July 2011

  • July 21, 2011
    ಬರಹ: siddhkirti
      ಸ್ನೇಹ ಪ್ರೀತಿಯ ಈ ಹುಡುಗ ಸಾದಾ ಸೀದಾ ಬಲು ಜೋರ ಎಲ್ಲರ ಹೃದಯ ಕದಿಯುವ ಬೇಗ ಸ್ಲಿಮ್ ಸಿಮ್ಮನ್ನು ಇರಿಸಿದ ಇವನಿಗೆ ಒಬ್ಬಳು ಬೇಡಿಗ ಎರಡು ಹುಡುಗಿಯರ ಪ್ರೀತಿಸಿದ ಗೆಳೆತನ ಬಯಸಿ ಮನವ ಕದಿಯಲು ಇಂಟರನೆಟನ್ನು ಅಳವಡಿಸಿದ ಬೋರಾದಾಗ ಮಜ ಮಾಡಲು…
  • July 21, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಮಳೆಯ ಹಾಡಿನ ಮೋಡಿಗೆ ಭುವಿಯು ವಶವಾಗಿದೆ. ಮಳೆಯ ಹಾಡಿಗೆ ಎಲೆಯ ತುದಿ ಹನಿ ಜಿನುಗಿಸಿ ತಲೆದೂಗಿದೆ. ಮಳೆಯ ಹಾಡಿಗೆ ಕಪ್ಪೆ ಜೀರುಂಡೆವು ಹಿಮ್ಮೆಳವ ನೀಡಿದೆ. ಮಳೆಯ ಹಾಡಿಗೆ ಮಲೆನಾಡು ಮಳೆಯನಾಡಗಿದೆ. ಮಳೆಯ ಹಾಡಿಗೆ ತಂಗಾಳಿಯು ತೇಲಿ ಕುಣಿದು…
  • July 21, 2011
    ಬರಹ: siddhkirti
    ಸುಮ್ಮನೆ  ನಾನು ನಿಂತಿರುವಾಗ   ಗೆಳೆಯ ನೀನು ಬಳಿ ಬಂದೆ   ಸದ್ದು ಮಾಡದೆ ಮೆಲ್ಲ ಮೆಲ್ಲನೆ   ನನ್ನ ನೆರಳಲಿ ನಲಿದಾಡಿದೆ   ನಾನು ದೂರ ಓಡಿ ಹೋದರೆ   ನೀನೆಲ್ಲೊ ಮರೆಯಾದೆ   ಬಾರೊ ಬೇಗ ನನ್ನ ನಲ್ಲ   ಈ ಹೃದಯ ನಿನ್ನ ಪ್ರೀತಿಸಿದೆ
  • July 21, 2011
    ಬರಹ: vidyavilas
            ಓ ನವಿಲೇ.....   ಕವಿದ ಮೋಡಗಳ ಕಾಣಲು ಕಿರಿಯ ಬಾಯನು ತೆರೆದು...ತೆರೆದು ಕೀಟಲೆ ಮಾಡಿ ಕುಣಿದು...ಕುಣಿದು  ಕೂಗುತ  ನಿನ್ನ ಚೆಲುವ ಗರಿಗಳ  ಕೆದರಿ...ಕೆದರಿ ಕೇಕೆಯ ಹಾಕಿ ಕಿರಿಯ ಕೈ.. ಕೈತೋಟದ ನಡುವೆ ಅಂದದ ನಿನ್ನ ಕೊರಳ ಕುಣಿಸಿ...…
  • July 21, 2011
    ಬರಹ: kavinagaraj
         ಕಳೆದ ವರ್ಷ ಬೆಂಗಳೂರಿನಲ್ಲಿ (29-05-2010 ಇರಬಹುದು) ಸಂಪದಿಗರ ಸಮ್ಮಿಲನ ನಡೆದಾಗ ಹಾಜರಿದ್ದ ಮಂಜು ಮತ್ತು ಅವರ ಕುಟುಂಬದ ಫೋಟೋ ಅವರ ಜನ್ಮದಿನದಂದು ಪ್ರಕಟಿಸುತ್ತಿರುವೆ. ಮಂಜು ಮತ್ತು ಅವರ ಕುಟುಂಬದ ಎಲ್ಲರಿಗೂ ಶುಭ ಹರಸುವೆ.     …
