ಆ ಕೋಣೆಯ ಮೂಲೆಯಲ್ಲಿ ಕೂತವನು ತುಂಬು ಉಗ್ರವಾಗಿ ಬಹಳ ಪ್ರಕಾರವಾಗಿ ಮಾತನಾಡುತ್ತಿದ್ದ. ತಮ್ಮ ಜಾತಿಯವರ ಮೇಲೆ ಆಗುತ್ತಿರುವ ನೋವುಗಳು, ನಾವು ಅವುಗಳನ್ನು ಮೆಟ್ಟಿ ನಿಲ್ಲಬೇಕಾದ ವಿಧಾನಗಳು, ನಮಗೆ ಇತಿಹಾಸದಲ್ಲಿ ಆಗಿರುವ ನೋವುಗಳು, ಭವಿಷ್ಯದಲ್ಲಿ…
ಹೆಚ್ಚಿನ ಮನೆಗಳಲ್ಲಿ ಮನೆಯ ಮುಂದೆ ಗುಡಿಸಿ, ನೀರು ಚಿಮುಕಿಸಿ, ಸಾರಿಸುವುದು ದಿನನಿತ್ಯದ ಬೆಳಗಿನ ಕೆಲಸ. ಚುಕ್ಕಿಗಳನಿಟ್ಟು, ವಿವಿಧ ರೀತಿಯ ರಂಗೋಲಿ ಬರೆಯುತ್ತಾರೆ. ಕೆಲವೊಂದು ಸಲ ಮನೆಯಲ್ಲಿ ಶುಭಸಮಾರಂಭಗಳಿರುವಾಗ, ಹಬ್ಬಹರಿದಿನಗಳಲ್ಲಿ…
"ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ.
ಇರೋದು ಇರುತ್ತದೆ, ಹೋಗೋದು ಹೋಗುತ್ತದೆ.
ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೆ ಸಮಾಧಾನಿಯಾಗಿರಬೇಕು. ಇದೇ ಸುಖ ಜೀವನದ ಸೂತ್ರ.
ಎಲ್ಲವನ್ನು ಸಹಿಸುವ…
ಮಳೆಗಾಲದಲ್ಲಿ ಎಡೆಬಿಡದೇ ಮೂರು ನಾಲ್ಕು ದಿನಗಳ ತನಕ ಸುರಿಯುವ ಮಳೆ ಶುಂಠಿ ಬೆಳೆಯಲಾಗುವ ಪ್ರದೇಶದಲ್ಲಿ ಕೊಳೆ ರೋಗಕ್ಕೆ ಆಮಂತ್ರಣ ನೀಡುತ್ತದೆ. ಇನ್ನೇನು ಒಂದೆರಡು ತಿಂಗಳಲ್ಲಿ ಒಕ್ಕಣೆಯಾಗುವ ಶುಂಠಿಬೆಳೆ ಕೊಳೆ ಬಂದು ಹೋದರೆ ಭಾರೀ ನಷ್ಟ. ಆದ ಕಾರಣ…
ಉದಯೋನ್ಮುಖ ಲೇಖಕಿ ರಜನಿ ಭಟ್ ಕಲ್ಮಡ್ಕ ಇವರ ಮೊದಲ ಪ್ರಕಟಿತ ಕಾದಂಬರಿಯೇ ಸಂಧ್ಯಾದೀಪ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿ ಓದಿಸಿಕೊಂಡು ಹೋಗುವ ಈ ಕಾದಂಬರಿ ಮುಗಿದದ್ದೇ ಗೊತ್ತಾಗುವುದಿಲ್ಲ. ಲೇಖಕರೇ ತಮ್ಮ ಮುನ್ನುಡಿಯಲ್ಲಿ ಹೇಳಿದಂತೆ “ ನನಗೆ…
ಧರ್ಮದ ಅಮಲಿನಲ್ಲಿ ಬದುಕಿಗೇ ಬೆಂಕಿ ಹಚ್ಚಿಕೊಳ್ಳುವುದು ಬೇಡ. ರಾಜಕೀಯ ಎಂಬುದು ಸಮಾಜದ ಕ್ರಮಬದ್ಧ ಮುಂದುವರಿಕೆಯ ಒಂದು ಭಾಗ ಮಾತ್ರ. ಚುನಾವಣೆಗಳು ನಮ್ಮ ನಡುವಿನ ಕೇವಲ 15 ದಿನಗಳ ಒಂದು ಸ್ಪರ್ಧೆ ಮಾತ್ರ. ಪಕ್ಷಗಳು ಒಂದು ಸೈದ್ಧಾಂತಿಕ ಸಂಘಟನೆಗಳು…
