ಶ್ಯಾಮಲಿ ಕಡುಬಡತನದಲ್ಲಿ ಅರಳಿದ ಪುಷ್ಪ. ಓದಿನಲ್ಲಿ ಜಾಣೆಯಾಗಿದ್ದ ಮಗಳನ್ನು ಕೂಲಿ ಕೆಲಸ ಮಾಡಿ ಹೆತ್ತವರು ಚೆನ್ನಾಗಿ ಓದಿಸಿ ಶಿಕ್ಷಕ ತರಬೇತಿ ಮಾಡಿಸಿದ್ದರು. ಪದವಿಯಲ್ಲಿ ಜೊತೆಗಿದ್ದ ಪಕ್ಕದ ಮನೆಯ ಭಾಸ್ಕರ್ ಶ್ಯಾಮಲಿ, 'ನಿನ್ನನ್ನೇ…
ಕಾಡಿನ ಪಕ್ಕದಲ್ಲಿ ಒಬ್ಬ ಬಡ ಕೆಲಸಗಾರ ಪತ್ನಿಯೊಂದಿಗೆ ವಾಸ ಮಾಡುತ್ತಿದ್ದ. ಅವನಿಗೆ ಏಳು ಜನ ಮಕ್ಕಳು. ಅವನ ಕಿರಿಯ ಮಗ ಗಾತ್ರದಲ್ಲಿ ಬಹಳ ಸಣ್ಣವನು. ಹಾಗಾಗಿ ಎಲ್ಲರೂ ಅವನನ್ನು ಚೋಟು ಎಂದು ಕರೆಯುತ್ತಿದ್ದರು. ಅವನು ಬಹಳ ಜಾಣ.
ಆ ಕೆಲಸಗಾರನ ಗಳಿಕೆ…
ಮಹಾಲಕ್ಷ್ಮಿ
ಲಕ್ಷ್ಮೀ ಸಕಲವೂ ನಿನ್ನ ಮಾಯೆ
ಸದಾ ನಮ್ಮ ಮೇಲಿರಲಿ ನಿಮ್ಮ ದಯೇ
ಧನಕ್ಕೂ ನೀನೇ ದೇವತೆ
ಧಾನ್ಯಕ್ಕೂ ನೀನೇ ದೇವತೆ
ನೀನೇ ಸಂತಾನ ಭಾಗ್ಯದಾತೆ
ನೀನೇ ಶಕ್ತಿ ಪ್ರದಾಯಿತೆ
!!ಲಕ್ಷ್ಮೀ ಸಕಲವೂ ನಿನ್ನ ಮಾಯೆ!!
…
ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ…
ಸಾಮಾನ್ಯವಾಗಿ ಘಂಟಾನಾದ ಎನ್ನುವುದು ಕಿವಿಗೆ ಕೇಳಿಸಿದಾಗ ನಮಗೆ ಏನೋ ಒಂದು ಅವ್ಯಕ್ತ ಭಾವ ಮೂಡುವುದು ಸಹಜ. ಆ ತರಂಗಗಳ ಲಹರಿಯೇ ಹಾಗಿದೆ. ಅದೇ ರೀತಿ ಓಂಕಾರವು ಸೃಷ್ಟಿ, ಲಯದ ಹಿಂದಿರುವ ಮೂಲಶಕ್ತಿಯಾಗಿದೆ. ಓಂಕಾರವು ಶಕ್ತಿ-ಚೈತನ್ಯ ಮತ್ತು ಸೃಷ್ಟಿಯ…
ಭಯವಿರಬೇಕು ಬದುಕಿನಲ್ಲಿ
ಬದುಕಿರಬೇಕು ಭಯದ ನೇರಳಲ್ಲಿ
ಭಯದ ಮೇಲೆ ಮಾಡಿ ನೀವು ಸವಾರಿ
ಭಯವೇ ಓಡಬೇಕು ನಿಮಗೆ ಹೆದರಿ
ಸಾವಿನ ಭಯವು ಕಲಿಸುವುದು ಬದುಕುವ ರೀತಿಯ
ಸೋಲಿನ ಭಯವು ಕಲಿಸುವುದು ಗೆಲ್ಲುವ ನೀತಿಯ
!!ಭಯವಿರಬೇಕು ಬದುಕಿನಲ್ಲಿ!!
