October 2020

 • October 07, 2020
  ಬರಹ: Shreerama Diwana
  ಸಾಧನೆ ಎಂದರೆ ಸಾಧಿಸುವುದು, ತಕ್ಷಣ ನಾವು ಅಂದುಕೊಳ್ಳುತ್ತೇವೆ. ಇಲ್ಲಿ ಸಾಧನೆ ಅಂದರೆ ತಪಸ್ಸು, ಯಾವುದರ ಬಗ್ಗೆ ಚಿಂತನೆಯೋ ಅದರ ಉದ್ದಗಲದ ಪರಿಜ್ಞಾನ ನಮಗಿರಬೇಕು. ಹಿಂದಿನ ಋಷಿಮುನಿಗಳು ಕಠಿಣವಾದ, ಘೋರ ತಪವನ್ನಾಚರಿಸಿ ಸಾಧನೆ ಮಾಡಿದ್ದರು ನಾವು…
 • October 07, 2020
  ಬರಹ: Shreerama Diwana
  ಗಝಲ್ ಚೆಲುವಿರಲು ಮೊಗದೊಳಗೆ ವಿಷವು ಹೋಗದೇ ಇರಲಿ ಬಲವಿರಲು ತನುವೊಳಗೆ ಶಕುತಿ ಬಾಗದೇ ಇರಲಿ   ಛಲವಿರಲು ಭವದೊಳಗೆ ಈಜಿ ನಡೆಯಲೀ ಹೀಗೆ  ಕಸುವಿರಲು ಕನಸೊಳಗೆ ಪಯಣ ಸಾಗದೇ ಇರಲಿ   ಹಿತವಿರಲು ಕ್ಷಣದೊಳಗೆ ಖುಷಿಯ ಪಡೆಯಲೀ ಹಾಗೆ  ಶುಭವಿರಲು ಶಕೆಯೊಳಗೆ…
 • October 06, 2020
  ಬರಹ: Shreerama Diwana
  ಹರಿಯುತ ಲಕ್ಷ್ಯವಂ  ತರುಣಿಯಂದದ ನೋಟದಿ ಕಂಗಳಲ್ಲಿಯುಂ | ಕರೆದೆನು ನಲ್ಲೆಯಂ ಪ್ರಣಯದಾಟಕೆ ಮಂಚಕೆ ಕಾದನಲ್ಲಿಯೇ| ಮರುಚಣದಲ್ಲಿಯೇ ಮುನಿಸುತಾಳಲು ಕಾಂತೆಗೆ ನೋಳ್ಪ ತಾನಲ್ಲೀ| ಭರದಲಿ ಭಾರ್ಯೆಗಿಂ ಸರಳಮಾರ್ಗದಿ ಸಿಗ್ಗಿನ ತಾಪವನ್ನಲಿಂ||   ಜರೆಯುತ…
 • October 06, 2020
  ಬರಹ: addoor
  ಝೆನ್ ಗುರು ಸೋಯೆನ್ ಶಕುವಿನ ಶಿಷ್ಯರು, ಬಿರು ಬೇಸಗೆಯಲ್ಲಿ ಕೆಲವೊಮ್ಮೆ ಸೆಕೆ ತಾಳಲಾಗದೆ ಹಗಲು ಹೊತ್ತಿನಲ್ಲೇ ನಿದ್ದೆ ಮಾಡುತ್ತಿದ್ದರು. ಸೋಯೆನ್ ಶಕು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆತ ಮಾತ್ರ ದಿನವಿಡೀ ಸದಾ…
 • October 06, 2020
  ಬರಹ: Shreerama Diwana
  ಇಲ್ಲಿಂದ ಮುಂದೆ ಕೊರೋನಾ ಕಥೆ ಏನು ? ಬದುಕು ಸಹಜತೆಯೆಡೆಗೆ ಸಾಗುತ್ತಿದೆ ಎಂದು ಭಾವಿಸಬೇಕೆ ? ಇನ್ನೂ ಹೆಚ್ಚಾಗುತ್ತಿದೆ ಎಂದು ಆತಂಕ ಪಡಬೇಕೆ ? ಲಸಿಕೆ ಬರುವವರೆಗೂ ಭಯದಲ್ಲೇ ಬದುಕಬೇಕೆ ? ಎಚ್ಚರಿಕೆಯಿಂದ ಧೈರ್ಯವಾಗಿ ಮುನ್ನುಗ್ಗಬೇಕೆ ? ಇದ್ದಷ್ಟೇ…
