ಅಸಲಿಗಳು - ನಕಲಿಗಳು ಯಾರೆಂದು ತಿಳಿಯದೆ...
ಸರಳ ವಿಷಯಗಳನ್ನು ಸೂಕ್ಷ್ಮವಾಗಿಸಿ,
ಸೂಕ್ಷ್ಮ ವಿಷಯಗಳನ್ನು ಆಕರ್ಷಕವಾಗಿಸಿ,
ಆಕರ್ಷಕ ವಿಷಯಗಳನ್ನು ಉಡಾಫೆಯಾಗಿಸಿ,
ಉಡಾಫೆಯನ್ನು ಬದುಕಾಗಿಸುವ - ಆಡಳಿತವಾಗಿಸುವ ಜೀವನ ಶೈಲಿಯನ್ನು ನಾವೀಗ…
ರಾಮ ಮತ್ತು ಶಾಮ ಅವಳಿಜವಳಿ ಮಕ್ಕಳು. ಅವರು ಜೊತೆಯಾಗಿ ಶಾಲೆಗೆ ಹೋಗುತ್ತಿದ್ದರು, ಜೊತೆಯಾಗಿ ಆಟವಾಡುತ್ತಿದ್ದರು, ಜೊತೆಯಾಗಿ ಹಾಡುತ್ತಿದ್ದರು, ಜೊತೆಯಾಗಿ ತಿರುಗಾಡಲು ಹೋಗುತ್ತಿದ್ದರು.
ಅವರ ಅಮ್ಮ ಅವರೇನು ಮಾಡಿದರೂ ಚಿಂತೆ ಮಾಡುತ್ತಿರಲಿಲ್ಲ.…
ವಿಷಪೀಡೆನಾಶಕಗಳಿಂದ ಮಾನವಕುಲದ ಮಾರಣ ಹೋಮ
ಢೆಲ್ಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರ (ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವೈರನ್ಮೆಂಟ್) ಪರಿಸರ ರಕ್ಷಣೆಗಾಗಿ ಹಲವಾರು ದಿಟ್ಟ ಹೆಜ್ಜೆಗಳನ್ನಿಟ್ಟ ಸಂಸ್ಥೆ. ದಿವಂಗತ ಅನಿಲ್ ಅಗರ್ವಾಲ್ ಸ್ಥಾಪಿಸಿದ…
ಸುರೇಶ-ಸುಧಾ ಅವರದು ಸುಂದರ ದಾಂಪತ್ಯದ ಬದುಕು. ಚೊಚ್ಚಲ ಮಗು ಹೆಣ್ಣಾದಾಗ ಸಂಭ್ರಮವೋ ಸಂಭ್ರಮ. ಮೊದಲ ಮಗುವೆಂಬ ಕಾರಣಕ್ಕೆ ಮನೆಯಲ್ಲಿ ಸುಧಾಳ ಅತ್ತೆ -ಮಾವ, ನಾದಿನಿಯರು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.
ಮಗುವಿಗೆ ವರ್ಷವೆರಡು…
ವಿಭಿನ್ನ ಶೈಲಿಯ ಕಥೆಗಳು ಹಾಗೂ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರವರ ೭ ಕಥೆಗಳ ಪುಟ್ಟ ಕಥಾ ಸಂಕಲನವೇ ‘ಛಿದ್ರ'. ಡಾ. ಯು.ಆರ್. ಅನಂತಮೂರ್ತಿಯವರು ಮುನ್ನುಡಿ ಬರೆದಿದ್ದಾರೆ.…
ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು
ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ.
ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ ರೋಗಿಯನ್ನು ಶಾಲಾ ಶಿಕ್ಷಕರೊಬ್ಬರು…
ನೀಲಿ ಗಗನದಿ ನಿತ್ಯ ಚಲಿಸುವ
ಚಿತ್ತ ಚೋರಿಯೆ ಚಂದ್ರಿಕೆ
ಖಾಲಿ ಹೃದಯದಿ ಅಚ್ಚು ಹೊತ್ತಿಹೆ
ಚೆಂದದಿಂದಲಿ ಮುದ್ರಿಕೆ||
ಬೆಳ್ಳಿ ಮೋಡದ ರಥವ ಏರುತ
ಬಳಿಗೆ ಬಂದಳು ನೈದಿಲೆ
ಕಳ್ಳ ನೋಟದಿ ಮನವ ಕದ್ದಳು
ಇಡುತ ಕಚಗುಳಿ ಕೋಮಲೆ||
ಸುತ್ತ ಚೆಲುವಿನ ಹಚ್ಚ…
೪೯.ಜಗತ್ತಿನ ಅತಿ ದೊಡ್ಡ ಹಲವು ಬ್ರಾಂಡ್ಗಳಿರುವ ದೇಶ ಭಾರತ
