September 2023

  • September 19, 2023
    ಬರಹ: ಬರಹಗಾರರ ಬಳಗ
    ಭಗವಂತ ಭೂಮಿಗೆ ಇಳಿದು ಬಿಟ್ಟಿದ್ದಾನೆ .ಅದಕ್ಕೋಸ್ಕರ ಹಲವಾರು ಸಮಯ ಕಾದು ಕಾದು ಇದೀಗ ಅಬ್ಬರದ ದಿನಗಳನ್ನು ಕಳೆಯುವುದಕ್ಕೆ ಕಾಯುತ್ತಿದ್ದಾನೆ .ಬಂದ ದಿನದಿಂದ ಆರಂಭಿಸಿ ಕೆಲವೇ ದಿನಗಳು ಈ ಭೂಮಿಯಲ್ಲಿ ಇರೋದಾದರೂ ಕೂಡ ಬಂದಂದಿನಿಂದ ಅವನನ್ನ…
  • September 19, 2023
    ಬರಹ: ಬರಹಗಾರರ ಬಳಗ
    ವಿಸ್ಮಯ!  ನೀವು ನಿಮ್ಮ ಜೀವನದ ನಶ್ವರತೆಯೊಂದಿಗೆ ರಾಜೀ ಮಾಡಿಕೊಂಡಿರಾದರೆ....   ನಿಮ್ಮ ಜೀವನದಲಿ ಅಸಾಮಾನ್ಯ ಘಟನೆಗಳು
  • September 18, 2023
    ಬರಹ: Ashwin Rao K P
    ಅಡಿಕೆ ಬೆಳೆಗಾರರಲ್ಲಿ ಸಿಗುವ ತ್ಯಾಜ್ಯಗಳಾದ ಅಡಿಕೆ ಸುಲಿದ ಸಿಪ್ಪೆ, ಅದರ ಗರಿ, ಹಾಳೆ ಎಲ್ಲವನ್ನೂ ಒಟ್ಟು ಸೇರಿದರೆ ಅದರ ಪ್ರಮಾಣ, ಆ ಅಡಿಕೆ ತೋಟಕ್ಕೆ ಬೇಕಾಗುವ ಎಲ್ಲಾ ಸಾವಯವ ಅಂಶವನ್ನು ಪೂರೈಸುವಷ್ಟು. ಆದರೆ ನಮ್ಮಲ್ಲಿ ಅವುಗಳ ಸದುಪಯೋಗ…
  • September 18, 2023
    ಬರಹ: Ashwin Rao K P
    ಸಾಂಪ್ರದಾಯಿಕ ಕರಕುಶಲಕರ್ಮಿಗಳು ಮತ್ತು ವಿವಿಧ ಕುಶಲಕರ್ಮಿಗಳು ತಯಾರಿಸುವ ಗುಣಮಟ್ಟ ಮತ್ತು ಉತ್ಪಾದನ ಪ್ರಮಾಣ ಹೆಚ್ಚಳ, ಸೇವೆಗಳ ಲಭ್ಯತೆ ಹಾಗೂ ಮಾರುಕಟ್ಟೆಗೆ ಉತ್ತೇಜನ ನೀಡುವ ಮಹತ್ತರ ಗುರಿಯೊಂದಿಗೆ ಕೇಂದ್ರ ಸರಕಾರ ‘ಪ್ರಧಾನ ಮಂತ್ರಿ ವಿಶ್ವಕರ್ಮ…
  • September 18, 2023
    ಬರಹ: Shreerama Diwana
    ನಮ್ಮೊಳಗೊಬ್ಬ ಗಣೇಶನನ್ನು ಪ್ರತಿಷ್ಠಾಪಿಸಿಕೊಳ್ಳು ಪ್ರಯತ್ನ ಮಾಡೋಣವೇ? ಗಣೇಶನ ಪ್ರದರ್ಶನ ಮತ್ತು ಮಾರಾಟ. ಮಣ್ಣಿನ ಗಣೇಶ ಕಲ್ಲಿನ ಗಣೇಶ, ಮರದ ಗಣೇಶ ತಾಮ್ರದ ಗಣೇಶ, ಕಂಚಿನ ಗಣೇಶ ಬೆಳ್ಳಿಯ ಗಣೇಶ, ಚಿನ್ನದ ಗಣೇಶ ವಜ್ರದ ಗಣೇಶ, ಬಣ್ಣದ ಗಣೇಶ ನವರಸ…
  • September 18, 2023
    ಬರಹ: ಬರಹಗಾರರ ಬಳಗ
