“ಭಾರತದಲ್ಲಿ ಶೇಕಡಾ ಐವರು ಪೋಷಕರಲ್ಲಿ ಒಬ್ಬರು ಮಕ್ಕಳನ್ನು ಬೆಳೆಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ” - ಸಿ.ಬಿ.ಎಸ್.ಇ ಸಮೀಕ್ಷೆಯ ವರದಿ. ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರು ಕಷ್ಟವನ್ನು ಎದುರಿಸುತ್ತಿದ್ದಾರೆ ಎಂದರೆ ನೀವು…
ಕಾರ್ಯಾಂಗಕ್ಕೆ ನ್ಯಾಯಾಂಗದಂತೆ ವರ್ತಿಸುವ ಅಧಿಕಾರ ಭಾರತದಲ್ಲಿ ಎಂದಿಗೂ ಇಲ್ಲ. ತಪ್ಪಿತಸ್ಥರು, ಗಲಭೆಗೆ ಕಾರಣರಾದವರು ಎಂಬ ಆರೋಪಕ್ಕೆ ಸಿಲುಕಿದವರನ್ನು ಶಿಕ್ಷಿಸಲು, ಅವರ ಮನೆಗಳನ್ನು ಬುಲ್ಡೋಜರ್ ಗಳಿಂದ ಧ್ವಂಸಗೊಳಿಸಲು ಆಡಳಿತಶಾಹಿ ದಬ್ಬಾಳಿಕೆಗೆ…
ಬದುಕೊಂದು ಯುದ್ದ ಭೂಮಿ, ಗೆಲ್ಲಬಹುದು - ಸೋಲಬಹುದು - ಅನಿರೀಕ್ಷಿತವಾಗಿ ಸಾಯಬಹುದು. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ. ಯುದ್ದದಲ್ಲಿ ಕತ್ತಿ, ಬಂದೂಕು, ಬಾಂಬು, ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು…
ಎರಡು ದಿನದಲ್ಲಿ ಅಷ್ಟು ದೊಡ್ಡ ಬದಲಾವಣೆಯನೂ ಆಗುವುದಿಲ್ಲ. ಹೀಗಂದುಕೊಂಡೆ ಬದುಕಿದ್ದವನು ನಾನು. ಇತ್ತೀಚಿಗೆ ಮನೆಯ ಬೆಕ್ಕನ್ನು ಎರಡು ದಿನದ ಮಟ್ಟಿಗೆ ಪಕ್ಕದ ಮನೆಯವರಿಗೆ ಒಪ್ಪಿಸಿ ತೆರಳಬೇಕಿತ್ತು. ಅದನ್ನು ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದರು…
ಕೆಲವು ಗಿಡ ಮರ ಬಳ್ಳಿಗಳನ್ನು ಕಂಡಾಗ ನಮಗೇನೋ ವಿಶೇಷ ಮಮತೆ ಮೂಡುವುದುಂಟು. ಅವುಗಳ ಎಲೆಗಳ ಜೋಡಣೆ, ಹೂಗಳ ಸೌಂದರ್ಯ, ಬೆಳೆಯುವ ಕ್ರಮ.. ಹೀಗೆ ಏನಾದರೊಂದು ಹಿನ್ನೆಲೆ ಇದ್ದೇ ಇರುವುದು. ಕೆಲವು ಸಸ್ಯಗಳಿಗೆ ತಮ್ಮ ಹೂ, ಕಾಯಿ, ಹಣ್ಣುಗಳ ಬಗ್ಗೆ ಅತೀವ…
ಬಿ. ನೀಲಕಂಠಯ್ಯನವರ ‘ಕಾಂಗ್ರೆಸ್ ಲಾವಣಿ’ ಯ ಕೊನೆಯ ಭಾಗವನ್ನು ಈ ವಾರ ಪ್ರಕಟ ಮಾಡಿದ್ದೇವೆ.
