ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಎಂಬ ಪುಟ್ಟ ಮಗುವನ್ನು ರಕ್ಷಿಸುವಲ್ಲಿ ಕಾರ್ಯಾಚರಣಾ ತಂಡಗಳು ಯಶಸ್ವಿಯಾಗಿದ್ದು ಸಮಾಧಾನಕರ ಸಂಗತಿ. ಬೆಳಗಾವಿ, ಕಲಬುರ್ಗಿಯಿಂದ ಬಂದಿದ್ದ ಎಸ್ ಡಿ ಆರ್ ಎಫ್ ಮತ್ತು…
ಅಮ್ಮ ಮೆಣಸಿನಕಾಯಿ ಬಜ್ಜಿ ಕೊಟ್ಟಿದ್ರು, ಅದನ್ನ ತಿನ್ಕೊಂಡು ಅಲ್ಲಿ ಒಂದು ಕೋಳಿ ಮರಿ ಹೋಗ್ತಾ ಇತ್ತು. ಅದನ್ನು ನೋಡಿ ಆ ಕಡೆ ಹೋಗ್ತಾ ಇದ್ದೆ. ಏನಾಯ್ತೋ ಏನೋ ಬೋರ್ವೆಲ್ ಪೈಪ್ ಒಳಗೆ ಬಿದೋಗ್ಬಿಟ್ಟೆ. ಕೆಳಗಡೆಗೆ ಹೋಗಿಬಿಟ್ಟೆ. ಕಾಲು ಮೇಲೆ ತಲೆ…
ನನ್ನ ಬಳಿ ವಿಳಾಸವು ಇಲ್ಲ, ಮೊಬೈಲ್ ಸಂಖ್ಯೆಯೂ ಇಲ್ಲ. ಇಲ್ಲವಾದರೆ ಖಂಡಿತ ಒಂದು ಪತ್ರವಾದರೂ ಬರೆತಿದ್ದೆ, ಮೊಬೈಲಲ್ಲಿ ಕರೆ ಮಾಡಿ ಆದ್ರೂ ತಿಳಿಸುತ್ತಿದ್ದೆ. ಸಮಸ್ಯೆ ಎಲ್ಲಿಂದ ಆರಂಭವಾಗಿದೆ ಯಾರಿಂದ ಆರಂಭವಾಗಿದೆ ಅವರಿಗೆ ತಿಳಿಸಿದರೆ ಅವರೊಂದು…
ಮೊನ್ನೆ ಶಾಲೆಗೆ ಹೋಗಿ ಬೈಕ್ ನಿಲ್ಲಿಸುವಷ್ಟರಲ್ಲಿ ಯಾರದ್ದೋ ಕರೆ ಬಂತು. ಕರೆ ಬಂದವರ ಜೊತೆ ಮಾತನಾಡುತ್ತಾ ಶಾಲೆಯ ಅಂಗಳದ ಕೊನೆಯಲ್ಲಿ ನಿಂತಿದ್ದೆ. ತಲೆ ಮೇಲೆ ಏನೋ ಬಿದ್ದ ಹಾಗಾಯಿತು. ಅದೇನು ಅಂತ ನೋಡುವಾಗ ಪಕ್ಕದಲ್ಲೇ ಇದ್ದ ಮರದಿಂದ ಹೂವು ನನ್ನ…
“ಕೆಟ್ಟ ಅಕ್ಷರದ ಬರವಣಿಗೆ ಅಪಕ್ಷ ಹಾಗೂ ಅಪೂರ್ಣ ಶಿಕ್ಷಣದ ಚಿಹ್ನೆ. ಇದನ್ನು ಸರಿಪಡಿಸಲು ಪ್ರಯತ್ನಿಸುವುದು ಈಗಾಗಲೇ ರಚನೆಯಾಗಿರುವ ಮಣ್ಣಿನ ಮಡಕೆಯೊಂದಕ್ಕೆ ಹಸಿ ಕೆಸರು ಮೆತ್ತಿದಂತೆ" -ಮಹಾತ್ಮ ಗಾಂಧೀಜಿ
ಮಹಾತ್ಮರ ಈ ಮಾತು ಅಕ್ಷರಶಃ ಸತ್ಯ. ನನ್ನ…
ವೃತ್ತಿಯಲ್ಲಿ ದೈಹಿಕ ಶಿಕ್ಷಕರೂ, ಪ್ರವೃತ್ತಿಯಲ್ಲಿ ಸಾಹಿತಿಯೂ ಆಗಿರುವ ಹಾ ಮ ಸತೀಶರು ಬರೆದ ‘ಕೊನೆಯ ನಿಲ್ದಾಣ' ಎನ್ನುವ ಕವನ ಸಂಕಲನವು ಕಥಾಬಿಂದು ಪ್ರಕಾಶನದ ಮೂಲಕ ಬಿಡುಗಡೆಯಾಗಿದೆ. ಹರಿನರಸಿಂಹ ಉಪಾಧ್ಯಾಯ (ವಿಹಾರಿ) ಇವರು ಈ ಕೃತಿಗೆ ಬಹಳ…
