು ಪ್ರಾಣಿಗಳ ಒಡನಾಟ, ಬಾಲ್ಯದ ರಸನಿಮಿಷಗಳು ಈ…