ಕಳೆದುಕೊಂಡವರು ಯಾರು ? ಆ ದಿನ ಅವನ ಪ್ರಾಣ ಹೋಗಿತ್ತು. ವಿರೋಧಿಗಳ ಬಣದಲ್ಲಿ ಸಿಟ್ಟು ಹೆಚ್ಚಾಗಿ ಪ್ರಾಣವೇ ತೆಗೆಯುವ ಯೋಚನೆ ಮಾಡಿ ಉಸಿರು ನಿಲ್ಲಿಸಿದ್ದರು ಅವನದ್ದು. ಅದು ಊರೆಲ್ಲ ಸುದ್ದಿಯಾಯಿತು
ಎಲ್ಲಾ ಕಡೆಯೂ. ಅವನನ್ನ ಕಳೆದುಕೊಂಡ ನೋವಿನ…
ನಮ್ಮ ದೇಶದ ಕೃಷಿ ಸಂಶೋಧನಾ ವ್ಯವಸ್ಥೆ ಬಗ್ಗೆ ನಮಗೀರೋದು ರಮ್ಯ ಕಲ್ಪನೆ. ಆದರೆ ಅಲ್ಲಿ ಆಗುತ್ತಿರೋದು ಏನು?
ರಾಷ್ಟ್ರೀಯ ಸಸ್ಯ ಜೈವಿಕ ತಂತ್ರಜ್ನಾನದ ಸಂಶೋಧನಾ ಕೇಂದ್ರದ (ಎನ್ಆರ್-ಸಿಪಿಬಿ) ಮುಖ್ಯಸ್ಥ ಎಸ್. ಕೆ. ರೈನಾ ಕೆಲವು ವರುಷಗಳ ಮುಂಚೆ…
ಸಾಕಿ, ನೀ ಕರೆಯುವ ಮೊದಲು
ನನಗೂ ಹೇಳಲಿಕ್ಕಿದೆ, ನೀ ಬರೀ ಅತಿಥಿಯಷ್ಟೇ..
ಸ್ನೇಹದ ಸಂಭ್ರಮದಲಿ ಮೂಡಿ ಮರೆಯಾದ
ಬಂಧುವಂತೆ ನನಗನ್ನಿಸುತ್ತಿಲ್ಲ ನೀನು,
ಬಿರುಮಳೆಯಾದ ಮೇಲೂ ತಿಳಿ ಮೋಡದ ನಡುವೆ
ಪನ್ನೀರಿನಂತೆ ನಿನ್ನ ನೆನಪು ಹನಿಸುತ್ತಿರುವಾಗ...
…
ಮತ್ತೊಂದು ವರ್ಷ ಕಳೆದಿದೆ, ಹೊಸ ವರ್ಷ ಬಂದಿದೆ. ಕ್ಯಾಲೆಂಡರ್ ಮಾತ್ರ ಚೇಂಜ್ ಎನ್ನಿ, ನಮಗೆ ಹೊಸ ವರ್ಷ ಯುಗಾದಿ ಎನ್ನಿ. ಏನೇ ಅಂದರೂ ವರ್ಷ ಬದಲಾಗಿದೆ. ಕಳೆದ ವರ್ಷದ ಪ್ರಾರಂಭದಲ್ಲಿ ಒಂದಿಷ್ಟು ಕೊರೋನಾ ಉಪಟಳ ಇದ್ದದ್ದು ಹೌದು. ನಂತರದ ದಿನಗಳಲ್ಲಿ…
ಭಾರತೀಯ ರೈಲ್ವೆಯು ವಿಶ್ವದಲ್ಲೇ ನಾಲ್ಕನೆಯ ಅತಿ ದೊಡ್ಡ ರೈಲ್ವೆ ವ್ಯವಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸುಮಾರು ೧೨.೫೦ ಲಕ್ಷ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜಾಗತಿಕವಾಗಿ ಬೃಹತ್ ಉದ್ಯೋಗದಾತ ಸಂಸ್ಥೆಗಳಲ್ಲಿ ಸಹ…