 • October 06, 2020
  ಬರಹ: Ashwin Rao K P
  ಥಾಮಸ್ ಆಲ್ವ ಎಡಿಸನ್ ಯಾರಿಗೆ ಗೊತ್ತಿಲ್ಲ? ಎಡಿಸನ್ ಓರ್ವ ಅಮೇರಿಕಾದ ವಿಜ್ಞಾನಿ ಹಾಗೂ ಸಂಶೋಧಕ. ಅವರು ಹಲವಾರು ವಸ್ತುಗಳನ್ನು ಸಂಶೋಧಿಸಿದ ಖ್ಯಾತ ಅನ್ವೇಷಕ ಎಂದು ಹೆಸರುವಾಸಿ. ಎಡಿಸನ್ ೧೮೪೭ ರಿಂದ ೧೯೩೧ರ ಕಾಲಘಟ್ಟದಲ್ಲಿ ಬದುಕಿದ್ದರು. ಬಾಲ್ಯದ…
 • October 06, 2020
  ಬರಹ: Shreerama Diwana
  ನಾವು ಮಾಡಿದ ಯಾವುದೇ ಉತ್ತಮ ಕೆಲಸಕ್ಕೆ ಸಾಧನೆಗೆ ಅಭಿನಂದನೆಗಳು ಹೇಳುತ್ತೇವೆ. ಗಳಿಸಿದಾಗ, ಅದನ್ನು ನೀಡಿ ಸಹಕರಿಸಿದವರಿಗೆ ಕೃತಜ್ಞತೆಗಳು, ನಮನಗಳು, ವಂದನೆಗಳು, ಧನ್ಯವಾದಗಳು ಹೀಗೆ ಬೇರೆ ಬೇರೆ ಪದಗಳಿಂದ ಉಪಕಾರ ಸ್ಮರಣೆ ಮಾಡುತ್ತೇವೆ. ಕೆಲವರ…
 • October 05, 2020
  ಬರಹ: venkatesh
  ಇದುವರೆಗೆ ನಡೆದುಬಂದ ಈ ಕವಿವರ್ಯರ ಜೀವನದಲ್ಲಿ ಅದೆಷ್ಟು ಅಮೂಲ್ಯ ಘಟ್ಟಗಳಿವೆ ? ಕನ್ನಡದ  ಸಾಮಾನ್ಯ ಬಡಕುಟುಂಬವನ್ನು ಪ್ರತಿನಿಧಿಸುವ ಇವರು ತಮ್ಮ ಪ್ರಾರಂಭಿಕ ಜೀವನದಲ್ಲೇ ತಂದೆ ತಾಯಿ ತಮ್ಮ ಎಲ್ಲರನ್ನು ಕಳೆದುಕೊಂಡು ಒಬ್ಬ ಅನಾಥರಂತೆ ಜೀವನದ…
 • October 05, 2020
  ಬರಹ: Shreerama Diwana
  ಶಂಕರ ನಾಟ್ಯದಿಂ ಚಣದಿ ನೋಡುತ ನಿಲ್ಲಲು ಪುಣ್ಯವನ್ನಲಿಂ| ತೆಂಕಣಗಾಳಿಯಂ ಬರುತ ಬೀಸಿದೆ ಜೋರಲಿ ಸಿಗ್ಗವನ್ನಲಿಂ| ಕಿಂಕರ ಸೇವೆಗಿಂ ನಿರತನಾಗಿಹ ದೇವನು ಬಂದನಂ ಶಿವಂ| ಕಂಕಣ ತೊಟ್ಟನುಂ ಹರನು ಕೋಪದಿ ನಾಟ್ಯವ ಗೈದವಂಹರಂ||   ಫಾಲದೊಳಕ್ಷಿಯಂ…
 • October 05, 2020
  ಬರಹ: Ashwin Rao K P
  ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪಕೊಟ್ಟು ಪ್ರಕಟಿಸಿದ ‘ಮಲೆನಾಡಿನ ರೋಚಕ ಕಥೆಗಳು’ ಎಂಬ ಓದುಗರಿಗೆ ಮೆಚ್ಚುಗೆಯಾಯಿತು. ಅದರ…
 • October 05, 2020
  ಬರಹ: Kavitha Mahesh
