December 2020

 • December 31, 2020
  ಬರಹ: addoor
  ವಸುದೈವ ಕುಟುಂಬ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುತ್ತಿದ್ದೆವು. ಈ ಮಾತಿನ ಸತ್ಯ ಏನೆಂದು ಅರ್ಥವಾಗಬೇಕಾದರೆ ಕೊರೊನಾ ವೈರಸ್ (ಕೋವಿಡ್ ೧೯) ಎಂಬ ಕಣ್ಣಿಗೆ ಕಾಣದ ಜೀವಿ ರುದ್ರನರ್ತನ ಮಾಡಬೇಕಾಯಿತು. ಜನವರಿ ೨೦೨೦ರ ಆರಂಭದಲ್ಲೇ ಚೀನಾದ…
 • December 31, 2020
  ಬರಹ: Ashwin Rao K P
  ಇಂದು ಡಿಸೆಂಬರ್ ೩೧. ವರ್ಷದ ಕೊನೆಯ ದಿನ. ಹಿಂದಿನ ವರ್ಷಗಳಂತೆ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಈ ವರ್ಷ ಇಲ್ಲ. ಕೋವಿಡ್ ೧೯ರ ಕಾಟ ಇದಕ್ಕೆ ಪ್ರಮುಖ ಕಾರಣ. ಕೆಲವು ಜನರಿಗೆ ಹೊಸ ವರ್ಷವನ್ನು ಸ್ವಾಗತಿಸುವುದೆಂದರೆ ಕುಡಿಯುವುದು ಮತ್ತು ಮೋಜು…
 • December 31, 2020
  ಬರಹ: Shreerama Diwana
  ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು - ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು. ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅಂತ್ಯ ಕಂಡ ಹೋರಾಟಗಾರನ…
 • December 31, 2020
  ಬರಹ: ಬರಹಗಾರರ ಬಳಗ
  *ಅಧ್ಯಾಯ ೬*            *ತಂ ವಿದ್ಯಾದ್ದು:ಖಸಂಯೋಗವಿಯೋಗಂ ಯೋಗಸಂಜ್ಞಿತಮ್/**ಸ ನಿಶ್ಚಯೇನ ಯೋಕ್ತವ್ಯೋ ಯೋಗೋನಿರ್ವಿಣ್ಣಚೇತಸಾ//೨೪//* ಯಾವುದು ದು:ಖರೂಪೀ ಸಂಸಾರದ ಸಂಯೋಗದಿಂದ ರಹಿತವಾಗಿದೆಯೋ,ಹಾಗೂ ಯಾವುದರ ಹೆಸರು ಯೋಗವೆಂಬುದಾಗಿದೆಯೋ ಅದನ್ನು…
 • December 31, 2020
  ಬರಹ: Ashwin Rao K P
  ಮೂರು ಕೊಲೆಗಳ ಮರ್ಮ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು…
 • December 30, 2020
  ಬರಹ: ಬರಹಗಾರರ ಬಳಗ
  ತನುವ ರೂಪದ ಮೋಹ ರಾಶಿಗೆ ಒಲಿದು ಬಂದಿಹೆ ಚೆಲುವೆಯೆ ಬಯಸಿ ಮನದಲಿ ಪ್ರೀತಿ ಅರಳುತ ಸವಿಯ ತಂದಿಹೆ ಚೆಲುವೆಯೆ   ಕರುಣೆ ಇಡುತಲಿ ಬಳಿಗೆ ಬರುತಲಿ ಸುಖವ ನೀಡೆಯ ಚೆಲುವೆಯೆ ಮನದ ಒಳಗಡೆ ನಿನದೆ ನೆನಪಿದೆ ಬಾಹು ಬಂಧನ ಚೆಲುವೆಯೆ  
 • December 30, 2020
  ಬರಹ: addoor
  ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಕೊರೊನಾ ವೈರಸ್ (ಕೊವಿಡ್ ೧೯) ೨೦೨೦ರ ವರುಷದುದ್ದಕ್ಕೂ ಜಗತ್ತಿನಲ್ಲೆಲ್ಲ ಧಾಳಿ ಮಾಡಿದೆ. ಅಮೇರಿಕಾ, ಇಟಲಿ, ಇರಾನ್, ಸ್ಪೇಯ್ನ್ ದೇಶಗಳು ಇದರ ಧಾಳಿಗೆ ತತ್ತರಿಸಿವೆ. ಈ ರಕ್ತಬೀಜಾಸುರ ವೈರಸಿನಿಂದ…
