ಮೊದಲು ಕುಕ್ಕರಿನಲ್ಲಿ ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿ. ನಂತರ ಬಸಳೆಯನ್ನು ಸಣ್ಣದಾಗಿ ಕತ್ತರಿಸಿ ಬೇಯಿಸಿಡಿ. ಮಿಕ್ಸಿಗೆ ತೆಂಗಿನತುರಿ, ಹುಳಿ, ಮೆಣಸು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿರಿ. ನಂತರ ಅದನ್ನು ಬೇಳೆಗೆ ಹಾಕಿ ಕುದಿಸಿರಿ.…
ನಾನು ಯಾವುದೋ ಕೆಲಸದ ನಿಮಿತ್ತ ವಿಮಾನದಲ್ಲಿ ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದೆ. ಈ ವಿಮಾನ ಇಕೊನೊಮಿ ಕ್ಲಾಸಿನದಾಗಿತ್ತು. ನಾನು ವಿಮಾನ ಹತ್ತಿದೆ, ನನ್ನ ಹ್ಯಾಂಡ್ ಬ್ಯಾಗ್ ಓವರ್ ಹೆಡ್ಡ್ ಕ್ಯಾಬಿನ್ ಒಳಗೆ ಇಟ್ಟು ನನ್ನ ಸೀಟಿನಲ್ಲಿ…
ನಾನು ಯಾರನ್ನು
ನನ್ನಷ್ಟಕ್ಕೇ ನಂಬೆನು
ಸಾವ ದಿನವು !
ಕಲ್ಲಿಗೂ ಜೀವ
ಬರುತ್ತದೆ ನೋಡಯ್ಯಾ
ಬಿಸಿಯಾದಾಗ !
ಉಟ್ಟ ಬಟ್ಟೆಗೆ
ಇರುವ ಬೆಲೆಯಿಂದು
ಮನುಜಗಿಲ್ಲ !
ರಸ್ತೆಯಲ್ಲಿಯೆ
ಉಗಿಯುತ್ತಾರೆ ಜನ
ನಾವು ಹಿಡಿದುಕೊಂಡಿರುವ ಕಾಗದ ತುಂಡಿಗೆ ಇಷ್ಟೊಂದು ಮೌಲ್ಯ ಇದೆ ಎನ್ನುವುದು ಅದನ್ನು ಬಳಸುತ್ತಿರುವವರಿಗೆ ಮಾತ್ರ ಗೊತ್ತಿರುವುದು. ಅದರೊಂದಿಗೆ ಸಂಬಂಧವನ್ನು ಹೊಂದಿ ದಿನವೂ ವ್ಯವಹರಿಸುವವರು ಮಾತ್ರ ಅದು ಇನ್ನಷ್ಟು ತುಂಬಲು ಎಂದು ಬಯಸುತ್ತಾರೆ.…
*ಕವಿತೆ ಬರೆದೆವೆಲ್ಲ ತಾಯೆ*
*ಸವಿ ಮಾತಿನಲಿ ನೀನು ಕಾಯೆ*
*ನಿನ್ನ ನುಡಿಯೇ ಚೇತನ*
*ನನ್ನ ನಡೆಯೆ ಅರ್ಪಣ*
ಇತ್ತೀಚೆಗೆ ಎಲ್ಲಿ ಹೋದರೂ ಕನ್ನಡ ಭಾಷೆಗೆ ಉಳಿಗಾಲವಿಲ್ಲವೆಂಬ ಮಾತು. ನಾವೇ ಅಲ್ಲವೇ ಅದಕ್ಕೆ ಕಾರಣರು. ಭಾಷಾ ಬೇರುಗಳಲ್ಲಿ ಗಟ್ಟಿತನವಿದೆ…
ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. ೧೯೯೬ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ…
ಶೂರ ಶರ್ಮನ ತಂದೆ ಕುದುರೆ ತರಬೇತಿದಾರ. ಇದರಿಂದಾಗಿ ಆತ ಒಂದು ಕುದುರೆಗಾವಲಿನಿಂದ ಇನ್ನೊಂದಕ್ಕೆ ಹೋಗುತ್ತಾ ಅಲ್ಲಿನ ಕುದುರೆಗಳಿಗೆ ತರಬೇತಿ ನೀಡುತ್ತಿದ್ದ. ಅದೊಂದು ದಿನ ಶೂರ ಶರ್ಮನ ಟೀಚರ್ ಎಲ್ಲ ವಿದ್ಯಾರ್ಥಿಗಳಿಗೂ ಕಾಗದದ ಹಾಳೆ ನೀಡಿ, ಅವರು…
ದೇಶದ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಸಂವಿಧಾನವು ಅಗತ್ಯ. ಕಾನೂನು ಕಟ್ಟಳೆಗಳು, ನಿಯಮಗಳು, ಹಲವಾರು ಮಾರ್ಗಸೂಚಿಗಳು, ಪ್ರಜೆಗಳ ಹಕ್ಕು ಕರ್ತವ್ಯಗಳು ಅದರಲ್ಲಿ ಅಡಕವಾಗಿರುತ್ತದೆ. ನಮ್ಮ ದೇಶದ ಸಂವಿಧಾನ ವಿವಿಧತೆಯಲ್ಲಿ ಏಕತೆಯನ್ನು…
ಕಾರಣ!