  • July 21, 2011
    ಬರಹ: abdul
      ಪುಟ್ಟ ಮಕ್ಕಳು ನಮ್ಮ ಶಿಕ್ಷಕರೂ ಆಗುತ್ತಾರೆ. ಮಕ್ಕಳಿಂದ ಕಲಿಯುವುದು ಬೇಕಷ್ಟು ಇದೆ ಎಂದು ನಮಗೆ ತಿಳಿದಿದ್ದರೂ ಅದರ ಕಡೆ ಗಮನ ಕೊಡದೆ, ಅವರನ್ನು ನಿಗ್ರಹಿಸುವುದರಲ್ಲಿ, ಯಜಮಾನಿಕೆ ಮಾಡುವುದರಲ್ಲಿ ನಿರತರಾಗಿ ಬಿಡುತ್ತೇವೆ. ಮಕ್ಕಳು ನಮಗೆ ಈ…
  • July 21, 2011
    ಬರಹ: Chikku123
    ಮೋಡದ ಒಳಗಿರುವ ಹನಿಗಳೇ ನೀವೆಂದು ಹೊರಗೆ ಬರುವಿರೆಂದು ಹೇಳುವಿರಾ   ಬಾನಲ್ಲಿ ವಿಹರಿಸುತ್ತಿರುವ ಮೇಘಗಳೇ ನೀವೆಲ್ಲಾ ಒಂದಾಗಿ ವರ್ಷಧಾರೆಯನ್ನೆಂದು ಹರಿಸುವಿರಾ   ಎಲೆಗಳ ಮೇಲಿರುವ ಬಿಂದುಗಳೇ ನೀವೆಂದು ಕೆಳಬೀಳುವಿರೆಂದು ಹೇಳುವಿರಾ  …
  • July 21, 2011
    ಬರಹ: ASHOKKUMAR
    ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್ ಕಂಪ್ಯೂಟರ್,ಅಂತರ್ಜಾಲದಲ್ಲಿ ಬೇಕಾದ ಮಾಹಿತಿ ಸುಲಭವಾಗಿ ಸಿಗುತ್ತದೆ ಎನ್ನುವ ಅಂಶ ನಮ್ಮ ಸ್ಮರಣಶಕ್ತಿ ಕುಂದಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಡ ಪಟ್ಟಿದೆ.ಬೇಕಾದ ಮಾಹಿತಿಯನ್ನು ಗೂಗಲ್‍ನಂತಹ ‍ಸರ್ಚ್…
  • July 21, 2011
    ಬರಹ: ಉಮೇಶ ಮುಂಡಳ್ಳಿ …
      ನಲ್ಲೆ ನಿನ್ನ ಕಣ್ಣ ಕರೆಯು ಕದಡಿತೆನ್ನ ಮನವನು ಎದೆಯ ದುಗುಡ ೆಎಲ್ಲಾ ಮರೆತು ಕಾಯುತಿರುವೆ ಬರವನು   ಬರಡು ನೆಲದ ಕುಸುಮ ನಾನು ಅರಳಿದಾಗಲು ಫಲವು ಏನು ಗಂಧದಾ ಕೊರಡು ನೀನು ನಿನ್ನೊಳೇಕೊ ಬೆರೆತೆ ನಾನು   ಆ ವಸಂತದ ಇರುಳಲಂದು ಕೂಗಿ ಕರೆದೆ…
  • July 21, 2011
    ಬರಹ: vnaveen
      ದೇವ್ರು ಇದ್ದಾರ ಇಲ್ವಾ, ಈ ಪ್ರಶ್ನೆಗೆ ಉತ್ತರ ನಂಗೊತ್ತಿಲ, ಆದ್ರೆ ಕೆಲವೊಮ್ಮೆ ತುಂಬಾ ಕಷ್ಟ ಬಂದಾಗ ದೇವ್ರು ಇಲ್ಲ ಎಲ್ಲಾ ಸುಳ್ಳು ಅನ್ಸುತ್ತೆ, ಆದ್ರೆ ಈ ಭೂಮಿ ಆಕಾಶ ಅದರ ನಡುವೆ ಇರೋ ಅಂತರ, ರಾತ್ರಿ,ಹಗಲು ಉಸಿರಾಡೋ ಗಾಳಿ, ಸುರಿಯೋ ಮಳೆ…
