ತೀರದ ದಾಹ ಮನುಜನ ಮೋಹ
ಬಿಡನು ಎಂದು ದುರಾಸೆಯ ಭಾವ
ಅದಕ್ಕಾಗೆ ಎoದು ನೋವ ಪಡುವ
ಶಿಕ್ಷೆ ನೀಡಿರುವ ಕಾಣದ ಡೈವ
ಆದರೂ ಅರಿಯದೆ ಮಾಡಿದ್ದೆ ಮಾಡುವ
ಆಗುತ್ತಿರುವ ದಾನವ
ದೇವರ ಕೂಡಿದ ಗುಡಿಯ ಒಳಗೆ
ಇಂದು ಅವನು ಬಂಧಿ ಮನೆಯ ಒಳಗೆ
ಈ ಭೂಮಿ…
1. ಕಾಮವೆಂಬ ಮೊದಲನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಪೂರ್ವಜನ್ಮದ ಪುಣ್ಯ ಕರ್ಮದ ಜ್ಞಾನ ದೊರೆತು ಮನುಷ್ಯ ಮಾನಸಿಕವಾಗಿ ಶುದ್ಧಿ ಆಗುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಗೀತಾದೇವಿ.
2. ಕ್ರೋಧವೆಂಬ ಎರಡನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ…
ಟಿಕೆಟ್ ಟಿಕೆಟ್ ಬಸ್ಸಿನ ಕೊನೆಯಲ್ಲಿ ಕಂಡೆಕ್ಟರ್ ಕೂಗುತ್ತಿದ್ದ. ನಾನು ಸುಖಾಸೀನನಾಗಿದ್ದೆ. ಡ್ರೈವರ್ ಜೊತೆಯಾದ ಮಾತುಕತೆ ನನ್ನ ಗಮ್ಯ ತಲುಪುವವರೆಗೂ ನಡೆಯುತ್ತದೆ. ಇದು ನನ್ನ ದಿನಚರಿ. ಉದ್ಯಾವರದ ತಿರುವು ದಾಟಿದ ಕೂಡಲೇ ಎಡಬದಿಯ ಮಾರ್ಗ…
ಸುದ್ದಿ ಲೋಕದಲ್ಲಿ ಟೊಂಗಾ ರಾಜ್ಯ ಸುದ್ದಿಯಾಗುವುದೇ ಇಲ್ಲ. ಆದರೆ ೧೪ ಜನವರಿ ೨೦೨೨ರಂದು ಅಲ್ಲಿಯ ಜ್ವಾಲಾಮುಖಿಯ ಮಹಾಸ್ಫೋಟ ಜಗತ್ತಿನಲ್ಲೆಲ್ಲ ಸುದ್ದಿಯ ಅಲೆಗಳನ್ನೆಬ್ಬಿಸಿದೆ!
ಹುಂಗಾ-ಟೊಂಗಾ-ಹುಂಗಾ-ಹಾಪೈ ಎಂಬ ಹೆಸರಿನ ಜ್ವಾಲಾಮುಖಿ ಇದೆಯೆಂಬುದೇ…
ಕೆಲವೇ ದಿನಗಳ ಹಿಂದೆ ಮಕರ ಸಂಕ್ರಾಂತಿ ಹಬ್ಬ ಮುಗಿದಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಆಚರಣೆಯು ಕೇವಲ ಸಂಪ್ರದಾಯಕ್ಕೆ ಸೀಮಿತವಾದರೂ ಎಲ್ಲರ ಮನೆಗಳಲ್ಲೂ ಎಳ್ಳು ಬೆಲ್ಲ ತಿಂದೇ ಇರುತ್ತೀರಿ. ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ' ಎಂಬ…
ಸಂಸ್ಕೃತ ಭಾಷೆ ಮಾಡಿದ ಅನ್ಯಾಯವನ್ನು ಮರೆಯುವುದು ಬೇಡ. ಸಮಗ್ರ ಚಿಂತನೆಯ ಮೂಲಕ ಪರಿವರ್ತನೆಯ ಪರ್ಯಾಯ ಮಾರ್ಗ ಹುಡುಕೋಣ. ಸಂಸ್ಕೃತ ಒಂದು ಪ್ರಾಚೀನ ಭಾಷೆ. ಈ ಕ್ಷಣದಲ್ಲಿ ಅದನ್ನು ಚಲಾವಣೆಯಲ್ಲಿ ಇಲ್ಲದ ಮೃತ ಭಾಷೆ ಎಂದೂ ಕೆಲವರು ಹೇಳುತ್ತಾರೆ. ಏನೇ…