ತುಂಬು ಗೆನ್ನೆಯ - ಹೊಳೆವ ಕಂಗಳ - ಸೊಂಪು ಕೂದಲಿನ - ನಲ್ಮೆಯ ಗೆಳೆಯ, ಇದೋ ನನ್ನ ಮನದ ವಿದಾಯ. ಎಷ್ಟೊಂದು ಮುದ್ದಾಗಿದ್ದೆ ನೀನು. ಸೌಂದರ್ಯ ದೇವತೆ ಹೆಣ್ಣೇ ಇರಬಹುದು. ಆದರೆ ಆ ಮನ್ಮಥನೂ ನಿನ್ನಷ್ಟು ಸುಂದರ ಇರಲಾರನು. ಆ ನಿನ್ನ ನಗು, ಮಾತು, ನೋಟ…
* ದನದ ಕೆಚ್ಚಲಲ್ಲಿ ಹಾಲಿದೆ. ಆದರೆ ಅದನ್ನು ಹಿಂಡುವ ಕೆಲಸವಾಗಬೇಕು. ಅದಕ್ಕೂ ಸೋಮಾರಿತನವಾದರೆ ಹೇಗೆ? ಪ್ಯಾಕೆಟ್ ಹಾಲು ಹಣ ಕೊಟ್ಟರೆ ಮನೆ ಬಾಗಿಲಿಗೆ ತಂದು ಕೊಡುತ್ತಾರೆಂಬ ಧೋರಣೆ ಬದಲಾಗಬೇಕು. ಕಷ್ಟ ಪಡಬೇಕು. ಕಷ್ಟಪಡದೆ ಸುಖ ಎಲ್ಲಿಂದ? ಹಸುವಿಗೆ…
ಈ ಜೀವ ಹಾಡಬೇಕು ಅಂತ ಬಯಸ್ತಾ ಇದೆ. ಪದಗಳು ಸಿಕ್ತಾ ಇಲ್ಲ ಕಷ್ಟಪಟ್ಟು ಸಿಕ್ಕಿದನ್ನೆಲ್ಲಾ ಹುಡುಕಿ ಪದಗಳನ್ನು ಜೋಡಿಸಿ ಇಟ್ಟರೂ ಈಗ ರಾಗ ಹೊಂದಾಣಿಕೆಯಾಗುತ್ತಿಲ್ಲ. ಯಾವ ರಾಗದಲ್ಲಿ ಹಾಡಲಿ.. ಭಾವಗೀತೆಯೋ...
ಪ್ರೇಮಗೀತೆಯೋ... ಜನಪದವೋ..…
ಒಮ್ಮೆ ಕೆಲವು ಮಕ್ಕಳು ಮೈದಾನದಲ್ಲಿ ಫುಟ್‌ಬಾಲ್ ಆಟ ಆಡುತ್ತಿದ್ದರು. ಆಗ ಪಕ್ಕದ ರಸ್ತೆಯನ್ನು ಒಬ್ಬ ಕುರುಡ ದಾಟುತ್ತಿದ್ದ. ಆದರೆ ರಸ್ತೆಯನ್ನು ದಾಟಿದ ಕೂಡಲೇ ಅವನು ಕೆಸರಿನಲ್ಲಿ ಕಾಲಿಟ್ಟು ಜಾರಿ ಬಿದ್ದ. ಅಲ್ಲಿ ಆಟವಾದುತ್ತಿದ್ದ ಮಕ್ಕಳೆಲ್ಲರೂ…
ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ… ತೃಪ್ತಿಯೇ ನಿತ್ಯ ಹಬ್ಬ...ದೀಪದಿಂದ ದೀಪವ ಹಚ್ಚಬೇಕು ಮಾನವ...
ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ…
ಮನೆ ಕಡೆಗೆ ಬೈಕನ್ನೇರಿ ಹೊರಟ್ಟಿದ್ದೆ. ದಾರಿ ತುಂಬಾ ಸಾಲು-ಸಾಲು ಕಂಬಗಳನ್ನು ನೆಟ್ಟಿದ್ದರು. ಪ್ರಕಾರವಾಗಿ ಬೆಳಕನ್ನು ಬೀರುತ್ತಲೇ ನಿಂತಿದ್ದವು. ನನಗೆಲ್ಲೂ ಕತ್ತಲೆಯ ಅನುಭವವೇ ಸಿಗಲಿಲ್ಲ. ಬೆಳಗಿನ ಹೊತ್ತಲ್ಲೇ ಗಾಡಿ ಓಡಿಸುತ್ತಿದ್ದೇನೆ ಎನ್ನುವ…