ಆಫೀಸ್‌ಗೆ ಹೋದೆ. ಮುಖದಲ್ಲಿ ಇದ್ದ ಪ್ರಸನ್ನತೆ, ಗೆಲುವನ್ನು ಕಂಡು ಜ್ಯೂನಿಯರ್‌ಗಳು ಕೇಳಿದವು - "ಏನ್ ಸಾರ್? ತುಂಬಾನೇ ಖುಷಿಯಾಗಿದ್ದೀರಿ !! ಪ್ರಮೋಷನ್ನಾ ? ಹೊಸಾ ಮೊಬೈಲ್ ತಗೊಂಡ್ರಾ ? ಹೊಸಾ ಬೈಕ್ ಬುಕ್ ಮಾಡಿದ್ರಾ ? ಲೋನ್ ಕ್ಲಿಯರ್ ಆಯ್ತಾ…
ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ.
“ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "…
ಸುಮಾರು 10-15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ…
ಡಿಸೆಂಬರ್ ೩ ವಕೀಲರ ದಿನ. ಈ ದಿನವು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನ. ರಾಜೇಂದ್ರ ಪ್ರಸಾದ್ ಅವರು ಶ್ರೇಷ್ಟ ವಕೀಲರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ…
ಸಂಬಾರ ಪದಾರ್ಥಗಳು ಪುಸ್ತಕ ಬರೆದ ಡಾ.ವಸುಂದರಾ ಭೂಪತಿ ವೃತ್ತಿಯಲ್ಲಿ ಖ್ಯಾತ ವೈದ್ಯೆ. ಪೃವೃತ್ತಿಯಲ್ಲಿ ಸಾಹಿತಿಯಾದ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಹಲವು ಪುಸ್ತಕಗಳು ಅನುವಾದಗೊಂಡಿವೆ. ಇವರು…
ಡಿಸೆಂಬರ್ ೩ ವಿಶ್ವ ಅಂಗವಿಕಲರ (ವಿಕಲಚೇತನ) ದಿನ. ಒಂದು ಮಾತಿದೆ, ದೇವರು ಮಾನವನ ಯಾವುದಾದರೂ ಒಂದು ಅಂಗವನ್ನು ಕಿತ್ತುಕೊಂಡರೆ ಅದರ ಬದಲು ಇನ್ನೊಂದು ಅಂಗದ ಶಕ್ತಿ ದ್ವಿಗುಣಗೊಳಿಸುತ್ತಾನೆ ಅಂತ. ಇದು ನಿಜಕ್ಕೂ ವಿಕಲಚೇತನರ ವಿಷಯದಲ್ಲಿ ಸತ್ಯ.…
ಲೇಖಕರು: ಕೂ.ಸ.ಮಧುಸೂದನ ನಾಯರ್, ರಂಗೇನಹಳ್ಳಿ
ಪ್ರಕಾಶಕರು: ಮೈಲ್ಯಾಂಗ್ ಇ ಪುಸ್ತಕ (mylang.in)
ಬೆಲೆ: ರೂ.99.00
ವೇಶ್ಯಾವಾಟಿಕೆಯ ನರಕದ ಬದುಕಿಗೆ ಯಾವ ಹೆಣ್ಣು ಮಗಳೂ ಸ್ವಇಚ್ಚೆಯಿಂದ ಅಡಿಯಿಡುವುದಿಲ್ಲ. ಬದುಕಿನ ಹಲವು ಅನಿವಾರ್ಯ ಘಟನೆಗಳು…
‘ಧರ್ಮ, ಅರ್ಥ, ಕಾಮ, ಮೋಕ್ಷ’ ಇವು ನಾಲ್ಕು ಚತುಷ್ಪಯಗಳ ಸಾಧನೆಯೇ ಮಾನವ ಜನ್ಮದ ಮುಖ್ಯ ಗುರಿ ಅಥವಾ ಧ್ಯೇಯವಾಗಿರಬೇಕು. ಈ ಸಾಧನೆಗೆ ಆಸ್ತಿಕ್ಯ ಮನೋಭಾವನೆ ಇರಬೇಕು. ದೇವರ ಅಸ್ತಿತ್ವವರಿಯದೆ ಭಕ್ತಿ ಭಾವ ಮೂಡುವುದಾದರೂ ಹೇಗೆ? ಇದಕ್ಕೆ ಪೂರಕ…
೩೩.ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್
ಉತ್ತರ ಮತ್ತು ಮಧ್ಯ ಭಾರತದ ಹುಲ್ಲುಗಾವಲುಗಳಲ್ಲಿ ಮತ್ತು ಕುರುಚಲು ಗಿಡಗಳ ಕಾಡುಗಳಲ್ಲಿ ವಾಸಿಸುವ ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್. ಇದನ್ನು ನೀಲಿ ಹೋರಿ ಎಂದೂ…
ಹಿಂದೂಗಳನ್ನು ವಿರೋಧಿಸುವವರು ನಿಮ್ಮ 33 ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ. ಹಿಂದೂಗಳು ಕೂಡ ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ. ಅಸಲಿಗೆ ಈ ‘ಕೋಟಿ’ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಕೆಲವರು ತಮಗೆ…
4-5 ದಿನದ ಮೊದಲು *ಮಾಸ್ಕ್* ಮನೆಯಲ್ಲೇ ಮರೆತು ಹೋಗಿದ್ದೆ. ಸರ್ಕಲ್'ನಲ್ಲಿ ಪೋಲಿಸರು ಹಿಡಿದರು, ಪೈನ್ ಕಟ್ಟುವಂತೆ ಹೇಳಿದರು
ಹಾಗೋ....ಹೀಗೋ, ಪುಸಲಾಯಿಸಿದ ಮೇಲೆ 500 ರಿಂದ 50 ರೂಪಾಯಿಗೆ ನಮ್ಮ ಒಪ್ಪಂದ ಆಯಿತು.
ನಾನು ನನ್ನ ಬೈಕ್…
ಡಿಸೆಂಬರ್ ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. ವಿಶ್ವದಾದ್ಯಂತ ಈಗ ಎದ್ದಿರುವ ಕೂಗು ಕೊರೋನಾ. ಇದರ ಹಾವಳಿಯನ್ನು ತಡೆಯಲು ಸರಕಾರ ತೆಗೆದುಕೊಂಡ ತುರ್ತು ಕ್ರಮವೆಂದರೆ ಲಾಕ್ ಡೌನ್. ಇದರಿಂದಾಗಿ ಭಾರತದಾದ್ಯಂತ ನಗರಗಳ ಹಾಗೂ ಗ್ರಾಮಗಳ ಜನಜೀವನ…