November 2013

  • November 17, 2013
    ಬರಹ: nageshamysore
    ಚಳಿ, ಮಳೆ, ಗಾಳಿಯಿರಲಿ, ಬಿರುಸಿನ ಬಿಸಿಲಿರಲಿ ಯಾವುದಾದರೂ ನೆಪದಿಂದ ಬಂದು ಎಲ್ಲರನ್ನು ಒಂದಲ್ಲ ಒಂದು ತರ ಬಂದು ಕಾಡುವ ನೆಂಟರು - ಜ್ವರ, ಕೆಮ್ಮು, ನೆಗಡಿ, ಶೀತಗಳ ಸರದಾರರು. ಆಧುನಿಕವೊ, ಸಾಂಪ್ರದಾಯಿಕವೊ - ಯಾವ ಔಷದಿ ತೆಗೆದುಕೊಂಡರೂ ತಮಗೆ…
  • November 16, 2013
    ಬರಹ: partha1059
    ಕರಗಿ ಹೋಯ್ತು  =========== out ಆಗಿ ಹಿಂದೆ ಹೊರಟಾಗಲೆಲ್ಲ  ಮತ್ತೆ crease ಗೆ ಬರುವನೆಂಬ  ಭ್ರಮೆಯ ಭಾವ  ಕರಗಿ ಹೋಯ್ತು  ಶಾಶ್ವತವಾಗಿ !       ಚಿತ್ರಮೂಲ :http://www.sampada.net/files/2008-04-…
  • November 16, 2013
    ಬರಹ: partha1059
    ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ ============================== ನಗುವು ಸದಾ ನೋವಿನ ಜೊತೆ ಜೊತೆಯಾಗಿಯೆಇರುತ್ತದೆ ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ ನಮಗೆ ಕಾಣಿಸದು   ಮದುವಣಗಿತ್ತಿಯ ನಗು ಸುತ್ತಲ ಸಂಭ್ರಮ…
  • November 16, 2013
    ಬರಹ: makara
                                                                                                                              ಲಲಿತಾ ಸಹಸ್ರನಾಮ ೭೦೯ - ೭೧೧ Sadāśiva-pativratā सदाशिव-पतिव्रता (709) ೭೦೯. ಸದಾಶಿವ…
  • November 15, 2013
    ಬರಹ: hpn
    ಕೆಲವೊಮ್ಮೆ ಯಾವುದೋ ಒಂದು ನೆನಪು ಥಟಕ್ಕನೆ ಮನಸ್ಸಿಗೆ ಬಂದು  ಈಗ ಅಷ್ಟೇನೂ relevant ಅಲ್ಲದಿದ್ದರೂ  ಕಸಿವಿಸಿ ಉಂಟು ಮಾಡುತ್ತದೆ. ಈ ರೀತಿಯೇ ಇತ್ತೀಚೆಗೊಮ್ಮೆ ಕನ್ನಡದಲ್ಲಿ ಏನೋ ಟೈಪ್ ಮಾಡಿಟ್ಟುಕೊಳ್ಳುತ್ತಿರುವಾಗ ನಮ್ಮ ಕನ್ನಡ ಮೇಷ್ಟ್ರು…
  • November 15, 2013
    ಬರಹ: makara
                                                                          ಲಲಿತಾ ಸಹಸ್ರನಾಮ ೭೦೬ - ೭೦೮ Guhāmbā गुहाम्बा (706) ೭೦೬. ಗುಹಾಂಬಾ             ಈ ನಾಮಕ್ಕೆ ಎರಡು ವಿಧವಾದ ವ್ಯಾಖ್ಯಾನಗಳ ಸಾಧ್ಯತೆಯಿದೆ. ೧) ಗುಹಾ…
  • November 15, 2013
    ಬರಹ: partha1059
