ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು…
ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದ ರೂಸಿ ಎಂ ಲಾಲಾ ಅವರ ಕೃತಿಯೇ ‘ಜೀವಕೋಶಗಳ ಸಂಭ್ರಮಾಚರಣೆ' ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಪಿ.ಎಸ್.ಶಂಕರ್ ಇವರು. ಈ ಕೃತಿಯು ಕ್ಯಾನ್ಸರ್ ಮೇಲೆ ವಿಜಯ ಸಾಧಿಸಿದ…
ಜೀವ ನೀಡುವ ತಂದೆ,
ಜನ್ಮ ನೀಡುವ ತಾಯಿ,
ತುತ್ತು ನೀಡುವ ಅಕ್ಕ,
ಬಟ್ಟೆ ತೊಡಿಸುವ ಅಣ್ಣ,
ಕೈ ಹಿಡಿದು ನಡೆಯವ ತಮ್ಮ,
ಅಪ್ಪಿ ಮಲಗುವ ತಂಗಿ,
ನನ್ನೊಳಗಿನ ಗಂಡ/ಹೆಂಡತಿ,
ನನ್ನ ಭವಿಷ್ಯವೇ ಆದ ಮಗ,
ಸರ್ವಸ್ವವೇ ಆದ ಮಗಳು,
ನನ್ನಾಟದ ಜೀವ ಅಜ್ಜ,
ನನ್ನ…
ಅವನ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅವನಿಂದ ಸಾದ್ಯವಾಗುತ್ತೆ ಅಂತನೂ ನಂಬಿದ್ದಾರೆ. ಅವನ ಬಗ್ಗೆ ಅವರಿಗೆ ವಿಪರೀತ ನಂಬಿಕೆ ಇದೆ. ಅವರು ಅವನ ಬಗ್ಗೆ ಹಲವಾರು ಕನಸುಗಳನ್ನ ಕಂಡಿದ್ದಾರೆ. ಆದರೆ ಅವನಿಗೆ…
ದ್ವಿದಳ ಧಾನ್ಯಗಳು ಪ್ರೋಟೀನ್ ಪೋಶಕಾಂಶದ ಆಗರ. ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚುತ್ತಿದ್ದು, ವಿಶ್ವದಲ್ಲಿಯೇ ಮೊದಲನೆಯ ಸ್ಥಾನ ಹೊಂದಿದ್ದರೂ, ಹಲವು ಕಾರಣಗಳಿಂದ ದೇಶದ ಬೇಡಿಕೆ ಪೂರೈಸಲು ಸಾದ್ಯವಾಗುತ್ತಿಲ್ಲ. ಅವುಗಳಲ್ಲಿ…
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮೂರನೇ ಪಟಾಕಿ ಗೋಡೌನ್ ಸ್ಫೋಟ ಪ್ರಕಾರಣ ವರದಿಯಾಗಿದೆ. ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಬಳಿಯ ಪಟಾಕಿ ತಯಾರಿಕ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.…
ಅಲ್ಲೊಂದು ಸಣ್ಣ ಅವಘಡವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೀಡಿ ಅಪರಿಚಿತರು ಕೆಲವರು ಬಂದು ಆ ಒಂದು ಮನೆಯ ಹೆಣ್ಣಿನ ಮೇಲೆ ಬಲಾತ್ಕಾರಕ್ಕೆ ಪ್ರಯತ್ನ ಪಟ್ಟಿದ್ದರು. ಅದರ ವಿಚಾರವನ್ನು ತಿಳಿಯೋದಕ್ಕೆ ಅಂತ ಪೊಲೀಸರು ಸುತ್ತಮುತ್ತ ಮನೆಯವರನ್ನು…
