ಕಾಡು ಕಾಡ್ತು’ ರೇಖಾ ಹೆಗಡೆಯವರು ಕಾಡಿನ ಅನುಭವಗಳ ಕುರಿತು ಬರೆದ ಕೃತಿಯಾಗಿದೆ. ಇದಕ್ಕೆ ಅವರದ್ದೇ ಮುನ್ನುಡಿ ಬರಹವಿದೆ: ಅಡವಿಯೆಂದರೆ ಅದೇನು ಹುಚ್ಚೋ.. ನನ್ನ ಬಾಲ್ಯ, ಹದಿಹರೆಯ ದಿನಗಳಲ್ಲಿ ಪುಸ್ತಕಗಳನ್ನು ಬಿಟ್ಟರೆ ನಾನು ಅತಿಹೆಚ್ಚು…
ಕೋಟ ರಾಮಕೃಷ್ಣ ಕಾರಂತರ "ವಿಚಾರವಾಣಿ"
ಕೋಟ ರಾಮಕೃಷ್ಣ ಕಾರಂತರು ಆರಂಭಿಸಿದ, ಮಂಗಳೂರಿನಲ್ಲಿ ಮುದ್ರಿಸಿ ಹೊರತರುತ್ತಿದ್ದ ವಾರಪತ್ರಿಕೆ "ವಿಚಾರವಾಣಿ". ಕೋಟ ರಾಮಕೃಷ್ಣ ಕಾರಂತರು ಕೆ. ಆರ್. ಕಾರಂತರೆಂದೇ ಪ್ರಸಿದ್ಧರು. ಜ್ಞಾನಪೀಠ ಪ್ರಶಸ್ತಿ…
ಮಹರ್ಷಿಗಳೇ, ನಮ್ಮ ಸಂಸಾರದಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಜಗಳ. ಅದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಬದುಕುವ ಆಸೆ ಉಳಿದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.
ಸ್ವಾಮೀಜಿಗಳೇ, ಸಾಂಕ್ರಾಮಿಕ ರೋಗಗಳು,…
ಆ ತಂಪು ನೆಲದ ಮೇಲೆ ಬೆಳೆದ ಪುಟ್ಟ ಗಿಡಗಳ ತುದಿಯಲ್ಲಿ ಮಿನುಗುವ ಹೂವುಗಳಿಗೆಲ್ಲ ತಾವೊಂದು ಮಾಲೆಯೊಳಗೆ ಸೇರಿ ಒಬ್ಬನ ಹಾರವಾಗಬೇಕು ಅಂತ ಆಸೆ .ದುಂಬಿಗಳೆಲ್ಲ ಬಂದು ರಸವ ಹೀರುವುದರಿಂದ, ಇನ್ನೊಂದಷ್ಟು ಪ್ರಖರ ಕಾಂತಿಯಿಂದ ಹೂವುಗಳು ಬೆಳಗುತಿವೆ.…
ನಾವು ಒಂದು ವಸ್ತುವಿನ ಉತ್ಪಾದನೆಗೆ ಹೊರಡುತ್ತೇವೆ ಎಂದು ಇಟ್ಟುಕೊಳ್ಳೋಣ. ಮೊದಲು ಅದರ ಬಿಡಿ ಭಾಗಗಳನ್ನು ಸಂಗ್ರಹಿಸಿಕೊಳ್ಳುತ್ತೇವೆ. ಅದರ ನಟ್, ಬೋಲ್ಟ್, ಇಂಜಿನ್, ಫ್ಯಾನ್ ಹೀಗೆ. ಅವುಗಳನ್ನು ಜೋಡಿಸಿದಾಗ ನಿಮ್ಮ ಕನಸಿನ ವಿಮಾನ…
"ನೀವು ಮಾತ್ರ ಬದಲಾಗಬೇಡಿ. ನನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಬಾರದು. ನೀವು ಬೇಕು" ಎಂದಳು ತ್ರಿವೇಣಿ. ಅವಳು ತನ್ನ ಮೇಲಿಟ್ಟಿದ್ದ ಪ್ರೀತಿಯನ್ನು ಕಂಡು ಸಂತೋಷ ಪಟ್ಟ ಪವನ್, ತ್ರಿವೇಣಿಯನ್ನು ಮನಸಾರೆ ಮೆಚ್ಚಿದ್ದ.
