December 2020

 • December 23, 2020
  ಬರಹ: Ashwin Rao K P
  ಒಂದು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧೆಯೊಬ್ಬರ ಹತ್ತಿರ ಹಲವಾರು ಬ್ಯಾಗುಗಳನ್ನು ಹೊತ್ತ ಯುವಕನೊಬ್ಬನು ಬಂದು ಕುಳಿತನು. ಯುವಕನ ಬ್ಯಾಗುಗಳಿಂದಾಗಿ ಆ ವೃದ್ಧೆಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಆ …
 • December 23, 2020
  ಬರಹ: ಬರಹಗಾರರ ಬಳಗ
  *ಅಧ್ಯಾಯ ೬*      *ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್/* *ಆತ್ಮೈವ  ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನ://೫//*   ತನ್ನ ಮೂಲಕ ತನ್ನನ್ನು ಸಂಸಾರಸಾಗರದಿಂದ ಉದ್ಧಾರ ಮಾಡಿಕೊಳ್ಳಲಿ ಮತ್ತು ತನ್ನನ್ನು ಅಧೋಗತಿಗೆ ಕೊಂಡೊಯ್ಯದಿರಲಿ.…
 • December 22, 2020
  ಬರಹ: ಬರಹಗಾರರ ಬಳಗ
  ಹಣ್ಣುಗಳ ರಾಜನನು ಬಣ್ಣಿಸುತ ಬರೆಯುವೆನು ನುಣ್ಣನೆಯ ನುಣುಪಿನಾ ಮಾವಿನಣ್ಣು| ತಣ್ಣನೆಯ ರಸದಲ್ಲಿ ಸುಣ್ಣದಲಿ ಮೀಯುತ್ತ ಹಣ್ಣಾಗಿ ಮಾಸದೆಯೆ ಕಂಗಳಲ್ಲಿ||   ಬಳಸುವರು ಪಾಕದಲಿ ಫಳಫಳನೆ ಮಿಂಚುವಾ ನಳಿಸುತಿಹ ಹಣ್ಣನ್ನು ಗೃಹದಲ್ಲಿಯೆ| ಜೋಳದಾ ಹೊಲದಲ್ಲಿ…
 • December 22, 2020
  ಬರಹ: Ashwin Rao K P
  ಡಿಸೆಂಬರ್ ೨೨. ಭಾರತ ಕಂಡ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ. ಈ ದಿನವನ್ನು ಪ್ರತೀ ವರ್ಷ ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಿಸಲಾಗುತ್ತದೆ. ರಾಮಾನುಜನ್ ಬದುಕಿದ್ದು ಕೇವಲ ೩೨ ವರ್ಷ. ತನ್ನ ಅಲ್ಪಾಯುವಿನಲ್ಲೂ ಭಾರತೀಯ ಗಣಿತ…
 • December 22, 2020
  ಬರಹ: addoor
  ಒಬ್ಬ ಶ್ರೀಮಂತನಿಗೊಂದು ಯೋಚನೆ ಬಂತು: ತನ್ನ ಕುಟುಂಬದವರ ನೆಮ್ಮದಿ ಹಾಗೂ ಸಮೃದ್ಧಿಗಾಗಿ ಸುಭಾಷಿತವನ್ನು ಗುರುಗಳಿಂದ ಬರೆಯಿಸಬೇಕೆಂದು. ಅದಕ್ಕಾಗಿ ಗುರು ಸೆನ್‌ಗೈ ಅವರನ್ನು ತನ್ನ ಬಂಗಲೆಗೆ ಕರೆ ತಂದು ವಿನಂತಿಸಿದ. ಗುರು ಸೆನ್‌ಗೈ ಕಾಗದದ ದೊಡ್ಡ…