ಅವಮಾನದ…
ಹೆದರಬೇಡಿ, ಮನೆಯೊಳಗಿನ ಸಂಗತಿಗಳೆಂದರೆ ಕಣ್ಣು, ಕಿವಿ, ಬಾಯಿ ತೆರೆದು ಕುಳಿತುಕೊಳ್ಳಬೇಡಿ. ಈ ಸಂಗತಿಗಳು ಗಂಡ-ಹೆಂಡತಿ ಪ್ರೇಮ ಹಾಗೂ ಕಲಹದ್ದಲ್ಲ, ಅತ್ತೆ ಸೊಸೆಯ ಜಗಳದ್ದಲ್ಲ, ಮಕ್ಕಳ ಆಟದ್ದೂ ಅಲ್ಲ. ಅತ್ತೆ ಮಾವನ ಅನಾರೋಗ್ಯದ ಬಗ್ಗೆಯೂ ಅಲ್ಲ.…
ಕೈಲಾಸವಾಸನ ಪ್ರಿಯಪತ್ನಿ ಪಾರ್ವತಿ
ವ್ರತ ನಿಯಮ ನೇಮ ನಿಷ್ಠೆ ಯನು|
ಮಂಗಳಕರವಾದ ಮಹಾಭಾಗ್ಯದೊಳು
ಕಥೆಯ ಆಲಿಸಿ ಪುನೀತೆಯಾದಳು||
ಶ್ರಾವಣ ಶುಕ್ರವಾರದ ದಿನದಂದು
ಮಹಾಲಕ್ಷ್ಮೀ ವ್ರತವನ್ನು ಕೈಗೊಂಡು|
ಸೌಭಾಗ್ಯ ಸಂಪತ್ತು ನಿಶ್ಚಿತ ಪಲಗಳು
ಅಳಿಸುವವು…
೯೭.ಅಟಲ್ ಸುರಂಗ ಮಾರ್ಗ
ಜಗತ್ತಿನ ಅತ್ಯಂತ ಉದ್ದದ (೧೦,೦೦೦ ಅಡಿಗಳಿಗಿಂತ ಎತ್ತರ ಪ್ರದೇಶದ) ಅಟಲ್ ಸುರಂಗ ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ೩.೧೦.೨೦೨೦ರಂದು ಉದ್ಘಾಟಿಸಿದರು. ಇದರ ಉದ್ದ ೯.೦೨ ಕಿಮೀ ಮತ್ತು ನಿರ್ಮಾಣ ವೆಚ್ಚ ರೂ.೩…
ಈ ವರ್ಷ ಸ್ವಾತಂತ್ರ್ಯ ದಿನದ ಮರುದಿನ ಅಂತರ್ಜಾಲ ತಾಣವನ್ನು ಗಮನಿಸುತ್ತಿರುವಾಗ ಗೂಗಲ್ ಡೂಡಲ್ ನಲ್ಲಿ ಸುಭದ್ರಾ ಕುಮಾರಿ ಚೌಹಾಣ್ ಇವರ ಭಾವಚಿತ್ರವನ್ನು ಹಾಕಲಾಗಿತ್ತು. ಗೂಗಲ್ ತನ್ನ ಮುಖಪುಟದಲ್ಲಿ ವಿಶೇಷ ಸಾಧಕರ ಚಿತ್ರಗಳನ್ನು 'ಡೂಡಲ್' ರೂಪದಲ್ಲಿ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಹೆಣ್ಣು-ಸೌಂದರ್ಯ-ಮೇಕಪ್-ತುಂಡುಡುಗೆ-ಗಂಡು-ಆತನ ಮನಸ್ಸು-ನಮ್ಮ ಸಂಪ್ರದಾಯ ಇತ್ಯಾದಿ, ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇದನ್ನು…
‘ಸ್ವಂತಿಕೆ’ ಎಂದರೆ ಸ್ವಂತದ್ದು, ನಮ್ಮದೇ ಆದ ಆಲೋಚನೆಗಳು, ಬುದ್ಧಿಮಟ್ಟ, ಭಾವನೆಗಳು, ಯೋಚನಾಲಹರಿ, ಕೈಗೊಳ್ಳುವ ಯೋಜನೆಗಳು ಹೀಗೆ ಹಲವಾರು ರೀತಿಯ ವ್ಯಾಖ್ಯೆ ಕೊಡಬಹುದು. ಸ್ವತಂತ್ರ -ಪರತಂತ್ರ ಇದ್ದಂತೆ. ಸ್ವತಂತ್ರ ನಮ್ಮದು, ಪರತಂತ್ರ ಬೇರೆಯವರದು…
ರಾಮ್ ಸಿಂಗ್ ಮುಂಡ ಒರಿಸ್ಸಾದ ಕಿಯೊನ್‌ಜಾರ್ ಜಿಲ್ಲೆಯ ರುತಿಸಿಲ ಹಳ್ಳಿಯ ಬುಡಕಟ್ಟು ಜನಾಂಗದವನು.
(ರಾಜಧಾನಿ ಭುವನೇಶ್ವರದಿಂದ ೧೫೦ ಕಿಮೀ ದೂರದಲ್ಲಿರುವ ಹಳ್ಳಿ.) ಅದೊಂದು ದಿನ ಕಟ್ಟಿಗೆ ತರಲಿಕ್ಕಾಗಿ ಹಳ್ಳಿಯ ಅಂಚಿನಲ್ಲಿದ್ದ ಕಾಡಿಗೆ ಹೋಗಿದ್ದ.…
ಶೇ. ಗೋ. ಕುಲಕರ್ಣಿ ಇವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಅವರು ರಚಿಸಿದ ಕವನಗಳೆರಡು ನಮ್ಮ ಓದುಗರಿಗೆ ಬಹಳ ಮೆಚ್ಚುಗೆಯಾಗಿದೆ. ನಮಗೆ ತಿಳಿಯದೇ ಇದ್ದ ಕವಿಗಳ ಬಗ್ಗೆ ನೀವು ಮಾಹಿತಿಯನ್ನು ನೀಡುತ್ತಿರುವುದು ಶಾಘನೀಯ ವಿಷಯ ಎಂದು…
ದೇಹವೆಂಬ ದೇಗುಲದಲ್ಲಿ
ಹೃದಯವೆಂಬ ಹಣತೆ ಬೆಳಗುತಿದೆ,
ಮನಸ್ಸೆಂಬ ಆಳದಲ್ಲಿ
ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ.
ಜಾತಸ್ಯ ಮರಣಂ ಧ್ರುವಂ...
ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ.
ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ…