January 2025

  • January 01, 2025
    ಬರಹ: Ashwin Rao K P
    ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿರುವ ಒಂದು ನೀಳ್ಗವನದ ರಚನೆಕಾರರು ಹುಲಕುಂದ ಭೀಮ ಕವಿ. ಈ ಕವಿಯ ಬಗ್ಗೆ ಯಾವುದೇ ಅಧಿಕ ಮಾಹಿತಿಗಳು ದೊರೆಯುತ್ತಿಲ್ಲ. ಈ ಕವನವು ‘ರಾಷ್ಟ್ರೀಯ ಪದಗಳು’ ಎನ್ನುವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಕವನ…
  • January 01, 2025
    ಬರಹ: Ashwin Rao K P
    ಎರಡನೆಯ ವಿಶ್ವಯುದ್ಧ ಕಾಲದ ನೋವು, ನಲಿವು ಮತ್ತು ಗೆಲುವಿನ ಸತ್ಯ ಕಥೆಯ ಎಳೆಯನ್ನು ಹಿಡಿದುಕೊಂಡು ಅದಕ್ಕೆ ತಮ್ಮದೇ ಆದ ಕಲ್ಪನೆಯನ್ನು ಬೆರೆಸಿ ಹದವಾಗಿ ರುಚಿಕರವಾದ ಪಾಕ ಮಾಡಿ ನಮಗೆ ಉಣ ಬಡಿಸಿದ್ದಾರೆ ‘ನಿಗೂಢ ನಾಣ್ಯ' ಖ್ಯಾತಿಯ ಕಾದಂಬರಿಕಾರ…
  • January 01, 2025
    ಬರಹ: Shreerama Diwana
    ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಅವರು ಇತ್ತೀಚೆಗೆ ಪುಷ್ಪ 2 ಸಿನಿಮಾ ಬಿಡುಗಡೆ ಸಂದರ್ಭದಲ್ಲಿ, ಆ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಕಾಲ್ತುಳಿತದಿಂದ ಒಬ್ಬ ಮಹಿಳೆ ಸತ್ತು ಆಕೆಯ ಮಗು…
  • January 01, 2025
    ಬರಹ: ಬರಹಗಾರರ ಬಳಗ
    ಹುಟ್ಟಿದ್ದು ಜೊತೆಯಾಗಿ, ಬೆಳೆದಿದ್ದು ಜೊತೆಯಾಗಿ, ನಾನು ಶಾಲೆಗೆ ಹೋಗಿದ್ದೆ ಅವಳು ಶಾಲೆಗೆ ಹೋಗಿದ್ದಳು, ಪ್ರತಿದಿನದ ದಿನಚರಿಯಲ್ಲೇನೋ ಬದಲಾವಣೆಯಿರಲಿಲ್ಲ. ಎಲ್ಲವೂ ಒಂದೇ ತೆರನಾಗಿದ್ದವು. ಬದುಕಿನ ಎಲ್ಲಾ ಘಟನೆಗಳು ಇಬ್ಬರ ಜೀವನದಲ್ಲೂ…
  • January 01, 2025
    ಬರಹ: ಬರಹಗಾರರ ಬಳಗ
    ಈಗ ಕೇವಲ ಉಪ್ಪಿನ ಸೇವನೆಯಿಂದಲೇ ಹೃದಯಘಾತ, ಕ್ಯಾನ್ಸರ್ ನಂತಹ ಮರಣಾಂತಿಕ ಕಾಯಿಲೆಗಳು ಸಂಭವಿಸಿದರೆ ವ್ಯಕ್ತಿ ಎಲ್ಲಿಗೆ ಹೋಗಬೇಕು? ನಮ್ಮ ದೇಶದ ಮಾರುಕಟ್ಟೆಗಳಲ್ಲಿ ದೊರೆಯುವ ಉಪ್ಪುಗಳ ಅನೇಕ ಬ್ರಾಂಡ್ ಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಗಳ ಅಂಶಗಳು…
  • January 01, 2025
    ಬರಹ: ಬರಹಗಾರರ ಬಳಗ
    ನಿಯಂತ್ರಣವು ಸ್ವಾತಂತ್ರ್ಯಕ್ಕೆ ಭಂಗದಾಯಕ ಎಂಬ ವಾದವಿದೆ. 1964ರ ಆಸುಪಾಸಿನ ಬರಗಾಲ ಅವಧಿಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಆಹಾರ ಸಾಮಗ್ರಿಗಳನ್ನು ಸಾಗಿಸುವಾಗ ಜಿಲ್ಲಾ ಗಡಿಭಾಗದ ಗೇಟುಗಳಲ್ಲಿ ಪೋಲೀಸ್ ಇಲಾಖೆ ತಪಾಸಣೆ ಮಾಡುತ್ತಿತ್ತು. ಬೇರೆ…
  • January 01, 2025
    ಬರಹ: ಬರಹಗಾರರ ಬಳಗ
    ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಿ. ಉಪ್ಪುಸೊಳೆಯನ್ನು ಭರಣಿಯಿಂದ ತೆಗೆದು ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಇಡಿ. ಉಪ್ಪು ಬಿಡುವಷ್ಟು ಸಮಯ ನೀರು ಬದಲಿಸಿ(ಮರ‍್ನಾಲ್ಕು ಬಾರಿ). ಸೊಳೆಯಲ್ಲಿರುವ ನೀರನ್ನು ಹಿಂಡಿ ತೆಗೆಯಿರಿ. ನೆನೆ ಹಾಕಿದ…
  • January 01, 2025
    ಬರಹ: ಬರಹಗಾರರ ಬಳಗ
    ವರುಷಗಳು ಉರುಳುತ್ತವೆ ಹರುಷ ಇದೆಯಾ ಹೇಳಿ ಜನ ಸಾಮಾನ್ಯರ ಬವಣೆ ಕಡಿಮೆಯಾಗಿದೆಯಾ ಹೇಳಿ   ಪ್ರಜಾಪ್ರಭುತ್ವದ ಅಡಿಯಲ್ಲೆ ನೆಲ ಜಲಕ್ಕಾಗಿ ಹಾರಾಟ ಹೋರಾಟ ಕನ್ನಡದ ನೆಲದೊಳಗೆ ಕನ್ನಡಕ್ಕಾಗಿ ಪರದಾಟ ಕಚ್ಚಾಟ   ವ್ಯಾಕರಣಾಂಶವು ಗೊತ್ತಿಲ್ಲದಿದ್ದರೂ…