 • December 22, 2020
  ಬರಹ: Ashwin Rao K P
  ಕಥೆಗಾರ, ಪತ್ರಕರ್ತ ಜೋಗಿಯವರು ಫೇಸ್ ಬುಕ್ ಡಾಟ್ ಕಾಮ್/ಮಾನಸ ಜೋಶಿ ಎಂಬ ವಿಲಕ್ಷಣ ಹೆಸರುಳ್ಳ ಕಥಾ ಸಂಗ್ರಹವನ್ನು ಬರೆದಿದ್ದಾರೆ. ಇದಕ್ಕೆ ಕಥೆಗಳು ಮತ್ತು ಕಥೆಯಾಗದ ಕಥೆಗಳು ಎಂದು ಹೆಸರು ಬೇರೆ ನೀಡಿದ್ದಾರೆ. ಜೋಗಿಯವರ ಕಥೆಗಳೇ ಹಾಗೆ ಕಾಡುತ್ತಾ…
 • December 22, 2020
  ಬರಹ: Kavitha Mahesh
  ಮಾರ್ಗಶಿರ ಮಾಸದಲ್ಲಿ ಬರುವ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ, ಕರಾವಳಿಗರಿಗೆ ಇದೊಂದು ವಿಶೇಷ ಹಬ್ಬವೂ ಹೌದು. ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನು ಕುಮಾರಧಾರ ತಟದಲ್ಲಿ ನೆಲೆಯಾದ ಸ್ಥಳ ಕುಕ್ಕೆ ಸುಬ್ರಹ್ಮಣ್ಯ. ಈ ಸುಬ್ರಹ್ಮಣ್ಯ ಷಷ್ಠಿಯ…
 • December 22, 2020
  ಬರಹ: ಬರಹಗಾರರ ಬಳಗ
  ಷಡ್ವಕ್ತ್ರಂ ಶಿಖಿವಾಹನಂ ತ್ರಿನಯನಂ ಚಿತ್ರಾಂಬರಲಂಕೃತಂ/ ಶಕ್ತಿಂ ವಜ್ರಮಥೋ ತ್ರಿಶೂಲಮಭಯಂ ಖೇಟಂ ಧನುಃ ಸ್ವಸ್ತಿಕಮ್/ ಪಾಶಂ ಕುಕ್ಕುಟಮಂಕುಶಂ ಚ ವರದಂ ದೋಭಿರ್ದಧಾನಮ ಸದಾ/ ದ್ಯಾಯೇದೀಪ್ಸಿತ ಸಿದ್ದಿದಂ ಶಿವಸುತಂ ಸ್ಕಂದಂ ಸುರಾರಾದಿತಮ್// ಮಯೂರ…
 • December 21, 2020
  ಬರಹ: ಬರಹಗಾರರ ಬಳಗ
  ಮಧುರ ಎನ್ನುವ ಪದಗಳೆ ಹೀಗೆ , ಹೇಗೆಂದರೆ ? ಚಿರ ಯೌವನವೆ ! ಕತ್ತಲು ಕಳೆದು ಬೆಳಕಾದಂತೆ ಬೆಟ್ಟದಿಂದ ಕಾಲು ಜಾರದೆ ಕೆಳಗಿಳಿದು ಬಂದಂತೆ !!   ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ !  ಜೊತೆಗೆ ಸೇರಿದರೆ ಸಾಲದು…
 • December 21, 2020
  ಬರಹ: Ashwin Rao K P
