ವಿಮರ್ಶೆ ಮತ್ತು ನಾವು
ವಿಮರ್ಶೆ ಮನುಷ್ಯನನ್ನು
ಬದುಕಿಸಲಿ ಸಾಯಿಸಬಾರದು
ಬರಹಗಾರರನ್ನು ಉತ್ತೇಜಿಸಲಿ
ಹೊರತು ಅಳಿಸಬಾರದು
ಹೊಸ ಹರೆಯದವರಲ್ಲಿ
ಕನಸನ್ನು ಅರಳಿಸಲಿ
ಹೊಸಕಿ ಹಾಕಬಾರದು
ಬದುಕಿನ ಹೊಂಗನಸು
ಕಟ್ಟಿಕೊಂಡವರ ಉಳಿಸಲಿ
ಹೊರತು ತುಳಿಯಬಾರದು…
“ಮೂಕ ಹಕ್ಕಿಯ ಹಾಡು” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ.
ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ…
ಸಾಮಾನ್ಯವಾಗಿ ಧಾರ್ಮಿಕರು ಆಧ್ಯಾತ್ಮಿಕ ಜೀವಿಗಳು ಸಂಗ್ರಹ ಬುದ್ಧಿ ಅಂದರೆ ಕೂಡಿಹಾಕುವ ಬುದ್ಧಿಯು ಒಳ್ಳೆಯದಲ್ಲ ಅಂತ ಹೇಳುತ್ತಾರೆ. ಅವರು ಹೇಳುತ್ತಿರುವುದು ಆಸ್ತಿಪಾಸ್ತಿ ಹಣ ಮುಂತಾದವುಗಳ ಬಗ್ಗೆ ಇರಬೇಕು.
ಆದರೆ ಒಳ್ಳೆಯ ಸಂಗತಿಗಳನ್ನು,…
ಒಂಬತ್ತು ತಿಂಗಳ ಹೆತ್ತು ಹೊತ್ತು
ಸಾಕಿ ಬೆಳಸ್ಯಾಳ ನನ್ನಮ್ಮ|
ನಂಬಿದವರಿಗೆ ಮೋಸ ಮಾಡಬ್ಯಾಡ
ಅಂತ ತಿಳಿಸ್ಯಾಳ ನನ್ನಮ್ಮ||
ಉಪವಾಸ ಇದ್ದು ನನ್ನನ್ನು
ತಿನಿಸಿ ದಪ್ಪ ಮಾಡ್ಯಾಳ|
ಹತ್ತು ದೇವರಿಗೆ ಹರಕಿಹೊತ್ತು
ಎತ್ತರಕ ನಿಲ್ಲಿಸ್ಯಾಳ ನನ್ನಮ್ಮ…
ಹಾಡುಗಳಿಗೆ ಯಾವತ್ತೂ ಸಾವಿಲ್ಲ. ಎಷ್ಟು ಹಳೆಯದಾಗುತ್ತದೆಯೋ ಅದಕ್ಕೆ ನೂರು ಪಟ್ಟು ಅಧಿಕ ಬೇಡಿಕೆ ಇರುತ್ತದೆ. ಹಳೆಯ ಹಾಡುಗಳನ್ನು ಕೇಳುತ್ತಾ ನೀವು ನಿಮ್ಮ ಹಳೆಯ ನೆನಪುಗಳಿಗೆ ಜಾರಿ ಕೊಳ್ಳುವಿರಿ. ಕನ್ನಡವಾಗಲಿ, ಹಿಂದಿಯಾಗಲಿ ಅಥವಾ ಯಾವುದೇ ಭಾಷೆಯ…
ನಮ್ಮ ಜೀವನ ಎನ್ನುವುದು ವರ್ತಮಾನ ಪತ್ರಿಕೆ ಇದ್ದಂತೆ. ಅದನ್ನು ಜಾಗೃತೆಯಿಂದ ಬಿಡಿಸಿ ಅಥವಾ ತೆರೆದು ಓದಬೇಕು. ಹೆಚ್ಚಾಗಿ ಅದರಲ್ಲಿ ಮೊದಲು ನಮ್ಮ ಕಣ್ಣಿಗೆ ಬೀಳುವುದು ದಪ್ಪಕ್ಷರಗಳಲ್ಲಿರುವ ಶೀರ್ಷಿಕೆಗಳು. ನಮ್ಮ ಅಭಿರುಚಿಗೆ ತಕ್ಕಂತೆ ನಾವು…
ಮೂಡಬಿದರೆ ಸಮೀಪದ ಊರಿನಲ್ಲಿ ಹುಟ್ಟಿದ ಎಸ್.ಸುರೇಂದ್ರನಾಥ್ ಓದಿ ಬೆಳೆದದ್ದು ದಾವಣಗೆರೆಯಲ್ಲಿ. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಭೇತಿ. ಹುಲಗೂರ ಹುಲಿಯವ್ವ, ಸಂಕ್ರಮಣ, ಜನತೆಯ ಶತ್ರು, ಆತಂಕವಾದಿಯ ಆಕಸ್ಮಿಕ ಸಾವು ಮುಂತಾದ ಹಲವಾರು…
ಶಬ್ದಗಳ ಬಳಕೆಯಲ್ಲಿ ನಮ್ಮ ಆಯ್ಕೆಯು ನಮ್ಮ ಯೋಚನೆಗಳ ಗುಣಮಟ್ಟವನ್ನು ತೋರಿಸುತ್ತದಂತೆ. ಹಾಗಾಗಿ ನಾವು ಜಾಣತನದಿಂದ ಸರಿಯಾದ ಶಬ್ದಗಳನ್ನು ಆಯ್ದುಕೊಳ್ಳಬೇಕಿದೆ.