‘ಕನ್ನಡಿ’ ಯ ಹಾಗಿರಬೇಕಂತೆ ನಾವುಗಳು. ಯಾವತ್ತಾದರೂ ಕನ್ನಡಿ ಹೇಳಿದ್ದುಂಟೇ? 'ನನ್ನನ್ನು ನೀನು ಬಂದು ನೋಡೆಂದು' ಇಲ್ಲ. ನಾವೇ ಕನ್ನಡಿಗೆ ಅಂಟಿಕೊಂಡವರು. ಊಟ ನಿದ್ರೆ ಬೇಕಾದರೂ ಬಿಡಬಲ್ಲೆವು, ಆದರೆ ಕನ್ನಡಿಯ ಬಿಡಲಾರೆವು. ಅವಿನಾಭಾವ ಸಂಬಂಧ ನಮಗೂ…
ಮುಗಿಲಿನ ಬಿರುಕು ದೊಡ್ಡದಿತ್ತೋ ಏನೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಊರಿನಲ್ಲಿ ಛಾವಣಿಯಂತಿರುವ ಮರಗಳೆಡೆಯಿಂದ ಭೂಮಿನ ಸೀಳುವಷ್ಟು ರಭಸವಾಗಿತ್ತು. ಸೇತುವೆ ಅಡಿಯಲ್ಲಿದ್ದ ನೀರು ಮೇಲೇರಿತು. ಕೆಳಗಿರೋ ಊರಿನ ಜನ ಮೇಲೇರಿದರು. ಆ ರಸ್ತೆಯಲ್ಲಿ…
ಶಾಂತಾ ನಾಗರಾಜ್ ಅವರು ತಮ್ಮ ಸಿಂಗಪುರ, ಮಲೇಷಿಯಾ ಮತ್ತು ಥಾಯ್ ಲ್ಯಾಂಡ್ ಪ್ರವಾಸದ ಬಗ್ಗೆ ಸೊಗಸಾಗಿ ಕಥನವೊಂದನ್ನು ಬರೆದಿದ್ದಾರೆ. ಡಾ.ಎಂ.ಸಿ.ಪ್ರಕಾಶ್ ಹಾಗೂ ನೇಮಿಚಂದ್ರ ಇವರು ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ. ಡಾ. ಎಂ.ಸಿ.…
ಕಥೆ ೧ - ನಾಟಕ
ಅಕ್ಕಪಕ್ಕದ ಮನೆಯ ರವಿ ರಮಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಎರಡೂ ಮನೆಗಳ ಹಿರಿಯರು ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದರು. ಯಾರು ಅಡ್ಡಿ ಬಂದರೂ ರಮಾಳೇ ಬಾಳ ಸಂಗಾತಿ ನಿರ್ಧರಿಸಿದ್ದ ರವಿ. ತೋಟದ ಕೆರೆಗೆ ಬಿದ್ದ…
ವಿಜ್ಞಾನ - ವಿಶೇಷತಃ ಖಗೋಳಶಾಸ್ತ್ರದಲ್ಲಿ - ಅತ್ಯಂತ ಕಠೀಣ ಮತ್ತು ಜಟಿಲ ವಿಷಯವಿದ್ದರೆ ಅದು 'ಕಪ್ಪು ರಂಧ್ರ'ದ ವಿಷಯ. ನುರಿತ ವಿಜ್ಞಾನಿಗಳೂ 'ಕಪ್ಪು ರಂಧ್ರ'ಗಳ ಕುರಿತು ನೈಜ-ಸ್ಪಷ್ಟ ವ್ಯಾಖ್ಯಾನ ಮತ್ತು ಸಿದ್ದಾಂತ ಮಂಡಿಸಲು ವಿಫಲಗೊಂಡರು! ಐನ್…
ಕಂಪ್ಯೂಟರ್ ಈಗ ಸರ್ವೇ ಸಾಮಾನ್ಯವಾದ ಸಾಧನವಾಗಿದೆ. ನಮ್ಮೆಲ್ಲಾ ದಿನಚರಿಗಳು ಪ್ರಾರಂಭವಾಗುವುದು ಮತ್ತು ಕೊನೆಗೊಳ್ಳುವುದು ಕಂಪ್ಯೂಟರ್ ಸಹಾಯದಿಂದಲೇ. ಈಗಂತೂ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೆ ೧೯ನೇ ಶತಮಾನದಲ್ಲಿ ಕಂಪ್ಯೂಟರ್ ಎಂಬ…
