December 2010

  • December 10, 2010
    ಬರಹ: gopaljsr
    ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ…
  • December 10, 2010
    ಬರಹ: Jayanth Ramachar
    ಕಳೆದ ವಾರ ಗೆಳೆಯನೊಬ್ಬನ ಮದುವೆ ಆರತಕ್ಷತೆ ಸಮಾರಂಭಕ್ಕೆ ಹೋಗಿದ್ದೆ. ಮದುವೆ ಛತ್ರದ ಬಳಿ ಹೋಗುತ್ತಿದ್ದಂತೆ ಇನ್ನು ಕೆಲವು ಗೆಳೆಯರು ಸಿಕ್ಕಿದರು ಹಾಗೆ ಅದೂ ಇದೂ ಮಾತಾಡುತ್ತಿದ್ದಾಗ ಒಳಗಡೆಯಿಂದ ಕರ್ಕಶವಾದ ಆರ್ತನಾದ (ಸಂಗೀತ ಕಾರ್ಯಕ್ರಮ)…
  • December 10, 2010
    ಬರಹ: partha1059
    ನಾಗರಾಜನ ದ್ವೇಷ ಒಂದು ಸಣ್ಣ ಕಾರಣ,ಅರ್ಥವಿಲ್ಲದ ದ್ವೇಷ ಒಂದು ಕೊಲೆಗೆ ಕಾರಣವಾಗಬಹುದೆ? ಮತ್ತು ಯಾರ ಕಣ್ಣಿಗೂ ಬೀಳದೆ ಹಾಗೆ ಮುಚ್ಚಿ ಹೋಗ ಬಲ್ಲದೆ? 1990ರ ನವಂಬರ್ ನ ಒಂದು ದಿನ...   ಅವನ ಹೆಸರು ನಾಗರಾಜ ಬೆಂಗಳೂರಿನ ಜಯನಗರದ ಎಂಟನೆ…
  • December 10, 2010
    ಬರಹ: bapuji
    ನೂರೆಂಟು ಕನಸು ಸಾಲಾಗಿ ನಿಂತು ಕರೆದಾಗ ನಿನದೇನೆ ನೆನಪು , ಕವಿಯಾಗಿ ನಾನು ಬರೆದ ಕವಿತೆಯ ಪದಗಳಲಿ ನಿನದೇನೆ ಹೆಸರು .   ಏಕೋ ಏನೋ ಈ ಜೀವವಿಂದು ಲಘುವಾಗಿ ಹೇಳಿದೆ, ನಿನ್ನನ್ನು ನೋಡುವ ಬಯಕೆಯ ತಿಳಿಸಿದೆ   ಕನಸಲ್ಲಿ ನನ್ನ ನೆನಪನ್ನು ಕಲಕಿ,…
  • December 10, 2010
    ಬರಹ: raghumuliya
    ಸಾಟಿಯಿಲ್ಲದೆ ನೀತಿ ಎಲ್ಲೆಯೆಲ್ಲವ ಮೀರಿಕೋಟಿಗಳ ಸ೦ಗ್ರಹಿಪ ಭ್ರಮೆಯನ್ನು ತೊರೆದುಮೇಟಿ ವಿದ್ಯೆಯ ಮಾಳ್ಪ ಕಿರಿಯ ನಾ ಪೇಳ್ವೆ ಯಮನೀಟಿ ಭಯದಿ೦ ಬದುಕಿ ನಿಜವನ್ನು ತಿಳಿದು  ಕಾಯುವವರಾರೀಗ ಸಕಲ ಕಾಯಕ ಮರೆತುಮೇಯುತಿಹುದೀ ಬೇಲಿ ಹೊಲನೆಲವನೆಲ್ಲಾಕಾಯ…
  • December 09, 2010
    ಬರಹ: ಗಣೇಶ
    ಸಂಪದದಲ್ಲಿ ೩ನೇ ವರ್ಷಕ್ಕೆ ಕಾಲಿಟ್ಟ ಲೆಕ್ಕದಲ್ಲಿ ನಮ್ಮ ಭಲ್ಲೆಯವರು ಒಂದು ಕವನ ಬರೆದಿದ್ದರು.  http://sampada.net/%E0%B2%AE%E0%B2%A6%E0%B3%81%E0%B2%B5%E0%B3%86%E0%B2%97%E0%B3%86-%E0%B2%92%E0%B2%82%E0%B2%A6%E0%B3%81…
  • December 09, 2010
    ಬರಹ: ಗಣೇಶ
     ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಆಯುಷ್ ಇಲಾಖೆ ಜಂಟಿಯಾಗಿ ನಡೆಸುತ್ತಿರುವ "ಆರೋಗ್ಯ ವಸ್ತು ಪ್ರದರ್ಶನ" ಗಾಯತ್ರಿ ವಿಹಾರ, ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಸಂಜೆ ನನ್ನ ಕೆಲಸ ಮುಗಿದ ಮೇಲೆ ನೆಟ್ಟಗೆ ಅರಮನೆ ಮೈದಾನಕ್ಕೆ…
  • December 09, 2010
    ಬರಹ: Nagendra Kumar K S
    ನಾನಾಗ ೮ನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ಅಣ್ಣ ೧೦ನೇ ತರಗತಿ ಹಾಗು ನನ್ನ ಅಕ್ಕ ೯ನೇ ತರಗತಿಯಲ್ಲಿ ಇದ್ದರು.ನನ್ನ ಅಣ್ಣ ಓದಿನಲ್ಲಿ ಅಷ್ಟೇನೂ ಬುದ್ಧಿವಂತನಲ್ಲದಿದ್ದರೂ ಪೂರ್ತಿ ದಡ್ಡನಂತೂ ಆಗಿರಲಿಲ್ಲ. ಅವನಿಗೆ ಕಷ್ಟದ ವಿಷಯಗಳೆಂದರೆ ಗಣಿತ…
  • December 09, 2010
    ಬರಹ: ಆರ್ ಕೆ ದಿವಾಕರ
                    ಬರುವ ಏಪ್ರಿಲ್ 27ಕ್ಕೆ ಅಕ್ಷರಶಃ 79 ‘ವಸಂತ’ಗಳನ್ನು ಮುಗಿಸಲಿರುವ ಸಾತ್ವಿಕ ಸುಜೀವಿ ಪೇಜಾವರ ಸ್ವಾಮಿಗಳು, ಇತರೆಲ್ಲಾ ನಾಡಾಡಿ ಸಂನ್ಯಾಸಿಯಂತಲ್ಲದೆ ವಿವಿಧ ಕಾರಣಗಳಿಗಾಗಿ ಜನಪ್ರಿಯರು; ಮನೆಮಾತಾಗಿರುವವರು. ಈ ಹಿರಿಜೀವಿಯಿಂದ…
  • December 09, 2010
    ಬರಹ: karthi
     
  • December 09, 2010
    ಬರಹ: santhosh_87
    "ಜೊತೆಯಾಗಿ ಸಾಗಿ, ಅಸ್ತಿತ್ವಕ್ಕಾಗಿ ಹೋರಾಡಿ "ಪ್ರಕೃತಿ ಮತ್ತು ಜೀವ ಸಂಕುಲದ ನಡುವಿನ ಬಂಧವೆನ್ನುವುದು ಮನುಷ್ಯ ಅರಿತ ವಿಜ್ಞಾನಕ್ಕೂ ಮಿಗಿಲಾದುದು. ಈ ನಿಟ್ಟಿನಲ್ಲಿ ಪ್ರಕೃತಿಯನ್ನು ಅರಿಯುವ ಮನುಷ್ಯ ಪ್ರಯತ್ನಗಳೆಲ್ಲಾ ಒಂದು ರೀತಿ ಪ್ರಕೃತಿ…
  • December 09, 2010
    ಬರಹ: Poornapragna
    ಆತ್ಮೀಯರೇ,                                                                         ಭಾನುವಾರ, 12 ಡಿಸೆಂಬರ್ ರಂದು  ಸಂಜೆ 5.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ  ವತಿಯಿಂದ "ಸ್ಮರಣೆಯೊಂದೇ ಸಾಲದೆ - ದಾಸ ಸಾಹಿತ್ಯ ಹಾಗು…
  • December 09, 2010
    ಬರಹ: kamath_kumble
    ನೆನಪಾಗುತಿವೆ ಆ ದಿನಗಳು, ಒತ್ತಡ ತುಂಬಿದ ಈ ದಿನದೊಳು ಕಾಲು ಎಟಕದ ಸೈಕಲ್ ಸವಾರಿಯು ಮಾಮರಕೆ ಕಲ್ಲೆಸೆದ ಸಂಜೆಯು ನಿದ್ದೆ ಕಣ್ಣಲಿ ನವಿಲುಗರಿ ಹುಡುಕ ಹೊರಟ ಮುಂಜಾನೆಯು ಗಿಳಿಯ ಬೇಟೆಗೆ ಹೊರಟ ಕಟಾವು ಮುಗಿದ ಗದ್ದೆಯು ಎಳೆಗರುವಿನೊಡನೆಯ…
  • December 09, 2010