ಸೂರಿ ಒಬ್ಬ ಪ್ರಖ್ಯಾತ ಡಾಕ್ಟರ್ ಆಗಿದ್ದ. ಅವನು ತನ್ನ ರೋಗಿಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ. ಯಾರಿಗೆ ಎಷ್ಟೇ ಹೊತ್ತಿಗೆ ಹುಷಾರಿಲ್ಲದೇ ಇರಲಿ, ಟ್ರೀಟ್ಮೆಂಟ್ ಕೊಡೋಕೆ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅದಕ್ಕೆ ತನ್ನ ಮನೆ ಮುಂದೆ…
ಬೆಳಿಗ್ಗೆ ಚಾಪೆಯಿಂದ ಎದ್ದಾಗ ಮನೆಯವರ ಮುಖ ಕಾಣುವುದಿಲ್ಲ. ಕರೆ ಮಾಡಿದಾಗ ಭಾವನೆಗಳಿಂದ ಅವರು ಹೀಗಿರಬಹುದು ಅನ್ನುವ ಯೋಚನೆಗಳು ಮಾತ್ರ ಕಾಡುತ್ತದೆ. ಬೇಕಾದ್ದನ್ನೆಲ್ಲ ಮಾಡಿಕೊಳ್ಳೋಕೆ ಮನೆಯಂತಹ ಬಾಂಧವ್ಯ ಇಲ್ಲಿರುವುದಿಲ್ಲ. ಹಬ್ಬಹರಿದಿನಗಳು…
ಪ್ರಕೃತಿ ಸಹಜವಾಗಿಯೇ ತನ್ನ ಉಳಿವಿಗಾಗಿ ತನ್ನದೇ ಆದ ಸಂರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಅದಲ್ಲದೆ ಈ ವ್ಯಣವಸ್ಥೆಯನ್ನು ಅನಾದಿಕಾಲದಿಂದಲೂ ಕಾಪಾಡಿಕೊಂಡು ಬಂದಿದೆ. ಆದರೆ ಅತಿ ಬುದ್ಧಿವಂತ ಎನಿಸಿಕೊಂಡ ಮಾನವ ತನ್ನ ಸ್ವಾರ್ಥಕ್ಕಾಗಿ…
ಮೊದಲೆಲ್ಲ ಹೆಚ್ಚೆಚ್ಚು ಪತ್ತೇದಾರಿ ಕಾದಂಬರಿ ಓದುತ್ತಿದ್ದೆ. ಅದೊಮ್ಮೆ ಅಪ್ಪ ಆತನ ಪರಿಚಯದವರಿಂದ ಎನ್.ನರಸಿಂಹಯ್ಯ ಅವರು ಬರೆದ 'ಕುಂಟ,ಕುರುಡ,ಕುರೂಪಿ' ಅಂಬುದೊಂದು ಪತ್ತೇದಾರಿ ಕಾದಂಬರಿ ಕಡ ತಂದಿದ್ದರು. ಒಮ್ಮೆ ಹಿಡಿದರೆ ಓದುವವರೆಗೆ ಬಿಡದಷ್ಟು…
ಬದುಕಿಲಿ ವಪ್ಪಕೆ ಇಂಪ್ಪ ಒಟ್ಟಿಂಗೆ ಹೀಂಗೆಯೇ ಇಂಪ್ಪ ಅಲ್ಲದ ಕೂಸೆ
ಚೈತ್ರಲ್ಲಿ ಪ್ರೇಮದ ಒರತೆ ಹರಿದು ಹೋಗಲಿ ನದಿಯ ಹಾಂಗೆ
ಅಬ್ಬೆ ಕನಸಿಲಿಯೇ ಬಂದಿಕ್ಕಿ ಹೇಳಿದ್ದು ಕೂಡ ಎನಗೆ ಪ್ರೀತಿ
ಬೇರೆಯವರ ಹಾಂಗೆ ಅದು ಬೇಕು ಹೇಳಲೇ , ಎಂಗೊಗಿಲ್ಲೆ ಆಸೆ…
ಬೆಂಗಳೂರಿನ ಸೆಂಟ್ರಲ್ ಕಾಲೇಜ್ ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾಗ, ಎಚ್. ಆರ್. ರಾಮಕೃಷ್ಣರಾವ್ ಅವರ ಹೆಮ್ಮೆಯ ಗುರುವರ್ಯರುಗಳಾದ, ಪ್ರೊ. ವಿ. ಸೀ, ಪ್ರೊ. ಜಿ. ಪಿ. ರಾಜರತ್ನಂ ಮತ್ತು ಸೆಂಟ್ರೆಲ್ ಕಾಲೇಜಿನ ಕರ್ನಾಟಕ ಸಂಘದ ಕಾರ್ಯ…