    ಕಾರ್ಯಕ್ರಮವೊಂದಕ್ಕೆ ಮೊಳೆಯನ್ನು ಗೋಡೆಗೆ ಕೊರೆಯುವ ಅವಶ್ಯಕತೆ. ಹಾಗಾಗಿ ಮೊಳೆ ಹೊಡೆಯುವುದಕ್ಕೆ ಆರಂಭ ಮಾಡಿದ್ದು. ಮೊಳೆಗೆ ಶಕ್ತಿ ಇಲ್ಲವೋ, ಗೋಡೆ ಗಟ್ಟಿಯೋ ಗೊತ್ತಿಲ್ಲ. ಮೊಳೆ ಗೋಡೆಯೊಳಗೆ ಚಲಿಸುತ್ತಾನೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮೊಳೆ…
  • September 18, 2023
    ಬರಹ: ಬರಹಗಾರರ ಬಳಗ
    ಇಂಗ್ಲೆಂಡಿನ ಪ್ರಸಿದ್ಧ 'ಬ್ಲೂಮ್ಸ್ ಬರಿ' ಪಬ್ಲಿಕೇಷನ್ ಗೊಂದು ಬರಹ ತಲುಪುತ್ತದೆ. ಅದು ಪ್ರಕಾಶಕರ ಮೇಲೆ ಪ್ರಭಾವ ಬೀರದೆ, ತಿಪ್ಪೆಗೆಸೆಯಲ್ಪಟ್ಟಿತ್ತು. ಪ್ರಕಾಶಕರ ಎಂಟು ವರ್ಷದ ಮಗಳು ಅಚಾನಕ್ ಅದನ್ನು ಕೈಗೆತ್ತಿಕೊಳ್ಳುತ್ತಾಳೆ. ಪುಟ್ಟ ಹುಡುಗಿ…
  • September 18, 2023
    ಬರಹ: ಬರಹಗಾರರ ಬಳಗ
    ವಿಶ್ವದದ್ಭುತ ಸೃಷ್ಟಿಯ ವಿಶ್ವಕರ್ಮನೆ ಸೃಷ್ಟಿ ಕಾರ್ಯದ ಅಮೂರ್ತ ರೂಪನೆ ಬ್ರಹ್ಮಾಂಡದ ವಿಶಿಷ್ಠ ವಾಸ್ತು ಶಿಲ್ಪಿಯೆ ಭವ್ಯ ಭೌವನ ಕುಲದ ಋಷಿ ಶ್ರೇಷ್ಠನೆ॥   ಜಗತ್  ಸೃಷ್ಟಿಯ ಪರಬ್ರಹ್ಮರೂಪನೆ ಈ ಸೃಷ್ಟಿಯ  ಬ್ರಹ್ಮಾಂಡ ನಾಯಕನೆ ಋಗ್ವೇದ ಪ್ರಥಮ ಪೂಜಾ…
  • September 18, 2023
    ಬರಹ: ಬರಹಗಾರರ ಬಳಗ
    ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ/ ಶರಣೈತ್ರ್ಯೆಂಬಕೆ ಗೌರಿ ನಾರಾಯಣಿ ನಮೋಸ್ತುತೇ// “ಗೌರಿ-ಗಣೇಶ ಹಬ್ಬ” ಎಂದರೆ ಎಲ್ಲರಿಗೂ ಸಂತೋಷ, ಸಂಭ್ರಮ. ಗಣೇಶ ಚತುರ್ಥಿಯ ಮುನ್ನಾ ದಿನ ಅಂದರೆ ಭಾದ್ರಪದ ಮಾಸದ ತದಿಗೆ ದಿನ ಗೌರಿ ಹಬ್ಬ. ಈ ವರ್ಷ…
  • September 17, 2023
    ಬರಹ: ಬರಹಗಾರರ ಬಳಗ
    ಕೆಲವು ಖಾಲಿಗಳು ನೋವು ಕೊಟ್ಟರೆ ಕೆಲವು ಖಾಲಿಗಳು ಸಂಭ್ರಮವನ್ನು ಕೊಡುತ್ತವೆ .ಕಿಸೆಯಲ್ಲಿ ತುಂಬಿರುವ ಹಣ ಖಾಲಿಯಾದರೆ ಅದೇನೋ ಕಸಿವಿಸಿ, ಇನ್ನಷ್ಟು ತುಂಬಲಿ ಎನ್ನುವ ಆಶಯ. ಬುಟ್ಟಿಯಲ್ಲಿ ತುಂಬಿರುವ ಮೀನು, ತಲೆಯಲ್ಲಿ ಹೊತ್ತಿರುವ ಹಳೆ ಪ್ಲಾಸ್ಟಿಕ್…
