ಆ ನಿನ್ನ ನಯನಗಳು
ನನ್ನನೇಕೋ ಕೆಣಕುತಿವೆ
ಆ ನಯನಗಳ ನೋಟಕೆ
ಅದರಗಳೇಕೋ ಅದರುತಿವೆ.
ಆ ಪ್ರೀತಿ ಹಂದರದಿ
ಭಿತಿಗೆ ಎಡೆಯುಂಟೆ
ಆ ಸರಸದ ನೋಟದಲಿ
ವಿರಸಕ್ಕೆ ಎಡೆಯುಂಟೆ.
ಆ ನಿನ್ನ ಮೌನದ ನೋಟಕೆ
ಮಾತಿಗೆ ಎಡೆಯುಂಟೆ
ಪ್ರೀತಿಗೆ ಮೌನದ ಲೇಪಕೆ
ಮಾತು…
ಸಂಪದಿಗ ಗೆಳೆಯರೆ, ನಾಳೆ ದಿ. 16-01-14 ರಂದು ಸಂಜೆ 6.00 ಗಂಟೆಗೆ ಧಾರವಾಡದ ವಿದ್ಯಾ ವರ್ಧಕ ಸಂಘದಲ್ಲಿ ಕಟ್ಟಸ್ಸರಿ ಜೊಸೆಫ್ ಜೇಸುದಾಸ್ ರ 74 ನ ಹುಟ್ಟು ಹಬ್ಬದ ಅಂಗವಾಗಿ ಸಂಗೀತ ಸಂಜೆಯನ್ನು ಕಲಾ ಸಂಗಮ ಸಂಸ್ಥೆಯ ಗೆಳೆಯರು ಆಯೋಜಿಸಿದ್ದಾರೆ.…
ಪರ್ವತ ಪ್ರಸವದಂತೆ ಅನ್ನಿಸಿತು ನನಗೆ, ನಮ್ಮ ಜಿಲ್ಲೆಯಲ್ಲಿ ನಡೆದ ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ. ಬಹುಶಃ ನನ್ನ ನಿರೀಕ್ಷೆಗಳು ಅತಿಯಾದವಾದ್ದರಿಂದ ಹೀಗಾಗಿರಬಹುದು.
ಪುಸ್ತಕ ಮಳಿಗೆಗಳು ಮತ್ತು ಊಟದ ವ್ಯವಸ್ಥೆ ಚೆನ್ನಾಗಿದ್ದವು.…
ಭಾರತ ಕಂಡ ಅತ್ಯಪೂರ್ವ ಮಾತ್ರವಲ್ಲ, ಏಕೈಕ ಸ್ವಾತಂತ್ರ್ಯ ವೀರ ಟಿಪ್ಪು ಸುಲ್ತಾನ್. ರಣರಂಗದಲ್ಲಿ ಬೆರಳೆಣಿಕೆಯಷ್ಟಿನ ಸೈನಿಕರನ್ನು ಕಟ್ಟಿಕೊಂಡು ಬ್ರಿಟಿಷರಿಗೆ ಶರಣಾಗದೆ ಹುತಾತ್ಮರಾದ ಅದ್ಭುತ ಚೇತನ ಟಿಪ್ಪು. ಈ ವೀರ, ರಾಜನಾದ ಮಾತ್ರಕ್ಕೆ ಇವರ…
ಈ ಬಾರಿಯ ಸಂಕ್ರಾಂತಿ ಒಂದು ರೀತಿ ಎರಡು ದಿನಗಳ ನಡುವೆ ಕಾಲಿಟ್ಟಂತಿದೆ. ಹೀಗಾಗಿ ಕೆಲವು ಕಡೆ ನಿನ್ನೆ ರಜೆಯಾದರೆ ಇನ್ನು ಕೆಲವೆಡೆ ಇಂದು. ನಮಗೇನು ರಜೆಯಿರದಿದ್ದರೂ ಪೊಂಗಲ್ ಆಚರಣೆಯ ಸಂಭ್ರಮ ನಿನ್ನೆಯೆಲ್ಲಾ ಗಲಗಲಿಸುತ್ತಿತ್ತು. ಏನಾದರಾಗಲಿ…