  ಈ ಮೇಲಿನ ಮಾತನ್ನು ನಾವು ನಮ್ಮ ಬದುಕಿನ ಪ್ರತೀ ಹಂತಗಳಲ್ಲೂ ಕೇಳುತ್ತಲೇ ಇರುತ್ತೇವೆ. ಸಣ್ಣವರಿರುವಾಗ ಅಪ್ಪ, ಅಮ್ಮ, ಅಜ್ಜ, ಅಜ್ಜಿಯವರ ಬಾಯಿಯಲ್ಲಿ ಕೇಳಿದ್ದು ನಂತರ ಶಾಲೆಯ ದಿನಗಳಲ್ಲಿ ಗುರುಗಳ ಬಾಯಲ್ಲಿ ಕೇಳುತ್ತೇವೆ. ‘ಮನುಷ್ಯ ಜನ್ಮ ದೊಡ್ದದು…
 • December 21, 2020
  ಬರಹ: ಬರಹಗಾರರ ಬಳಗ
  ನನ್ನ ಪುಟ್ಟ ತಂಗಿ ತಂದೆನೊಂದ ಅಂಗಿ ಅಂಗಿ ಹಾಕಿ ಗೆಜ್ಜೆ ತೊಟ್ಟು ಕುಣಿದಳು ಹೆಜ್ಜೆ ಹಾಕಿ//   ಹತ್ತಿರ ಕರೆದರೆ ಬರುವಳು ತುಂಟ ನಗೆಯ ಬೀರುವಳು  ಅಮ್ಮ ಮುದ್ದು ಮಾಡುವಳು ಮುತ್ತನೊಂದು ಕೊಡುವಳು//   ಆಟ ಆಡುವಳು ಜೊತೆಗೆ ಕಿಲಕಿಲ ನಗುವಳು ಮೆಲ್ಲಗೆ…
 • December 21, 2020
  ಬರಹ: Kavitha Mahesh
  ಒಣ ದ್ರಾಕ್ಷಿ (ಕಿಸ್ಮಿಸ್) ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಉತ್ತಮ ಮತ್ತು ಆರೋಗ್ಯಕರ ಆಹಾರ. ಒಣ ಹಣ್ಣಗಳನ್ನು ಸಿಹಿತಿಂಡಿ ಹಾಗೂ ಪಾಯಸ ತಯಾರಿಕೆಯಲ್ಲಿ ಬಳಸಲಾಗುತ್ತದೆ, ಅದು ಖಾದ್ಯವನ್ನು ತುಂಬಾ ವಿಶೇಷವಾಗಿಸುತ್ತದೆ. ಇದು ಮಕ್ಕಳು…
 • December 20, 2020
  ಬರಹ: ಬರಹಗಾರರ ಬಳಗ
  ಜಗದ ತಮವ ಕಳೆವೆಯಾ ಕೃಷ್ಣಾ ಮೊಗದಿ ಸಂತಸ ತರುವೆಯಾ ಕೃಷ್ಣಾ   ಜೀವನ ಮುದದಿ ಸದಾ ಸಾಗಿಸಲಾರೆಯಾ ಹರಸಿ ಸನ್ಮಾರ್ಗವ ತೋರುವೆಯಾ ಕೃಷ್ಣಾ   ನಡೆನುಡಿ ಶುದ್ಧೀಕರಿಸಿ ತಿದ್ದಲಾರೆಯಾ ಸದ್ಗುಣ ಗಳ ಮಳೆಯ ಸುರಿವೆಯಾ ಕೃಷ್ಣಾ   ನಲ್ಮೆಯ ಭಾವ ಮನದಲಿ…
 • December 20, 2020
  ಬರಹ: addoor
  "ಓ, ನೋಡಿ, ನನ್ನ ಜಿಗಿತ ನೋಡಿ” ಎನ್ನುತ್ತಾ ಜೋಯ್ ಕಪ್ಪೆ ಕೊಳದಲ್ಲಿ ಒಂದು ಲಿಲ್ಲಿ ಎಲೆಯಿಂದ ಇನ್ನೊಂದಕ್ಕೆ ಜಿಗಿಯುತ್ತಿತ್ತು. "ನನ್ನಷ್ಟು ಎತ್ತರಕ್ಕೆ ಜಿಗಿಯಬಲ್ಲ ಕಪ್ಪೆ ಭೂಮಿಯಲ್ಲೇ ಇಲ್ಲ” ಎಂದು ಅದು ಜಂಭದಿಂದ ಕೂಗಿತು. “ಛೇ, ಛೇ, ಆ ಯುವ…
 • December 20, 2020
  ಬರಹ: Kavitha Mahesh