  • July 21, 2011
    ಬರಹ: ಉಮೇಶ ಮುಂಡಳ್ಳಿ …
      ನಿನ್ನೊಳೇಕೊ ನನ್ನಿ ಮನವು ಜಾರಿ ಹೋಯಿತೋ ಕಣ್ಣು ತೆರೆದು ಹ್ರದಯ ಮಿಡಿದು ಪ್ರೀತಿಯಾಯಿತೋ   ಮುಗ್ದ ನಗುವಿನಿಂದ ನಾನು ಎಲ್ಲಾ ಮರೆತೆನೋ ಅಂತರಾಳ ಻ಅರಿತ ಮೆಲೆ ಆದೆ ಬಲೆಯ ಮೀನು   ಹ್ರದಯ ಹ್ರದಯ ಕುಡಿದಾಗ ಮೌನವೇ ಮಾತಾಯಿತೋ ಮನದ ಬನದ ಮಮತೆಯಿಂದ…
  • July 21, 2011
    ಬರಹ: pavi shetty
        ಅಮ್ಮ ನೀ ಯಾಕೆ ಬದಲಾಗಲ್ಲ   ನಿನಗೂ ಆಸೆ-ಆಮಿಷಗಳಿವೆ   ಬದುಕನ್ನು ಆಸ್ವಾಧಿಸುವ ಹಕ್ಕಿದೆ   ಆದರೂ ಗಂಡ ಮಕ್ಕಳೇ ಸರ್ವಸ್ವವೆನ್ನುವ ಧೋರಣೆ ಯಾಕೆ?     ನಾ ಅತ್ತಾಗ ಅತ್ತು, ನಕ್ಕಾಗ ನಗುವ ನಿನಗೆ ಸ್ವಂತಿಕೆ ಇಲ್ವಾ?   ಸಂಸಾರದ ಗೂಡೊಳಗೆ…
  • July 21, 2011
    ಬರಹ: manju787
    ಎದೆಯ ಕುಲುಮೆಯೊಳು ತಕತಕನೆ ಕುದಿಯುತಿವೆ ಭಾವಗಳುಹೊರಬರದೆ ಸಾಯುತಿವೆ ಹಲವು ಅಸಹಾಯಕ ನುಡಿಗಳು!ಎಲ್ಲವನೂ ಗಳಿಸಿದ ಎಲ್ಲವನೂ ಗೆಲಿಸಿದ ಮನದ ಗೀತಗಳು,ಗೆದ್ದಿದ್ದೇನಿಲ್ಲ ಸೋತದ್ದೇ ಎಲ್ಲವೆನ್ನುತಿರುವ ಲೌಕಿಕ ಜನಗಳು!ಸ೦ಘರ್ಷಗಳ ನಡುವೆ ಮತ್ತೆ ಮತ್ತೆ…
  • July 21, 2011
    ಬರಹ: venkatesh
    ಚಿತ್ರದುರ್ಗದ ಮರುಘರಾಜೇಂದ್ರ ಸ್ವಾಮಿಗಳ ಮಠದ ಶಿರಸಿ ಶಾಖಾ ಪ್ರಮುಖೆ ಪೀಠಾಧ್ಯಕ್ಷೆ ನಿವೇದಿತಾರನ್ನು ಟಿ.ಎಸ್. ಚೇತನ್ ಎನ್ನುವ ಯುವಕ ೨೦೧೦  ರ ಜುಲೈ ೮ ರಂದು ಮದುವೆಯಾಗಿದ್ದ ವಿಷಯ ಪತ್ರಿಕೆಯಲ್ಲಿ ದಾಖಲಾಗಿತ್ತು. ಈಗ ಆತ ನಾ…
  • July 21, 2011
    ಬರಹ: gopinatha
          ಇಂದು, ದುಬೈಜೀವನದ ರೋಚಕ ವಿಷಯಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತಾ ತಮ್ಮ ವಿಶಿಷ್ಟ ಕಂಠ ಸಿರಿಯಿಂದ ಆಕರ್ಶಕ ಮಾತುಗಳಿಂದ ನಮ್ಮ ನಿಮ್ಮೆಲ್ಲರ ಮನಸೂರೆಗೊಂಡ ಹೊಳೆನರಸಿಪುರ ಮಂಜುನಾಥ ಅವರ ಜನ್ಮ ದಿನ ಬನ್ನಿ ನಾವೆಲ್ಲರೂ ಅವರಿಗೆ ದೇವರು…
