*ಮೂಡಿಗೆರೆ ಎಂ. ಎಸ್. ನಾಗರಾಜರ "ಭಾವತರಂಗ"*
"ಭಾವತರಂಗ" , ಎಂ. ಎಸ್. ನಾಗರಾಜ್, ಮೂಡಿಗೆರೆ ಇವರ 2017ರಲ್ಲಿ ಪ್ರಕಟವಾದ ಹನಿಗವನ ಸಂಕಲನ. 60 ಪುಟಗಳ, 70 ರೂಪಾಯಿ ಬೆಲೆಯ ಸಂಕಲನವನ್ನು ಕವಿ ನಾಗರಾಜ್ ಅವರೇ ತಮ್ಮ ಅಭಿನವ ಪ್ರಕಾಶನ, ಮಾರ್ಕೆಟ್…
ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರೊಫೆಸರ್ ಗೆ ಹೇಳಿದ ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ 5 ನಿಮಿಷದ ಬ್ರೇಕ್ ನಲ್ಲಿ…
ಎದೆಗೆ ಬಿದ್ದ ಅಕ್ಷರ ಮತ್ತು ಭೂಮಿಗೆ ಬಿದ್ದ ಬೀಜ ಮೊಳಕೆ ಒಡೆಯಲೇ ಬೇಕು ಎಂಬ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ ಅಭಿಪ್ರಾಯದಂತೆ ಇದು ನಿಜವಾಗುತ್ತಿದೆ. ಅದಕ್ಕೆ ಇಲ್ಲಿದೆ ಕೆಲವು ಉದಾಹರಣೆಗಳು.........
***
ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ…
ಬೆಳಗು ಜಾವದ ನದಿಯ ತೆರೆಯಲಿ
ಹೊಳೆವ ಹೊಳೆ ರಶ್ಮಿ ಮುಂದೆ ಮುಂದೆ ಚಲಿಸಿತ್ತ
ಅಲೆಯಾ ಹೊಡೆತಕೆ ತೀರದ ಸೊಬಗು
ಕಣ್ಮನ ಸೆಳೆದಿತ್ತ ಜನರ ಬಳಿಗೇ ಬಂದಿತ್ತ
ಹೃದಯದ ಅಲೆಗಳ ರೀತಿಯೆ ಕುಣಿದು
ಹಬ್ಬವ ಮಾಡಿತ್ತ ಗೆಲುವಲಿ ನಲಿದೂ ನಿಂತಿತ್ತ
ಅಂಬಿಗ…
ಬೆಳೆಗಳಿಗೆ ಭಯಂಕರ ವಿಷ ಸುರಿಯುವ, ನಮ್ಮಕಣ್ಣು ತೆರೆಸಬೇಕಾದ ಪ್ರಕರಣಗಳು
ರೈತರು ಭತ್ತದ ಹೊಲಗಳಿಗೆ ಎಷ್ಟು ವಿಷ ರಾಸಾಯನಿಕ ಸುರಿಯುತ್ತಾರೆ ಎಂಬುದನ್ನು ೧೭ ಮಾರ್ಚ್ ೨೦೧೮ರ “ಪ್ರಜಾವಾಣಿ” ದಿನಪತ್ರಿಕೆಯಲ್ಲಿ ದಾಖಲಿಸಿರುವ ಒಂದು ವರದಿ: “ಎಣ್ಣಿ”…
ಪ್ರಾಣಿ, ಪಕ್ಷಿಗಳು ತುಂಬಾನೇ ಚುರುಕಾಗಿರುತ್ತವೆ. ಬಹಳಷ್ಟು ಪ್ರಾಣಿಗಳು ತಮ್ಮ ಭಾವನೆಯನ್ನು ಒಂದಲ್ಲಾ ಒಂದು ವಿಧಾನದಿಂದ ವ್ಯಕ್ತ ಪಡಿಸುತ್ತವೆ. ಪ್ರಾಮಾಣಿಕತೆಗೆ ಹೆಸರುವಾಸಿಯಾದ ಪ್ರಾಣಿ ನಾಯಿ. ಇದು ತನಗೆ ಪರಿಚಯವಿರುವವರನ್ನು ಕಂಡಾಗ ಬಾಲ…
ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ. ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ. ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು. ಇಬ್ಬರೂ…
ಗಸಗಸೆ ಮತ್ತು ಸಣ್ಣ ರವೆಗಳನ್ನು ಹುರಿದು ಕೊಳ್ಳಬೇಕು. ಗೋಡಂಬಿ, ಬಾದಾಮಿ, ಚಿಟಿಕೆ ಏಲಕ್ಕಿ ಹಾಕಿ , ಎಲ್ಲವನ್ನೂ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಬೇಕು. ತೆಂಗಿನಕಾಯಿ ತುರಿ (ಸುಳಿ)ಯನ್ನು ರುಬ್ಬಿ ಹಾಲು ತೆಗೆದು ಇಟ್ಟುಕೊಳ್ಳಬೇಕು. ೨ನೇ ಮತ್ತು…
