ಮಳೆಗಾಲ ಪ್ರಾರಂಭವಾಗಿ ಬರೋಬರಿ ಒಂದು ತಿಂಗಳಾಗುತ್ತಾ ಬಂತು. ಬೇಸಿಗೆ ಕಾಲಕ್ಕಿಂತಲೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಕಾಟ ಬಹಳ. ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆ ಅಧಿಕ. ಸೊಳ್ಳೆಗಳ ಕಾಟವನ್ನು…
ರಾಜ್ಯದಲ್ಲಿ ಈ ವರ್ಷ - ಗರಿಷ್ಟ ಗರಿಷ್ಠ ಪ್ರಮಾಣದಲ್ಲಿ ಪ್ರಮಾಣದಲ್ಲಿ ದ್ವಿದಳ ದ್ವಿದಳ ಧಾನ್ಯಗಳನ್ನು, ಅದರಲ್ಲೂ ವಿಶೇಷವಾಗಿ ತೊಗರಿಯನ್ನು ಬೆಳೆಯುವ ಮೂಲಕ ದೇಶದಲ್ಲಿ ದೇಶದಲ್ಲಿ ಆಗ್ರಸ್ಥಾನಕ್ಕೇರಲು ಗುರಿಯನ್ನು ಹಾಕಿಕೊಳ್ಳಲಾಗಿದೆ. ದೇಶದಲ್ಲಿ…
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ "ವಿಪ್ರ ವಾಣಿ"
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ (ರಿ) ಕಳೆದ 28 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ತ್ರೈಮಾಸಿಕ ಪತ್ರಿಕೆಯಾಗಿದೆ "ವಿಪ್ರ ವಾಣಿ".…
ಕೆಲವರ ಬಗ್ಗೆ ಹಲವು ಉದಾಹರಣೆಗಳು. ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ. ಮೂಕ ಪ್ರಾಣಿಗಳಿಗೆ ಆಹಾರದಲ್ಲಿ ವಿಷವಿಕ್ಕುವ ಅನಾಗರಿಕರು ನಾವು ಅನಾಗರಿಕರು, ಅನ್ನಭಾಗ್ಯದ ಹಸಿದ ಹೊಟ್ಟೆಯ ಅಕ್ಕಿ ಕದಿಯುವ ಕಳ್ಳರು ನಾವು ಕಳ್ಳರು, ಕೊರೋನಾ ಕಷ್ಟದ…
ಹೊರಟಿರುವುದೆಲ್ಲಿಗೆ? ಕೈ ಹಿಡಿದು ಜಗ್ಗಿ ನಿಲ್ಲಿಸಿ ವೇದವ್ಯಾಸರು ಕೇಳಿದರು. ಹೇಳೋ ಮಾರಾಯ ನೀನಿಷ್ಟರವರೆಗೆ ಪಡೆದುಕೊಂಡ ಶಿಕ್ಷಣ, ನಿನ್ನ ಹೆತ್ತವರು ನಿನ್ನ ಜೊತೆ ನೀಡಿದ ಅಭಯ, ನಿನ್ನ ಬದುಕಿನ ಅನುಭವಗಳು, ಇದೆಲ್ಲವನ್ನು ಒಟ್ಟುಗೂಡಿಸಿಕೊಂಡು…
ಆಫೀಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರವಿ ಎರಡು ದಿನ ರಜೆ ಸಿಕ್ಕಿದ್ದರಿಂದ ಅಪ್ಪ ಅಮ್ಮನ ಜೊತೆ ಕಾಲ ಕಳೆಯಲು ಹಳ್ಳಿಗೆ ಹೊರಟಿದ್ದ. ಬಸ್ ಸ್ಟ್ಯಾಂಡ್ ತಲುಪಿ ಆಗಷ್ಟೇ ಬಂದ ಬಸ್ ಹತ್ತಿದ, ನೋಡಿದರೆ ಕೂರಲು ಸೀಟ್ ಸಿಗಲಿಲ್ಲ ಅಷ್ಟರಲ್ಲಿ. ಸೀಟಿನಲ್ಲಿ…
ಒಂದು ದಿನ ಬಸ್ ನಲ್ಲಿ ಪ್ರಯಾಣ ಹೊರಟಿದ್ದೆ. ಮಧ್ಯಾಹ್ನದ ಊಟಕ್ಕಾಗಿ ಬಸ್ ಹೈವೇ ಹತ್ತಿರದ ಹೋಟೆಲ್ ಒಂದರ ಬಳಿ ನಿಂತಿತು. ನನಗೂ ಬಹಳ ಹಸಿವೆಯಾದ್ದರಿಂದ ಇಳಿದು ಬೇಗನೇ ಊಟ ಮುಗಿಸಿದೆ. ಇನ್ನೂ ಹಲವಾರು ಮಂದಿ ಪ್ರಯಾಣಿಕರು ಊಟ ಮಾಡುತ್ತಿದ್ದರು.…