April 2024

  • April 10, 2024
    ಬರಹ: ಬರಹಗಾರರ ಬಳಗ
    ಯುಗದೊಂದಿಗೆ ಜಗ ಕಂಡಿತು ಮನ ಮನವೂ ಅರಳಿತು/ ವನ ಸೊಬಗೊಳು ಕೆಂಪೇರಲು ಪಕ್ಷಿ ಸಂಕುಲ ಹಾಡಿತು//   ಪ್ರತಿವರುಷವು ಬೆಳಕಾಯಿತು ಸೌರಮಾನವು ಉದಿಸಿತು/ ಯುಗಾದಿಯು ಹೊಸ ಹುರುಪಲಿ ಜಗದ ತುಂಬಾ ನಡೆಯಿತು//   ಹೊಸಬಟ್ಟೆಯ ತೊಟ್ಟ ಜನರದು ಹೊಸ…
  • April 09, 2024
    ಬರಹ: addoor
    ನಳಂದಾದ ಹೆಸರು ಕೇಳದವರಾರು? ಭಾರತದ ಜಗತ್ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾದಲ್ಲಿ ಈಗ ಉಳಿದಿರುವುದು ಕೆಂಪು ಬಣ್ಣದ ಭವ್ಯ ಕಟ್ಟಡಗಳು ಮಾತ್ರ. ಆಕ್ಸ್-ಫರ್ಡ್ ವಿಶ್ವವಿದ್ಯಾಲಯವು ಸ್ಥಾಪನೆಯಾಗುವ ಐನೂರು ವರುಷಗಳ ಮುಂಚೆಯೇ ನಳಂದಾ…
  • April 09, 2024
    ಬರಹ: Shreerama Diwana
    ರಾಹು ಕೇತು ರಾಶಿ ಫಲ ಶನಿ ಗುರು ಚಲನೆಗಳ ಬಗ್ಗೆ ನನಗೆ ಏನು ತಿಳಿದಿಲ್ಲ. ಆದರೆ ಈ  ಪ್ರಕೃತಿಯ, ಈ ಸಮಾಜದ, ಜೀವರಾಶಿಗಳ ಚಲನೆಯನ್ನು - ವರ್ತನೆಯನ್ನು ನೋಡಿ ಅನುಭವದ ಅರಿವಿನ ಒಂದು ಸಲಹಾ ರೂಪದ ಅನಿಸಿಕೆ. ನಿಮ್ಮ ವಯಸ್ಸು 0 ರಿಂದ 1೦ ರ ವರೆಗೆ…
  • April 09, 2024
    ಬರಹ: ಬರಹಗಾರರ ಬಳಗ
    ಸರಕಾರಕ್ಕೆ ಒಂದು ಪತ್ರ ಹೋಗಿತ್ತು. ಸರಕಾರ ಪತ್ರವನ್ನ ಬಹಳ ತೀವ್ರವಾಗಿ ಪರಿಗಣಿಸಿ ಒಂದು ಹಾಸ್ಟೆಲ್ ಕಟ್ಟುವುದು ಎಂದು ತೀರ್ಮಾನ ಆಯಿತು. ಆದರೆ ಅಲ್ಲೊಂದು ಪ್ರಶ್ನೆ ಇದೆ. ಹಾಸ್ಟೆಲ್ ಕಟ್ಟುವಾಗ ಒಂದೊಂಡು ಜಾತಿಯವರಿಗೆ ಒಂದೊಂದು ಅವಶ್ಯಕತೆ ಅವರವರ…
  • April 09, 2024
    ಬರಹ: ಬರಹಗಾರರ ಬಳಗ
    ಸಾಮಾನ್ಯ ಜೀವನದ ಅತ್ಯಮೂಲ್ಯ ಪದವೆಂದರೆ ಸಮಯ. ಒಬ್ಬ ವ್ಯಕ್ತಿಯ ಹುಟ್ಟಿನಿಂದ ಅವನ ಅಥವಾ ಅವಳ ಕೊನೆಯ ಉಸಿರು ಇರುವವರೆಗೂ ಬರುವ ಏಕೈಕ ಪದವಾಗಿದೆ. ಸಮಯವು ಹಣಕ್ಕಿಂತ ಹೆಚ್ಚು ಏಕೆಂದರೆ ಖರ್ಚು ಮಾಡಿದ ಹಣವನ್ನು ಮತ್ತೆ ಗಳಿಸಬಹುದು ಆದರೆ ಒಮ್ಮೆ ಕಳೆದ…