ಕಂದಾಯ ಇಲಾಖೆಯ ಗೊಂದಲ, ಸಮಸ್ಯೆಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ‘ಜನರಿಗೆ ಉತ್ತಮ ಸೇವೆ ಒದಗಿಸುತ್ತೇವೆ' ಎಂಬ ಇಲಾಖೆಯ ಆಶ್ವಾಸನೆ ಈಡೇರುವುದಂತೂ ದೂರದ ಮಾತು; ಬದಲಿಗೆ ಇಲಾಖೆಯ ಕಾರ್ಯವೈಖರಿಯಿಂದ ಜನರ ತೊಂದರೆಗಳು ಮತ್ತಷ್ಟು ಹೆಚ್ಚುತ್ತಿವೆ.…
ಇನ್ಫೋಸಿಸ್ ನಿವ್ವಳ ಲಾಭ ಶೇ 11.8 ರಷ್ಟು ಹೆಚ್ಚಳ, ಟಿಸಿಎಸ್ ಲಾಭ ಶೇ 12 ರಷ್ಟು ಹೆಚ್ಚಳ, ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭ ಶೇ 18 ರಷ್ಟು ಹೆಚ್ಚಳ, ವಿಪ್ರೋ ಲಾಭ ಸಹ ಹೆಚ್ಚಳ, ರಿಲಯನ್ಸ್ ಕಂಪನಿಯ ಮುಖೇಶ್ ಅಂಬಾನಿ ಶ್ರೀಮಂತಿಕೆ ಮತ್ತಷ್ಟು…
‘ಗುರಿ’ ಯಾವಾಗಲೂ ನಮ್ಮ ನಡೆಯಲ್ಲಿರಬೇಕು. ನಿಜ ನುಡಿಯಲ್ಲಿರಬೇಕು. ‘ಛಲ’ ಸಾಧನೆಯಲ್ಲಿರಬೇಕು. ಗುರು ಹಿರಿಯರಿಂದ ನಾವು ಕೇಳಿ ತಿಳಿದ ವಿಚಾರಗಳು. ಒಂದು ರೀತಿಯಲ್ಲಿ ಈ ಮೂರು ವಿಚಾರಗಳೂ, ಬಲಿಯನ್ನು ಪಾತಾಳಕ್ಕೆ ತಳ್ಳಿದ ವಾಮನನ ಹೆಜ್ಜೆಗಳಂತೆ. ಈ…
ಬಡಜನರಿಗೆ ಸಣ್ಣ ಸಾಲಗಳನ್ನು ಕೊಟ್ಟು ಅವರ ಬದುಕನ್ನೇ ಬದಲಾಯಿಸಬಹುದೆಂದು ತೋರಿಸಿ ಕೊಟ್ಟದ್ದು ಬಾಂಗ್ಲಾ ಗ್ರಾಮೀಣ ಬ್ಯಾಂಕ್. ಇದು ಹೇಗೆ ಸಾಧ್ಯವಾಯಿತು?
ಇದಕ್ಕೆ ಕಾರಣವಾದ ಐದು ಮುಖ್ಯ ಸಂಗತಿಗಳನ್ನು ಗುರುತಿಸಬಹುದು. ಮೊದಲನೆಯದು, ಯಾವುದೇ…
ಬಂಧಗಳ ಕಳೆವ ಒಲವು
ನೋಡು ಕಾದಿರಿಸಿಹೆ ನವಿಲುಗರಿ
ಬದಲಾಗಲಿ ಜಗದ ನೋಟದ ಪರಿ.
ಪ್ರೀತಿಗಿಲ್ಲ ಕುಲದ ಕೂಪದ ಗುಂಗು
ಮನುಜ ಮತವೇ ಅದರ ಬಲು ರಂಗು
ಭಾವ ಬೆರೆತರದು ಒಂದೇ ಉಸಿರು ಜೀವ
ಒಡತಿ ದೇವ ನಮ್ಮ ಒಲವ ಕಾವ.
ಗೆಳೆಯ ಬೆಳಗಿದೆ ನಮ್ಮ ಪ್ರೀತಿ ದೀಪ…
ಕೇವಲ ಸನಾತನ ಧರ್ಮದ ಉಳುವಿಗೋಸ್ಕರ ಉದ್ಭವಗೊಂಡ ಸಾಮ್ರಾಜ್ಯ ನಮ್ಮ ಕರ್ನಾಟಕ ಸಾಮ್ರಾಜ್ಯ. ಆ ಸಾಮ್ರಾಜ್ಯದ ಮುಕುಟಮಣಿ ಶ್ರೀ ಕೃಷ್ಣದೇವರಾಯರ 551 ನೇ ಜನ್ಮ ಜಯಂತಿ ಇಂದು (ಜನವರಿ ೧೭) ಈ ಸಂದರ್ಭದಲ್ಲಿ ನಮ್ಮ ಪುಸ್ತಕ ‘ಹಸಿರು ಹಂಪೆ’ ಒಂದು ಅಧ್ಯಾಯ…