January 2021

 • January 21, 2021
  ಬರಹ: Kavitha Mahesh
  ನಾನು ನಿಮಗೆ ಹೇಳಲು ಹೊರಟಿರುವ ನಾಗಾ ಸಾಧುಗಳ ಜೀವನದ ಬಗ್ಗೆ ಹಾಗೂ ನಾಗಾ ಸಾಧುಗಳ ರಹಸ್ಯಗಳ ಬಗ್ಗೆ ತಿಳಿದರೆ ನೀವು ಒಮ್ಮೆ ಶಾಕ್ ಆಗ್ತೀರ. ಹೌದು, ನಾಗಾ ಸಾಧುಗಳ ಜೀವನ ಭಾರೀ ರಹಸ್ಯದಿಂದಲೇ ಕೂಡಿರುತ್ತದೆ ಹಾಗೂ ಆ ರಹಸ್ಯಗಳ ಬಗ್ಗೆ ಹೊರ ಜಗತ್ತಿನ…
 • January 21, 2021
  ಬರಹ: Shreerama Diwana
  ಬಿ. ಸಚ್ಚಿದಾನಂದ ಹೆಗ್ಡೆಯವರ "ತುಳು ಭಾಷೆ - ತುಳುನಾಡು" ಉಡುಪಿ ಅಂಬಲಪಾಡಿಯ ಬಿ. ಸಚ್ಚಿದಾನಂದ ಹೆಗ್ಡೆಯವರ 32 ಲೇಖನಗಳ ಸಂಕಲನ "ತುಳು ಭಾಷೆ - ತುಳು ನಾಡು" (ಪುರಾಣ ಜಾನಪದಗಳಲ್ಲಿ ತುಳುನಾಡವರು). ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆಯು…
 • January 21, 2021
  ಬರಹ: ಬರಹಗಾರರ ಬಳಗ
  ರಥಪುಷ್ಪದ ಮೇಲೇರಿ ಏನಾದರು ನಿರೀಕ್ಷಿಸಿದೆಯಾ ಹಕ್ಕಿಯೇ ಚೆಲುವಿಕೆಯೇ ಮೂರ್ತಿವೆತ್ತಂತೆ ಮನದಲಿ ಸಿಂಗಾರವಾದೆಯಾ ಹಕ್ಕಿಯೇ   ಒಡಲು ತುಂಬಿಸಲು ಆಸೆಯಲಿ ಕಣ್ಣುಬಿಡುತಿರುವೆಯೇನು ಮಡಿಲ ಕುಡಿಗಳಿಗೆ  ಬದುಕ ನೀಡಲೆಂದು ಆಶಿಸಿದೆಯಾ ಹಕ್ಕಿಯೇ  …
 • January 21, 2021
  ಬರಹ: ಬರಹಗಾರರ ಬಳಗ
  ಸರಿಯಾದ ದಾರಿಯಲಿ ನಡೆಯುತಲೆ ಹೋದಾಗ ತಿರಿಯದೇ ಬೆಳಗಿದವು ಕಷ್ಟಗಳು ನೂರು। ಸರಿಯಿರುಳು  ರಸ್ತೆಯಲಿ ಗುಂಡಿಯದು ತಿಳಿಯದಿರೆ ಕರಿಮೋಡ  ಬದುಕೆಲ್ಲ - ಛಲವಾದಿಯೆ ॥ *** ಭಾವವಿರದೇ ಮನದೊಳಗೆ ಕವಿಯು ಬೆಳೆಯುವನೆ ಭಾವನೆಯು ಜೊತೆಗೆಯಿರೆ ಸವಿಯಲ್ಲವೆ ।…
 • January 21, 2021
  ಬರಹ: shreekant.mishrikoti
    ಮೊದಲು ಪುರಾಣದ ಕತೆ ನೆನಪಿಸುವೆ. ಶಂತನು ರಾಜನು. ದೇವವ್ರತನು ಅವನ ಬೆಳೆದ ಮಗನು. (ಮುಂದೆ ಅವನೇ ಭೀಷ್ಮ ಎಂದು ಪ್ರಖ್ಯಾತಿ ಹೊಂದಿದನು. ) ಶಂತನುವು ಒಂದು ಸಲ ಮತ್ಸ್ಯಗಂಧಿಯನ್ನು ನೋಡಿ ಮರುಳಾದನು. ಅವಳು ಇವನನ್ನು ಮದುವೆಯಾಗಲು ಒಂದು ಶರತ್ತು…
 • January 20, 2021
  ಬರಹ: Ashwin Rao K P
  ಅಡಿಲೈಡ್ ಟೆಸ್ಟ್ ನಲ್ಲಿ ಬರೀ ೩೬ ರನ್ ಗೆ ಆಲೌಟ್, ಮೊದಲ ಟೆಸ್ಟ್ ಬಳಿಕ ಬದಲಾದ ನಾಯಕತ್ವ, ನಿರಂತರ ಗಾಯಾಳುಗಳ ಸಮಸ್ಯೆ, ಜನಾಂಗೀಯ ನಿಂದನೆ, ಅನನುಭವಿ ಪಡೆ, ಬಾಡಿಲೈನ್ ಬೌಲಿಂಗ್ ಇವೆಲ್ಲಾ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಎದುರಿಸಿದ…
 • January 20, 2021
  ಬರಹ: Shreerama Diwana
  ಪ್ರೀತಿ ಬಗ್ಗೆ ಎಷ್ಟು ಹೇಳೋದು.... ಪ್ರೀತಿಯ ಆಳದ ಹುಡುಕಾಟ... ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ.. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ, ತಾಯಿ, ಅಣ್ಣ, ತಂಗಿ, ಅಕ್ಕ, ತಮ್ಮ, ಅಜ್ಜ, ಅಜ್ಜಿ ಮುಂತಾದ ದೀರ್ಘಕಾಲದ ರಕ್ತ…