  ಮಜ್ಜಿಗೆ ಅನ್ನದಲ್ಲಿ ಈರುಳ್ಳಿಯನ್ನು ತಿಂದರೆ ನಡೆಯುವ ಅದ್ಭುತಗಳನ್ನು ತಿಳಿದರೆ…ಯಾರೂ ತಿನ್ನದೆ ಇರಲಾರರು..!! ಈರುಳ್ಳಿ ಮಾಡುವಷ್ಟು ಒಳಿತನ್ನು ತಾಯಿಯೂ ಮಾಡುವುದಿಲ್ಲ ಎನ್ನುವರು. ಈರುಳ್ಳಿ ಸೇವನೆಯಿಂದ ಶರೀರಕ್ಕೆ ಶೀತವಾಗುತ್ತದೆ ಎನ್ನುತ್ತಾರೆ…
 • October 05, 2020
  ಬರಹ: Shreerama Diwana
  ಅಧ್ಯಾಯ ೨ ಏಷಾ ತೇ ಭಿಹಿತಾ ಸಾಂಖ್ಯೇ  ಬುದ್ಧಿರ್ಯೋಗೇ ತ್ವಿಮಾಂ ಶೃಣು/ ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ//೩೯//    ಹೇ ಪಾರ್ಥನೇ ! ಈ ಬುದ್ಧಿಯು ನಿನಗೆ ಜ್ಞಾನಯೋಗದ ವಿಷಯದಲ್ಲಿ ಹೇಳಲ್ಪಟ್ಟಿತು.ಮತ್ತು ಈಗ ಅದನ್ನು…
 • October 05, 2020
  ಬರಹ: Shreerama Diwana
  ಆನಂದ, ಸಂತೋಷ, ನೆಮ್ಮದಿ, ಆರೋಗ್ಯ, ಇವೆಲ್ಲವೂ ನಮಗಿದ್ದರೆ ಮಾತ್ರ ನಮ್ಮ ಬದುಕು ಚಂದ. ಸಂತಸ ತಾನಾಗಿಯೇ ಬರುವುದೇ ಇಲ್ಲ, ನಾವದನ್ನು ಬರುವಂತೆ ಮಾಡಬೇಕು. ಅದು ಅಂಗಡಿಯಲ್ಲಿ ಹಣ ಕೊಟ್ಟರೆ ಸಿಗುವ ವಸ್ತುವಲ್ಲ. ನಮ್ಮೊಳಗೆ ಅಡಕವಾಗಿದೆ. ಹೊರತರುವ…
 • October 04, 2020
  ಬರಹ: addoor
  ಮೊನ್ನೆ, ೨ ಅಕ್ಟೋಬರ್ ೨೦೨೦ರಂದು, ಮಹಾತ್ಮಾ ಗಾಂಧಿಯವರ ೧೫೧ನೇ ಜನ್ಮದಿನದಂದು ಅವರಿಗೆ ನಮ್ಮ ದೇಶವಾಸಿಗಳಿಂದ ಗೌರವಾರ್ಪಣೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಮಹಾನ್ ಲೇಖಕರೂ ಆಗಿದ್ದರು. ಅವರು ಬರೆದದ್ದು ಸುಮಾರು ೧೦೦ ಸಂಪುಟಗಳ “ಕಲೆಕ್ಟೆಡ್…
 • October 04, 2020
  ಬರಹ: Shreerama Diwana
  ಮಕಮಲ್ಲಿನ ಹಿತ್ತಲು  ಶಬ್ಧಗಳಿಗಂಜಿ ಚೌಕಟ್ಟಿನೊಳಗೆ ಪದಕಂಜಿತೆರೆಯೊಳಗೆ ಮರೆಯಾದೆಯೇನೆ  ನನ್ನ ಹುಡುಗಿ...   ಅಮೂರ್ತದ ನೆರಳೊಳಗೆ  ನೀನು ನಿಂತಿರಬೇಡ ಮಕಮಲ್ಲಿನ ಹಿತ್ತಲಲಿ ಸಮದೂರ ಸರಿಸಿ ಬಿಡು   ಮನಸ್ವೀ ನಡೆದು ಬಾನಲ್ಲೆ ಸಾಗರದ ನೆಲೆ ಪ್ರತಿ…
 • October 03, 2020
  ಬರಹ: addoor