ಪ್ರಿಯ ಓದುಗರೇ, ಬೆಂಗಳೂರಿನ ಶ್ರೀಯುತ ವಿವೇಕಾನಂದ ಹೆಚ್. ಕೆ. ಅವರ ಪ್ರಖರವಾದ ಮಾಹಿತಿಪೂರ್ಣ ಲೇಖನಗಳನ್ನು ನೀವು ಈಗಾಗಲೇ ಸಂಪದದ ಪುಟಗಳಲ್ಲಿ ಓದಿರುತ್ತೀರಿ. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,…
ಬದುಕಬೇಕು, ಚೆನ್ನಾಗಿ ಬದುಕಬೇಕು ಎಂಬುದು ನಮ್ಮೆಲ್ಲರ ಬಯಕೆ. ಅದಕ್ಕಾಗಿ ದಿನಕ್ಕೆ ಮೂರು ಸಲವಾದರೂ ತಿನ್ನುತ್ತೇವೆ – ಹಣ್ಣು, ತರಕಾರಿ, ಧಾನ್ಯಗಳನ್ನು. ಒಂದು ಕ್ಷಣ ಯೋಚಿಸಿ: ನಾವು ತಿನ್ನುವ ಆಹಾರವೇ ವಿಷವಾದರೆ?
ನಾವು ತಿನ್ನುವ ಎಲ್ಲ…
ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೂರು ವರ್ಷಗಳ ಬಳಿಕ ದೇಶಕ್ಕೆ ಸಂವಿಧಾನ ಬಂತು. ಭಾರತವು ವಿಶ್ವದ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ಉಳ್ಳ ದೇಶ. ಇಲ್ಲಿ ಪ್ರಜೆಗಳೇ ಪ್ರಭುಗಳು. ಭಾರತದ ಸಂವಿಧಾನವು ನಾಗರಿಕರಾದ ನಮಗೆ ಹಲವಾರು ಅನುಕೂಲತೆ ಹಾಗೂ…
ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲಿ ಭಾರತಕ್ಕೆ ಬಂದ ಫೋಟೋ ಜರ್ನಲಿಸ್ಟ್ ಬರ್ಕ್ ವೈಟ್ ಆ ಸಮಯದಲ್ಲಿ ಭಾರತದಲ್ಲಿ ಕಂಡುದನ್ನು ಫೋಟೋ ತೆಗೆದಳು ಅಷ್ಟೇ ಅಲ್ಲ ಹಾಫ್ ವೇ ಟು ಫ್ರೀಡಂ (ಸ್ವಾತಂತ್ರ್ಯದೆಡೆಗೆ ಅರೆಪಯಣ) ಎಂಬ ಪುಸ್ತಕವನ್ನು…
‘ಇಡ್ಲಿ, ಆರ್ಕಿಡ್ ಆಣಿ ಮಿ' ಎಂಬ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ಬರೆದವರು ಭಾರತದ ಖ್ಯಾತ ಹೋಟೇಲ್ ಉದ್ಯಮಿ ವಿಠಲ ವೆಂಕಟೇಶ ಕಾಮತ್. ಈ ಪುಸ್ತಕವನ್ನು ಕನ್ನಡಕ್ಕೆ ಅಕ್ಷತಾ ದೇಶಪಾಂಡೆಯವರು ತಂದಿದ್ದಾರೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ ‘ಈ…
ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ. ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ. ಭಾರತೀಯ ಸಂಸ್ಕೃತಿ,…
ನಂದಳಿಕೆಯ ಲಕ್ಷ್ಮೀನಾರಾಯಣಪ್ಪ ಎಂದೊಡನೆಯೇ ನಮಗೆ ಮುದ್ದಣ ಕವಿಯ ನೆನಪಾಗುತ್ತದೆ. ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಇದೊಂದು ಬಗೆಯ ಪ್ರಶ್ನೆ ಇದ್ದೇ ಇರುತ್ತಿತ್ತು. ಆ ಮುದ್ದಣ-ಮನೋರಮೆಯ ಸಂಭಾಷಣೆಗಳು ಎಲ್ಲವೂ ಜನಜನಿತ. ವಿನಯಶೀಲ…