 • December 30, 2020
  ಬರಹ: ಬರಹಗಾರರ ಬಳಗ
  ಎಲೆಯಲ್ಲಿ ಮುಸಿನಗುತ ಒಲವ ತೋರುತಿದೆ ಗರಿಯು....!! ನಲ್ಲೆಯ ಸೇರುವ ಕಾತುರದಿ ನಗೆಯ ಬೀರುತಿದೆ ಗರಿಯು...!!   ಪ್ರೇಮಿಗಳ ಪ್ರೀತಿಯ ಗುರುತಿಗೆ ರಮಣಿಯ ಕಾಣಿಕೆ....!! ವಿದ್ವಾಂಸರ ಬರೆಯುವ ಸಾಧನ ಎನ್ನುತಿದೆ ಗರಿಯು..!!   ಕೃಷ್ಣನ…
 • December 30, 2020
  ಬರಹ: Ashwin Rao K P
  ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಬಾರ್ಡರ್ - ಗಾವಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಪಂದ್ಯಗಳು ಈಗಾಗಲೇ ನಡೆದು ಇತ್ತಂಡಗಳೂ ೧-೧ ಸಮಬಲದಲ್ಲಿವೆ. ಮೊದಲ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ…
 • December 30, 2020
  ಬರಹ: ಬರಹಗಾರರ ಬಳಗ
  ಮನುಜಮತ ವಿಶ್ವಪಥ ಕನಕದೊಳು ಸಾರಿದರು ತನುಮನದಿ ಝೇಂಕರಿಸಿ ಕಂಗೊಳಿಸುತ ಜನಜನಿತ ಕವಿವರ್ಯ ಮನಮಿಡಿತ ಕಾವ್ಯಗಳ ವನಜದಳ ರೂಪದಲಿ ತೋರಿಸಿದರು||   ಕನ್ನಡದ ಡಿಂಢಿಮಕೆ ಮನ್ನಣೆಯ ದೊರಕಿಸಿ ಬನ್ನಣೆಯ ಮಾಡುತಲಿ ಕರುನಾಡಿಗೆ ತಣ್ಣನೆಯ ಸುಳಿಗಾಳಿ ಮಣ್ಣಿನಲಿ…
 • December 29, 2020
  ಬರಹ: Anantha Ramesh
  ಸ್ವಾತಂತ್ರ್ಯ ಪೂರ್ವದ ಕರ್ನಾಟಕ ಚಿತ್ರ ನೆಲ ನುಡಿ ಜನ ಗ್ರಹಣವಾಗಿದ್ದು ಸತ್ಯ! ಹಂಚಿ ಹರಿದು ಆವರಿಸಿದ ಧೂಳು ನಿರಾಸೆ; ಬತ್ತಿತ್ತು ನಾಡಲ್ಲಿ ಸಮಗ್ರತೆಯ ಆಸೆ   ಮುಂಬಯಿಯಲ್ಲೋದಿ ಧಾರವಾಡಕೆ ಬಂದು ವಕೀಲ ವೃತ್ತಿಗೆ ತೊಡಗಿದ ಕನ್ನಡದ ಬಂಧು…
 • December 29, 2020
  ಬರಹ: Ashwin Rao K P
  ಡಿಸೆಂಬರ್ ೨೯ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನ. ಈ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುತ್ತಾರೆ. ಕನ್ನಡ ಭಾಷೆ, ನುಡಿಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದವರು ಕುವೆಂಪು. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ನಾಮಧೇಯದ…
 • December 29, 2020
  ಬರಹ: Shreerama Diwana
  ಪ್ರಾಥಮಿಕ  ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ. ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ? ಒಬ್ಬ" ನಾನು ಪೋಲೀಸ್ ಅಧಿಕಾರಿಯಾಗಿ ಕಳ್ಳರನ್ನು ಹಿಡಿದು ಜನರಿಗೆ…
 • December 29, 2020