    ಎಲ್ಲಿಯ? ========= ಎಲ್ಲಿಯ ಉಪ್ಪು ? ಎಲ್ಲಿಯ ಖಾರ ? ಎಲ್ಲಿಯ ನೆಲ್ಲಿಕಾಯಿ, ಹುಣಸೆ, ಮಾಂಗಾಯಿ ? ಹುರಿದ ಮೆಂತ್ಯೆದ ಘಮಲೂ ಪ್ಚ್ ಪ್ಚ್ ಪ್ಚ್ ...ಚಪ್ಪರಿಸಲು  ಆಯಿತಲ್ಲ  ನಮ್ಮ ಮನೆ ಉಪ್ಪಿನಕಾಯಿ.   ಚಿತ್ರ ಮೂಲ :https://encrypted-tbn2.…
  • November 15, 2013
    ಬರಹ: makara
                                                                                                    ಲಲಿತಾ ಸಹಸ್ರನಾಮ ೭೦೪ -೭೦೫ Sarasvatī सरस्वती (704) ೭೦೪. ಸರಸ್ವತೀ           ದೇವಿಯು ಜ್ಞಾನದ ಅಧಿದೇವತೆಯಾದ…
  • November 14, 2013
    ಬರಹ: roopa r joshi
    ಅಕ್ಷಯ ಪ್ರತಿಭೆ ಹೊಸ ಕುತೂಹಲ, ಮೊಗ್ಗ ಹೊಸಕುವವರಿದ್ದರೂ ಹೊಸದಾಗಿ ಅರಳುವುದು ಹಸಿರರಾಗ| ಬೆಸೆದು ಕಂಪನು ಕೊನರ ಮೊಗ್ಗಿನಾ ಉಸಿರಿನಲಿ ಪಸರಿಪರು ಜಗದಗಲ ಪರಿಣಿತಿಯ ಪರಿಮಳ ಮೊಗ್ಗುಗಳು ಇವರು ಹಿಗ್ಗುವರೆಲ್ಲರು ಕುಗ್ಗಿ…
  • November 14, 2013
    ಬರಹ: nageshamysore
    ಇಂದು ತುಳಸಿ ಹಬ್ಬ. ತುಳಸಿ ಜನಪದರ ಮನೆಮನಗಳಲ್ಲಿ ಸಾಂಪ್ರದಾಯಿಕವಾಗಿ ಹಾಸುಹೊಕ್ಕಾಗಿರುವ ಬಗೆ ನೋಡಿದಾಗ ಅಚ್ಚರಿಯಾಗುತ್ತದೆ. ಅಂತಸ್ತುಗಳ ಗೊಡವೆಯಿಲ್ಲದೆ ಮನೆಯಲ್ಲಿ ಖಾಲಿ ಡಬ್ಬಕ್ಕೊ, ಹೂ ಕುಂಡಕ್ಕೊ ಹಾಕಿ ಬೆಳೆಸಿದ ಸಸಿಯಾಗೊ, ಇಲ್ಲವೆ ಅಂಗಳದಲ್ಲಿ…
  • November 14, 2013
    ಬರಹ: hariharapurasridhar
    ಯಾವಾಗಲೂ ಅಷ್ಟೆ,ಸ್ವಂತಕ್ಕೆ ಅನುಭವವಾಗುವ ವರೆಗೂ ಯಾರ ಮಾತೂ ಯಾರಿಗೂ ಮಹತ್ವ ವೆನಿಸುವುದಿಲ್ಲ. ಇಂದೇಕೋ ನನ್ನ ಬಾಲ್ಯದ ನೆನಪುಗಳು ಕಾಡುತ್ತಿವೆ. ನನ್ನ ಹೆತ್ತಮ್ಮ, ನಮ್ಮ ಗೌರತ್ತೆ ಇಂದು ಬಲು ನೆನಪಾಗುತ್ತಿದ್ದಾರೆ. ಕಡುಬಡವನಾಗಿದ್ದ ನಮ್ಮಪ್ಪ…
  • November 14, 2013
    ಬರಹ: naveengkn
    ಪ್ರತಿ ಮನುಷ್ಯನಲ್ಲು ಒಂದು ಮಗು ಮನಸ್ಸು,,,,ಆ ಮಗು ಮನಸ್ಸಿಗೆ ಮಕ್ಕಳ ದಿನದ ಶುಭಾಷಯಗಳು,,,,      ಭಾರತದಿಂದ ಮೊಟ್ಟಮೊದಲ ಬಾರಿಗೆ ಎವರೆಷ್ಟ್ ಏರಿದ ಮಹಿಳೆ ಬಚ್ಚೇಂದ್ರಿಪಾಲ್ ಅವರಿಗೆ ಸಂದರ್ಶನ ಒಂದರಲ್ಲಿ, ಹಳ್ಳಿ ಮಕ್ಕಳಿಗೂ ಹಾಗು ಪೇಟೆಯಲ್ಲಿ…
  • November 13, 2013
    ಬರಹ: kavinagaraj
         ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದಲ್ಲಿ ಸುಮಾರು ೧೪-೧೫ ನಕ್ಸಲರ ಗುಂಪು ಕಂಡು ಬಂದ ಬಗ್ಗೆ ಮತ್ತು ಕೆಲವು ವಾಹನಗಳು, ಆಸ್ತಿ-ಪಾಸ್ತಿಗೆ ಅವರು ಹಾನಿ ಮಾಡಿದ ಬಗ್ಗೆ ದೃಷ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಇದನ್ನು…
  • November 13, 2013
    ಬರಹ: nageshamysore
    ಸಂಪದದಲ್ಲಿ ಬರುವ / ಬಂದಿರುವ ಎಷ್ಟೋ ರೀತಿಯ ಬರಹ, ಲೇಖನಗಳ ವೈವಿಧ್ಯತೆ ನಿಜಕ್ಕೂ ಅಗಾಧವಾದದ್ದು. ಆದರೆ ಸಂಪದ, ಸಂಪದಿಗ, ಸಂಪದ ಆಡಳಿತದ ನೆನಪಿನ ಕುರುಹಾಗಿ ಬಂದ ಬರಹಗಳು ಹೆಚ್ಚಿರಲಾರದೆಂದು ನನ್ನ ಅನಿಸಿಕೆ. ಪ್ರತಿ ವರ್ಷ ವಾರ್ಷಿಕೋತ್ಸವದ ರೀತಿಯ…
  • November 12, 2013
    ಬರಹ: rjewoor
    ಸತ್ಯಾಗ್ರಹದಿಂದ ಏನೂ ಆಗೋದಿಲ್ಲ ಎಂಬ ಸತ್ಯ ತಿಳಿದು ಈಗ ತುಂಬಾ ವರ್ಷವೇ ಆಗಿದೆ. 1947 ಕ್ಕೂ ಮುನ್ನವೇ ಅದು ಮುಗಿದು ಹೋಗಿದೆ. ಆದ್ರೆ, ಅಣ್ಣಾ ಹಜಾರೆ ಮಾಡಿದ ಕ್ರಾಂತಿ ಈಗಿನ ಯುವಕರಿಗೆ ಹೋರಾಟದ   ಪ್ರಭಾವವನ್ನ ತೋರಿಸಿದ್ದೇನೋ ನಿಜ. ಇತ್ತೀಚಿಗೆ…
  • November 12, 2013
    ಬರಹ: naveengkn
    (ಯಾವ ವರ್ಗಕ್ಕೆ ಈ ಬರಹವನ್ನು ಸೇರಿಸಬೇಕೆಂದು ನನಗೆ ತಿಳಿದಿಲ್ಲ, ಮನಸಿನಲ್ಲಿನ ತುಮುಲಗಳನ್ನು ಸುಮ್ಮನೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ)      ನಾನು ಇಂದು ಸುಮ್ಮನೆ ನನ್ನ ರೂಮಿನ ಪಕ್ಕದಲ್ಲಿ ಕುಳಿತು, ಅನತಿ ದೂರದಲ್ಲಿ…
  • November 12, 2013
    ಬರಹ: ಸಾತ್ವಿಕ್ ಹ೦ದೆ ಪಿ ಎಸ್
    ಬೆ೦ಗಳೂರು ಕಡೆ ಬ್ರಹ್ಮಣರ ಮನೆಗೆ ಊಟಕ್ಕೆ ಹೋಗ್ಬೇಕು ರೀ ನೀವು... ಊಟದ ಮಧ್ಯ ಉಪಚಾರ ಹೇಳೋ ವಾಡಿಕೆ ಇದೆ . ಉಪಚಾರ ಹೇಳೋದಾದ್ರೆ ಏನ್ ಹೇಳ್ಬೇಕು ?? "ಸಾವಕಾಶವಾಗಿ ಊಟ ಮಾಡಿ ಅಡುಗೆ ಹೇಗಾಗಿದ್ಯೋ ಏನೋ?" "ನಿಧಾನಕ್ಕಾಗ್ಲಿ" ಅನ್ನೋದೆಲ್ಲಾ ಮಾಮೂಲಿ…
  • November 12, 2013
    ಬರಹ: sudhichadaga
    ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಘ ಸಮಾನ ಚಿ೦ತನೆಯ ಹಲವು ಐಟಿ ಉದ್ಯೋಗಿಗಳು ಸೇರಿ ಕಟ್ಟಿದ ಸ೦ಘ ಈ ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಘ ನಿಯಮಿತ.  ಎಲ್ಲಾ ಕ್ಷೇತ್ರದ ಐಟಿ ಉದ್ಯೋಗಿಗಳು ಒಗ್ಗಟ್ಟಾಗಿ ಬ೦ದು ಕೈಜೋಡಿಸಿ ಒ೦ದು ಒಳ್ಳೆಯ ಆರೋಗ್ಯಪೂರ್ಣ…
  • November 12, 2013
    ಬರಹ: bhalle
      ದಿನವೂ ಕಾಣುವೆ ನಾ ಈಕೆಯ ಕುಂಟುತ ಓಡಾಡುವ ಹಿರಿಯಾಕೆಯ ಕಛೇರಿಗೆ ಹೋಗುವಾಗ ನಾ ಕಾರಲಿ ಕಾಣುವರು ಈ ತಾಯಿ ಆ ತಿರುವಿನಲಿ ಮೊದಲಿಗೆ ನಮ್ಮ ನಡುವೆ ಶೂನ್ಯ ನೋಟವಿತ್ತಷ್ಟೇ ಈ ನಡುವೆ ಮುಗುಳ್ನಗೆಯೊಂದಿಗೆ ನಮಸ್ತೆಯ ನಿಷ್ಟೆ ಹಾದು ಹೋಗಲಿ ಅವರು ಎಂದು…