 • January 20, 2021
  ಬರಹ: ಬರಹಗಾರರ ಬಳಗ
  ★ ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು.  ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ. ★ ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ. ★…
 • January 19, 2021
  ಬರಹ: addoor
  ಅದೊಂದು ಗುರುಕುಲ. ಅಲ್ಲೊಬ್ಬ ವಿದ್ಯಾರ್ಥಿ. ಆತನಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿಯಿಲ್ಲ. ಹೆತ್ತವರ ಒತ್ತಾಯಕ್ಕಾಗಿ ಗುರುಕುಲ ಸೇರಿದ್ದ. ಅಲ್ಲಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಾ ದಿನಗಳೆಯುತ್ತಿದ್ದ. ಗುರುಕುಲದ ೧೫ ವರುಷಗಳ ಅಧ್ಯಯನದ ಅವಧಿ…
 • January 19, 2021
  ಬರಹ: Ashwin Rao K P
  ಖಲೀಲ್ ಗಿಬ್ರಾನ್ (೧೮೮೩-೧೯೩೧) ಓರ್ವ ಲೆಬನೀಸ್ ಅಮೇರಿಕನ್ ಲೇಖಕ, ಕವಿ ಹಾಗೂ ಕಥೆಗಾರ. ಅವರು ಬರೆದ ಕಥೆಗಳು ಬಹಳಷ್ಟು ಒಳ ಅರ್ಥಗಳನ್ನು ಹೊಂದಿರುತ್ತದೆ. ಒಮ್ಮೆ ಓದುವಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ ಬೇರೆಯೇ ಅರ್ಥ ಕೊಡುತ್ತದೆ. ಈ…
 • January 19, 2021
  ಬರಹ: ಬರಹಗಾರರ ಬಳಗ
  ಒಳಗೊಳಗೆ ಮೌನದಲಿ ಕೊರಗುತಿದೆ ಪಂಜರದ ಗಿಳಿ ಒಡಲಾಳದ ನೋವುಗಳ ಅರುಹುತಿದೆ ಪಂಜರದ ಗಿಳಿ   ಓವಣವ ತೋರಿಸುವರಿಲ್ಲದೆ ಬಳಲಿ ಬೆಂಡಾಗಿದೆ ಓಪಳನು ಅರಸುತ್ತ ಸೊರಗುತಿದೆ ಪಂಜರದ ಗಿಳಿ   ಒಂಟಿಯಾಗಿ ಬಂಧನದಿ ಅಶ್ರುಧಾರೆ ಅಹರ್ನಿಶಿ ಹರಿಸಿದೆ ಒದ್ದಾಡಿ…
 • January 19, 2021
  ಬರಹ: Shreerama Diwana
  ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗೇರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್‌ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳಿ (ಗಂಡು|ಹೆಣ್ಣು)…
 • January 19, 2021
  ಬರಹ: Ashwin Rao K P
  ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಅವರು ಬರೆದ ಪತ್ರಿಕೋದ್ಯಮದ ಕುರಿತಾದ ಅಪರೂಪದ ಪುಸ್ತಕ. ಅವರೇ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳು ನಮ್ಮಲ್ಲಿ ಹೆಚ್ಚಿಲ್ಲ. ಅದರಲ್ಲೂ ಕನ್ನಡದಲ್ಲಿ ಇರುವ…
 • January 19, 2021
  ಬರಹ: Kavitha Mahesh
