* ಒಬ್ಬ ಸಿವಿಲ್ ಇಂಜಿನಿಯರ್ ಮನೆಗಳನ್ನು ಹೇಗೆ ಕಟ್ಟಬೇಕು ಎಂಬುದನ್ನು ತಿಳಿಸಿಕೊಡುತ್ತಾನೆ. ಆದರೆ ಮನೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡಲಾರ… ಇಟ್ಟಿಗೆ ಕಲ್ಲುಗಳನ್ನು ಒಟ್ಟಿಗೆ ಸೇರಿಸಿ ಮನೆ ಕಟ್ಟಬಹುದು. ಆದರೆ ಮನೆ ನಡೆಸಲು ಮನಗಳು…
ಮುಂದಿನ ದಾರಿ ಗೊತ್ತಿಲ್ಲ. ಗುರುತು ಪರಿಚಯವಿಲ್ಲ. ಯಾರೋ ಈ ದಾರಿಯಲ್ಲಿ ಸಾಗಿದ್ದರಿಂದ ಅವರಿಗೆ ಬದುಕಲು ಜಾಗ ಸಿಕ್ಕಿದೆಯಂತೆ. ಹಾಗಾಗಿ ನಾನೂ ದಾರಿ ಹಿಡಿದಿದ್ದೇನೆ. ದಾರಿಯಲ್ಲಿ ಸಿಕ್ಕ ಹಲವು ಜನ ನೀನ್ಯಾಕೆ ಈ ದಾರಿ ಹಿಡಿದಿದ್ದೀಯಾ? ಅದೇ ಹಳೇ…
ಯಾವಾಗಲಾದರೂ ನೀವು ದೇವಸ್ಥಾನಕ್ಕೆ ಹೋದಾಗ ನಿಮ್ಮ ಚಪ್ಪಲಿಗಳನ್ನು ಕಳೆದುಕೊಂಡಿದ್ದೀರಾ? ಹಾಗೆ ಚಪ್ಪಲಿಗಳು ಕಳೆದುಹೋದರೆ ಅದು ಒಳ್ಳೆಯದ್ದಾ ಇಲ್ಲ ಕೆಟ್ಟದ್ದಾ .. ತಿಳಿದುಕೊಳ್ಳಿ …! ಇಲ್ಲಿ ಬರೆದ ವಿಷಯಗಳು ಅವರವರ ನಂಬಿಕೆಗೆ ಸಂಬಂಧಿಸಿದ್ದು ಅಷ್ಟೇ…
ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕಬೇಕೆಂದು ಕೆಇಬಿ ಲೈನ್…
ಹೀಗೊಂದು ಪ್ರಶ್ನೆ ನಿಮ್ಮೆಲ್ಲರ ಮನಸ್ಸಿನಲ್ಲೂ ಮೂಡಿರಬಹುದಲ್ಲವೇ? ಈ ರೀತಿಯ ಕೆಲವು ದೃಶ್ಯಗಳನ್ನು ನೀವು ಸ್ವಲ್ಪ ಸಮಯದ ಹಿಂದೆ ಅಫ್ಘಾನಿಸ್ತಾನದಲ್ಲಿ ನೋಡಿರಲೂ ಬಹುದು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಘಟನೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳುವ…
ಸಾಲದ ಸುಳಿಗೆ ಸಿಲುಕಿ ಆರ್ಥಿಕ ದಿವಾಳಿಯತ್ತ ಮುಖ ಮಾಡಿರುವ ಪಾಕಿಸ್ತಾನ ಇದೀಗ ತನ್ನನ್ನು ಪಾರು ಮಾಡಿಕೊಳ್ಳಲು ಹರಸಾಹಸ ಪಡುತ್ತಿದೆ. ಪಾಕಿಸ್ತಾನದ ಪಾಲಿಗೆ ಪರಮಾಪ್ತ ರಾಷ್ಟ್ರವಾಗಿರುವ ಚೀನ ಭರಪೂರ ಪ್ರಮಾಣದಲ್ಲಿ ಹಣಕಾಸು ನೆರವನ್ನು…
ಮಾನವೀಯ ಮೌಲ್ಯಗಳ ಪುನರುತ್ಥಾನದ " ಜ್ಞಾನ ಭಿಕ್ಷಾ ಪಾದಯಾತ್ರೆ " ಸಮಯದಲ್ಲಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಸ್ವಯಂ ಉದ್ಯೋಗ - ವ್ಯಾಪಾರ ಮಾಡುವ ಕೆಲವು ಗೆಳೆಯರು ಮಾಗಡಿಯಲ್ಲಿ ಭೇಟಿಯಾಗಿ ನಮ್ಮ ಕೆಲಸದ ನಡುವೆಯೂ ಏನಾದರು…
ಇಂದು ಎಲ್ಲಾ ಊರಿನಲ್ಲಿಯೂ ಹಲಸು ಮೇಳಗಳು ಸುದ್ದಿಯಾಗುತ್ತಿದೆ. ಏನಿದರ ಮಹತ್ವ ಎಂದು ಒಮ್ಮೆ ಆಲೋಚಿಸೋಣ. ಹಲವು ವರ್ಷಗಳ ಹಿಂದೆ ಆಂಗ್ಲರ ಆಡಳಿತದ ಕಾಲ ಉಣ್ಣುವ ಆಹಾರಕ್ಕೆ ತೀವ್ರ ಕೊರತೆ ಇತ್ತಂತೆ. ಯಾರ ಮನೆಯಲ್ಲಾದರೂ ಅಕ್ಕಿಯ ದಾಸ್ತಾನು ಇದ್ದರೆ…
ನಾನು ಪ್ರತಿದಿನ ದೇವರಿಗೆ ಕೈ ಮುಗಿಯುತ್ತೇನೆ. ನನ್ನನ್ನು ತುಂಬ ಜನ ಗೌರವಿಸುತ್ತಾರೆ. ನಾನು ತುಂಬಾ ಒಳ್ಳೆಯವನಂತೆ ಹೀಗಂತ ಜನ ಮಾತಾಡುತ್ತಾರೆ. ಆದರೆ ನನಗನ್ನಿಸುವುದು ನನ್ನೊಳಗೊಬ್ಬ ರಾಕ್ಷಸ ಹುಟ್ಟಿಕೊಂಡದ್ದು ಯಾವಾಗ ಅಥವಾ ನಾನು ನನ್ನೊಳಗಿನ…
ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಮಾನವ ನಿರ್ಮಿತ ಆಕಾಶಕಾಯಗಳು ಭೂಮಿಯನ್ನು ಸುತ್ತುತ್ತಿವೆ. ಕೆಲವು ತಿಂಗಳ ಹಿಂದೆ, ಚೀನಾದ ಕೃತಕ ಉಪಗ್ರಹವೊಂದರ ಭಾಗಗಳು ಯು.ಎಸ್.ಎ. ದೇಶದ ಮೇಲೆ ಬೀಳಬಹುದೆಂದು ಸುದ್ದಿಯಾಗಿತ್ತು. ಇದೀಗ ಮೇ 2022ರ ಎರಡನೇ ವಾರದಲ್ಲಿ…
ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಮಾತನ್ನು ಕೇಳಿರಬಹುದು. ಇದು ಬಹುತೇಕ ಸತ್ಯವಾದ ಮಾತು. ಮಾರಾಟ ಉದ್ದೇಶಕ್ಕಾಗಿ ಮತ್ತು ನಮ್ಮ ಬಳಕೆಗೆ ಬೆಳೆಯುವ ತರಕಾರಿಗಳಿಗೆ ನಾವು ಹಾನಿ ಇಲ್ಲದ ಕೀಟ ನಿಯಂತ್ರಕವನ್ನು ಬಳಕೆ ಮಾಡಿ ಬೆಳೆಯಲು ಸಾಧ್ಯವಿದೆ.…
ನವಕರ್ನಾಟಕ ಪ್ರಕಾಶನ ಇವರು ಹೊರತರುತ್ತಿರುವ 'ವಿಶ್ವ ಮಾನ್ಯರು' ಮಾಲಿಕೆಯಲ್ಲಿ ಹೊರಬಂದ ಕೃತಿಯೇ ನಕ್ಷತ್ರಗಳ ಭವಿಷ್ಯಕಾರ 'ಸುಬ್ರಹ್ಮಣ್ಯನ್ ಚಂದ್ರಶೇಖರ್'. ಈ ಮಾಲಿಕೆಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಹಾಗೂ ಕೃತಿಯ ಲೇಖಕರು…
ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳು. ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ…
ಇತರರಿಂದ ನಾನು ಹಾಳಾದೆ. ಮೊನ್ನೆ ಮೊನ್ನೆಯವರೆಗೂ ನಮ್ಮ ಮಗ ಚೆನ್ನಾಗಿದ್ದ. ಈಗ ಸರಿಯಿಲ್ಲ, ಅವಳು ಹೀಗೆ ಮಾಡಲು ಅವಳ ಸ್ವಬುದ್ಧಿ ಅಲ್ಲ, ಬೇರೆಯವರು ಕೆಡಿಸಿದ್ದು -ಇಂಥ ಮಾತುಗಳನ್ನು ಎಷ್ಟೋ ಆಲಿಸಿದವರು ನಾವೆಲ್ಲ. ತನ್ನದೇ ಸ್ವವಿವೇಚನೆ,…
ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆಕಡೆಗೆ ಹೊರಟೆ. ರಸ್ತೆ ದಾಟಲು…
ಪ್ರತೀ ದಿನ ಏನಾದರೂ ವಿಶೇಷತೆಗಳು ಹಾಗೂ ಆಚರಣೆಗಳು ಇರುವುದು ಈಗೀಗ ಸರ್ವೇ ಸಾಮಾನ್ಯವಾದ ಪ್ರಕ್ರಿಯೆಯಾಗಿದೆ. ಇಂದು ಜೂನ್ 23 ರ ವಿಶೇಷತೆಗಳೇನು ಎಂಬುವುದನ್ನು ತಿಳಿದುಕೊಳ್ಳೋಣ.
ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ: (ಯುನೈಟೆಡ್ ನೇಷನ್ಸ್…
ಶಂಕರ ಮೊಕಾಶಿ ಪುಣೇಕರ್ ಇವರು ಕನ್ನಡದ ಪ್ರಮುಖ ಕವಿ-ಕಾದಂಬರಿಕಾರರಲ್ಲಿ ಓರ್ವರು. ಇವರು ಹುಟ್ಟಿದ್ದು ಮೇ ೮, ೧೯೨೮ರಂದು ಧಾರವಾಡದಲ್ಲಿ. ಇವರ ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗಿನ ಶಿಕ್ಷಣ ಧಾರವಾಡದಲ್ಲೇ ನಡೆಯಿತು. ಬಿ ಎ ಪದವಿಯ ಬಳಿಕ ನಾಲ್ಕು…