ಎಲ್ಲ ಪುಟಗಳು

ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 31, 2019
ನೇಮಿಚಂದ್ರ ಅವರ “ಯಾದ್ ವಶೇಮ್” ಕಾದಂಬರಿ ಓದಿದ ನಂತರ, ಓದುಗರ ನೆನಪಿನ ಸಾಗರದಲ್ಲಿ ಮತ್ತೆಮತ್ತೆ ಸುನಾಮಿಯಂತೆ ಎದ್ದೇಳುವ ಮಾತು: “ಜಗತ್ತು ನಿಂತು ನೋಡಿತ್ತು ಅರುವತ್ತು ಲಕ್ಷ ಯಹೂದಿಗಳ ಮಾರಣ ಹೋಮವನ್ನು, ನಿಂತು ನೋಡಿತ್ತು ….. ಪ್ರತಿಭಟಿಸದೆ.” ಅದು, ಈ ಕಾದಂಬರಿಯ ಪ್ರಧಾನ ಪಾತ್ರ ಹ್ಯಾನಾ ಮೋಸೆಸ್ ಕಾದಂಬರಿಯ ಉದ್ದಕ್ಕೂ ಮತ್ತೆಮತ್ತೆ ನೆನೆಯುವ ಮಾತು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಅವನ ಸೈನ್ಯದ ಹಿಡಿತದಿಂದ ಕೊನೆಯ ಕ್ಷಣದಲ್ಲಿ ಪಾರಾಗಿ, ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ…
ಲೇಖಕರು: Omprasad K V
ವಿಧ: ಬ್ಲಾಗ್ ಬರಹ
December 06, 2019
ಚುಮುಚುಮು ಚಳಿಯಲಿ ಹೊದ್ದಿಗೆ-ಶಾಲು ಚೀಲ ಕೈಯಲಿ, ಕುರುಕುಲು ಇರಲು ಬಾಯಲಿ...   ಮುಂಜಾನೆಯ ಮಂಜಲಿ, ಬೆಚ್ಚಗೆ ಹೊರಟರು ಭರದಲಿ ಪಾಠವ ಕಲಿತರು ಶಾಲೆಯಲಿ....   ಬಿಡುವಿನ ಅಂತರ ವೇಳೆಯಲಿ ಆಟಿಕೆ ಗೆಳೆಯರ ಜೊತೆಯಲಿ ನೋಟವ ಸವಿದರು ಬಯಲಲಿ....   ಸಂಜೆಗೆ ಮರಳುವ ದಾರಿಯಲಿ ಸ್ನೇಹಿತರೊಂದಿಗೆ ಹರಟೆಯಲಿ, ಮನೆಯ ತಲುಪಿ ದಣಿವಿನಲಿ....   ಚಕ್ಕುಲಿ ತಿಂದರು ಹಸಿವಿನಲಿ, ಸಲುಗೆ ಸಹೋದರರಲಿ, ಕಾಲವ ಕಳೆದರು ಹರುಷದಲಿ.....   -OK
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 02, 2019
ಒಂದು ಸಹಾಯವಾಣಿಯಲ್ಲಿ ಮುದ್ರಿತ  ಸಂದೇಶ - ಕನ್ನಡಕ್ಕಾಗಿ ಒಂದನ್ನು ಒತ್ತಿ ; ಕನ್ನಡ ಗೊತ್ತಿಲ್ಲದಿದ್ದರೆ ಎರಡನ್ನು ಒತ್ತಿ . ------------------------ ಔಷಧಿ ಅಂಗಡಿಯಲ್ಲಿ ಒಬ್ಬ ತಾಯಿ ಅಂಗಡಿಯವನಿಗೆ ಹೇಳಿದಳು - ನನ್ನ ಮಗನಿಗೆ ವಿಟಮಿನ್ ಔಷಧಿ ಕೊಡಿ. ಅಂಗಡಿಯವ - ಯಾವುದು ಕೊಡಲಿ ತಾಯಿ, ಎ , ಬಿ  , ಸಿ ? ಅವಳು- ಯಾವುದಾದರೂ ಪರವಾಗಿಲ್ಲ , ಅವನಿನ್ನೂ ಎಬಿಸಿಡಿ ಕಲಿತಿಲ್ಲ. ------------------------ ಮೋಸ ,    ವಂಚನೆ  ಮತ್ತು ಪ್ರಾಯಶ್ಚಿತ್ತಗಳ ಕುರಿತಾದ ಪ್ರವಚನ ಕೇಳಿದವನೊಬ್ಬ…
ಲೇಖಕರು: T R Bhat
ವಿಧ: ಪುಸ್ತಕ ವಿಮರ್ಶೆ
November 20, 2019
ವೃತ್ತಿಯಲ್ಲಿ ಪಶುವೈದ್ಯರಾಗಿದ್ದ ಡಾ.ಮಿರ್ಜಾ ಬಷೀರ ಅವರ ಮೊದಲ ಕಥಾ ಸಂಕಲನ, ‘ಬಟ್ಟೆ ಇಲ್ಲದ ಊರಿನಲ್ಲಿ’. ಇದು ವಾಸ್ತವ ಮತ್ತು ಕಲ್ಪನೆಯನ್ನು ಅವಲಂಬಿಸಿದ ಸಾಮಾಜಿಕ ಚಿತ್ರಣ. ಪ್ರಶಸ್ತಿ ವಿಜೇತ ಕತೆಗಳೂ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕತೆಗಳನ್ನು ಒಳಗೊಂಡ ಸಂಗ್ರಹ. ತಮ್ಮ ವೃತ್ತಿ ಜೀವನದಲ್ಲಿ ಸಂಭವಿಸಿದ ಅಥವಾ ಸಂಭವಿಸಿರಬಹುದಾದ ಘಟನೆಗಳ ಸುತ್ತ ಹೆಣೆದಿರುವ ಕತೆಗಳಲ್ಲದೆ ಲೇಖಕರು ಕಲ್ಪನೆಯ ಲೋಕಕ್ಕೆ ನಮ್ಮನ್ನು ಒಯ್ಯುವ ಕತೆಗಳೂ ಇವೆ. ಈ ಕತೆಗಳ ಮೂಲಕ ಬಷೀರರು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 12, 2019
(ಅದೇ ಧಾಟಿಯಲ್ಲಿ ಹಾಡಬಹುದು) ಈಗ ನನ್ನೆಲ್ಲಾ ಖುಷಿಯು ನಿನ್ನಿಂದ ಜೀವ ಬಿಟ್ಟೇನೂ  ನಾನು ನಿನಗಾಗಿ   ನಿನ್ನ ಪ್ರೀತಿಯಲ್ಲಿ  ನಾನು ಮರುಳಾಗಿರೆ ಯಾರೇ ಏನೇ ಹೇಳಲಿ ನಲ್ಲಾ ಈ ಲೋಕದಲ್ಲಿ ಆಡಿಕೊಂಡರೇನು ಊರು ಎಷ್ಟು ಬೇಕಷ್ಟು ಓಹೋ..  ಈಗ ನನ್ನೆಲ್ಲಾ ಖುಷಿಯು ನಿನ್ನಿಂದ ಜೀವ ಬಿಟ್ಟೇನೂ  ನಾನು ನಿನಗಾಗಿ     ನಿನ್ನ ಪ್ರೀತಿಯಲ್ಲಿ  ಹೆಸರು  ಕೆಟ್ಟು ದೂರ ದೂರ ನಿನ್ನ ಜತೆಯೇ  ನಾನೂ ನಲ್ಲಾ ಹೆಸರಾಂತಳು ಎಲ್ಲಿ ತಲುಪಿಸೀತೋ  ಅರಿಯೆ ನನ್ನ ಈ ಹುಚ್ಚು ಓಹೋ..  ಈಗ ನನ್ನೆಲ್ಲಾ ಖುಷಿಯು ನಿನ್ನಿಂದ ಜೀವ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 11, 2019