  • July 21, 2011
    ಬರಹ: gopinatha
          ಇಂದು, ದುಬೈಜೀವನದ ರೋಚಕ ವಿಷಯಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತಾ ತಮ್ಮ ವಿಶಿಷ್ಟ ಕಂಠ ಸಿರಿಯಿಂದ ಆಕರ್ಶಕ ಮಾತುಗಳಿಂದ ನಮ್ಮ ನಿಮ್ಮೆಲ್ಲರ ಮನಸೂರೆಗೊಂಡ ಹೊಳೆನರಸಿಪುರ ಮಂಜುನಾಥ ಅವರ ಜನ್ಮ ದಿನ ಬನ್ನಿ ನಾವೆಲ್ಲರೂ ಅವರಿಗೆ ದೇವರು…
  • July 21, 2011
    ಬರಹ: pavi shetty
        ಅವನೊಬ್ಬನಿದ್ದ ಬದುಕನ್ನು ಪ್ರೀತಿಸಲು ಕಲಿಸಲು...   ಅತ್ತಾಗ ಕಣ್ಣೋರೆಸಿ ಅಳುವನ್ನು ಮರೆಸಲು...   ನಕ್ಕಾಗ ನಗಿಸಿ ನಗುವನ್ನು ಕಲಿಸಲು...     ಅವನೊಬ್ಬನಿದ್ದ ಪ್ರತಿ ಹಂತದಲ್ಲಿ ಧೈರ್ಯ ತುಂಬಲು...   ಕಳೆದುಕೊಂಡ ಕನಸನ್ನು ಹುಡುಕಿಕೊಡಲು…
  • July 20, 2011
    ಬರಹ: kcworld
                                                        ಪಶ್ಚಾತಾಪ.    ತಿಳಿದಿರಲಿಲ್ಲ ನನಗೆ, ತಿಳಿದೇ ಇರಲಿಲ್ಲ ಜೀವನದ ನಿಜಾ ರೂಪ.....  ಕಾಲೇಜಿನಲ್ಲಿ ಮಜಾ ಮಾಡಿರುವುದೊಂದೇ ನಾನು ಮಾಡಿದ ಪಾಪ;  ಪಾಠ ಕೇಳಲಿಲ್ಲ ಗುರುಗಳಿಗೆ…
  • July 20, 2011
    ಬರಹ: abdul
    ಕೋಶ ಓದು ಇಲ್ಲಾ ದೇಶ ಬಿಡು....ಹಾಂ, ಇದೇನಿದು, ನನ್ನ ಕಣ್ಣುಗಳು ನನ್ನನ್ನು ಮೋಸ ಮಾಡುತ್ತಿಲ್ಲವಷ್ಟೇ? ಶೀರ್ಷಿಕೆ ಯಲ್ಲಿ “ಕೋಶ ಓದು, ದೇಶ ಸುತ್ತು” ಎಂದಿರುವಾಗ ಲೇಖನದ ಆರಂಭದಲ್ಲೇ ಅದ್ಹೇಗೆ ಬದಲಾಗಿ ಬಿಟ್ಟಿತು ಶೀಷಿಕೆ? ರಾಜಕಾರಣಿ ತನ್ನ…
  • July 20, 2011
    ಬರಹ: chetan honnavile
    " ಹೆಬ್ಬ೦ಡಿ ತೋಟಕ್ಕೆ ಹೋಗನ ಬಾರೋ , ನೆರಳೆ ಮರ ಸಖತ್ ಹಣ್ಣು ಬಿಟ್ಟುಕೊ೦ಡಿದೆಯ೦ತೆ " ... ಸೀನ ತನ್ನ ಲಟ್ಕಾಸಿ ಸೈಕಲ್ ಅಲ್ಲಾಡಿಸುತ್ತಾ ಕೂಗಿದ. "ಹೌದೇನಾ!!! .ಪ್ಚ .ಮನೇಲಿ ಕೇಳಿದ್ರೆ.., ಬಯ್ತಾರಪ್ಪ. ನೆನ್ನೆ ಮಳೆ ಬೇರೆ ಬ೦ದಿದೆ , ಕೊ೦ಬೆಗಳ್…