ಕಾಂಗ್ರೆಸ್ ಲಾವಣಿ -೩
ಚಾಲ್
ಕಾಂಗ್ರೆಸ್ ಒಂದನೆ ಬೆಂಗ್ಳೂರ್ ಮೂರನೆ ಜಂಗಾಯಿತು ಇದು ಎನುತೊಬ್ಬ ।
ಕಾಂಗ್ರೆಸ್ ಘನಸಂಗ್ರಾಮವ ಕೇಳಿದ ಆಂಗ್ಲರಿಗಾಯಿತು…
ಒಂಬತ್ತು ದಶಕಗಳ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ. ಬಹುಶಃ ಬೇರೆ ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗದಷ್ಟು ಅತೀ ಹೆಚ್ಚು ಪೌರಾಣಿಕ ಚಿತ್ರಗಳು, ಐತಿಹಾಸಿಕ ಸಿನಿಮಾಗಳು, ಸಾಹಿತ್ಯಾಧಾರಿತ, ಕಲಾತ್ಮಕ, ಮಕ್ಕಳ,…
ಈ ಕ್ಷಣದ ಎಲ್ಲಾ ಶೋಷಿತ ಸಮುದಾಯಗಳ ನಾಯಕರು ದಯವಿಟ್ಟು ಗಂಭೀರವಾಗಿ ಯೋಚಿಸಿ. ಒಳ ಮೀಸಲಾತಿ ಖಂಡಿತವಾಗಲೂ ನ್ಯಾಯಯುತವಾದ ಬೇಡಿಕೆ. ಇಂದಲ್ಲ ನಾಳೆ ಬಹುಶಃ ಇನ್ನೇನು ಕೆಲವೇ ತಿಂಗಳುಗಳಲ್ಲಿ ಅದು ಜಾರಿಯಾಗಬಹುದು. ಅದಕ್ಕಾಗಿ ಹೋರಾಟ ನಿರಂತರವಾಗಿರಲಿ.…
ದೂರದೂರಿಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಶನಿ ಹೆಗಲೇರಿದ್ದ ಅದರ ಪರಿಹಾರಾರ್ಥವಾಗಿ ಪೂಜೆಯೊಂದನ್ನು ದೂರದೂರಿನ ದೇವಸ್ಥಾನದಲ್ಲಿ ಸಲ್ಲಿಸಬೇಕಾಗಿತ್ತು. ಪ್ರತಿ ಸಲವೂ ದಿನಾಂಕವನ್ನು ನಿಗದಿ ಮಾಡಿದಾಗ ಒಂದಲ್ಲ ಒಂದು ವಿಘ್ನಗಳು ಎದುರಾಗಿ…
ಮಾವಿನಕಾಯಿಯನ್ನು ನೀರಿನಲ್ಲಿ ಬೇಯಿಸಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ನೀರು, ಉಪ್ಪು, ಹಸಿಮೆಣಸು, ಬೆಲ್ಲ ಹಾಕಿ ಸೌಟಿನಲ್ಲಿ ತಿರುವಿ. ಬೆಳ್ಳುಳ್ಳಿ, ಕರಿಬೇವು ಎಸಳಿನ ಒಗ್ಗರಣೆ ಕೊಡಿ. ಅನ್ನಕ್ಕೆ ಕಲಸಿಕೊಂಡು ತಿನ್ನಿ.