    ಬರಹ: partha1059
    ಇವು ಚಾಣುಕ್ಯನ ಹೇಳಿಕೆಗಳು ಅಲ್ಲವೋ ಹೌದೋ ಗೊತ್ತಿಲ್ಲ ಆದರೆ ಈ-ಮೈಲ್ ನಲ್ಲಿ ಚಾಣುಕ್ಯನ ಹೇಳಿಕೆಗಳು ಎಂಬ ತಲೆಬರಹದಲ್ಲಿ ಬಂದಿದೆ ಮಿಕ್ಕಿದ್ದು ಬುದ್ದಿವಂತ ಸಂಪದಿಗರಿಗೆ ಬಿಟ್ಟಿದ್ದು   ೧. ಅತಿಯಾದ ಪ್ರಾಮಾಣಿಕತೆಯು ತೊಂದರೆಯೆ ನೇರವಾದ ಮರಗಳನ್ನು…
  • December 09, 2010
    ಬರಹ: Umaskoti
    ಬೇಕಾಗುವ ಸಾಮಗ್ರಿಗಳು ಎಣ್ಣೆ ಸಾಸಿವೆ ಕಡಲೆಬೇಳೆ ಕರಬೇವು ಒಣಮೆಣಸಿನಕಾಯಿ ಹಸಿಮೆಣಸಿನಕಾಯಿ ಈರುಳ್ಳಿ ಹುಣಸೆರಸ ಬೆಲ್ಲ ಉಪ್ಪು ಅಕ್ಕಿ   ಮಾಡುವ ವಿಧಾನ ಕುಕ್ಕರ್ ಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ, ಕಡಲೆಬೇಳೆ, ಕರಬೇವು,…
  • December 09, 2010
    ಬರಹ: Chikku123
    ನನಗೋ ನಿನ್ನನ್ನು ನೋಡುವ ಕಾತರ ಮನಸ್ಸಲ್ಲಿ ಏನೋ ಒಂಥರಾ ಇನ್ನೇನು ಸಿಗಲಿದೆ ಅದಕೆ ಉತ್ತರ   ಅಂತೂ ನೀ ಬಂದೆ ತುಂಬು ನಾಚಿಕೆಯಿಂದ ಮೊದಲ ನೋಟವೇ ಮಾಡಿತ್ತು ಮೋಡಿ ಮಾತನಾಡಿಸಲು ಕೂಡಿಸಿದರು ಜೋಡಿ   ಅಬ್ಬ ಅದೇನು ಸೌಂದರ್ಯ ಸೌಂದರ್ಯಕ್ಕೆ…
  • December 09, 2010
    ಬರಹ: BRS
    ಶೃಂಗಾರವೇ ಪ್ರಧಾನವಾದ ಕಾವ್ಯ ಲೀಲಾವತಿ ಪ್ರಬಂಧ. ನೇಮಿನಾಥಪುರಾಣ ನೇಮಿನಾಥ ತೀರ್ಥಂಕರನ ಕಥೆಯನ್ನುಳ್ಳದ್ದು. ಲೀಲಾವತಿಯಲ್ಲಿ ನೇಮಿನಾಥನ ಸರಸ್ವತೀ ದರ್ಶನ ವಿಸ್ತೃತವೂ ವಿಶೇಷವೂ ಆಗಿ ಹೊರಹೊಮ್ಮಿದೆ. ಕವಿ ತನ್ನನ್ನು ತಾನು ವಿಶ್ವವಿದ್ಯಾವಿನೋದಂ…
  • December 09, 2010
    ಬರಹ: bhcsb
    ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?ಇಲ್ಲೊಬ್ಬ ಹುಡುಗನ ಭಾವಚಿತ್ರದ ಫ್ಲೆಕ್ಸ್‌ಗಳನ್ನು ದೀಪದ ಕಂಬಗಳಿಗೆ, ರಸ್ತೆಯ ಮಧ್ಯೆಯಲ್ಲಿರುವ ವೃತ್ತದಲ್ಲಿ ಕಟ್ಟಲಾಗಿದೆ.  ಏನೆಂದು ಓದಿದರೆ, ಆತನ ಹೆಸರು, ಜನ್ಮ ದಿನಾಂಕ, ಮರಣ ದಿನಾಂಕ ಎಲ್ಲ…
  • December 09, 2010
    ಬರಹ: partha1059
    ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ ಕಳೆದವಾರ ಸಂಪದ ಸಮ್ಮೇಳನ ನಡೆಯಿತು. ನಂತರ ಸಂಪದದಲ್ಲಿ ಏಕೊ ಒಂದು ರೀತಿ ಜಡವಾದ ವಾತವರಣ. ಮದುವೆಯ ಸಂಭ್ರಮವೆಲ್ಲ ಕಳೆದಮೇಲೆ ಮನೆಯಲ್ಲಿನ ನೆಂಟರೆಲ್ಲ ಊರಿಗೆ ಹೊರಟನಂತರ ಮನೆಯಲ್ಲ ಭಣಭಣವೆನಿಸುವ ರೀತಿ ಏಕೊ ಸಂಪದ…