ಸರಿ ಸುಮಾರು 90ರ ಆಚೀಚೆಗೆ ಬರೆದಿದ್ದ ಸಂಕ್ರಾಂತಿ ಕವನ, ಲಘು ಹಾಸ್ಯದ ದಾಟಿಯಲ್ಲಿ. ಈಗೆಲ್ಲ ಮೋಟಾರು ಬೈಕುಗಳ ಜಾಗದಲ್ಲಿ ಕಾರುಗಳೆ ಬಂದು ಕೂತುಬಿಟ್ಟಿವೆಯೆಂದು ಕಾಣುತ್ತದೆ. ಆದರೂ ಮೂಲ ಥೀಮಿಗೆ ಕಾರು - ಬೈಕಿನ ಎಫೆಕ್ಟ್ ಒಂದೆ ಆದ್ದರಿಂದ,…
ಪ್ರತಿಯೊಂದು ಹಬ್ಬಗಳಿಗೂ ನಮ್ಮ ಪೂರ್ವಜರು ಈ ಮೊದಲೇ ವೈಜ್ಞಾನಿಕ ನೆಲೆಗಟ್ಟಿನ ಮೇಲೆಯೇ ಅವುಗಳ ಆಚರಣೆಗೆ ಒಂದು ರೂಪ ಕೊಟ್ಟಿರುವರು.ಅವುಗಳಿಗೆ ಆಧ್ಯಾತ್ಮಿಕ ಆಯಾಮ ಕೊಟ್ಟು, ಆಚರಣೆಗೆ ಒಂದು ಭಕ್ತಿಯ ಮಾರ್ಗ ತೋರಿ, ಸಂಸ್ಕøತಿ ಮತ್ತು ಸಂಪ್ರದಾಯದ…
ಈ ಟೈಟಾನಿಕ್ ಚಿತ್ರಕ್ಕೆ ಜೇಮ್ಸ್ ಕ್ಯಾಮರೂನನಿಗೆ ಪ್ರೇರಣೆ 1912 ರ ಎಪ್ರೀಲ್ 14 ರಾತ್ರಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ ನೀರ್ಗಲ್ಲು ಬಂಡೆಗೆ ಅಪ್ಪಳಿಸಿ ಟೈಟಾನಿಕ್ ಹೆಸರಿನ ಹಡಗು ಮುಳುಗಿದ ಘಟನೆ. ಚಿತ್ರದಲ್ಲಿ…
ಹಬ್ಬಗಳ ಸಾಲಲ್ಲಿ ಪ್ರಾಯಶಃ ಸಂಕ್ರಾಂತಿಗೊಂದು ವಿಶಿಷ್ಠ ಸ್ಥಾನ - ಅಧುನಿಕ ಹೊಸ ವರ್ಷದ ಲೆಕ್ಕಾಚಾರದಲ್ಲಿ ನಾವು ನೋಡುವ, ಆಚರಿಸುವ ಮೊದಲ ಪ್ರಮುಖ ಹಬ್ಬ ಸಂಕ್ರಾಂತಿ. ಸೂರ್ಯರಥ ಸಂಕ್ರಮಣದ ಪಥ ಬದಲಿಸುವ ಸಾಂಕೇತಿಕತೆಯೂ ಬದಲಾವಣೆಯ ಕುರುಹಾಗುವ ಮಹತ್ವ…
ಭಾರತೀಯ ಸಮಾಜದೊಳಗೆ ಧರ್ಮಗಳು, ಸಂಸ್ಕೃತಿಗಳು, ವಿವಿಧ ಭಾಷೆಗಳು, ಜೊತೆಗೆ ಅನಿಷ್ಟ ಆಚರಣೆಗಳು ಎಲ್ಲವೂ ಅಡಕವಾಗಿವೆ. ಆದರೆ ನಮಗೆ ಧರ್ಮ ಯಾವುದು? ಭಾಷೆಗಳೇನು? ಸಂಸ್ಕೃತಿಯ ಪ್ರಭೇದದ ಅರ್ಥಗಳೇನು? ಅನಿಷ್ಟ ಆಚರಣೆಗಳ ಕುತಂತ್ರಗಳೇನು?…
ಬಾಯಲ್ಲಿ ಸಮಾನತೆ
ಸಮಬಾಳ್ವೆಯ ಮಂತ್ರ
ಹಿಂದಡೆ ಎಲ್ಲವನು
ಮುಚ್ಚಿಡುವ ತಂತ್ರ.
ಸಮಾನತೆ, ಸಮಬಾಳ್ವೆಗಳು
ಬಿಳಿಯ ಹಾಳೆಯ ಮೇಲಿನ
ಕಪ್ಪು ಅಕ್ಷರಗಳು ಮಾತ್ರ.
ಇವು ಓದುವುದಕ್ಕೂ
ಮಾತನ್ನಾಡುವುದಕ್ಕೂ ಮಾತ್ರ
ಅನುಸರಿಸಿ ನಡೆಯುವದಕ್ಕಲ್ಲ
ಕೇವಲ ತೋರಿಕೆಗೆ…