ಅಮ್ಮೆಂಬಳ ಬಾಳಪ್ಪರ "ಮಿತ್ರ" ಸಾಪ್ತಾಹಿಕ
ಅಮ್ಮೆಂಬಳ ಬಾಳಪ್ಪ ಅವರು 1952ರಲ್ಲಿ ಒಂದು ವರ್ಷ ಕಾಲ ನಡೆಸಿದ ಸಾಪ್ತಾಹಿಕ "ಮಿತ್ರ". ನಾಲ್ಕು ಪುಟಗಳ "ಮಿತ್ರ" ಟ್ಯಾಬ್ಲಾಯ್ಡ್ ರೂಪದಲ್ಲಿ ಬರುತ್ತಿತ್ತು. ಅಮ್ಮೆಂಬಳ ಬಾಳಪ್ಪರ ಸಂಪಾದಕತ್ವದಲ್ಲಿ…
ರೈತ ಚಳವಳಿಗಳು, ದಲಿತ ಚಳವಳಿಗಳು, ಕನ್ನಡ ಚಳವಳಿಗಳು ಮತ್ತು ಚುನಾವಣಾ ರಾಜಕೀಯದಲ್ಲಿ ಇವುಗಳ ವಿಫಲತೆಗಳು. ಮಾಹಿತಿ ಇಲ್ಲದ ಕೆಲವರಿಗೆ ಆಶ್ಚರ್ಯವಾಗಬಹುದು, ಇಲ್ಲಿಯವರೆಗೂ ಪಕ್ಕಾ ರೈತ ಹೋರಾಟದ ನೇತೃತ್ವ ವಹಿಸಿದ್ದ ಕೇವಲ ಮೂರು ಜನ ಮಾತ್ರ ಚುನಾವಣಾ…
ಆ ಮನೆಯ ಗೋಡೆಯಲ್ಲೊಂದು ಭಾವಚಿತ್ರವನ್ನು ನೇತು ಹಾಕಲಾಗಿದೆ. ಅದೊಂದು ಗುಂಪಾಗಿ ತೆಗೆದ ಚಿತ್ರ. ಎಲ್ಲರ ಮುಖದಲ್ಲಿ ನಗು ಸಂಚರಿಸುತ್ತಿದೆ.ಕಣ್ಣುಗಳು ಮಿನುಗುತ್ತಿವೆ. ಉತ್ಸಾಹವೇ ಅವರ ಜೀವನದ ಪರಮ ದ್ಯೇಯವಾಗಿರುವ ಚಿತ್ರ ಗೋಡೆಯಲ್ಲಿ ನಮ್ಮನ್ನೇ…
ನೀವು ನನ್ನೂರು ಆತ್ರಾಡಿಗೆ ಬರಬೇಕಾದರೆ ಉಡುಪಿಯಿಂದ ಹೊರಟು ಆಗುಂಬೆ ಮಾರ್ಗವಾಗಿ ಬರಬೇಕು. ಉಡುಪಿಯಿಂದ ಆಗುಂಬೆ ಕಡೆಗೆ ಪ್ರಯಾಣಿಸುವಾಗ ಮಣಿಪಾಲ, ಪರ್ಕಳ ಆನಂತರ ಆತ್ರಾಡಿ ಸಿಗುತ್ತದೆ. ಉಡುಪಿಯಿಂದ ಆತ್ರಾಡಿಗೆ ಬರೇ ಆರು ಮೈಲಿ ಅಂತರ. ಪರ್ಕಳ…
ಅತಿಥಿ ಶಿಕ್ಷಕಿಯಾಗಿ ಗೌರವ ಶಿಕ್ಷಕಿಯಾಗಿ ಮೂರು ಶಾಲೆಗಳಲ್ಲಿ ನಾನು ಕರ್ತವ್ಯ ನಿರ್ವಹಿಸಿದರೂ ಸಹ ನನ್ನ ಮೇಲೆ ಪ್ರಭಾವ ಬೀರಿ ನನ್ನಲಿ ತಾಳ್ಮೆ, ಸಹಾಯ ಮಾಡುವ ಗುಣ, ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುವ ಮಹತ್ತರ ಬದಲಾವಣೆಯನ್ನು ತಂದವರು…