ಈಗ ತ್ರಿವೇಣಿ…
ಯಾವುದೇ ಒಂದು ಕಳೆ ಶಾಶ್ವತವಾಗಿ ಉಳಿಯುವುದೇ ಇಲ್ಲ. ಕಳೆಗಳನ್ನು ಭೂಮಿಯಿಂದ ನಿರ್ಮೂಲನೆ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಮನುಷ್ಯ ಏನಾದರೂ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಕಳೆ ನಾಶಕ ಹೊಡೆದರೆ ಎರಡು ತಿಂಗಳಲ್ಲಿ ಮತ್ತೆ ಕಳೆ…
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ತಂಡವು ಅದೆಷ್ಟೇ ‘ನಾಟಕ' ಮಾಡಿದರೂ ವಾಸ್ತವಾಂಶಗಳು ಮಾತ್ರ ಅವರು ಅಬಕಾರಿ ನೀತಿ ಹಗರಣದಲ್ಲಿ ಪಾಲುದಾರರೇ ಹೌದು ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಇದೀಗ ದಿಲ್ಲಿ ಹೈಕೋರ್ಟ್ ಕೂಡಾ ಈ…
ರಂಜಾನ್ ಹಬ್ಬದ ಶುಭಾಶಯಗಳು. ಧರ್ಮವೇ ಕರ್ಮ( ಕಾಯಕ ) ವಾಗಬೇಕಾದ ಸನ್ನಿವೇಶದಲ್ಲಿ… ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರಜಾಪ್ರಭುತ್ವ ಹಿಂದು ಮುಸ್ಲಿಂ ಕ್ರಿಶ್ಚಿಯನ್…
ಆ ಬಟ್ಟೆಗಳು ಅಷ್ಟೇನೂ ಬೇಸರಿಸಿಕೊಂಡಿಲ್ಲ, ನೀರು ನೋಡುವುದು ವರ್ಷಕ್ಕೊಮ್ಮೆಯಾದರೂ, ಬಿಸಿಲನ್ನ ಪ್ರತಿದಿನ ನೋಡಲೇಬೇಕು. ಇಲ್ಲವಾದರೆ ಆ ದಿನ ವೇದಿಕೆ ಏರುವುದಕ್ಕೆ ಆಗುವುದಿಲ್ಲ. ದೇಹದ ಕಸುವನ್ನೆಲ್ಲ ರಂಗದ ಮೇಲೆ ವಿವಿಧ ಕುಣಿತ ಹಾವ ಭಂಗಿಗಳ ಮೂಲಕ…
ನಾವು ನಮ್ಮ ಬಾಲ್ಯದಲ್ಲಿ ಸಂಜೆ ಶಾಲೆಬಿಟ್ಟು ಮನೆಗೆ ಬಂದರೆ ದನಕರುಗಳನ್ನು ಮೇಯಿಸಬೇಕಾದ ಕೆಲಸ ಕಾದಿರುತ್ತಿತ್ತು. ಬೆಳಗ್ಗೆ ಶಾಲೆಗೆ ಹೊರಡುವ ಮೊದಲು ಹಟ್ಟಿಗೆ ಸೊಪ್ಪು ತರಬೇಕಾದ ಅನೌಪಚಾರಿಕ ಕಟ್ಟಳೆಯಿತ್ತು. ಸಂಜೆಗೆ ಜಾನುವಾರುಗಳ ಜೊತೆಗೆ ಖುಷಿ…
ಕರಿಯ ಮುಗಿಲು ಬಾನಿನಲ್ಲಿ
ಹರಿದು ಬರುವ ಮಿಂಚಿನಲ್ಲಿ
ಹರಿದು ಹೋಗುವಂತೆ ಕಿವಿಯು ಗುಡುಗಿನಾರ್ಭಟ
ಸುರಿಯಲಿರುವ ಮಳೆಯ ನೆನೆದು