ಈ ಕಥೆಯನ್ನು ಓದಿ...ಒಂದು ನದಿ. ನದಿಯ ಪಕ್ಕ ಒಂದು ಸುಂದರ ತೋಟ ಇತ್ತು. ತೋಟದಲ್ಲಿ ಒಂದು ಕುಟೀರವಿತ್ತು. ಆ ಕುಟೀರದಲ್ಲಿ ಋಷಿ ದಂಪತಿ ವಾಸವಾಗಿದ್ದರು. ಆತ ಚೆನ್ನಾಗಿ ಹಾಡುತ್ತಿದ್ದನು. ಮಕ್ಕಳಿಗೆ ಕಲಿಸುವುದು ಬಿಟ್ಟು ಬೇರೆ ಏನು ಗೊತ್ತಿರಲಿಲ್ಲ.…
ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿಗೆ ನಿಗದಿತ ಬೆಲೆ ಪಡೆಯುವ ಬೆಳೆಗಾರರ ಹಕ್ಕಿನ ಬಗ್ಗೆ ಕಾನೂನು ಏನು ಹೇಳುತ್ತದೆ? ಮಾನ್ಯ ಮುಖ್ಯ ನ್ಯಾಯಾಧೀಶ ಎಚ್. ಎಲ್. ದತ್ತು ಅವರ ನೇತೃತ್ವದ ಸುಪ್ರೀಂ ಕೋರ್ಟಿನ ಬೆಂಚ್ ೧೩ ಅಕ್ಟೋಬರ್ ೨೦೧೪ರಂದು, ಈ ವಿಷಯದಲ್ಲಿ…
ದೇಶಕಾಗಿ ಜನರಿಗಾಗಿ
ಅಭಿಮಾನದ ಸೊಗಡಿಗಾಗಿ
ರಕ್ತ ಹರಿಸಿ ತಂದರಂದು
ಸ್ವಾತಂತ್ರ್ಯವ ನಾಡಿಗಂದು
ಸತ್ಯ ಧರ್ಮ ತ್ಯಾಗದಲ್ಲಿ
ಮುನ್ನಡೆದ ಮಹಾತ್ಮನಿಗೆ
ಗುಂಡನೇಟ ಕೊಡುತಲಂದು
ಪ್ರಾಣ ಹರಣ ಮಾಡಿದ ಬಗೆ
ಜೀತದೊಳಗೆ ನಡೆದ ಜನರ
ಜಾತಿಯೆನುತ ಸಾಗಿಹರ
ಕೆಲವು ಸಮಯದ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ‘ಬಿಗ್ ಬಾಸ್' ಕಾರ್ಯಕ್ರಮಕ್ಕೆ ಪೋಲೀಸರು ರೈಡ್ ಮಾಡಿ ಅಲ್ಲಿದ್ದ ಸ್ಪರ್ಧಿಯೊಬ್ಬರನ್ನು ಬಂಧಿಸಿದ ಸುದ್ದಿ ನಿಮಗೆಲ್ಲಾ ತಿಳಿದೇ ಇದೆ. ಅವರ ಬಂಧನಕ್ಕೆ ಕಾರಣವಾದದ್ದು ಅವರು ತಮ್ಮ…
ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಕವಿತೆಗಳ ಸಂಗ್ರಹ ‘ವಿಷಾದಗಾಥೆ'. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ, ಕಥೆಗಾರ ಎಸ್. ದಿವಾಕರ್. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿರುವ ಭಾವನೆಗಳ ಆಯ್ದ ಭಾಗ…