ಬರಗಾಲದ ಈ ಸಂದರ್ಭದಲ್ಲಿ ಅಂತರ್ಜಲ ಕೊರತೆ, ಕೊಳವೆಬಾವಿ ಕೊರೆಸುವಿಕೆಗಳ ಕುರಿತು ಒಂದೆಡೆ ಚರ್ಚೆಗಳು ಎದ್ದಿರುವಾಗ ಇನ್ನೊಂದೆಡೆ ಜೀವಕೇಂದ್ರಿತವಾಗಿ ಕೊಳವೆ ಬಾವಿ ಸುದ್ದಿಯಾಗಿರುವುದು ವಿಪರ್ಯಾಸ. ವಿಜಯಪುರದ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ…
ಎಂದೋ ಆಗಬಹುದು ಎಂದು ಊಹಿಸಿದ್ದ ಜಾಗತಿಕ ತಾಪಮಾನದ ಬಿಸಿ ಈಗ ಭಾರತದೊಳಗೆ, ಕರ್ನಾಟಕವನ್ನು ಪ್ರವೇಶಿಸಿ ನಮ್ಮ ನಮ್ಮ ಮನೆಯೊಳಗೆ ದೇಹ ಸುಡುವಷ್ಟು ಹತ್ತಿರ ಬಂದಿದೆ. ಅದರ ದುಷ್ಪರಿಣಾಮಗಳು ಮುಂದೆಂದೂ ಆಗಬಹುದು ಎಂದು ಇಡೀ ಆಡಳಿತ ವ್ಯವಸ್ಥೆ ಮತ್ತು…
"ನೀವು ನನ್ನ ಜೊತೆ ವಾದ ಮಾಡುವುದಕ್ಕೆ ಬರಬೇಡಿ, ನನ್ನಲ್ಲೊಂದು ಕನ್ನಡಕ ಇದೆ. ಅದರಲ್ಲಿ ನನಗೆ ಎಲ್ಲವೂ ಕಾಣಿಸುತ್ತದೆ ಮತ್ತು ನನ್ನ ಕನ್ನಡಕದ ಒಳಗೆ ನನಗೆ ಏನೆಲ್ಲ ಕಾಣಿಸುತ್ತದೆ ಅಲ್ವಾ ಅದು ಮಾತ್ರ ಸತ್ಯ. ಯಾಕೆಂದರೆ ನನಗೆ ಒಂದಷ್ಟು ಅನುಭವ ಇದೆ.…
ಮಕ್ಕಳಿಗೆ ಪರೀಕ್ಷೆಗಳೆಂಬ ವಾರ್ಷಿಕ ಉತ್ಸವಗಳು ನಡೆಯುತ್ತಿವೆಯಲ್ಲವೇ! ಈ ಉತ್ಸವಗಳ ನಡುವೆ ಮಂಗನ ಬಾವು ಅಥವಾ ಕೆಪ್ಪಟೆರಾಯ ಕೆಲವೆಡೆ ವಕ್ಕರಿಸಿ ತೊಂದರೆ ಕೊಡುತ್ತಿದ್ದಾನೆ ಎಂದು ವರದಿಗಳನ್ನೂ ನೋಡುತ್ತಿದ್ದೇವೆ. ಕೆನ್ನೆಗಳು ಊದಿಕೊಂಡು ಜ್ವರ,…
("ದೇವರು" ಎಂಬ ಪರಿಕಲ್ಪನೆಯ ಬಗ್ಗೆ ಮಾನ್ಯ ಡಿ.ವಿ. ಗುಂಡಪ್ಪನವರು “ಮಂಕುತಿಮ್ಮನ ಕಗ್ಗ”ದ ಆರಂಭದ ಐದು ಮುಕ್ತಕಗಳಲ್ಲಿ ಪ್ರಸ್ತುತ ಪಡಿಸಿದ ಚಿಂತನೆಗಳನ್ನು 26-03-2024ರಂದು ಸಂಪದದಲ್ಲಿ ಪ್ರಕಟಿಸಿದ ಲೇಖನದಲ್ಲಿ ಗಮನಿಸಿದ್ದೇವೆ.)
ಇನ್ನೂ ಕೆಲವು…
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ೨೩ ಜುಲೈ ೧೯೦೮ರಲ್ಲಿ ಜನಿಸಿದರು. ಇವರ ತಂದೆ ರಾಮಚಂದ್ರ ರಾವ್ ಹಾಗೂ ತಾಯಿ ಸೀತಮ್ಮ. ಇಂಟರ್ ಮೀಡಿಯೆಟ್ ತನಕ ಶಿಕ್ಷಣ ಪಡೆದ ಇವರು ಸಾಹಿತ್ಯ ವಿಷಯಗಳಲ್ಲಿ ಬಹಳ ಚುರುಕಾಗಿದ್ದರು. ವೀರಕೇಸರಿ, ಲೋಕಮತ…