ಕನ್ಫ್ಯೂಷಿಯಸ್ ಚೀನಾ ದೇಶದ ಮಹಾಮೇಧಾವಿ ಚಿಂತಕ, ತತ್ವಶಾಸ್ತ್ರಜ್ಞ, ದಾರ್ಶನಿಕ. ಇಡೀ ಜಗತ್ತಿನಲ್ಲಿ ಪಂಡಿತ-ಪಾಮರರೆಲ್ಲರ ಗೌರವಕ್ಕೆ ಪಾತ್ರನಾಗಿದ್ದ. ಯಾರಿಗಾದರೂ ಪಾರಮಾರ್ಥಿಕ ವಿಚಾರದಲ್ಲಿ ಸಂದೇಹವೇನಾದರೂ ಬಂದಲ್ಲಿ ಎಷ್ಟೇ ದೊಡ್ಡ…
ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಪೋಟ ಭಯೋತ್ಪಾದನಾ ಕೃತ್ಯವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಉಗ್ರ ಶಾರಿಕ್ ದೇಶದ ಹಲವೆಡೆ ನಡೆದ ಬಾಂಬ್ ಸ್ಪೋಟ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಮುಂದೆಯೂ ಹಲವು ದಾಳಿಗಳನ್ನು ನಡೆಸಲು…
ಕಸ್ತೂರ್ ಬಾ ರ ಅಂತಿಮ ಸಂಸ್ಕಾರದೊಂದಿಗೆ ಆರಂಭಗೊಳ್ಳುವ ಕಾದಂಬರಿ flashback ತಂತ್ರದ ಮೂಲಕ ಕಸ್ತೂರ್ ಬಾ ಹಾಗೂ ಗಾಂಧಿಯವರ ಬಾಲ್ಯದ ಸುಂದರ ಸನ್ನಿವೇಶಗಳನ್ನು ಚಿತ್ರಿಸುತ್ತಾ, ಮದುವೆ, ಮಕ್ಕಳು, ವೃತ್ತಿ, ಹೋರಾಟಗಳ ಹಾದಿ ತುಳಿಯುತ್ತಾ ಕ್ರಮೇಣ…
ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಇವರ ಸಾರಥ್ಯದಲ್ಲಿ ಹೊರಬರುತ್ತಿದ್ದ ಮಾಸ ಪತ್ರಿಕೆಯೇ ಸಂಕ್ರಮಣ. ೧೯೬೪ರಲ್ಲಿ ಸಮಾನ ಮನಸ್ಕರಾದ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೊದಲಾದವರ ಜೊತೆ ಸೇರಿ ಪತ್ರಿಕೆಯನ್ನು ಆರಂಭಿಸಿದರು.…
ರೈಲು ಬಂಡಿ ಊರುಗಳನ್ನ ದಾಟಿಕೊಂಡು, ನಗರಗಳನ್ನು ಸುತ್ತಿಕೊಂಡು, ಹಳ್ಳಿ ತೋಟ ಗದ್ದೆ ಕಾಡುಗಳನ್ನು ದಾಟಿ ಇನ್ನೊಂದೂರಿಗೆ ಪಯಣ ಹೊರಟಿದೆ. ಅವಳಿಗೆ ಗೊತ್ತಿಲ್ಲ ಎಲ್ಲಿಗೆ ಹೋಗುತ್ತಿದ್ದೇನೆ ಅಂತ. ಆದರೆ ಅವಳಿಗೆ ಗೊತ್ತಿರುವ ಸತ್ಯ ಅಪ್ಪನ ಜೊತೆ…