-ಸಹನಾ…
ಕಳೆದ ವಾರ “ಕೋಡಗನ ಕೋಳಿ ನುಂಗಿತ್ತ” ಎಂಬ ಶಿಶುನಾಳ ಶೇರೀಫರ ತತ್ವ ಪದದಲ್ಲಿ ಕೋಡಗ ಮತ್ತು ಕೋಳಿಯ ಬಗ್ಗೆ ವಿಮರ್ಶಿಸಿದೆವು. ಈ ಸಂಚಿಕೆಯಲ್ಲಿ ನಂತರದ ಕೆಲವು ಸಾಲುಗಳ ಬಗ್ಗೆ ವಿವೇಚಿಸೋಣ
ಆಡು ಆನೆಯ ನುಂಗಿ,
ಗೋಡೆ ಸುಣ್ಣವ ನುಂಗಿ,
ಆಡಲು ಬಂದ…
ಮಣ್ಣು ಒಂದು ನೈಸರ್ಗಿಕವಾದ ವಸ್ತು. ಇದು ಭೂಮಿಯ ಮೇಲ್ಭಾಗದಲ್ಲಿದ್ದು ಎಲ್ಲಾ ಸಸ್ಯಗಳ ಬೆಳವಣಿಗೆಗೆ ಕಾರಣವಾಗಿದೆ. ಮಣ್ಣು ಖನಿಜಗಳು ಸಾವಯವ ವಸ್ತುಗಳು ಮತ್ತು ಜೈವಿಕ ವಸ್ತುಗಳನ್ನೊಳಗೊಂಡ ಒಂದು ಸಂಕೀರ್ಣ ವ್ಯವಸ್ಥೆ ಎಂದು ಬಕ್‌ಮನ್ ಮತ್ತು ಬ್ರಾಡಿ…
ಜಾಗತಿಕ ರಾಜಕೀಯದ ಸ್ಥಿತಿಗತಿಗಳು ಸಾಗುತ್ತಿರುವ ದಾರಿ ನೋಡಿದರೆ ನಾಳೆಗಳ ಬಗ್ಗೆ ಖಂಡಿತ ಆತಂಕವಾಗುತ್ತದೆ. ೨೦೨೨ರ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಇನ್ನೂ ಮುಂದುವರಿದಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ…
ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ. ಇದು ಮಾರ್ಚ್ 30, 2025/2026 ರವರೆಗೆ ಈ ವರ್ಷದ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಸಂವತ್ಸರದ ವಾರ್ಷಿಕ ಭವಿಷ್ಯ. ಇದು ಎಲ್ಲಾ ಭಾರತೀಯರಿಗೂ, ಜಾತಿ ಮತ ಧರ್ಮ ಭಾಷೆ ಎಲ್ಲವೂ ಮೀರಿ…
ಮಾರ್ಚ್ 22-23ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ 8ನೆಯ ಅಖಿಲ ಕರ್ನಾಟಕ ಸಮ್ಮೇಳನದ ಮೊದಲ ದಿನದ ಕೊನೆಯಲ್ಲಿ ರಂಗದ ಮೇಲೆ ಪ್ರದರ್ಶನಗೊಂಡ ಒಂದೂಕಾಲು ಗಂಟೆಯ ನಾಟಕ 'ತಲ್ಕಿ’. ಭಿನ್ನಲಿಂಗಿಗಳು ಈ ಸಮಾಜದಲ್ಲಿ ಅನುಭವಿಸುತ್ತಿರುವ ಸಂಕಟದ ಕಥೆಯನ್ನು…
ಒಮ್ಮೆ ತೊಳೆದುಕೊಂಡು ಬಿಡು. ಶುಭ್ರನಾಗು, ಮತ್ತೊಮ್ಮೆ ಖಂಡಿತಾ ಶುರು ಮಾಡಬಹುದು. ಹಿಂದೆ ಇದ್ದದ್ದು ಆಗಿರೋದು ಎಲ್ಲವೂ ಆಗಿಹೋಗಿದೆ, ಅದನ್ನ ಬಿಟ್ಟು ಮುಂದೆ ಹೋಗಿಬಿಡು. ಬದಲಾಗುವುದು ದೊಡ್ಡ ವಿಷಯ ಅಲ್ಲ. ಬದಲಾಗಿ ಬಿಡು. ಹಿಂದೆ ಆಗಿರುವುದ್ದಕ್ಕೆ…