ಸತ್ತರು ಅಂತ ಹೇಳಕೂಡದು . ಬದುಕಿ ಉಳಿಯಲಿಲ್ಲ ಅನ್ನಬೇಕು .
'ಸಾಯೋತನಕ ' …
ಕೋವಿಡ್ ೧೯ ಸಾಂಕ್ರಾಮಿಕ ಮಹಾಮಾರಿ ಭಾರತಕ್ಕೆ ಬಂದ ಮೇಲೆ ಎಲ್ಲರಿಗೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ಬಂದಿದೆ. ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಬೆಳೆಸಲು ಜನರು ಈಗ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಯಾವ ಕಷಾಯವಾದರೂ…
ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ…
ಕಗ್ಗಂಟು
ನಾನೋರ್ವನೇ, ನನಗೆ ಯಾರೂ ಇಲ್ಲ, ನಾನು ಏಕಾಂಗಿ, ನನ್ನನ್ನು ಯಾರೂ ಗಮನಿಸುವುದಿಲ್ಲ, ಗುರುತವೇ ಇಲ್ಲ, ಪ್ರೀತಿ ಯಾರಿಗೂ ನನ್ನ ಮೇಲಿಲ್ಲ, ವಿಶ್ವಾಸ ಮೊದಲೇ ಇಲ್ಲ, ನನ್ನನ್ನು ಯಾರೂ ನಂಬುವುದಿಲ್ಲ ಎಂಬ ಕೀಳರಿಮೆ ಒಮ್ಮೊಮ್ಮೆ…
೧೧. ಭಾರತದ ಅಪ್ರತಿಮ ಸಂವಿಧಾನ
ಭಾರತ ಸ್ವಾತಂತ್ರ್ಯ ಗಳಿಸಿದ್ದು ೧೯೪೭ರಲ್ಲಿ. ಅದಾಗಿ ಸುಮಾರು ಮೂರು ವರುಷಗಳಲ್ಲಿ ಭಾರತದ ಸಂವಿಧಾನವನ್ನು ಅಂತಿಮಗೊಳಿಸಲಾಯಿತು.
ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಮುಖ್ಯಸ್ಥರಾಗಿದ್ದ ಸಂವಿಧಾನ ರಚನಾ ಸಮಿತಿ…
ನೀವು ಪತ್ತೇದಾರಿ ಕಾದಂಬರಿಗಳ ಬಗ್ಗೆ ಆಸಕ್ತರಾಗಿದ್ದರೆ ನಿಮಗೆ ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರನ ಬಗ್ಗೆ ತಿಳಿದೇ ಇರುತ್ತದೆ. ಪತ್ತೇದಾರ ಶೆರ್ಲಾಕ್ ಹೋಮ್ಸ್ ಮತ್ತು ಅವನ ಗೆಳೆಯ ಡಾ.ವಾಟ್ಸನ್ ಬಗ್ಗೆ ತಿಳಿದಿರುವಷ್ಟು ನಮಗೆ ಅವರ ಸೃಷ್ಟಿಕರ್ತ…
ಮರೆಯುವುದು ಎಂಬುದು ಒಳ್ಳೆಯ ಗುಣವೂ ಹೌದು, ಕೆಟ್ಟ ಗುಣವೂ ಹೌದು. ಮರೆತೇ ಹೋಯಿತು, ಎಷ್ಟೋ ಸಲ ಈ ಪದವನ್ನು ನಮ್ಮ ಜೀವನದಲ್ಲಿ ಬಳಸುತ್ತೇವೆ. ಇದು ಮಾನವ ಸಹಜ ಗುಣ. ಮನ್ನಿಸುವುದು ಅಥವಾ ಕ್ಷಮಿಸುವುದು ದೈವೀಗುಣ.To forget is Human.To forgive…