  ರುದ್ರಾಕ್ಷಿ ಬಗ್ಗೆ ಆಸಕ್ತಿ ಇರುವವರಿಗೆ ಈ ಮಾಹಿತಿ. ಜನ್ಮನಕ್ಷತ್ರ ಹಾಗೂ ಜನ್ಮರಾಶಿಗೆ ಅನುಗುಣವಾಗಿ ಧರಿಸಬೇಕಾದ ರುದ್ರಾಕ್ಷಿಗಳ ವಿವರ ನೋಡೋಣ... ಕೃತ್ತಿಕಾ, ಉತ್ತರಾ, ಉತ್ತರಾಷಾಢ ನಕ್ಷತ್ರಗಳಲ್ಲಿ ಜನಿಸಿರುವವರಿಗೆ ಏಕಮುಖ, ದ್ವಾದಶಮುಖ,…
 • December 19, 2020
  ಬರಹ: Ashwin Rao K P
  ಮಹಾ ವಿಷ್ಟುವು ದ್ವಾಪರಾಯುಗದಲ್ಲಿ ಧರ್ಮ ರಕ್ಷಣೆಗಾಗಿ ಶ್ರೀಕೃಷ್ಣನ ಅವತಾರವನ್ನು ತಾಳುತ್ತಾನೆ. ಶ್ರೀಕೃಷ್ಣನ ಬಾಲ ಲೀಲೆಗಳು ಬಹಳ ಸುಂದರ. ಕಂಸನ ತಂಗಿ ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಮಗುವೇ ಅವನ ಸಾವಿಗೆ ಕಾರಣವಾಗುತ್ತಾನೆ ಎಂಬ…
 • December 19, 2020
  ಬರಹ: ಬರಹಗಾರರ ಬಳಗ
  ರೂಪ ಒಪ್ಪಲು ತಾಳ ತಪ್ಪಿತು ಸೂರ್ಯ ರಶ್ಮಿಯು ಮುಳುಗಲು ಹೆಣ್ಣು ಮಾಯೆಯೊ ಮಾಯೆ ಹೆಣ್ಣದೋ ನನಸ ಉಣ್ಣುತ ಮಲಗಲು   ಬಾನ ಸೆರಗಿಗೆ  ಚಂದ್ರ ಬಂದನು ಮೋಹವುಣ್ಣುತ ನಲಿದನು ತಾರೆ ಜಾರುತ ತಂಪು ಏರುತ ಮೈಯ ಮದವದ ಉಂಡನು  
 • December 19, 2020
  ಬರಹ: Ashwin Rao K P
  ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ…
 • December 19, 2020
  ಬರಹ: ಬರಹಗಾರರ ಬಳಗ
  ಮನುಷ್ಯನ ಬದುಕು ಕೇವಲ ಮೂರು ದಿನದ್ದು.*ಹುಟ್ಟು-ಸಾವು*ಇವುಗಳ ಮಧ್ಯೆ ಒಂದಷ್ಟು ಜೀವನ.ಆದರೆ ಆ ನಡುವಿನ ಜೀವನದಲ್ಲಿ ನಾವು ಏನೆಲ್ಲ ಸರ್ಕಸ್ ಮಾಡ್ತೇವೆ. ಈ ಲೌಕಿಕ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸದೆ, ಒಂದು ಹೆಜ್ಜೆ ಸಹ ಮುಂದೆ ಇಡಬಾರದು.…
 • December 18, 2020
  ಬರಹ: Kavitha Mahesh
  ಆಕೆಗೆ ಬೇಕಾದಷ್ಟು ವೇಳೆ ತೆಗೆದುಕೊಳ್ಳಲು ಬಿಡಿ.. ಆಕೆ ಕುಡಿಯುವ ಕಪ್ಪು ಕಾಫಿಯಾದರೂ ಹಾಯಾಗಿ ಕುಡಿಯಲು ಬಿಡಿ... ಎಷ್ಟು ಮುಂಜಾವುಗಳನ್ನು ತನ್ನವರಿಗಾಗಿ, ತಾನು ತಣ್ಣನೆ ಕಾಫಿ ಕುಡಿದಿರಲಿಕ್ಕಿಲ್ಲ.. ತಾನು ಕುಡಿಯುವ ಮೊದಲು ಎಲ್ಲರದನ್ನೂ ಅಣಿ…