'ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ..
.
ಬಹುಶಃ ಈಗ ನಾನು ಹೇಳ ಹೊರಟಿರುವ ಕಥೆಯನ್ನು ಯಾರು ಅಷ್ಟು ಸುಲಭದಲ್ಲಿ ನಂಬುವುದಿಲ್ಲ ಅಂತ ಕಾಣುತ್ತೆ...ನನಗೆ ನಂಬಲು ಕಷ್ಟವಾದದನ್ನು ಬೇರೆಯವರಿಗೆ ನಂಬಿಸಬೇಕೆಂದರೆ ಇನ್ನೂ…
ಮಾನವ ಜೀವನದಲ್ಲಿ ೧೬ ಸಂಸ್ಕಾರಗಳು ಒಬ್ಬ ಆದರ್ಶವ್ಯಕ್ತಿಯಾಗಿ ರೂಪುಗೊಳ್ಳಲು ಅವಶ್ಯಕವೆಂದು ಹೇಳುತ್ತಾರೆ. ಅವೆಂದರೆ, ೧. ಗರ್ಭಾದಾನ, ೨. ಪುಂಸವನ, ೩. ಸೀಮಂತೋನ್ನಯನ, ೪. ಜಾತಕರ್ಮ, ೫. ನಾಮಕರಣ, ೬. ನಿಷ್ಕ್ರಮಣ, ೭. ಅನ್ನಪ್ರಾಶನ, ೮.…
ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು ಕಂಡಿದ್ದೇ ನಿಜ ಎಂದು…
ಕನ್ನಡ ಬ್ಲಾಗ್ ಲೋಕದಲ್ಲಿ ತಮ್ಮ ನವಿರುಹಾಸ್ಯದಿಂದ ಕೂಡಿದ ಸಣ್ಣಕಥೆ, ಲೇಖನ, ಪ್ರಹಸನಗಳಿಂದ ಚಿರಪರಿಚಿತರಾಗಿರುವ ಗಿರೀಶ್ ಜಮದಗ್ನಿ ಅವರ 'ಕಣ್ಣೀರಜ್ಜ ಮತ್ತು ಇತರ ಕಥೆಗಳು' ಸಣ್ಣಕಥಾ ಸಂಕಲನ ನವೆಂಬರ್ 9, ಶನಿವಾರ ಸಿಂಗಪುರದಲ್ಲಿ…
ಬೆಳಗಿನ ಕಾಫಿಗೆ ಸಾಥಿಯಾದ ಪೇಪರ್ ಅನ್ನು ಹೆಕ್ಕಿಕೊಂಡು ಬರಲು ಬಾಗಿಲು ತೆರೆದು ಹೊರಗಡಿ ಇಡಬೇಕೆನ್ನೋಷ್ಟರಲ್ಲಿ, ನಮ್ಮ ಮನೆ ಮುಂದೆ ಬೆಚ್ಚಗೆ ಬಿದ್ಗೊಂಡಿದ್ದ ಪಕ್ಕದ್ ಮನೆ ಕರೀಬೆಕ್ಕು ’ನೆಮ್ಮದಿಯಾಗಿ ಮಲಗೋಕ್ಕೂ ಬಿಡೋಲ್ಲ’ ಅಂತ ಸಿಡಿಸಿಡಿ…
ಕ್ರಿಕೆಟ್ಟಿನಲ್ಲಿ ಪ್ರತಿ ಬಾರಿಯೂ ಚೆಂಡಿಗೆ ವಿಕೆಟ್ಟು ಉರುಳಿದ್ದು ನೋಡಿ ಅಭ್ಯಾಸ. ಆದರೆ ಈ ಬಾರಿ ಒಂದು ವಿಶಿಷ್ಠ ವೈಚಿತ್ರ ನಡೆದು ಹೋಯ್ತು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ. ಕೈಯಲ್ಲಿ ಚೆಂಡಿಲ್ಲದೆ, ಬರಿ ಮಾತಿನ ಮೂಲಕವೆ ಇಡಿ ಭಾರತದ ಹಾಗೂ…