  ಬರಹ: ಬರಹಗಾರರ ಬಳಗ
  ಎಲ್ಲಾದರೂ ಇರು ; ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು : ಕನ್ನಡವೇ ಸತ್ಯ; ಕನ್ನಡವೇ ನಿತ್ಯ, ಎನ್ನುವ ಕನ್ನಡದೊಲುಮೆಯ ಕಂದ, ಸರ್ವಮಾನ್ಯರಾದ ಶ್ರೀ ಕುವೆಂಪುರವರ ಜನುಮ ದಿನವಿಂದು. ಜಗದಕವಿ, ಯುಗದಕವಿ, ನಮ್ಮೊಲವಿನ ಕವಿ, ಹೇಳಲು ಪದಗಳಾದರೂ…
 • December 29, 2020
  ಬರಹ: ಬರಹಗಾರರ ಬಳಗ
  ಬಿಸಿಲಲ್ಲಿ ಬಂದವರ ಹಸಿವನ್ನು ನೀಗಿಸಿದೆ ರಸದಲ್ಲಿ ಜೀವವನು ರಕ್ಷಿಸುತಲಿ| ಜಸವನ್ನು ಜೀವನದಿ ಹಸನಾಗಿ ತರುತ್ತಲಿ ವಸನವನು ದೂರಕ್ಕೆ ಸರಿಸುತ್ತಲಿ||   ಮಾಟಮಂತ್ರದೊಳಲ್ಲಿ ಕಾಟವನು ಕೊಡಲಲ್ಲಿ ದಾಟಿದರೆ ಕೈಕಾಲು ನೋವುಗಳಲಿ| ಸಾಟಿಯಿಲ್ಲದ ಹಣ್ಣು…
 • December 29, 2020
  ಬರಹ: Ashwin Rao K P
  ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗಳನ್ನು ‘ಕೃಷ್ಣಾರ್ಪಣ…
 • December 29, 2020
  ಬರಹ: ಬರಹಗಾರರ ಬಳಗ
  *ಅಧ್ಯಾಯ  ೬*        *ಯುಂಜನ್ನೆವಂ ಸದಾತ್ಮಾನಂ ಯೋಗೀ ನಿಯತಮಾನಸ: /* *ಶಾಂತಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ//೧೫//*     ಮನಸ್ಸನ್ನು ವಶಪಡಿಸಿಕೊಂಡಿರುವ ಯೋಗಿಯು ಈ ಪ್ರಕಾರವಾಗಿ ಆತ್ಮವನ್ನು ಪರಮೇಶ್ವರ ಸ್ವರೂಪನಾದ ನನ್ನಲ್ಲಿ…
 • December 29, 2020
  ಬರಹ: addoor
  ಗುರು ಸ್ವಿವೋ ಅವರ ಗುರುಕುಲಕ್ಕೆ ಜಪಾನಿನ ದಕ್ಷಿಣ ದ್ವೀಪದಿಂದ ವಿದ್ಯಾರ್ಥಿಯೊಬ್ಬ ಬಂದ - ಝೆನ್ ತತ್ವಗಳ ಅಧ್ಯಯನಕ್ಕಾಗಿ. ಆ ವಿದ್ಯಾರ್ಥಿಗೆ ಅಧ್ಯಯನದ ಅಂಗವಾಗಿ ಗುರು ಸ್ವಿವೋ ಈ ಅಧ್ಯಾತ್ಮಿಕ ಒಗಟನ್ನು ನೀಡಿದ: “ಒಂದೇ ಕೈಯ ಚಪ್ಪಾಳೆ ಸದ್ದನ್ನು…
 • December 28, 2020
  ಬರಹ: Shreerama Diwana
  ನೆನಪಿಸುತ್ತಿದೆ ನನ್ನ ಕಣ್ಣುಗಳು, ದೃಷ್ಟಿ ಮಂಜಾಗುವ ಮುನ್ನ, ಸೃಷ್ಟಿಯ ಸೌಂದರ್ಯವನ್ನು ನೋಡೆಂದು.....   ನೆನಪಿಸುತ್ತಿದೆ ನನ್ನ ಕಿವಿಗಳು, ಕಿವುಡಾಗುವ ಮುನ್ನ, ಇಂಪಾದ ಸಂಗೀತವನ್ನು ಆಲಿಸು ಎಂದು.......   ನೆನಪಿಸುತ್ತಿದೆ ನನ್ನ ಮೂಗು, ವಾಸನೆ…
 • December 28, 2020
  ಬರಹ: Ashwin Rao K P
  ತಮಿಳುನಾಡು ರಾಜ್ಯದ ತಿರುವನೂರು ಜಿಲ್ಲೆಯ ತಿರುಮೇಯಚೂರು ಎಂಬ ಊರಿನಲ್ಲಿರುವ ಈ ಲಲಿತಾಂಬಿಕಾ ದೇಗುಲವನ್ನು ಲಲಿತಾಂಬಿಗೈ ದೇವಸ್ಥಾನವೆಂದೂ ಕರೆಯುತ್ತಾರೆ. ಇದರ ವಿಶೇಷತೆಯೆಂದರೆ ಈ ಚಿತ್ರದಲ್ಲಿರುವ ಶಿಲ್ಪ. ಇದೊಂದು ಅಪರೂಪದ ಶಿಲ್ಪ ಕಲೆಗೆ ಸಾಕ್ಷಿ…