  1 ) ಎಲ್ಲರನ್ನೂ ಗೌರವಿಸಿ ಆದರೆ ಯಾರನ್ನೋ ನಂಬಿ ಕರ್ತವ್ಯ ನಿರ್ವಹಿಸಬೇಡಿ.  2 ) ಕಚೇರಿಯ ವಿಷಯಗಳನ್ನು ಮನೆಗೆ ತರಬೇಡಿ, ಹಾಗೆಯೇ ಮನೆಯ ವಿಷಯಗಳನ್ನೂ ಕೂಡ ಕಚೇರಿಗೆ ತರಬೇಡಿ.  3) ಕರ್ತವ್ಯದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಹೋಗಿ, ಹಾಗೆಯೇ ಸರಿಯಾದ…
 • January 19, 2021
  ಬರಹ: ಬರಹಗಾರರ ಬಳಗ
  *ಅಧ್ಯಾಯ ೭*       *ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್/* *ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ//೧೧//*      ಹೇ ಭರತಶ್ರೇಷ್ಠನೆ! ನಾನು ಬಲಶಾಲಿಗಳ,ಆಸಕ್ತಿ ಮತ್ತು ಕಾಮನೆಗಳಿಂದ ರಹಿತವಾದ ಬಲ ಅರ್ಥಾತ್ ಸಾಮರ್ಥ್ಯ ವಾಗಿದ್ದೇನೆ…
 • January 18, 2021
  ಬರಹ: Shreerama Diwana
  ಬಹುದೊಡ್ಡ ಬೆಟ್ಟವೊಂದನ್ನು, ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು, ಕಲ್ಲು ಮುಳ್ಳುನ ಹಾದಿಯ ಬೆಟ್ಟವನ್ನು, ದೇವರು, ದೇವ ಮಾನವರು, ವಿಶ್ವ ನಾಯಕರು ಮುಂತಾದ ಘಟಾನುಘಟಿಗಳು ಅರ್ಧ ದಾರಿಯಲ್ಲೇ ಸುಸ್ತಾಗಿ ನಿಲ್ಲಿಸಿದ ಬೆಟ್ಟವನ್ನು ಏರಬೇಕಾಗಿದೆ…
 • January 18, 2021
  ಬರಹ: Ashwin Rao K P
  ಸಾಲು ಮರದ ತಿಮ್ಮಕ್ಕನವರ ಹೆಸರನ್ನು ನೀವು ಕೇಳಿಯೇ ಇರುತ್ತೀರಿ, ತನಗೆ ಮಕ್ಕಳಿಲ್ಲ ಎಂಬ ಕೊರತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಗಿಡವನ್ನು ನೆಡುವುದರ ಮೂಲಕ ತೀರಿಸಿಕೊಂಡ ಮಹಾನ್ ಜೀವ ಇದು. ಇವರಂತೆಯೇ ಇನ್ನೊರ್ವ ವೃಕ್ಷ ಪ್ರೇಮಿ ಮಹಿಳೆಯೇ ತುಳಸಿ…
 • January 18, 2021
  ಬರಹ: ಬರಹಗಾರರ ಬಳಗ
  ಅಲೆಯಲ್ಲಿ ತೇಲುತ್ತ ... ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿದೋಣಿ ನಾ ಕಂಡೆನೊ ಚೆಲುವನ್ನು ನಾ ಉಂಡೆನೊ ಅದರಾ ಒಳಗಲ್ಲಿ ಕುಳಿತಿದ್ದ ಚೆಲುವೆ  ನೋಡುತಲೆ ಮರುಳಾದೆನೊ ಸವಿನೋಟಕೆದುರಾದೆನೊ   ಉಬ್ಬರದ ನಡುವೆಯೂ ಪ್ರೀತಿ ಚಿಗಿದಿದೆ ನೋಡು…
 • January 18, 2021
  ಬರಹ: Kavitha Mahesh
  ಯುವತಿಯೊಬ್ಬಳು ದೇವಸ್ಥಾನಕ್ಕೆ ಹೋಗಿ ಬಂದಳು. ‘ದರ್ಶನ ಚೆನ್ನಾಗಿ ಆಯಿತಾ ಮಗಳೇ’ ಎಂದು ತಂದೆ ಪ್ರಶ್ನಿಸಿದರು. ಮಗಳು- ‘ಇನ್ನು ಮುಂದೆ ನನ್ನನ್ನು ದೇವಸ್ಥಾನಕ್ಕೆ ಹೋಗು ಎಂದು ಹೇಳಬೇಡಿ’ ಕೋಪದಿಂದ ನುಡಿದಳು. ತಂದೆ- ಏನು ನಡೆಯಿತು ಮಗಳೇ..? ಮಗಳು…
 • January 18, 2021
  ಬರಹ: ಬರಹಗಾರರ ಬಳಗ
  ಗೋವಿಂದರಾಯರು ಮೂವತ್ತ್ಯೆದು ವರ್ಷಗಳ ಕಾಲ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನವನ್ನು ತಮ್ಮ ಹಳ್ಳಿಯಲ್ಲಿ ಪತ್ನಿಯೊಂದಿಗೆ ಕಳೆಯುತ್ತಿದ್ದರು. ಇದ್ದ ಒಬ್ಬನೇ ಮಗ, ಸೊಸೆಯ ಜೊತೆ ಆಫ್ರಿಕಾದಲ್ಲಿ ನೆಲೆಸಿದ್ದ. ರಾಯರ ಪತ್ನಿ ಆಕಸ್ಮಿಕವಾಗಿ…