ವಿರಹ ಬಾಧೆಯಲ್ಲಿ ನವಿಲು
ಕರೆಯಲೆಂದು ಗೆಳತಿಯನ್ನು ಕಳೆಯೆ ಸಂಕಟ
ಗಿರಿಯ ಹತ್ತಿ ಬಂದ ನವಿಲು
ಮುರಿದ ಮರದ ಕಾಂಡವೇರಿ…
ರೈಲು ಬೆಳಿಗ್ಗೆ 8 ಗಂಟೆಗೆ ಊರಿಗೆ ಬಂದು ಸೇರಲಿತ್ತು. ಊರಿನ ಖ್ಯಾತ ನಾಯಕ ಮೋಹನದಾಸ್ ಅವರು ರಾಜಧಾನಿಯಿಂದ ವಾಪಸ್ಸು ಬರಲಿದ್ದರು. ಎಲ್ಲರಿಗೂ ಕುತೂಹಲ! ಇಂದು ಅವರ ಕೊರಳಿನಲ್ಲಿ ಯಾವ ಹೂವಿನ ಹಾರ ಇರುತ್ತದೆ? ಸಂಪಿಗೆಯೇ? ಮಲ್ಲಿಗೆಯೇ? ಗೋಪಾಲದಾಸರು…
ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ ೧೮೯೬ರ ಜನವರಿ ೩೧ರಂದು…
ಲೇಖಕ, ತಾಳಮದ್ದಳೆ ಅರ್ಥಧಾರಿ, ಉಪನ್ಯಾಸಕ ಹೀಗೆ ಹಲವು ಮುಖಗಳಿಂದ ಪ್ರಸಿದ್ಧರಾಗಿರುವವರು ರಾಧಾಕೃಷ್ಣ ಕಲ್ಚಾರ್. ಅವರ ಹಲವು ಕೃತಿಗಳು ಈಗಾಗಲೇ ಪ್ರಕಟವಾಗಿದ್ದು ಜನಪ್ರಿಯತೆ ಗಳಿಸಿವೆ. ತನ್ನದೇ ಆದ ಓದುಗರನ್ನು ಪಡೆದುಕೊಂಡ ಕಲ್ಚಾರ್ ಅವರು…
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ರಚಿತವಾಗುವ ಶುಭಾಶಯಗಳು - ಸಂದೇಶಗಳು - ಹಿತನುಡಿಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ -…
ಮುಖವನ್ನ ನಾಲ್ಕು ಸಲ ಸೋಪು ಹಾಕಿ ತಿಕ್ಕಿಕೊಂಡಿದ್ದೇನೆ. ಮೂರು ಬಗೆಯ ಫೇಸ್ ವಾಶ್ ಬಳಸಿದ್ದೇನೆ, ಇವೆಲ್ಲವನ್ನೂ ಹಾಕಿಕೊಳ್ಳುವುದಕ್ಕೆ ಕಾರಣವೂ ಇದೆ. ಇವತ್ತು ಬೆಳಗ್ಗೆ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಾ ಇದ್ದೆ. ಪಕ್ಕದ ಟೇಬಲ್ ನಲ್ಲಿ…
ದೇಶದ ಹದಿನೇಳನೆ ಲೋಕಸಭೆಗೆ ಸಂಸದರನ್ನು ಆಯ್ಕೆ ಮಾಡಿ ಕಳಿಸಲು ರಾಜ್ಯದಲ್ಲಿ ಚುನಾವಣೆ ಕಾವು ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತನ್ನು ಆರಂಭಿಸಿದ್ದಾರೆ. ಚುನಾವಣೆಯನ್ನು ‘ಪ್ರಜಾಪ್ರಭುತ್ವದ ಹಬ್ಬ; ಎಂದು ಕರೆಯಲಾಗುತ್ತದೆ. ಈ…