  • April 09, 2024
    ಬರಹ: ಬರಹಗಾರರ ಬಳಗ
    ಹಿಂದೆ ಋಷಿಗಳ ಆಶ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಗುರು ಅನುಭಾವಿಯಾಗಿದ್ದನು. ವಿದ್ಯಾರ್ಥಿಗಳ ಕಣ್ಣಲ್ಲಿ ಕಲಿಯುವ ಹಂಬಲ ಉಕ್ಕುತ್ತಿತ್ತು. ಅಷ್ಟು ಆಸಕ್ತಿ ಆ ಮಕ್ಕಳಲ್ಲಿ. ಆಗ ವಿದ್ಯಾರ್ಥಿಗಳು ಗುರುಗಳನ್ನು ಕೇಳುತ್ತಾರೆ. "…
  • April 09, 2024
    ಬರಹ: ಬರಹಗಾರರ ಬಳಗ
    ಯುಗಾದಿ ಬಂತಿದೋ ಯುಗಾದಿ ಯುಗದ ಆರಂಭವೆ ಯುಗಾದಿ॥   ಚೈತ್ರದ ಸುಂದರಿ ನೀ ಯುಗಾದಿ ಬೇವುಬೆಲ್ಲ ಸವಿಯ ಯುಗಾದಿ ಪಂಚಾಂಗ ಪೂಜೆಯ ಯುಗಾದಿ ನವ ಚಂದ್ರಮನ ಯುಗಾದಿ॥   ತಳಿರು ತೋರಣದ ಯುಗಾದಿ ಪ್ರಕೃತಿಯ ಚಿಗುರಿನ ಯುಗಾದಿ ಪಾಡ್ಯಮಿ ದಿನವೇ ಯುಗಾದಿ…
  • April 09, 2024
    ಬರಹ: ಬರಹಗಾರರ ಬಳಗ
    'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ', ನಮ್ಮ ಬೇಂದ್ರೆ ಅಜ್ಜ ಅವರ ಈ ಹಾಡು ಮರೆಯಲು ಸಾಧ್ಯವೇ? ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ.ಯುಗಾದಿ ಎಂದರೆ ಹೊಸಯುಗದ…
  • April 08, 2024
    ಬರಹ: Ashwin Rao K P
    ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಜಾಗತಿಕ ತಾಪಮಾನ ಹೆಚ್ಚುವಿಕೆಗೆ ಕಾರಣ ಯಾರು? ನಾವೇ. ಇದ್ದ ಮರಗಳನ್ನು ಕಡಿದು ಕಾಡು ಬರಿದಾಗಿಸಿ, ಕಾಂಕ್ರೀಟ್ ಕಾಡುಗಳನ್ನು ಮಾಡಿದರೆ ತಾಪಮಾನ ಹೆಚ್ಚಾಗದೇ ಇನ್ನೇನಾದೀತು? ಬೇಸಿಗೆಯಲ್ಲೂ…
  • April 08, 2024
    ಬರಹ: Shreerama Diwana
    "ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮದಲ್ಲಾಗಲಿ - ದೈವದಲ್ಲಾಗಲಿ ನನಗೆ ನಂಬಿಕೆ ಇಲ್ಲ......" -ಸ್ವಾಮಿ ವಿವೇಕಾನಂದ. ಎಂಥಾ ಮೂರ್ಖರಯ್ಯ ನಾವು, ಒಂದು ಹೆಣ್ಣು ಗಂಡು…
  • April 08, 2024
    ಬರಹ: ಬರಹಗಾರರ ಬಳಗ
