ಕಳೆದ ವಾರ ನೈಸರ್ಗಿಕ ವಿಧಾನಗಳಾದ ಮನೆಮದ್ದುಗಳಿಂದ ಮಳೆಗಾಲದಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳಿಂದ ಪರಿಹಾರಗಳನ್ನು ಪಡೆದುಕೊಳ್ಳುವುದು ಹೇಗೆ? ಎನ್ನುವುದನ್ನು ತಿಳಿಸಿಕೊಟ್ಟಿದ್ದೆವು. ಇತ್ತೀಚೆಗೆ ಮಲೇರಿಯಾ, ಚಿಕುನ್ ಗುನ್ಯಾ ಮುಂತಾದ…
ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಸೇರಿದಂತೆ ರಾಜ್ಯದ ಎಲ್ಲ ನದಿಗಳೂ ಸಾಮಾನ್ಯವಾಗಿ ಈ ಹೊತ್ತಲ್ಲಿ ಉಕ್ಕಿ ಹರಿಯಬೇಕಿತ್ತು. ಆದರೆ, ಬಹುತೇಕ ನದಿಗಳ ಒಡಲು ಬರಿದಾಗಿದೆ. ಇನ್ನು ನಾಲ್ಕಾರು ದಿನ ಇದೇ…
ಕೋಲಾರದ ಮುದ್ದೇನಹಳ್ಳಿಯೆಂಬ ಪುಟ್ಟ ಹಳ್ಳಿಯಲ್ಲಿ ೧೮೬೧ ಸಪ್ಟಂಬರ ೧೫ ರಂದು ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದ ಮಗುವಿನ ಹೆಸರು ಅಜರಾಮರವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಸ್ವತಃ ಪರಿಶ್ರಮ, ಏನಾದರೂ…
ಸಂಭ್ರಮ ಅನ್ನೋದು ನನ್ನ ಬಳಿಗೆ ಯಾವುದೋ ಒಂದು ಕಾರಣಕ್ಕೆ ಹುಡುಕಿಕೊಂಡು ಬರುತ್ತೆ. ಏನಾದರೂ ಗೆಲುವಾದಾಗ ಒಳಿತಾದಾಗ ಸಾಧನೆಯಾದಾಗ ಸಂಭ್ರಮವನ್ನ ಅಪ್ಪಿ ಕೊಂಡಾಡುತ್ತೇನೆ. ಹೀಗೆ ಜೀವನ ಸಾಗ್ತಾಯಿತ್ತು. ಆದರೆ ಆ ದಿನ ಅವರನ್ನು ಭೇಟಿಯಾಗದೇ ಇರ್ತಿದ್ರೆ…
ಭಾರತೀಯರಾದ ನಾವು, ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಪ್ರಜೆಗಳೇ ನಡೆಸುವ ಆಡಳಿತ ಪ್ರಜಾಪ್ರಭುತ್ವ. ಅದಕ್ಕೆ ಸಂವಿಧಾನವೆಂಬ ನೀತಿ ನಿಯಮಗಳ ಪುಸ್ತಕ ಮಾರ್ಗದರ್ಶನ ಮಾಡುತ್ತದೆ.