ವಿಶ್ವವಿಖ್ಯಾತವಾದ ಹಲವು ಬ್ರಾಂಡ್ಗಳ ಮೂಲಕ ಭಾರತವು ಜಾಗತಿಕ ಮಾರುಕಟ್ಟೆಯ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ. ಅವುಗಳಲ್ಲೊಂದು ಟಾಟಾ ಗ್ರೂಪ್. ಇದು ಭಾರತೀಯರ ಅಚ್ಚುಮೆಚ್ಚಿನ ಬ್ರಾಂಡ್…
‘ಸಂಪದ’ ಜಾಲತಾಣಕ್ಕೆ ಹಲವಾರು ಮಂದಿ ತಮ್ಮ ಲೇಖನ, ಕಥೆ, ಕವನಗಳನ್ನೆಲ್ಲಾ ಬರೆಯುತ್ತಾರೆ. ಇದರಿಂದ ೨೦೨೦ರ ವರ್ಷದಲ್ಲಿ ನನಗೆ ಉತ್ತಮವೆನಿಸಿದ ಟಾಪ್ ೧೦ ಬರಹಗಳನ್ನು ಆಯ್ದು ನಾನು ಪಟ್ಟಿ ಮಾಡಿರುವೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಓದುಗರಾದ ನೀವೂ…
ಮಹಾಮಾರಿ ಕಳೆನಾಶಕ, ಮನುಕುಲಕ್ಕೆ ಮಾರಕ: ಗ್ಲೈಫೊಸೇಟ್
೧೯೭೪ರಲ್ಲಿ ಈ ಅತಿ ಭಯಂಕರ ವಿಷರಾಸಾಯನಿಕವನ್ನು ಬಿಡುಗಡೆ ಮಾಡಿದಾಗಿನಿಂದ ೨೦೧೫ರ ವರೆಗೆ ಜಾಗತಿಕವಾಗಿ ೮.೬ ಬಿಲಿಯನ್ ಕಿಲೋಗ್ರಾಮ್ ಗ್ಲೈಪೊಸೇಟನ್ನು ಮಾರಾಟ ಮಾಡಲಾಗಿದೆ ಎನ್ನುತ್ತದೆ “ಎನ್…
ಬಹು ಪ್ರಾಚೀನಕಾಲದಿಂದಲೂ ನಮ್ಮಲ್ಲಿ ಆಚರಣೆಯಲ್ಲಿರುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಇಂದಿನ ಪಾಶ್ಚಿಮಾತ್ಯ ವಿಜ್ಞಾನ, ಇವೆಲ್ಲದಕ್ಕೆ ಅರ್ಥವಿಲ್ಲದೆ ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಅನಾಗರಿಕತೆಯ ಲಕ್ಷಣ ಎಂದು ಹೀಯಾಳಿಸಿ…
ಜೇನು ಹುಳವು
ಹಾರಿ ಬಂದು
ಹೂವ ಮೇಲೆ ಕುಳಿತಿತು
ಹೀರು ನಳಿಕೆ
ಹೂವಲಿಳಿಸಿ
ಮಧುವನೆಲ್ಲ ಹೀರಿತು
ಹೊಟ್ಟೆ ತುಂಬಿ
ತೇಗು ಬರಲು
ಹೂವ ಜೊತೆಗೆ ಆಡಿತು
ಆಡಿ ಕುಣಿದು
ಹರುಷದಿಂದ
ಹಾರಿಕೊಂಡು ಹೋಯಿತು
ಗಣರಾಜ್ಯಗಳ ಒಕ್ಕೂಟ ಈ ನಮ್ಮ ಭಾರತ...
ತಲೆಗೆ ರುಮಾಲು ಸುತ್ತಿ ಜೋಳದ ರಾಶಿಯ ನಡುವೆ ಕುಕ್ಕರಗಾಲಿನಲ್ಲಿ ಕುಳಿತು ಕಳೆ ಕೀಳುತ್ತಿರುವ ಕನ್ನಡಿಗ,...
ಸುರಿವ ಬೆವರು ಟವಲಿನಲ್ಲಿ ಒರೆಸಿಕೊಂಡು ಪಂಚೆ ಎತ್ತಿ ಕಟ್ಟಿ ಸೈಕಲ್ ತುಳಿಯುತ್ತಾ ಸಾಗುವ…
ಕ್ಷಮಯಾ ದಯಯಾ ಪ್ರೇಮ್ಣಾ ಸೂನೃತೇನಾರ್ಜುವೇನ ಚ /
ವಶೀಕುರ್ಯಾಜ್ಜಗತ್ ಸರ್ವಂ ವಿನಯೇನ ಚ ಸೇವಯಾ//
ನಾವು ಈ ಜಗತ್ತನ್ನು ಗೆಲ್ಲಬೇಕಾದರೆ ಹಲವಾರು ದಾರಿಗಳಿವೆ. ಕ್ಷಮೆ, ಕೃಪೆ, ಪ್ರೀತಿ, ಸತ್ಯ, ಸರಳತೆ, ವಿನಯ ಮತ್ತು ಸೇವೆಯಿಂದ ಎಲ್ಲವನ್ನೂ…
ಈ ವರ್ಷದ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಹಲವಾರು ಮಂದಿ ಎಲೆ ಮರೆಯ ಕಾಯಿಗಳನ್ನು ಈ ವರ್ಷವೂ ಆಯ್ಕೆ ಸಮಿತಿಯವರು ಹುಡುಕಿ ತೆಗೆದಿದ್ದಾರೆ. ಕರ್ನಾಟಕದ ಖ್ಯಾತ ವೈದ್ಯ, ಲೇಖಕ ಡಾ.ಬಿ.ಎಂ. ಹೆಗ್ಡೆಯವರಿಗೆ ಪದ್ಮ ವಿಭೂಷಣ, ಡಾ. ಚಂದ್ರಶೇಖರ…