ವೈಷ್ಣವ ದೀಕ್ಷೆಯ ಪರಂಪರೆ ಮತ್ತು ಮತಾಂತರ ಇವತ್ತಿನ ಮಾತಲ್ಲ. ಅದು ಕ್ರಿ, ಶ. ೧೦೯೬-೧೧೧೬ ರ ಕಾಲಘಟ್ಟದಿಂದಲು, ವಿಶಿಷ್ಟಾದ್ವೈತ ಸಿದ್ದಾಂತ ನೀಡಿದ ರಮಾನುಜಚಾರ್ಯರಿಂದ ನಡೆದುಕೊಂಡು ಬರುತ್ತಿದೆ. ತಮಿಳುನಾಡಿನಲ್ಲಿ ಚೋಳರ ಅರಸ ಕುಲೋತ್ತುಂಗ…
೧೯-ನವೆಂಬರ್-೧೮೨೮ ರಲ್ಲಿ ಜನಿಸಿದ ಮಹಾ ಶೂರ ಮಗು ಮಣಿಕರ್ಣಿಕಾ,,, ನಿನಗಿಂದು ತುಂಬು ೧೮೫ ವರ್ಷಗಳು, ನಿನ್ನ ಹುಟ್ಟು ಹಬ್ಬಕ್ಕೆ ಹೃದಯ ಪೂರ್ವಕ ಶುಭಾಶಯಗಳು,
ಮಣಿಕರ್ಣಿಕಾ ಬೇರಾರು ಅಲ್ಲ ಧೈರ್ಯ ಶೌರ್ಯದ ಪ್ರತೀಕಕವಾದ "ಝಾನ್ಸಿ…
ನಾಗೇಶರ ಕೆಮ್ಮಿನ ಬಗ್ಗೆ ಓದಿ ನನ್ನ ತಾತ ಹೇಳುತ್ತಿದ್ದ ಈ ಜೋಕ್ ನೆನಪಾಯಿತು.
ಹಿಂದೆ ನೆಗಡಿಯಾದರೆ ನಶ್ಯ ಉಪಯೋಗಿಸುತ್ತಿದ್ದರು, ನಶ್ಯ ಹಾಕಿಕೊಂಡು ಬಲವಾಗಿ ಸೀನಿದರೆ ನೆಗಡಿ ಅರ್ಧ ವಾಸಿಯಾಗುತ್ತಿತ್ತಂತೆ. ಇಬ್ಬರು ನೆಗಡಿಯವರ ಸಂಭಾಷಣೆ:
ಒಬ್ಬ:…
ಕಲಾಂ ಜಿ ನಿಮಗೊಂದು ಸಲಾಮ್
ಜನರ ಕಷ್ಟ ತಪ್ಪಿಸಿ
ಸೋಮಾರಿಯಾಗಿಸಲು
ಅದೆಷ್ಟೊಂದು ಯೋಜನೆಗಳು!
ಇರಲು ಸೂರು
ಉಣಲು ಪಿಂಚಣಿ ನಾನೂರು
ಜೊತೆಗೆ ರೂಪಾಯಿಗೊಂದು ಕೆ.ಜಿ.ಅಕ್ಕಿ
ಮದುವೆಯಾಗಲು ತಾಳಿಭಾಗ್ಯ
ಮಕ್ಕಳ ಹೆರಲು ಹೆರಿಗೆ ಭಾಗ್ಯ
ಹೆತ್ತ ಮಕ್ಕಳಿಗೆ…
"ಸುರ್ ನಾ ಸಜೆ ಕ್ಯಾ ಗಾವೂಂ ಮೈ.. ಸುರ್ ಕೆ ಬಿನಾ ಜೀವನ್ ಸೂನಾ.."
ಬಾಲ್ಯದಿಂದಲೇ ನನಗೆ ಶಾಸ್ತ್ರೀಯ ಸಂಗೀತದ ಕಡೆ ಒಲವು ಜಾಸ್ತಿ. ಯಾವಾಗ ಭೀಮ್ ಸೇನ್ ಜೋಷಿ "ಮಿಲೇ ಸುರ್ ಮೇರಾ ತುಮ್ಹಾರ.."ಎಂದರೋ, ಅವರ ಜತೆ ಸುರ್ ಮಿಲಾಯಿಸಿಯೇ ಬಿಟ್ಟೆ.
ನಾನೂ…
ಅದೇ ದಿನ-ಅದೇ ರಾತ್ರಿ, ಅದೇ ಜನ-ಅದೇ ಮನೆ, ಅದೇ ವೃತ್ತಿ-ಅದೇ ಊರು... ಒಂದು ಚೂರೂ ಬದಲಾವಣೆ ಇಲ್ಲ ಎಂದೆಲ್ಲಾ ಯೋಚಿಸದೆ, ಒಂದು ಬಾರಿ ಕ್ಯಾಲೆಂಡರ್ ನೋಡಿ-ಅಲ್ಲಿ ದಿನ-ತಿಂಗಳು-ವರ್ಷ ಬದಲಾಗುತ್ತಿರುತ್ತವೆ. ನಾವು ವಯಸ್ಸಿನಲ್ಲಿ…