  ಅದೊಂದು ಪುಟಾಣಿ ಹಂದಿಮರಿ. ರಾತ್ರಿ ಬೆಚ್ಚಗಿನ ಹುಲ್ಲಿನ ಮೇಲೆ ಸೋದರ ಮತ್ತು ಸೋದರಿ ಹಂದಿಮರಿಗಳ ಜೊತೆ ಮಲಗಿದ್ದಾಗ, ಅದು ತಲೆಯೆತ್ತಿ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಮುಗುಳ್ನಗುತ್ತಿತ್ತು - ತನ್ನ ಗುಟ್ಟನ್ನು ನೆನೆಯುತ್ತಾ.  ತಾನು ಪುಟಾಣಿ…
 • October 03, 2020
  ಬರಹ: Ashwin Rao K P
  ಹಿಂದೂ ಪುರಾಣಗಳ ಪ್ರಕಾರ ಮಹಾ ವಿಷ್ಣುವಿನ ವಾಹನ ಗರುಡ ಎಂದು ಬಹುತೇಕರಿಗೆ ತಿಳಿದೇ ಇದೆ. ಆದರೆ ಈ ಗರುಡನಿಗೆ ಒಂದು ದೇವಸ್ಥಾನವಿದೆ ಮತ್ತು ಅಲ್ಲಿ ದೇವರ ರೂಪದಲ್ಲಿ ಅವನಿಗೆ ಪೂಜೆ ಸಲ್ಲಿಕೆಯಾಗುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿಯದೇ ಇರಬಹುದು…
 • October 03, 2020
  ಬರಹ: Shreerama Diwana
  *ಆಗದು ಜಿ..!*  ಅಹಿಂಸೆ ಪರಮೋ ಧರ್ಮ ಬೋಧಿಸಿದರಂದು ಗಾಂಧೀ *ಜಿ* ..! ಛಲ ದೃಢತೆಗೆ ಸಾಕ್ಷಿಯಾದರಂದು ವಿಜಯಂ ಗೈದ ಶಾಸ್ತ್ರಿ *ಜಿ* ...!! ನಿಮ್ಮ ಆದರ್ಶಗಳೆಲ್ಲ ಹಳಸಲಾಯಿತಿಂದು ಕಾರಣ ಬಳಸುತ್ತಿರುವೆವು ನಾವು ೫ *ಜಿ* ...!!! ***** *ಪಾಡು…
 • October 03, 2020
  ಬರಹ: Shreerama Diwana
  'ಸತ್ಯವಂತರಿಗಿದು ಕಾಲವಲ್ಲ' ಎಷ್ಟೋ ಜನ ಹೇಳುವುದು ಕೇಳಿದ್ದೇವೆ. ಸತ್ಯ ನುಡಿದವ ಹೊಂಡಕ್ಕೆ ಬಿದ್ದ. ಅವನಿಗೆ ಯಾಕೆ ಬೇಕಿತ್ತು ಸತ್ಯ ಹೇಳುವ ಕೆಲಸ, ಹೀಗೆಲ್ಲ ಹೇಳುವುದು, ಕೆಲವು ಸಲ ಕಷ್ಟಕ್ಕೆ ಸಿಲುಕಿದ್ದೂ ಇದೆ. ಹೌದು ದಾರಿಯಲ್ಲಿ ಹೋಗುವಾಗ ಆದ…
 • October 02, 2020
  ಬರಹ: addoor
  ೧೫. ಭಾರತದ ಉಡುಪುಗಳ ವೈವಿಧ್ಯತೆಗೆ ಜಗತ್ತಿನಲ್ಲಿ ಸಾಟಿಯಿಲ್ಲ. ಭಾರತದಲ್ಲಿ ಸಾಂಪ್ರದಾಯಿಕ ಉಡುಪು ಪ್ರದೇಶದಿಂದ ಪ್ರದೇಶಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಬದಲಾಗುತ್ತದೆ. ಭಾರತದ ಹಲವು ಬುಡಕಟ್ಟಿನವರ ಮತ್ತು…