ಬೆಂಕಿಯಿಂದ ದೇಹ, ಮನಸ್ಸು ಮತ್ತು ಪರಿಸರ ಸುಡಬಾರದು. ಪಟಾಕಿ… ಎಲ್ಲಾ ರೀತಿಯ ಎಲ್ಲಾ ಸಂದರ್ಭದ ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧಿಸಬೇಕು. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ, ಎಲ್ಲಾ ಧಾರ್ಮಿಕ, ರಾಜಕೀಯ,…
ಪೊರಕೆ ಹುಡುಕುತ್ತಿದ್ದೇನೆ, ಎಲ್ಲಿಯೂ ಸಿಗುತ್ತಿಲ್ಲ. ಎಲ್ಲಾ ಅಂಗಡಿಯ ಮುಂದೆ ನಿಂತು ಅಲ್ಲಿದ್ದ ಮುಖ್ಯಸ್ಥರಲ್ಲಿ ವಿಚಾರಿಸಿದ್ದೇನೆ. ಅವರಿಗೂ ಅದರ ಬಗ್ಗೆ ತಿಳಿದಿಲ್ಲ. ಪೊರಕೆ ಸಿಗುವ ದೊಡ್ಡ ಅಂಗಡಿಯ ಒಳಗೆ ಹೋಗಿ ನನಗೆ ಬೇಕಾದ ಪೊರಕೆಯನ್ನು ಎಷ್ಟು…
ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ, ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದು ಕೊರ್ಟ್ ನ್ನು ಕೇಳಿಕೊಂಡ.
ನ್ಯಾಯದೀಶರು " ತಾವೇ ಇಷ್ಟೊಂದು ಶ್ರೀಮಂತರಿದ್ದೀರಿ, ಮತ್ತೇಕೆ ಬೇಕು ". ಎಂದರು..
ತಂದೆ, "ಇಲ್ಲಾ ಸ್ವಾಮಿ, ನನಗೆ ನನ್ನ ಮಗನ…
ದೀಪವೆಂದರೆ ಬೆಳಕು
ಬೆಳಕು ಎಂದರೆ ದೀಪ
ಜ್ಯೋತಿಯೊಳಗಿನ ಭಾವ ತಿಳಿಯದೇನು
ಅಂತರಾತ್ಮದ ನೆಣೆಗೆ
ಮೌನದಾಳದ ಎಣ್ಣೆ
ಹಾಕಿ ಉರಿಸುವ ರಶ್ಮಿ ತಿಳಿಯದೇನು
ಬೆಳಕು ಕಾಣದ ಜಗವ
ಊಹಿಸಿರಿ ಜನರೆ
ಬದುಕು ನಡೆಯಲು ಬಹುದೆ ತಿಳಿಯದೇನು
ಗೂಡಾರ್ಥ ತಿಳಿಯದಿಹ
ಇಂದು ನವೆಂಬರ್ 1. ನಾವು ಕನ್ನಡಿಗರೆಲ್ಲರೂ ಬಹಳ ಉತ್ಸುಕತೆಯಿಂದ ಆಚರಣೆಯ ಗುಂಗಿನಲ್ಲಿದ್ದರೆ. ಕಾರಣ, ಇಂದು ಕರ್ನಾಟಕ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವವನ್ನು 'ಕರ್ನಾಟಕದ ರಾಜ್ಯೋತ್ಸವ ದಿನ' ಅಥವಾ 'ಕರ್ನಾಟಕ ರಚನ ದಿನ' ಎಂದೂ ಕರೆಯುತ್ತಾರೆ;…