    ದಿನಂಪ್ರತಿಯಂತೆಯೇ ಬದುಕಿದ್ದವನಿಗೆ ಆ ದಿನದ ಕಾಡಿನ ನಡುವಿನ ಪರಿಚಯವಿಲ್ಲದ ಹೂವೊಂದರ ಕಂಡಾಗ ತನ್ನ ಬದುಕಿನ ರೀತಿ ಬದಲಾಗಬೇಕು ಅನ್ನಿಸ್ತು. ಹಾಗೆ ಎಲ್ಲರಿಗೂ ಅನ್ನಿಸಿವುದಿಲ್ಲವಂತೆ, ಅವನಿಗೆ ಹಾಗೆ ಅನ್ನಿಸುವುದ್ದಕ್ಕೆ  ಅವನ ಜೀವನದಲ್ಲೇನೂ ಅಂಥಹಾ…
  • April 08, 2024
    ಬರಹ: ಬರಹಗಾರರ ಬಳಗ
    ನಾನು ಹತ್ತು ಹಲವು ಲೇಖನಗಳನ್ನು ಓದುತ್ತಿದ್ದೆ. ಪ್ರತಿಬಾರಿಯೂ "ನನಗೂ ಏನಾದರೂ ಬರೆಯಬೇಕು" ಎಂಬ ಆಸೆ ಮನದೊಳಗೆ ಪುಟಿದೇಳುತ್ತಿತ್ತು. ಪತ್ರಿಕೆಯಲ್ಲಿ ಒಂದು ಲೇಖನವಾದರೂ ಪ್ರಕಟವಾಗಬೇಕೆಂಬ ತುಡಿತ. ಆದರೆ "ಹೇಗೆ ಬರೆಯಲಿ?" ಎಂಬುವುದೇ…
  • April 08, 2024
    ಬರಹ: ಬರಹಗಾರರ ಬಳಗ
    ಕಡ್ಡಿಯಂಥ ಬಳ್ಳಿಯಲ್ಲಿ ಅಗಲದೆಲೆಯು  ಹಲವಿದೆ ನಡುವಿನಲ್ಲಿ ಖಾದ್ಯಕಾಗಿ ಕಾಯಿಯೊಂದು ಬಿಟ್ಟಿದೆ   ಬಳ್ಳಿಯಲ್ಲಿ ಹಾವಿನಂತೆ ಭೂಮಿ ತನಕ ಇಳಿಯದೆ ಸುತ್ತ ಸುತ್ತ ಸುತ್ತಿಕೊಂಡು ಸುರುಳಿಯಾಗಿ ನಿಂತಿದೆ   ಅಟ್ಟಿ ಇರಿಸಿದಂತೆ ಹೇಗೆ ಬೆಳೆದು ಬಂತು ಗಿಡದಲಿ
  • April 07, 2024
    ಬರಹ: Kavitha Mahesh
    ಕಡಲೆ ಹಿಟ್ಟು, ಅಕ್ಕಿ ಹಿಟ್ಟುಗಳನ್ನು ಒಂದು ಚಮಚ ಬಿಸಿ ಎಣ್ಣೆ ಸೇರಿಸಿ ಕಲಸಿಡಿ. ತೆಂಗಿನ ತುರಿ, ಕರಿಬೇವಿನ ಎಲೆಗಳು, ಅರಶಿನ, ಮೆಣಸಿನ ಹುಡಿ, ಉಪ್ಪು, ಗರಮ್ ಮಸಾಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಬ್ರೆಡ್ ತುಂಡುಗಳೊಂದಿಗೆ ಬೆರೆಸಿ. ಕಡಲೆ…
  • April 07, 2024
    ಬರಹ: Shreerama Diwana
    ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ, ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ, ನೀನು ನಿಂತಿರುವ ನೆಲವೇ ನನ್ನದು, ನೀನು ಉಸಿರಾಡುವ ಗಾಳಿ, ಕುಡಿಯುವ ನೀರು, ಅಷ್ಟೇ ಏಕೆ, ನಿನ್ನ ಇಡೀ ದೇಹ, ಆತ್ಮಗಳೇ ನನ್ನದು, ನಿನ್ನ…
  • April 07, 2024