ಅನಾಗರಿಕ…
ನಿಮ್ಮ ವೃತ್ತಿ ಜೀವನದಲ್ಲಿ ನೀವು ಅದೆಷ್ಟೇ ಯಶಸ್ವೀ ವ್ಯಕ್ತಿಯಾಗಿದ್ದಿರಬಹುದು ಇಲ್ಲವೇ ಉನ್ನತ ಅಧಿಕಾರಿಯಾಗಿದ್ದಿರಬಹುದು, ಆದರೆ ನಿಮಗೆ ವಯಸ್ಸು ಅರವತ್ತು ಆದಾಗ, ನಿಮ್ಮ ಕಾರ್ಯಕ್ಷೇತ್ರವು ನಿಮ್ಮನ್ನು ಹೊರಹಾಕುತ್ತದೆ. ಹಾಗೂ ನೀವೋರ್ವ ಸಾಧಾರಣ…
ತ್ರಿಕೋನ ಪ್ರೇಮದ ಕಥಾ ಹಂದರವನ್ನು ಹೊಂದಿರುವ "ಚಂದ್ರಮಾನೆ" ಎಂಬ ಕಾದಂಬರಿಯನ್ನು ಬರೆದವರು ಕಗ್ಗೆರೆ ಪ್ರಕಾಶ್. ಇವರು ತಮ್ಮ ಈ ಪುಟ್ಟ ಕಾದಂಬರಿಯಲ್ಲಿ ತ್ರಿಕೋನ ಪ್ರೇಮವನ್ನು ಬಹಳ ಸೊಗಸಾಗಿ ಹೇಳ ಹೊರಟಿದ್ದಾರೆ. ಈ ಬಗ್ಗೆ ಅವರೇ ತಮ್ಮ ಮಾತು ‘…
ಕಳೆದ ೨೦ ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ “ಕರುನಾಡ ಪ್ರಾರ್ಥನಾ”. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ನಾಲ್ಕು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಕಪ್ಪು ಬಿಳುಪು ಬಣ್ಣದಲ್ಲೂ ಪ್ರಕಟವಾಗುತ್ತಿದೆ.…
ರಾಜ್ ಘಾಟ್ ಗೆ ಭೇಟಿ ನೀಡಿದ ಜಿ 21 ಎಂಬ ಸಂಘಟನೆಯ ಬಲಿಷ್ಠ ದೇಶಗಳ ವಿಶ್ವ ನಾಯಕರು. ಯಾಕೆ ಇವರು ರಾಜ್ ಘಾಟ್ ಗೆ ಭೇಟಿ ನೀಡಿದರು. ಏನಿದೆ ಅಲ್ಲಿ. ಅದು ಸೆವೆನ್ ಸ್ಟಾರ್ ಹೋಟಲ್ ಅಲ್ಲ, ಭದ್ರ ಸೇನಾ ನೆಲೆಯಲ್ಲ, ಯಾವುದೇ ಧರ್ಮದ ದೇವ ಮಂದಿರವಲ್ಲ,…
ಗಣಪತಿ ಅಲ್ಲಿ ಕಾಯುತ್ತಾ ನಿಂತಿದ್ದ. ಆತ ಊರಿಗೆ ತೆರಳೋದಕ್ಕೆ ಕೆಲವೇ ದಿನಗಳು ಬಾಕಿ ಇದ್ದಾವೆ. ಆತ ಪ್ರತಿ ವರ್ಷ ಈ ದಿನಕ್ಕಾಗಿ ಈ ವಿಶೇಷ ದಿನಕ್ಕೆ ಕಾಯ್ತಾ ಇರ್ತಾನೆ. ತನ್ನನ್ನು ಊರಿನವರು ಯಾವ ರೀತಿಯಿಂದ ಸಂಭ್ರಮಿಸುತ್ತಾರೆ, ಅದೆಷ್ಟು ಜನ…
ಎಲ್ಲೆಡೆ ಜ್ವರ, ನೆಗಡಿ ಕಾಡ್ತಾ ಇದೆ. ಆರೋಗ್ಯದ ಬಗ್ಗೆ ಕಾಳಜಿಯಿಂದ ಇದ್ದೀರಲ್ವಾ… ನಾನು ಈ ಬಾರಿ ನಮ್ಮೂರಿನ ಬೆಟ್ಟ ಗುಡ್ಡಗಳಲ್ಲಿ, ತೋಟಗಳ ಬದಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕೊಟ್ಟೆ ಮುಳ್ಳಿನ ಗಿಡದ ಬಗ್ಗೆ ತಿಳಿಸೋಣಾಂತಿದ್ದೇನೆ. ನೀವೆಲ್ರೂ…
ಮೌನಗಳ ನಡುವೆ
ಮುತ್ತನ್ನು ಬಿತ್ತುವರ
ಕತ್ತು ಕೊಯ್ಯಲು ಬೇಡಿ ಓ ಮನುಜರೆ
ಹತ್ತು ಜನ ಬದುಕುವರೆ
ಸುತ್ತ ಊರಿನಲಿ ಸುಖದಿ
ಮತ್ತೆ ಬೈಯುವಿರಿ ಏಕೆ ಓ ಮನುಜರೆ
ಆ ಪಕ್ಷ ಈ ಪಕ್ಷ ಯಾವುದಾದರೆ ಏನು
ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು
ಸ್ವಾರ್ಥಕ್ಕೆ…
ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾದ ಕುವೆಂಪು ಅವರು ಬರೆದ ಒಂಭತ್ತು ಕತೆಗಳು ಈ ಸಂಕಲನದಲ್ಲಿವೆ. ಗ್ರಾಮೀಣ ಬದುಕನ್ನು ಕಟ್ಟಿ ಕೊಡುವ ಇಲ್ಲಿನ ಕೆಲವು ಕತೆಗಳಲ್ಲಿ ಕುವೆಂಪು ಅವರ ಬಾಲ್ಯದ ಅನುಭವಗಳ ಪ್ರಭಾವ ಗಾಢವಾಗಿದೆ.
ಮೊದಲ ಕತೆ "ಸನ್ಯಾಸಿ".…
‘ಡಾಕ್ಟರ್ ಆಫ್ ಲಿಟರೇಚರ್' ಪದವಿ ಪಡೆದ ರಂಗನಾಥ ಮುಗುಳಿಯವರು ೧೯೨೫ರಿಂದಲೂ ಕಾವ್ಯ ರಚಿಸುತ್ತಾ ಬಂದ ಕವಿಗಳು. ಮುಗುಳಿಯವರು ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ…
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ ೨ ಲಕ್ಷ ರೂ. ಜೀವವಿಮೆ, ೨ ಲಕ್ಷ ರೂ. ಅಪಘಾತ ಪರಿಹಾರ ವಿಮೆ ಸೌಲಭ್ಯ ಕಲ್ಪಿಸಲು ಆದೇಶ ಹೊರಡಿಸಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯ…
ಈ ಭೂಮಿಯ ಮೇಲೆ ಸುಮಾರು ೪೦ ಸಾವಿರ ಬಗೆಯ ಜೇಡಗಳು ಕಂಡು ಬಂದಿವೆ. ಈ ಜೇಡಗಳು ಅಂಟಾರ್ಟಿಕವನ್ನು ಹೊರತು ಪಡಿಸಿ ಉಳಿದಂತೆ ಸರ್ವವ್ಯಾಪಿ. ಮೊಟ್ಟಮೊದಲ ಜೇಡ ಈ ಭೂಮಿಯ ಮೇಲೆ ಕಂಡುಬಂದದ್ದು ೩೮೬ ದಶಲಕ್ಷ ವರ್ಷಗಳ ಹಿಂದೆ. ಈಗ ನಮ್ಮ ಭೂಮಿಯ ಮೇಲೆ…
ರಸ್ತೆ ಬದಿಯ ಪುಟ್ಟದೊಂದು ಮನೆ. ಇತ್ತೀಚೆಗಷ್ಟೇ ಆ ರಸ್ತೆಯ ಹೊಸ ಕಾಂಕ್ರೀಟೀಕರಣದ ಕೆಲಸ ನಡೆಯುತ್ತಿತ್ತು. ಅಲ್ಲಲ್ಲಿ ಅಗೆದು ಹಾಕಿದ ಕಾರಣ ಧೂಳಿನ ಕಣಗಳು ಏಳುತ್ತಿದ್ದವು. ಮನೆಯೊಳಗೆ ಆ ಧೂಳಿನ ಯಾವುದೇ ಪ್ರವೇಶವಾಗಬಾರದು, ಯಾವುದೇ ರೀತಿಯ ತೊಂದರೆ…
ಪ್ರಕೃತಿಯೂ ಸಹ ಅನ್ಯಾಯ ಮಾಡುತ್ತದೆಯೇ ? ಕೆಲವೊಮ್ಮೆ ವಂಚಿಸುತ್ತದೆಯೇ ? ಹಲವೊಮ್ಮೆ ಶಿಕ್ಷಿಸುತ್ತದೆಯೇ ? ಅಥವಾ ಪ್ರಕೃತಿ ಒಂದು ನಿರ್ಜೀವ - ನಿರ್ಭಾವುಕ ಶಕ್ತಿಯೇ ? ಅದು ನಿಯಂತ್ರಿತ ಅಥವಾ ಅನಿಯಂತ್ರಿತ ಕಾರ್ಯಚಟುವಟಿಕೆಗಳನ್ನು ಹೊಂದಿದೆಯೇ?…