ಪುಟ್ಟ ಗುಬ್ಬಚ್ಚಿ
ಪುಟ್ಟ ಗುಬ್ಬಿ ಪುಟಾಣಿ ಗುಬ್ಬಿ
ಎಲ್ಲಿ ಹೋದೆ ನೀನು?
ನೀರು ಕಾಳು ಎರಡನಿಟ್ಟು
ಕಾಯುತಿರುವೆ ನಾನು
ಮನೆಯ ಜಂತಿಯಲ್ಲಿ
ಗೂಡನೊಂದ ಇಟ್ಟಿಹೆ
ಚೆಂದದಿಂದ ಅದರಲಿದ್ದು
ಸಂಸಾರವ ನಡೆಸೆ
ಅಲ್ಲಿ ಇಲ್ಲಿ ಹಾರಿ ಹೋಗಿ
ಚೀಂವ್ ಚೀಂವ್…
ಬೇಸ್ತು?
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಕದರಿ ಲಕ್ಷ್ಮೀನರಸಿಂಹ ಸ್ವಾಮಿ ನಮ್ಮ ಮನೆ ದೇವರು. ಕಳೆದ ತಿಂಗಳು ನಮ್ಮ ಕುಟುಂಬದವರೆಲ್ಲರೂ ತುಮಕೂರಿನಿಂದ ಕಾರಿನಲ್ಲಿ ಸ್ವಾಮಿಯ ದರ್ಶನಕ್ಕೆ ಹೋಗಿದ್ದೆವು. ಸ್ವಾಮಿಯ ದರ್ಶನ ಮಾಡಿದ ನಂತರ…
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಸುಧಾ ಎಂಬ ಯುವತಿ ಇದ್ದಳು. ಸುಂದರಿಯೂ ಒಳ್ಳೆಯ ಗುಣನಡತೆಯವಳೂ ಆದ ಅವಳು ತನ್ನ ಮಲತಾಯಿಯೊಂದಿಗೆ ವಾಸವಿದ್ದಳು.
ಆ ಮಲತಾಯಿಯೋ, ಬಹಳ ಕೆಟ್ಟವಳು ಮತ್ತು ಮುಂಗೋಪಿ ಹೆಂಗಸು. ಸುಧಾ ಎಲ್ಲ ಮನೆಗೆಲಸ…
ತುಂಬಾ ತುಂಬಾ ಕಷ್ಟವಾಗುತ್ತಿದೆ.
ಸತ್ಯದ ಹಿಂದೆ ಹೋಗುವುದೇ,
ವಾಸ್ತವದ ಹಿಂದೆ ಹೋಗುವುದೇ,
ನಂಬಿಕೆಯ ಹಿಂದೆ ಹೋಗುವುದೇ
ವೈಚಾರಿಕತೆಯ ಹಿಂದೆ ಹೋಗುವುದೇ
ಭಾವನೆಗಳ ಹಿಂದೆ ಹೋಗುವುದೇ
ಜನಪ್ರಿಯತೆಯ ಹಿಂದೆ ಹೋಗುವುದೇ.
ಹಠದಿಂದ ಇದರಲ್ಲಿ ಯಾವುದಾದರೂ…
ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಾರೆ. ಆದರೆ ಈ…
ನಮ್ಮ ಮನೆಯಲೊಂದು ತುಂಟ
ನಾಯಿ ಇರುವುದು..!!
ಬೌ ಬೌ ಎಂದು ದಿನವು
ಅರಚು ತಿರುವುದು..!!
ಬಾಲದಂತೆ ನನ್ನ ಹಿಂದೆ
ತಾನು ಬರುವುದು..!!
ಕಳ್ಳರನ್ನು ನೋಡಿತಾನು
ಕೂಗಿ ಕೊಳುವುದು..!!