    ಬರಹ: ಬರಹಗಾರರ ಬಳಗ
    ಅವರ ಮಾತು ನನಗರ್ಥವಾಗಲಿಲ್ಲ. ಯಾಕೆಂದರೆ ಆ ನಾಲ್ಕು ಜನರ ಪರಿಚಯ ಇದೆ ಹೊರತು ಅವರ ಭಾಷೆ ತಿಳಿದವನಲ್ಲ. ಅವರು ನನ್ನ ದಿನಚರಿಯ ಭಾಗವಾಗಿದ್ದಾರೆ. ಪ್ರತಿದಿನವೂ ಅವರನ್ನ ನೋಡಿಯೇ ನನ್ನ ದಿನ ಆರಂಭವಾಗುವುದು. ಹೀಗೆ ದಿನಗಳು ಉರುಳಿದವು. ಕೆಲವೊಂದು ದಿನ…
  • April 07, 2024
    ಬರಹ: ಬರಹಗಾರರ ಬಳಗ
    ನನಗೆ ನಾಲ್ಕೈದು ವರ್ಷ ಇರಬಹುದು. ನಮ್ಮ ತಂದೆಯವರು ಕಿರುಬೆರಳ ಗಾತ್ರದ ಯಾವುದೋ ಒಂದು ಮರದ ಕಾಂಡದ ಜೊತೆ ತಟ್ಟೆಯಲ್ಲಿ ಏನೋ ಹಾಕಿಕೊಂಡು ಬಂದರು. ಆ ಕಾಂಡದಲ್ಲಿ ಒಂದು ಹಿಡಿಗಾತ್ರದ ದಪ್ಪ ಮತ್ತು ಈಗಿನ ನನ್ನ ಎರಡೂ ಅಂಗೈ ಅಗಲದಷ್ಟು ಏನೋ ಇರುವುದು…
  • April 07, 2024
    ಬರಹ: ಬರಹಗಾರರ ಬಳಗ
    ಹಿಂದೆ ಹೇಗೆ ಬದುಕಿದರೆಂದು ನಮಗೇಕೆ  ಪ್ರಿಯ ಗೆಳೆಯನೇ ಈ ದಿನದ ನಾಳೆಗಳ ಬಗೆಗೆ ಚಿಂತೆ ಚಾಯವಾಲನೊ ರೋಟಿ ತಿನ್ನುವವನೊ ಆಡಳಿತ ಚುಕ್ಕಾಣಿ ಹಿಡಿದಿಹನು ನೋಡು ಭದ್ರ ಆಡಳಿತ ಸಿಗುವಾಗ ನಮಗೇಕೆ ಚಿಂತೆ !   ದೇಶಕ್ಕೆ ಆಪತ್ತು ಬಂದಾಗ ಎದ್ದು ನಿಲ್ಲುತ…
  • April 07, 2024
    ಬರಹ: Shreerama Diwana
    ಇತ್ತೀಚೆಗೆ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರು ನೀರಿನ ದುರ್ಬಳಕೆ ತಡೆಯಲು ಒಂದು ಪತ್ರಿಕಾ ಹೇಳಿಕೆಯನ್ನು ನೀಡಿ, ಯಾರು ವಾಹನಗಳನ್ನು ನೀರಿನಲ್ಲಿ ತೊಳೆಯುತ್ತಾರೋ ಅವರಿಗೆ 5000 ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಬಹುಶಃ ಅದು ಕಾನೂನು…
  • April 06, 2024
    ಬರಹ: Ashwin Rao K P
    ಪುಣ್ಯ ಸ್ನಾನ ಸಂಕ್ರಮಣದ ದಿನ ನಮ್ಮೂರ ಹೊಳೆಗೆ ಸಮೀಪದ ನಗರವಾಸಿಗಳು ‘ಪುಣ್ಯ ಸ್ನಾನ'ಕ್ಕೆಂದು ಬಂದಿದ್ದರು. ಹೊಳೆಯ ದಂಡೆಯಲ್ಲಿ ಏಡಿ ಹಿಡಿಯುತ್ತಿದ್ದ ಮಕ್ಕಳು ನನ್ನನ್ನು ಕಂಡೊಂಡನೆ ಓಡಿ ಬಂದು, ತಮ್ಮ ಬೇಟೆಯ ಸಾಹಸವನ್ನು ತೋರಿಸುತ್ತಿದ್ದರು.…