  • September 17, 2023
    ಬರಹ: Shreerama Diwana
    ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವಾಗಿ ಸೆಪ್ಟೆಂಬ ೧೭ ಅನ್ನು ಆಚರಿಸುತ್ತಾರೆ. ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ…
  • September 17, 2023
    ಬರಹ: Kavitha Mahesh
    ಮೊದಲಿಗೆ ಇಡ್ಲಿಗಳನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪು ಮೆಣಸಿನ ಹುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ ಒಟ್ಟಿಗೆ ಮಿಶ್ರಣ ಮಾಡಿ, ಈಗ ಅದಕ್ಕೆ ಸ್ವಲ್ಪ…
  • September 17, 2023
    ಬರಹ: ಬರಹಗಾರರ ಬಳಗ
    ಎರಡು ಪಾರಿವಾಳಗಳು ಮತ್ತು ಒಂದು ಕಪ್ಪೆ ಬಹಳ ಆತ್ಮೀಯ ಗೆಳೆಯರಾಗಿದ್ದುವು. “A friend in need is a friend indeed” ಎನ್ನುವ ಮಾತಿಗೆ ಅರ್ಥ ನೀಡುವ ಗೆಳೆತನವದು. ಪಾರಿವಾಳಗಳು ಹಾರಬಲ್ಲುವು. ಕಪ್ಪೆಗೆ ಜಿಗಿತ ಮಾತ್ರ ಗೊತ್ತು. ತನಗೂ…
  • September 17, 2023
    ಬರಹ: ಬರಹಗಾರರ ಬಳಗ
    ಮಕ್ಕಳೆಲ್ಲ ಸೇರಿಕೊಂಡು ಪ್ರವಾಸಕೆ ಹೋಗೋಣ ದೊಡ್ಡ ಬಸ್ಸಿನಲ್ಲಿ ಕುಳಿತು ಸಂತಸದಿ ನಲಿಯೋಣ| ಮೈಸೂರಿನ ವೃಂದಾವನದ ಅಂದಚಂದ ನೋಡೋಣ ಹೂಗಳು ಅರಳಿ ನಿಂತ ಸೊಬಗನ್ನು ಸವಿಯೋಣ||   ಸಾಲಾಗಿ ಕೈಕೈ ಹಿಡಿದು ನಾವು ನಡೆಯೋಣ ನಮ್ಮ ಹೆಮ್ಮೆಯ ವಿಶ್ವೇಶ್ವರಯ್ಯ…
  • September 16, 2023
    ಬರಹ: ಬರಹಗಾರರ ಬಳಗ
    ಹೊರಡಲೇ ಬೇಕಿತ್ತು ಆ ದಿನ ಊರಿಗೆ. ಅದಕ್ಕಾಗಿ ಬಸ್ ಸ್ಟ್ಯಾಂಡಿನ ಕಡೆಗೆ ಚಲಿಸಿದೆ. ಇನ್ನೇನು ಬಸ್ ಸ್ಟ್ಯಾಂಡ್ ತಲುಪಬೇಕು ಎನ್ನುವಷ್ಟರಲ್ಲಿ ನಾನು ಮೊದಲೇ ನಿರ್ಧರಿಸಿದ್ದ ಬಸ್ಸು ಬಳಿ ಎಷ್ಟೇ ವೇಗವಾಗಿ ತಲುಪಿದರೂ ಆ ಬಸ್ಸನ್ನು ಏರೋದಕ್ಕೆ ಆಗಲಿಲ್ಲ…
  • September 16, 2023
    ಬರಹ: Ashwin Rao K P