ನನ್ನ ಜೊತೆಗೆ ಮುದ್ದು ನಾಯಿ
ತಿಂಡಿ ತಿನುವುದು..!!…
ಈ ದಿನ ರಾಯನು ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್. ಅನ್ನುವ ಒಂದು ಸಿನಿಮಾ ಬಗ್ಗೆ ಹೇಳಿದ . ಚಂದಮಾಮಾ ಕತೆಗಳಂತೆ. ಅದ್ಭುತ ರಮ್ಯ ಕತೆಗಳ ಸಾಲಿಗೆ ಸೇರುವ ಇದು ಮನೋರಂಜಕವಾಗಿಯೂ ಕಣ್ಣಿಗೆ ಆನಂದವನ್ನುಂದು ಮಾಡುವುದಾಗಿಯೂ ಇತ್ತಂತೆ. ಇಂಗ್ಲಂಡಿನ…
ಮುನ್ಶಿ ಪ್ರೇಮಚಂದ್ ಹಿಂದಿ ಹಾಗೂ ಉರ್ದು ಸಾಹಿತ್ಯ ಲೋಕದ ಖ್ಯಾತ ಹೆಸರು. ಇವರ ಸಾಹಿತ್ಯದ ಸೊಗಡು ಆಸ್ವಾದಿಸಿದವರಿಗೇ ಗೊತ್ತು ಅದರ ಮಹತ್ವ. ಪ್ರೇಮಚಂದ್ ಅವರ ಹಲವಾರು ಬರಹಗಳು ಕನ್ನಡಕ್ಕೆ ಅನುವಾದವಾಗಿವೆ. ಇವರು ಹಿಂದಿ ಹಾಗೂ ಉರ್ದುವಿನಲ್ಲಿ ಬರೆದ…
ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ…
ಸರಗಳ್ಳತನ ಮಾಡುವವನು ನನ್ನ ಗೆಳೆಯ,
ಸರ ಕಳೆದುಕೊಳ್ಳುವವಳು ನನ್ನ ಅಮ್ಮ,
ಕೊಲೆ ಮಾಡುವವನು ನನ್ನ ತಮ್ಮ,
ಕೊಲೆಯಾಗುವವನು ನನ್ನ ಅಣ್ಣ,
ಲಂಚ ಪಡೆಯುವವನು ನನ್ನ ಚಿಕ್ಕಪ್ಪ,
ಲಂಚ ಕೊಡುವವನು ನನ್ನ ದೊಡ್ಡಪ್ಪ,
ವರದಕ್ಷಿಣೆ ಪಡೆಯುವವನು ನನ್ನ…
೬೩.ಭಾರತದ ಏರ್-ಮೆಯಿಲ್ ಚರಿತ್ರೆ ರೋಚಕ
ಭಾರತದಲ್ಲಿ ಮೊತ್ತಮೊದಲ ಏರ್-ಮೆಯಿಲನ್ನು ವಿಮಾನದಲ್ಲಿ ಸಾಗಿಸಿದ್ದು ೧೯೧೧ರಲ್ಲಿ. ಈ ಏರ್-ಮೆಯಿಲ್ ಸೇವೆಗಾಗಿ ಪೋಸ್ಟ್ ಮಾಸ್ಟರ್ ಜನರಲ್ ಅವರಿಂದ ಬ್ರಿಟಿಷ್ ವೈಮಾನಿಕ ಸರ್ ವಾಲ್ಟರ್ ಜಾರ್ಜ್ ವಿನ್-ಧಾಮ್…
ಇಲ್ಲಿರುವ ಚಿತ್ರವನ್ನು ನೋಡಿ ನೀವು ಮಹಾವಿಷ್ಣು ತನ್ನ ಪತ್ನಿ ಲಕ್ಷ್ಮೀದೇವಿಯ ತೊಡೆಯ ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಮೂರ್ತಿ ಎಂದು ಭಾವಿಸಿರಬಹುದಲ್ಲವೇ? ಹಾಗಾದರೆ ನಿಮ್ಮ ಭಾವನೆ ತಪ್ಪು. ಇದು ಮಹಾವಿಷ್ಣು ಹಾಗೂ ಲಕ್ಷ್ಮೀದೇವಿಯರ…