ಈ ಹಿಂದಿ ಹಾಡು ನೀವು ಕೇಳಿರಬಹುದು . ತುಂಬ ಪ್ರಸಿದ್ಧ ವಾದದ್ದು.  ಯೂಟ್ಯೂಬ್ ನಲ್ಲಿ ಸಿಗುತ್ತದೆ.  ಅದರ ಅನುವಾದವನ್ನುಅದೇ ಧಾಟಿಗೆ ಹೊಂದುವಂತೆ ಮಾಡಿದ್ದೇನೆ. ಹಾಡಲು ಯತ್ನಿಸಿ ಆನಂದಿಸಿ. ನಡೀತ ನಡೀತ     ಅವನು ಸಿಕ್ಕಿ ಬಿಟ್ಟ ನಡು ಹಾದಿಯಲ್ಲಿ ನನಗೆ ಅಲ್ಲೇ ತಾನು ನಿಂತು ಬಿಟ್ತು ನನ್ನ ರಾತ್ರಿ ಅಳೆದೂ ಸುರಿದೂ ನಾ   ಏನ ಹೇಳದಾದೆ ಅದ ಜಗವೆ ಹೇಳುತಿಹುದು ಕತೆಯಾಗಿ ಹೋಯಿತಂತೆ  ನನ ಮಾತು ಹಬ್ಬಿ ಹರಡಿ ಅಗಲಿಕೆಯ  ಈ ದೀರ್ಘ ರಾತ್ರಿ  ಆದೀತು ಎಂದು ಕಿರಿದು ಈ ದೀಪ ಆರುತಿಹುದು  ನನ್ನೊಡನೆ…
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
October 26, 2019
ಶಾಲೆ ಮುಗಿಯಿತು ದಶಕ ಸರಿದವು ಹಳೆ ಗೆಳೆಯರೀಗ ಕಲೆತೆವು ಗುರುತು ಹಿಡಿದೆವು ನಗೆಯ ಬಿರಿದೆವು ಅರಿತು ಹೊಸತುಗಳ ಕಲಿತೆವು ತರಗತಿಯಲ್ಲವನಂದು ಮೊದಲಿಗ ಈಗ ಖುಷಿಯ ಬಾಣಸಿಗ ಅಂದಿನ ಹಿಂದಿನ ಬೆಂಚ ಹುಡುಗ ಕಾರ್ಖಾನೆಯೊಂದರ ಮಾಲೀಕ ಸುಂದರಾಂಗ ಶೋಕೀವಾಲ ಹೆಸರುಮಾಡಿದ ದೊಡ್ಡ ವಕೀಲ ಯಾರ ಗಮನಕು ಬೀಳದ ಪೋರ ಎಲ್ಲರ ಮೆಚ್ಚಿನ ಕಥೆಗಾರ ಗಣಿತದಲ್ಲಿ ಗೋತಾ ಹೊಡೆದವ ಬೇಡಿಕೆಯಿರುವ ವಿನ್ಯಾಸಕಾರ ತರಗತಿಯಿಂದ ಹೊರನಡೆದವ ಸೇನೆಯ ದೊಡ್ಡ ಕಮಾಂಡರ ಜೀವನದ ಆಗುಹೋಗುಗಳು ಯಾರಿಗೂ ಕಾಣದ ಗೂಢಗಳು ಪುಸ್ತಕ ಹೊದಿಕೆ…
ಲೇಖಕರು: makara
ವಿಧ: ಬ್ಲಾಗ್ ಬರಹ
October 23, 2019
ಮನುವಿನ ಧರ್ಮ, ನಮಗೆ ಬೇಡವಾದ ಮನು ಲೇಖಕರ ಪರಿಚಯ  ಹೆಸರು : ಎಂ.ವಿ.ಆರ್. ಶಾಸ್ತ್ರಿ ಜನನ: ೨೨ ಏಪ್ರಿಲ್, ೧೯೫೨; ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟ, ಆಂಧ್ರ ಪ್ರದೇಶ್ ೧೯೭೫ರಲ್ಲಿ ಆಂಧ್ರಜ್ಯೋತಿಯಲ್ಲಿ ಗ್ರಾಮೀಣ ಭಾಗದ ಪತ್ರಕರ್ತರಾಗಿ (ಮೊಫಸಿಲ್ ವಿಲೇಕರಿ - ತೆಲುಗು) ಅಡಿಯಿರಿಸಿ ಆ ತಳಮಟ್ಟದ ಸ್ಥಾಯಿಯಿಂದ ಮೇಲ್ದರ್ಜೆಯ ಸ್ಥಾಯಿಗೆ ಏರಿದ್ದಾರೆ. ೧೯೭೮ರಿಂದ ೧೯೯೦ರವರೆಗೆ ’ಈ ನಾಡು’ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರ ಹುದ್ದೆಯವರೆಗೆ ವಿವಿಧ  ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.  ೧೯೯೦ರಿಂದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 21, 2019
ರಾಶಿಯವರು ವಿದ್ಯಾರ್ಥಿಯಾಗಿದ್ದಾಗ ಪಂಚ್ ಪತ್ರಿಕೆಯ ಸಂಚಿಕೆಗಳನ್ನು ಓದಿ ಆನಂದಿಸಿದರು.  ಅವುಗಳಲ್ಲಿನ ಚುರುಕು, ಸ್ಪೂರ್ತಿ,  ಸುಸಂಸ್ಕೃತ ದೃಷ್ಟಿ,  ವಿಡಂಬನಾ ನೋಟ ಅವರನ್ನು  ನಗಿಸಿ ಸಂತೋಷ ಕೊಟ್ಟವು. ಹಾಗಾಗಿ ಇಂಗ್ಲಿಷ್ನಲ್ಲಿನ  ಈ ತರನ ಉಕ್ತಿಗಳನ್ನು ತಮ್ಮ ಸಮಾಜ ಜೀವನಕ್ಕೆ ಅಳವಡಿಸಿ ಸ್ನೇಹಿತರೊಡನೆ ಮಾತನಾಡುವಾಗ ಕನ್ನಡದಲ್ಲಿ ನುಡಿದರೆ ಜೊತೆಯವರು ಬಲು ಸಂತೋಷಪಡುತ್ತಿದ್ದರು.   ಅವರು ಹೇಳಿದರು - ಇಷ್ಟೆಲ್ಲಾ ಸುಖ ಸಂತೋಷಗಳನ್ನು ನನಗೆ ಒದಗಿಸಿಕೊಟ್ಟ ನಾನು ಋಣಿಯಾಗಿರಬೇಕು.  ಇಂಥ…
ಲೇಖಕರು: makara
ವಿಧ: ಬ್ಲಾಗ್ ಬರಹ
October 17, 2019
        ರಾಜಸ್ಥಾನ್ ಹೈಕೋರ್ಟಿನ ಪೂರ್ಣಪೀಠವು ಜೈಪುರದಲ್ಲಿರುವ ಉಚ್ಛನ್ಯಾಯಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಿದ ಮಹರ್ಷಿ ಮನುವಿನ ವಿಗ್ರಹದ ಕುರಿತು ವ್ಯಕ್ತವಾದ ತೀವ್ರವಾದ ವಿವಾದ ಮತ್ತು ಪ್ರತಿಭಟನೆಯನ್ನು ಪುರಸ್ಕರಿಸಿ ೨೮ ಜುಲೈ, ೧೯೮೯ರಲ್ಲಿ ಆ ವಿಗ್ರಹವನ್ನು ಅಲ್ಲಿಂದ ತೊಲಗಿಸಬೇಕೆಂದು ಒಕ್ಕೊರಲಿನಿಂದ ತೀರ್ಮಾನಿಸಿತು. ಇದನ್ನು ಪ್ರಶ್ನಿಸಿ ಡಾಕ್ಟರ್ ಸುರೇಂದ್ರಕುಮಾರ್ ಅವರ ಸಹಾಯ ಸಹಕಾರಗಳಿಂದ ನಾನು (ಧರ್ಮಪಾಲ್ ಆರ್ಯ) ಆ ತೀರ್ಪನ್ನು ರದ್ದು ಪಡಿಸಬೇಕೆಂದು ಕೋರಿ ರಿಟ್ ಪಿಟೀಷನ್ ಒಂದನ್ನು…