    ಇದೆಂಥ ಮದುವೆ ! ಮುದುಕ: ಇದೆಂಥ ಮದುವೆಯೋ ಮಾರಾಯ ? ಗಾಂಪ: ಏಕೆ ಅಜ್ಜಾ ಏನಾಯಿತು? ಊಟ ಚೆನ್ನಾಗಿಲ್ವಾ? ಮುದುಕ: ಚೆನ್ನಾಗಿದೆ ಮಾರಾಯ ! ಆದರೆ ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಬಿಡು ! ಗಾಂಪ: ಹೆಂಗಿತ್ತು ಮತ್ತೆ? ಮುದುಕ: ಊಟ ಮಾಡುವವರು ಒಂದೇ ಕಡೆ…
  • September 16, 2023
    ಬರಹ: Ashwin Rao K P
    ಆಂಧ್ರಪ್ರದೇಶ ಮೂಲದ ವಲ್ಲೂರು ಹುಸೇನಿ ಅವರು ತಮ್ಮ “ಹುಸೇನಿ ದ್ವಿಪದಿಗಳು” ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಕವಿ, ವಿಮರ್ಶಕರೂ ಆದ ನಾಗೇಶ ಜೆ ನಾಯಕ ಇವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ವಲ್ಲೂರು ಹುಸೇನಿ ಅವರು…
  • September 16, 2023
    ಬರಹ: addoor
    ಕಾಡಿನಲ್ಲಿ ನಾಲ್ಕು ಪ್ರಾಣಿಗಳು ಗೆಳೆಯರಾಗಿ ವಾಸ ಮಾಡುತ್ತಿದ್ದವು: ಒಂದು ಆಮೆ, ಒಂದು ಮೊಲ, ಒಂದು ಇಲಿ ಮತ್ತು ಒಂದು ಮುಂಗುಸಿ. ಇಲಿಯ ಹೊರತಾಗಿ ಉಳಿದ ಮೂರು ಪ್ರಾಣಿಗಳಿಗೆ ನೀರಿನಲ್ಲಿ ಈಜುವುದೆಂದರೆ ಪಂಚಪ್ರಾಣ. ಆ ಮೂರು ಪ್ರಾಣಿಗಳು “ಈಜಲಿಕ್ಕೆ…
  • September 16, 2023
    ಬರಹ: Shreerama Diwana
    ಪ್ರಾಮಾಣಿಕತೆ, ದಕ್ಷತೆ ಮತ್ತು ವಿಶಾಲ ಮನೋಭಾವವೊಂದೇ ನೇರ ಮಾರ್ಗ. 5 ಕೋಟಿ ಹಣ ದೊಡ್ಡ ವಂಚನೆಯೇ ಅಲ್ಲ ಅದಕ್ಕಿಂತ ಬಹುದೊಡ್ಡ ವಂಚನೆ ಟಿವಿ ಮಾಧ್ಯಮಗಳು ಪ್ರತಿನಿತ್ಯ ಮಾಡುತ್ತಿವೆ. ಕರ್ನಾಟಕದ ಚುನಾವಣಾ ರಾಜಕೀಯದಲ್ಲಿ 5 ಕೋಟಿ ದೊಡ್ಡ ಹಣವೇ ಅಲ್ಲ.…
  • September 16, 2023
    ಬರಹ: ಬರಹಗಾರರ ಬಳಗ
    ಕಳೆದವಾರ ಶೋಭಾ ಮೇಡಂ ಒಂದು ಹಕ್ಕಿಯ ಫೋಟೋ ಕಳುಹಿಸಿಕೊಟ್ಟಿದ್ದರು. ಎಲ್ಲಿ ನೋಡ್ಲಿಕ್ಕೆ ಸಿಕ್ಕಿತು ಮೇಡಂ ಅಂತ ಕೇಳಿದೆ. ನಮ್ಮ ಊರಾದ ಮಡಿಕೇರಿಗೆ ಹೋಗಿದ್ದೆ, ಅಲ್ಲಿ ನಮ್ಮ ಮನೆಯಲ್ಲಿ ಇತ್ತು ಅಂತ ಹೇಳಿದ್ರು. ನೋಡಲಿಕ್ಕೆ ಗುಬ್ಬಚ್ಚಿ ಗಾತ್ರದ…