ಜೀವನ ಗಾನ
ನಿಶ್ಚಲ ರಾತ್ರಿ ಬೆಳದಿಂಗಳಾರಾಶಿ
ತಣ್ಣಗಿನ ಏಕಾಂತ ತುಂಬು ತಿಂಗಳ ರಾತ್ರಿ
ಕೇಳಿ ಬರುತಿದೆ ಮಧುರ ' ವೇಣು ಗಾನ '
ಸಾಮಾನ್ಯ ಕೊಳಲು ಎಂಥ ಮಾಧುರ್ಯ
ವೇಣುವಾದಕ ದಿವ್ಯ ಸ್ವರ ಹೊರಡಿಸಬಲ್ಲ
ಬೆರಳುಗಳಿಗೆ ಸಾಧನೆಯ…
ನಮ್ಮನ್ನಾಳುವ ಓ ಮನಸ್ಸು ನೀನೆಷ್ಟು ವಿಚಿತ್ರ... ನೀನಲ್ಲಿ ಭಾವನೆಗಳಿಗೆ ಬೆಲೆ ಇಲ್ಲವೇ, ನಿನ್ನ ಯಾವುದೇ ನಿರ್ಧಾರವು ಸರಿಯಾದುದಲ್ಲ ತಪ್ಪು-ಸರಿಗಳನ್ನು ವಿಮರ್ಶಿಸುವ ಕಾಯಕವನ್ನು ನಿನ್ನ ಸುಪ್ತ ಮನಸ್ಸು ಹೇಳಬೇಕೆ... ಎಲ್ಲೋ ನೀನು…
ನೀವು ಏನೇ ಅನ್ನಿ... ಮನಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಯೋಚನಾಲಹರಿಗಳು, ಅವು ಸಂದರ್ಭಕ್ಕೆ ತಕ್ಕಂತೆ, ನಾವು ಇರುವ ಜಾಗ, ಪರಿಸರ, ನಮ್ಮ ನೋಟವನ್ನು ಬಿಂಬಿಸಿ ಹಲವು ಯೋಚನಾಲಹರಿಗಳು ಬಿಂಬಿತವಾಗುತ್ತವೆ. ಈ ಯೋಚನೆಗಳು ಆ ಕ್ಷಣಕ್ಕೆ ಬಿಂಬವಾಗುವ…
ಆಡಿ ಒಡೆಯೋ ವಸ್ತು ಇಲ್ಲದಿದ್ದಾಗ ಅರ್ಥ ಅನಿವಾರ್ಯದ ಮಳೆಗೆ ಹೊರತಂದ ಛತ್ರಿ ಮಾತು|೧| ಕಿವಿ ತೆಗೆಯೋ ಸಿಡಿಲಿನಂತೆ ಕಣ್ಣ, ಜೀವ ತೆಗೆದು ಮಿಂಚು ಬೆಳಕಿದ್ದರೂ ಬೇಡವಾಗಿ ಬದುಕುವ ಶಾಪ ಮಾತು|೨| ಬೀಸಿದ ಗಾಳಿ ನುಂಗಿತೇ ತರಗೆಲೆ ಸಪ್ಪಳ ಹೆಚ್ಚೇ…
ಹೋಗುವ ದಾರಿಯುದ್ದಕ್ಕೂಅದೇ ರಾಶಿ ನೆಲ ಅದೇ ಸಾಲು ಮರನಡೆದಾಡುವ ಕಾಲ ಕೆಳಗೆನುಸುಳಿ ಹೋದ ಗಾಳಿಗೂನಾನು ಬೇಡವಾಗಿಬಿಟ್ಟೆ297ಒ೦ದಷ್ಟು ದೂರ ನಡೆದಾದ ಮೇಲೆಹೊಳೆದದ್ದಿಷ್ಟುನನಗೆ ನಾನೇ ಇರುವುದಾದರೆಬೇರೆಯವನೇಕೆ…
ನಾಗವೇಣಿಯವರ 'ಗಾಂಧಿಬಂದ' ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ ಗಾಂಧಿ ಬಂದ' ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ…
ಬೆಳಗ್ಗೆ ಎದ್ದು ರೆಡಿಯಾಗಿ ತಿಂಡಿ ಮಾಡಿ ಆಫೀಸಿಗೆ ಅವಳು ಹೊರಟಳು. ತನ್ನ ಆಫೀಸ್ ಬಸ್ಸನ್ನು ಹಿಡಿಯಲು ಅವಳು ೧ ಕಿ.ಮೀ ನಡೆಯಬೇಕಾದ್ದರಿಂದ ತನ್ನ ವ್ಯಾನಿಟಿ ಬ್ಯಾಗಿಂದ ಇಯರ್ಫೋನನ್ನು ತೆಗೆದು ಮೊಬೈಲ್ಗೆ ಚುಚ್ಚಿ ಎಫ್ ಎಂ ಆನ್ ಮಾಡಿ ಹಾಡು…
ತಲೆ ಬರಹ ಈ ಲೇಖನಕ್ಕೆ ಸರಿಯಾಗಿ ಕೊಟ್ನೋ ಇಲ್ಲವೋ ಗೊತ್ತಾಗ್ತಿಲ್ಲ. ಆದರೇನು, ಹೇಳಿ ಕೇಳಿ ಬರೆಯುತ್ತಿರುವುದು "ರೂಡಿ ನಾಮದ" ಮೇಲೆ ಅಂದಮೇಲೆ ಏನಾದರೇನು "ತಲೆ ಬರಹ", ಅದೇ ನಮ್ಮ ರೂಡಿಯಲ್ಲವೇ? ಈ ಲೇಖನ ಓದುವ ಮೊದಲು ನನ್ನ ಹಿಂದಿನ ಹೆಸರುಗಳ…
ಡರ್ಟಿ ಪಿಕ್ಚರ್ - ಸಿಲ್ಕ್ ಸ್ಮಿತಾಳ ಕಥೆ ಆಧಾರಿಸಿದಂತಹ ಚಿತ್ರವೆಂದು, ವಿದ್ಯಾಬಾಲನ್ ‘ಸಿಲ್ಕ್’ ಪಾತ್ರದಲ್ಲಿ ನಟಿಸುತ್ತಿರುವಳೆಂದು! ಶೂಟಿಂಗ್ ಶುರುವಾದಾಗಿನಿಂದಲೂ ಎಲ್ಲರ ಕುತೂಹಲ ಕೆರಳಿಸಿದ ಚಿತ್ರ. ಬಡತನದಿಂದಾಗಿ ೪ ನೇ ತರಗತಿಗೆ ಓದನ್ನು…
ಸಂಪದದಲ್ಲಿ ನಡೆದ ಇತ್ತೀಚೆಗಿನ ಕಹಿ ಕಮೆಂಟೊಂದರ ಉಚ್ಚಾಟನೆ ಈ ಬರಹಕ್ಕೆ ಪ್ರೇರೇಪಣೆ.
ದಕ್ಷಿಣ ಕನ್ನಡ ಜಿಲ್ಲೆಯೊಂದನ್ನು ಬಿಟ್ಟು ರಾಜ್ಯದ ಉಳಿದ ಭಾಗಗಳಲ್ಲಿ ಭೂತೋಚ್ಚಾಟನೆ, ಬರೆ ಎಳೆಯುವುದು, ದೆವ್ವ ಮೈಮೇಲೆ ಬಂದವರನ್ನು ಹಿಂಸಿಸುವುದು,…