ಸಮಾಜ ಸೇವೆ ಅಥವಾ ಸುಧಾರಣೆ ಎಂದರೇನು ? ನಿಜವಾದ ಸಮಾಜ ಸುಧಾರಕರು ಯಾರು? ಯಾವ ರೀತಿಯಿಂದ ಸಮಾಜ ಸುಧಾರಣೆ ಸಾಧ್ಯ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗಿದಾಗ… ಹಿಂದೆ ದಾರ್ಶನಿಕರು, ಚಿಂತಕರು, ಆಧ್ಯಾತ್ಮಿಕ ಜೀವಿಗಳು, ತತ್ವಜ್ಞಾನಿಗಳು…
ಅದೆಷ್ಟು ಭಾವಜೀವಿಯಾಗ್ತಾ ಇದ್ದೇನೆ, ಅದು ಸರಿಯೋ ತಪ್ಪೋ ಗೊತ್ತಾಗ್ತಾ ಇಲ್ಲ. ಯಾವುದೇ ಒಂದು ಚಲನಚಿತ್ರದಲ್ಲಿ ಅಣ್ಣ ತಂಗಿಯ ಬಾಂಧವ್ಯ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ, ಅಮ್ಮ ಮಗ ಮಾತಾನಾಡೋದು ಕಂಡಾಗ ಹೃದಯ ತುಂಬಿ ಕೊಳ್ಳುತ್ತೆ, ಅಪ್ಪನ ಕಷ್ಟ…
ಶೈಕ್ಷಣಿಕ ವರ್ಷ ಕೊನೆಯಾಗುತ್ತಿದ್ದಂತೆ ಎಲ್ಲೆಡೆ ಪರೀಕ್ಷೆಗಳ ಹಾವಳಿ. ಕಲಿಕಾ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ತಂದು ಮಕ್ಕಳ ಮೇಲಿನ ಒತ್ತಡ ಕಡಿಮೆಗೊಳಿಸುವ ಯೋಜನೆ ಒಂದೆಡೆಯಾದರೆ, ಅಂತಿಮವಾಗಿ ವಾರ್ಷಿಕ ಪರೀಕ್ಷೆಯ ಅಂಕಗಳೇ ಪರಮೋಚ್ಛ ಎಂಬುವುದು…
ಮಧುರ ಎನ್ನುವ ಪದಗಳೆ
ಹೀಗೆ , ಹೇಗೆಂದರೆ ? ಚಿರ ಯೌವನವೆ !
ಕತ್ತಲು ಕಳೆದು ಬೆಳಕಾದಂತೆ
ಬೆಟ್ಟದಿಂದ ಕಾಲು ಜಾರದೆ
ಕೆಳಗಿಳಿದು ಬಂದಂತೆ !!
ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ
ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ !
ಜೊತೆಗೆ ಸೇರಿದರೆ ಸಾಲದು…
"ವ್ಯಕ್ತಿಯೊಬ್ಬ ತಾನು ನಂಬಿದ ಸತ್ಯಕ್ಕೆ ಅಂಟಿಕೊಂಡರೆ, ತಲುಪಬೇಕಾದ ಗುರಿಯನ್ನು ಅಪ್ಪಿಕೊಂಡರೆ, ಛಲವೆನ್ನುವುದು ಯಾವುದೇ ಆಮಿಷಗಳಿಗೂ ಚಂಚಲವಾಗದೆ ಸಾಧನೆಯ ಕಿರೀಟವನ್ನು ಮುಡಿಸುತ್ತದೆ ಎಂಬುದಕ್ಕೆ ಈ 12th Fail ಸಿನೆಮಾ ಸಾಕ್ಷಿಯಾಗಿ…
ಎಲ್ಲಿಗೆ ತಲುಪುತ್ತಿದ್ದೇನೆ? ನಾನು ಯೋಚಿಸಿದ ಗುರಿ ಯಾವುದು? ಇನ್ನೆಷ್ಟು ಸಮಯ ತೆಗೆದುಕೊಳ್ಳಬಹುದು? ಒಂದು ಅರ್ಥ ಆಗ್ತಾ ಇಲ್ಲ. ಯೋಚಿಸಿದಂತೆ ನಡೆಯುತ್ತಾ ಇದೆಯಾ? ಅಥವಾ ಬದುಕು ಇಷ್ಟ ಪಟ್ಟ ಹಾಗೆ ನಾನು ಸಾಗುತ್ತಾ ಇದ್ದೇನಾ? ಹೀಗೆ ಹೋದರೆ ಬದುಕು…