ನಾತಲೀಲೆ ಇದು ಕಥೆಗಾರ ಎಸ್.ಸುರೇಂದ್ರನಾಥ್ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿ ಎಂಟು ಕಥೆಗಳಿವೆ. ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಕಥೆಗಾರ ವಿವೇಕ್ ಶಾನಭಾಗ ಇವರ ಮಾತುಗಳು ಬೆನ್ನುಡಿಯಲ್ಲಿ ಅಚ್ಚಾಗಿವೆ. ‘ನಮ್ಮ ಬದುಕಿನ ಬೆಳಕಿನ…
ಒಂದು ರಾಸಲೀಲೆಯ ಸುತ್ತವೇ ಸುತ್ತುತ್ತಿರುವ ಕರ್ನಾಟಕದ ಟಿವಿ ಮಾಧ್ಯಮ ಲೋಕ. ಕೊರೋನಾ ವೈರಸ್ ಅನ್ನು ಹಿಂದಿಕ್ಕಿದ ಅಶ್ಲೀಲ ಸಿಡಿ. ರೈತರ ಸಮಸ್ಯೆಗಳನ್ನು ಮರೆಮಾಚಿದ ಲೈಂಗಿಕ ವಿಕೃತಿಯ ದೃಶ್ಯಗಳು. TRP ಗೆ ಬಲಿಯಾದ ಶೈಕ್ಷಣಿಕ ಕ್ಷೇತ್ರದ ಹಲವಾರು…
ಪಾನಿಪೂರಿ ಬೇಕು ಎಂದು
ರಚ್ಚೆ ಹಿಡಿದ ಶಾಮನು
ಪಾನಿಪೂರಿ ತಿನ್ನುವಾಸೆ
ತಂದೆ ಮುಂದೆ ಉಲಿದನು||
ಮಗನ ಹಠಕೆ ಕಟ್ಟುಬಿದ್ದು
ಕರೆದು ಕೊಂಡು ಹೋದರು
ಗಗನ,ಜಾನಿ,ನಿಮ್ಮಿ ,ಪಮ್ಮಿ
ಜೊತೆಗೆ ಶಾಮ ಕರೆದನು||
ಬಯ್ಯಾ ಐದು ಪ್ಲೇಟು ಪಾನಿ
ಪೂರಿ ಕೊಡಿರಿ…
ಎಂ. ಆರ್.ಶ್ರೀನಿವಾಸಮೂರ್ತಿಯವರ ‘ಒಂದು ಕಾಗದ' ಎಂಬ ಕವನವನ್ನು ನಾವು ಕಳೆದ ವಾರ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದು ಪ್ರಕಟ ಮಾಡಿದ್ದೆವು. ಈ ಪುಸ್ತಕದಲ್ಲಿ ಅವರ ಇದೊಂದೇ ಕವನ ಅಚ್ಚಾಗಿದೆ. ಅವರು ಬರೆದ ಬೇರೆ ಕವನಗಳ ಬಗ್ಗೆ ಮಾಹಿತಿ ಇರುವ…
ಮಕ್ಕಳಿಗೆ ಸಂಸ್ಕಾರಕ್ಕಾಗಿ ಕೆಲವು ಹಿರಿಯರ ಸಂಪ್ರದಾಯಗಳು ಇಲ್ಲಿವೆ.
1) ಓದುತ್ತಿರುವ ಪುಸ್ತಕವನ್ನು ಯಾರಾದರೂ ಕರೆದಾಗ ಹಾಗೆಯೇ ಬಿಟ್ಟು ಹೋಗಬೇಡಿ.ಪುಸ್ತಕಗಳನ್ನು ಮಡಚಿಟ್ಟು ಸರಿಯಾದ ಜಾಗದಲ್ಲಿ ಇರಿಸಿ ಹೋಗಿ. ಪುಸ್ತಕಗಳು ನಮ್ಮ ನಿಜವಾದ…
ಎಲ್ಲರನ್ನೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂಬ ಇಂಗ್ಲೀಷ್ ನಾಣ್ಣುಡಿ ಇದೆ. ದೀರ್ಘಕಾಲದ ಅನುಭವದಲ್ಲಿ ಇದು ಸತ್ಯ ಎನಿಸುತ್ತದೆ. ತಾತ್ಕಾಲಿಕವಾಗಿ ನಾವು ನಮ್ಮ ಮುಖವಾಡಗಳಲ್ಲಿ ಯಶಸ್ಸು ಗಳಿಸಬಹುದು. ಆದರೆ …